ಹುಬ್ಬೇರಿಸಬೇಡಿ, ಅವಳೇ ಇವಳು.. ಸೀರೆಯಲ್ಲಿ ನೀರಿಗಿಳಿದು ಮೈ ಮಾಟ ಪ್ರದರ್ಶಿಸಿದ ಕಣ್ಸನ್ನೆ ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್
Priya Prakash Varrier: ಸಿನಿಮಾಗಳಿಗಿಂತ ಹೆಚ್ಚಾಗಿ ಬೋಲ್ಡ್ ಫೋಟೋಗಳ ಮೂಲಕವೇ ಸದಾ ಸುಲ್ಲಿಯಲ್ಲಿರುತ್ತಾರೆ ಮಲಯಾಳಿ ಬ್ಯೂಟಿ ಪ್ರಿಯಾ ಪ್ರಕಾಶ್ ವಾರಿಯರ್. ಇದೀಗ ಬೋಲ್ಡ್ ಫೋಟೋ ಮೂಲಕವೇ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಹೀಗಿವೆ ನೋಡಿ ಆ ಫೋಟೋಗಳು.
(3 / 10)
ಹಾಟ್ ಅವತಾರದ ಮೂಲಕವೇ ಸುದ್ದಿ ಮಾಡುವ ಈ ಬೆಡಗಿ ಇದೀಗ ಮತ್ತೊಂದು ಗೊಂಚಲು ಫೋಟೋಗಳ ಮೂಲಕ ನಿದ್ದೆ ಕದ್ದಿದ್ದಾರೆ.
(5 / 10)
ಮಲಯಾಳಂನ ಒರು ಅಡಾರ್ ಲವ್ ಸಿನಿಮಾದ ಒಂದು ಸಣ್ಣ ದೃಶ್ಯದಿಂದ ರಾತ್ರೋ ರಾತ್ರಿ ಸೆನ್ಸೆಷನ್ ಸೃಷ್ಟಿಸಿದ್ದರು ನಟಿ ಪ್ರಿಯಾ ವಾರಿಯರ್. (Priya P Varrier instagram)
(6 / 10)
ಆ ಸಿನಿಮಾ ಪ್ಲಾಪ್ ಆದರೂ, ಅದರ ಚುಂಗು ಹಿಡಿದುಕೊಂಡು ಸೌತ್‌ನ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಈ ಬ್ಯೂಟಿ. (Priya P Varrier instagram)
(8 / 10)
ಸೋಷಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋಗಳ ಮೂಲಕವೇ ಪ್ರಿಯಾ ಸದ್ದು ಮಾಡುತ್ತಿರುತ್ತಾರೆ. (Priya P Varrier instagram)
(9 / 10)
ಬಿಕಿನಿ ಧರಿಸಿ ಪೋಸ್ ಕೊಟ್ಟ ಫೋಟೋಗಳನ್ನೂ ಈ ನಟಿ ಶೇರ್ ಮಾಡುತ್ತಿರುತ್ತಾರೆ. (Priya P Varrier instagram)
ಇತರ ಗ್ಯಾಲರಿಗಳು