ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Wildlife Photography: ಹಾರುವ ಕೃಷ್ಣಮೃಗ, ಜಿಂಕೆಗಳ ಮಿಲನ ಮಹೋತ್ಸವ; ಮಧುಸೂಧನ್‌ ವನ್ಯಜೀವಿ ವಿಭಿನ್ನ ಚಿತ್ರಗಳಿಗೆ ಬಹುಮಾನ

Wildlife Photography: ಹಾರುವ ಕೃಷ್ಣಮೃಗ, ಜಿಂಕೆಗಳ ಮಿಲನ ಮಹೋತ್ಸವ; ಮಧುಸೂಧನ್‌ ವನ್ಯಜೀವಿ ವಿಭಿನ್ನ ಚಿತ್ರಗಳಿಗೆ ಬಹುಮಾನ

  • ಛಾಯಾಗ್ರಹಣ ವಿಶಿಷ್ಟ ಕಲೆ. ಬೆಳಕಿನ ಸಂಯೋಜನೆ ಜತೆಗೆ ಚಿತ್ರದ ಕ್ಷಣಕ್ಕೆ ಕಾಯುವುದಕ್ಕೆ ಸಿಗುವ ಪ್ರತಿಫಲವೇ ವಿಭಿನ್ನ ಛಾಯಾಚಿತ್ರ. ಅದರಲ್ಲೂ ವನ್ಯಜೀವಿಗಳು, ಪ್ರಾಣಿಗಳ ವಿಚಾರದಲ್ಲಿ ತಾಳ್ಮೆಯೇ ಬೇಕು. ಮೈಸೂರಿನ ಛಾಯಾಗ್ರಾಹಕ ಎಸ್‌.ಆರ್.ಮಧುಸೂಧನ್‌ ಅವರು ವಿಶಿಷ್ಟ ಕ್ಷಣಗಳನ್ನು ಸೆರೆ ಹಿಡಿದಿರುವುದು ಹೀಗೆ. ಅವರ ಛಾಯಾಚಿತ್ರಗಳಿಗೆ ಹಲವು ಬಹುಮಾನಗಳೂ ಲಭಿಸಿವೆ.

ಮೈಸೂರಿನ  ವನ್ಯಜೀವಿ ಛಾಯಾಗ್ರಹಾಕರಾದ  ಎಸ್ ಆರ್ ಮಧುಸೂದನ್  ಅವರಿಗೆ  ಫೋಟೋಗ್ರಾಫಿ ಸೊಸೈಟಿ ಆಫ್ ಇಂಡಿಯಾದ 2023 ನೇ ಸಾಲಿನ ಟಾಪ್ 100 ಇಂಡಿಯನ್ ಎಕ್ಸಿಬಿಟರ್ ರಲ್ಲಿ 74ನೇ ಸ್ಥಾನ ಗಳಿಸಿದ್ದಾರೆ.  ಹಾಗೂ ಟಾಪ್  ರಾಂಕಿಂಗ್ (RANKING)  20 ಛಾಯಾ ಚಿತ್ರಗಳಲ್ಲಿ  ಜಿಂಕೆಗಳ ಮಿಲನ ಚಿತ್ರ  17 ನೇ ( RANK )ರಾಂಕಿಂಗ್ ಗಳಿಸಿರುವುದು ವಿಶೇಷ.
icon

(1 / 8)

ಮೈಸೂರಿನ  ವನ್ಯಜೀವಿ ಛಾಯಾಗ್ರಹಾಕರಾದ  ಎಸ್ ಆರ್ ಮಧುಸೂದನ್ ರ ಚಿತ್ರಗಳಿಗೆ ಬಹುಮಾನ ಬಂದಿದೆ. ತುಮಕೂರು ಭಾಗದಲ್ಲಿ ಕೃಷ್ಣಮೃಗಗಳ ಹಾರುವ ನೋಟವನ್ನು ಮಧು ಸೆರೆ ಹಿಡಿದಿದ್ದಾರೆ.
icon

(2 / 8)

ಬಳ್ಳಾರಿ ಜಿಲ್ಲೆಯ ದರೋಜಿಯಲ್ಲಿ ಕರಡಿ ತನ್ನ ಮರಿಯನ್ನು ಬೆನ್ನ ಮೇಲೆ ಕೂರಿಸಿಕೊಂಡು ಹೋಗುವ ಸನ್ನಿವೇಶವನ್ನು ಮಧು ಸೆರೆ ಹಿಡಿರುವುದು ಹೀಗೆ.
icon

(3 / 8)

ಬೆಂಗಳೂರಿನ ಯೂಥ್ ಫೋಟೋಗ್ರಾಫಿಕ್ ಸೊಸೈಟಿ ವತಿಯಿಂದ ನಡೆದ  ವೈ ಪಿ ಎಸ್ (YPS) ನ್ಯಾಷನಲ್ ಫೋಟೋಗ್ರಾಫಿ  ಸಲೂನ್ 2024 ರಲ್ಲಿ ಎಸ್ಆರ್ ಮಧುಸೂದನ್ ರವರ ಬಾರ್ನ್ ಔಲ್ ಛಾಯಾಚಿತ್ರಕ್ಕೆ ವೈ ಪಿ ಎಸ್ ಹಾನರರಿ ಮೆಂಷನ್ ದೊರೆತಿದೆ.
icon

(4 / 8)

ಫೋಟೋಗ್ರಾಫಿ  ಸಲೂನ್ 2024 ರಲ್ಲಿ ಎಸ್ಆರ್ ಮಧುಸೂದನ್ ರವರ ಬಾರ್ನ್ ಔಲ್ ಛಾಯಾಚಿತ್ರಕ್ಕೆ ವೈ ಪಿ ಎಸ್ ಹಾನರರಿ ಮೆಂಷನ್ ದೊರೆತಿದ್ದು ಇನ್ನೆರಡು ಛಾಯಾಚಿತ್ರಗಳು ಸ್ವೀಕೃತಗೊಂಡಿವೆ ಈ ಸಲೂನ್ ನಲ್ಲಿ ನಾಲ್ಕು ವಿಭಾಗಗಳಿದ್ದು 206 ಮಂದಿ ಸ್ಪರ್ಧೆಗಳಿದ್ದು  2753 ಛಾಯಾಚಿತ್ರಗಳು ಸ್ಪರ್ಧೆಯಲ್ಲಿ ಇದ್ದವು. 
icon

(5 / 8)

ಮೈಸೂರು ಹೊರವಲಯದಲ್ಲಿ ಸಂಕ್ರಾಂತಿ ವೇಳೆ ಕಿಚ್ಚು ಹಾಯಿಸುವ ಚಿತ್ರವೂ ಮೆಚ್ಚುಗೆಯನ್ನು ಪಡೆದುಕೊಂಡಿದೆ. 
icon

(6 / 8)

ಹಾವೇರಿ ಜಿಲ್ಲೆಯಲ್ಲಿ ನಡೆಯುವ ಹೋರಿ ಬೆದರಿಸುವ ಸ್ಪರ್ಧೆಯ ಚಿತ್ರಣವನ್ನು ವಿಭಿನ್ನವಾಗಿ ಸೆರೆ ಹಿಡಿದದಕ್ಕೂ ಬಹುಮಾನ ಲಭಿಸಿದೆ.
icon

(7 / 8)

ಜನವರಿ 2024 ರಿಂದ