Alia Bhatt: ಬಾಲಿವುಡ್ ನಟಿ ಆಲಿಯಾ ಭಟ್ ಡೆನಿಮ್ ಬ್ಲೇಜರ್ನಲ್ಲಿ ಮತ್ತೊಮ್ಮೆ ಮಾತೃತ್ವ ಫ್ಯಾಷನ್ ಲುಕ್ - ಫೋಟೋಸ್
ಬಾಲಿವುಡ್ ನಟಿ ಆಲಿಯಾ ಭಟ್ ಲಿಲಾಕ್ ಬ್ಲೇಜರ್ ಮತ್ತು ಲೂಸ್ ಡೆನಿಮ್ನಲ್ಲಿ ತನ್ನ ಇತ್ತೀಚಿನ ಗರ್ಭಿಣಿ ಫ್ಯಾಷನ್ ಲುಕ್ ನಲ್ಲಿ ಮತ್ತೊಮ್ಮೆ ತಮ್ಮ ಅಭಿಮಾನಿಗಳ ಕಣ್ಮನ ಸೆಳೆದಿದ್ದಾರೆ.
ಬಾಲಿವುಡ್ ನಟಿ ಆಲಿಯಾ ಭಟ್ ಲಿಲಾಕ್ ಬ್ಲೇಜರ್ ಮತ್ತು ಲೂಸ್ ಡೆನಿಮ್ನಲ್ಲಿ ತನ್ನ ಇತ್ತೀಚಿನ ಗರ್ಭಿಣಿ ಫ್ಯಾಷನ್ ಲುಕ್ ನಲ್ಲಿ ಮತ್ತೊಮ್ಮೆ ತಮ್ಮ ಅಭಿಮಾನಿಗಳ ಕಣ್ಮನ ಸೆಳೆದಿದ್ದಾರೆ.
(1 / 6)
(1/6) ತಾಯಿಯಾಗಲಿರುವ ಆಲಿಯಾ ಭಟ್ ತನ್ನ ಬ್ಯಾಕ್-ಟು-ಬ್ಯಾಕ್ ಚಿತ್ರದ ಪ್ರಚಾರಗಳೊಂದಿಗೆ ನಿರಂತರ ವೇಳಾಪಟ್ಟಿಗಳನ್ನು ಹೊಂದಿದ್ದಾಳೆ. ಈಕೆ ತನ್ನ ನಟನೆ ಮತ್ತು ಗರ್ಭಿಣಿ ಸುದ್ದಿಗಳಿಗೆ ಮಾತ್ರವಲ್ಲದೆ ತನ್ನ ಫ್ಯಾಷನ್ ಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ತಮ್ಮ ಮುಂಬರುವ ಚಿತ್ರ ಬ್ರಹ್ಮಾಸ್ತ್ರವನ್ನು ತಮ್ಮ ಪತಿ ರಣಬೀರ್ ಕಪೂರ್ ಅವರೊಂದಿಗೆ ಕ್ಯಾಶುಯಲ್ ಚಿಕ್ ಡೆನಿಮ್ ಮತ್ತು ಬ್ಲೇಜರ್ ಲುಕ್ನಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.(Instagram/@aliaabhatt)
(2 / 6)
(2/6) ಬ್ರಹ್ಮಾಸ್ತ್ರ ಸಿನಿಮಾ ಪ್ರಚಾರಕಕ್ಕಾಗಿ ಅಲಿಯಾ ಭಟ್ ಇತ್ತೀಚೆಗೆ ಬೇಸಿಕ್ ಬಿಳಿ ಟೀ ಶರ್ಟ್ನಲ್ಲಿ ಕಾಣಿಸಿಕೊಂಡಿದ್ದರು. ತುಂಬಾ ಸಡಿಲವಾದ ಡೆನಿಮ್ ಮತ್ತು ಲಿಲಾಕ್ ಬ್ಲೇಜರ್ನೊಂದಿಗೆ ಜೋಡಿಸಲಾಗಿತ್ತು.(Instagram/@aliaabhatt)
(3 / 6)
(3/6) ಆಲಿಯಾ ಭಟ್ ಮೆಟ್ಟಿಲುಗಳ ಮೇಲೆ ನಿಂತುಕೊಂಡಿರುವ ಕೆಲವು ಬೆರಗುಗೊಳಿಸುವ ಭಂಗಿಗಳನ್ನು ಫೋಟೋಗಳಿಗೆ ಫೋಸ್ ನೀಡಿದ್ದಾರೆ. (Instagram/@aliaabhatt)
(4 / 6)
(4/6) ಆಲಿಯಾ ಭಟ್ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ಗೆ ಶೀರ್ಷಿಕೆಯನ್ನೂ ನೀಡಿದ್ದು, ನಿಮ್ಮನ್ನು ನೋಡಲು ಎರಡು ದಿನ ಮಾತ್ರ ಎಂದು ಬರೆದುಕೊಂಡಿದ್ದಾರೆ. (Instagram/@aliaabhatt)
(5 / 6)
(5/6) ಆಲಿಯಾ ಭಟ್ ತನ್ನ ಸಾಮಾನ್ಯ, ಸರಳ ನೋಟದಿಂದ ಕಾಣಿಸಿಕೊಂಡಿದ್ದಾರೆ. ಹೂಪ್ ಕಿವಿಯೋಲೆಗಳು ಮತ್ತು ಕಿಟನ್ ಹೀಲ್ಸ್ನೊಂದಿಗೆ ಕಾಣಿಸಿಂಡಿದ್ದರು.(Instagram/@aliaabhatt)
ಇತರ ಗ್ಯಾಲರಿಗಳು