ಮಾಸ್ಕೋದಲ್ಲಿ ಉಗ್ರರ ಗುಂಡಿ ದಾಳಿಗೆ ಮೃತರ ಸಂಖ್ಯೆ 130ಕ್ಕೆ ಏರಿಕೆ; ಹೃದಯವಿದ್ರಾವಕ ಘಟನೆಯ ಫೋಟೊಸ್ ಇಲ್ಲಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಾಸ್ಕೋದಲ್ಲಿ ಉಗ್ರರ ಗುಂಡಿ ದಾಳಿಗೆ ಮೃತರ ಸಂಖ್ಯೆ 130ಕ್ಕೆ ಏರಿಕೆ; ಹೃದಯವಿದ್ರಾವಕ ಘಟನೆಯ ಫೋಟೊಸ್ ಇಲ್ಲಿದೆ

ಮಾಸ್ಕೋದಲ್ಲಿ ಉಗ್ರರ ಗುಂಡಿ ದಾಳಿಗೆ ಮೃತರ ಸಂಖ್ಯೆ 130ಕ್ಕೆ ಏರಿಕೆ; ಹೃದಯವಿದ್ರಾವಕ ಘಟನೆಯ ಫೋಟೊಸ್ ಇಲ್ಲಿದೆ

  • Moscow Terror Attack: ಮಾಸ್ಕೋದ ಸಂಗೀತ ಕಚೇರಿ ಸಭಾಂಗಣದ ಮೇಲೆ ಐಸಿಸ್ ಉಗ್ರರು ಶುಕ್ರವಾರ ರಾತ್ರಿ ನಡೆಸಿದ್ದ ಮನಸೋಇಚ್ಛೆ ಗುಂಡಿನ ದಾಳಿಯಲ್ಲಿ ಮೃತರ ಸಂಖ್ಯೆ 130ಕ್ಕೆ ಏರಿಕೆಯಾಗಿದೆ. ಸದ್ಯದ ಪರಿಸ್ಥಿತಿಯ ಚಿತ್ರಣದ ಫೋಟೊಸ್ ನೋಡಿ.

ಕನ್ಸರ್ಟ್ ಹಾಲ್ ಗುಂಡಿನ ದಾಳಿಯಲ್ಲಿ ಬಲಿಯಾದವರ ಶವಗಳನ್ನು ಸಾಗಿಸುತ್ತಿರುವ ಸಿಬ್ಬಂದಿ.
icon

(1 / 9)

ಕನ್ಸರ್ಟ್ ಹಾಲ್ ಗುಂಡಿನ ದಾಳಿಯಲ್ಲಿ ಬಲಿಯಾದವರ ಶವಗಳನ್ನು ಸಾಗಿಸುತ್ತಿರುವ ಸಿಬ್ಬಂದಿ.(AP)

 ಮಾಸ್ಕೋದ ಕಟ್ಟಡದ ಮೇಲಿನ ಬೃಹತ್ ಪರದೆ "ನಾವು ನೋವಿನಲ್ಲಿದ್ದೇವೆ" ಎಂಬ ಸಂದೇಶವನ್ನ ಪ್ರದರ್ಶಿಲಾಗಿದೆ.
icon

(2 / 9)

 ಮಾಸ್ಕೋದ ಕಟ್ಟಡದ ಮೇಲಿನ ಬೃಹತ್ ಪರದೆ "ನಾವು ನೋವಿನಲ್ಲಿದ್ದೇವೆ" ಎಂಬ ಸಂದೇಶವನ್ನ ಪ್ರದರ್ಶಿಲಾಗಿದೆ.(REUTERS)

ಉಗ್ರರ ಗುಂಡಿನ ದಾಳಿಯ ನಂತರ ಸಂಗೀತ ಕಚೇರಿ ಸಭಾಂಗಣವು ಬೆಂಕಿಗೆ ಆಹುತಿಯಾಗಿದ್ದು, ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ದೃಶ್ಯ ಕಂಡು ಬಂದಿತು.
icon

(3 / 9)

ಉಗ್ರರ ಗುಂಡಿನ ದಾಳಿಯ ನಂತರ ಸಂಗೀತ ಕಚೇರಿ ಸಭಾಂಗಣವು ಬೆಂಕಿಗೆ ಆಹುತಿಯಾಗಿದ್ದು, ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ದೃಶ್ಯ ಕಂಡು ಬಂದಿತು.(AP)

ವೈದ್ಯಕೀಯ ಸಿಬ್ಬಂದಿ ಗಾಯಾಳುಗಳನ್ನು ಕನ್ಸರ್ಟ್ ಹಾಲ್ ಗುಂಡಿನ ದಾಳಿಯ ಸ್ಥಳದಿಂದ ಆಸ್ಪತ್ರೆಗಳಿಗೆ ಸಾಗಿಸಿದ್ದಾರೆ. 
icon

(4 / 9)

ವೈದ್ಯಕೀಯ ಸಿಬ್ಬಂದಿ ಗಾಯಾಳುಗಳನ್ನು ಕನ್ಸರ್ಟ್ ಹಾಲ್ ಗುಂಡಿನ ದಾಳಿಯ ಸ್ಥಳದಿಂದ ಆಸ್ಪತ್ರೆಗಳಿಗೆ ಸಾಗಿಸಿದ್ದಾರೆ. (AP)

ಐಸಿಸ್ ಉಗ್ರರು ಶುಕ್ರವಾರ ರಷ್ಯಾ ರಾಜಧಾನಿ ಮಾಸ್ಕೋದ ಸಂಗೀತ ಕಚೇರಿ ಸಭಾಂಗಣಕ್ಕೆ ನುಗ್ಗಿ ಅಲ್ಲಿದ್ದವರ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ನೂರಾರು ಮಂದಿ ಗಾಯೆಗೂಂಡಿದ್ದಾರೆ. ಸಂಗೀತ ಕೇಳಲು ಬೃಹತ್ ಸಭಾಂಗಣದಲ್ಲಿ 6,200 ಮಂದಿ ಸೇರಿದ್ದರು.
icon

(5 / 9)

ಐಸಿಸ್ ಉಗ್ರರು ಶುಕ್ರವಾರ ರಷ್ಯಾ ರಾಜಧಾನಿ ಮಾಸ್ಕೋದ ಸಂಗೀತ ಕಚೇರಿ ಸಭಾಂಗಣಕ್ಕೆ ನುಗ್ಗಿ ಅಲ್ಲಿದ್ದವರ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ನೂರಾರು ಮಂದಿ ಗಾಯೆಗೂಂಡಿದ್ದಾರೆ. ಸಂಗೀತ ಕೇಳಲು ಬೃಹತ್ ಸಭಾಂಗಣದಲ್ಲಿ 6,200 ಮಂದಿ ಸೇರಿದ್ದರು.(AP)

ಮಾಸ್ಕೋದಲ್ಲಿ ಐಸಿಸ್ ಉಗ್ರರು ನಡೆಸಿದ ಗುಂಡಿನ ದಾಳಿ ಬಳಿಕ ಸಂಗೀತ ಕಚೇರಿ ಸಭಾಂಗಣ ಬೆಂಕಿ ಹಚ್ಚಿದ್ದಾರೆ. ಕೆಲವರು ಬೆಂಕಿಯಲ್ಲಿ ಸಜೀವ ದಹನವಾಗಿದ್ದಾರೆ ಎಂದು ವರದಿಯಾಗಿದೆ.
icon

(6 / 9)

ಮಾಸ್ಕೋದಲ್ಲಿ ಐಸಿಸ್ ಉಗ್ರರು ನಡೆಸಿದ ಗುಂಡಿನ ದಾಳಿ ಬಳಿಕ ಸಂಗೀತ ಕಚೇರಿ ಸಭಾಂಗಣ ಬೆಂಕಿ ಹಚ್ಚಿದ್ದಾರೆ. ಕೆಲವರು ಬೆಂಕಿಯಲ್ಲಿ ಸಜೀವ ದಹನವಾಗಿದ್ದಾರೆ ಎಂದು ವರದಿಯಾಗಿದೆ.(REUTERS)

ಮಾಸ್ಕೋದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ ಮತ್ತು ಈ ದುಃಖದ ಸಮಯದಲ್ಲಿ ರಷ್ಯಾದ ಸರ್ಕಾರ ಮತ್ತು ಜನರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ" ಎಂದು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.
icon

(7 / 9)

ಮಾಸ್ಕೋದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ ಮತ್ತು ಈ ದುಃಖದ ಸಮಯದಲ್ಲಿ ರಷ್ಯಾದ ಸರ್ಕಾರ ಮತ್ತು ಜನರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ" ಎಂದು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.(AP)

ಮಾಸ್ಕೋದ ಸಂಗೀತ ಕಚೇರಿ ಸಭಾಂಗಣದಲ್ಲಿ ಐಸಿಸ್ ಉಗ್ರರು ನಡೆಸಿದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟವರಿಗೆ ಯುವತಿಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
icon

(8 / 9)

ಮಾಸ್ಕೋದ ಸಂಗೀತ ಕಚೇರಿ ಸಭಾಂಗಣದಲ್ಲಿ ಐಸಿಸ್ ಉಗ್ರರು ನಡೆಸಿದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟವರಿಗೆ ಯುವತಿಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.(AP)

ಗುಂಡಿನ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ರಷ್ಯಾ ಅಧ್ಯಕ್ಷ ಪುಟಿನ್ ಮೇಲಿನ ಸೇಡಿಗೆ ಅಮಾಯಕ ಜನರನ್ನು ಹತ್ಯೆ ಮಾಡಿರುವುದನ್ನು ಇಡೀ ಜಗತ್ತು ಖಂಡಿಸುತ್ತಿದೆ.
icon

(9 / 9)

ಗುಂಡಿನ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ರಷ್ಯಾ ಅಧ್ಯಕ್ಷ ಪುಟಿನ್ ಮೇಲಿನ ಸೇಡಿಗೆ ಅಮಾಯಕ ಜನರನ್ನು ಹತ್ಯೆ ಮಾಡಿರುವುದನ್ನು ಇಡೀ ಜಗತ್ತು ಖಂಡಿಸುತ್ತಿದೆ.(AP)


ಇತರ ಗ್ಯಾಲರಿಗಳು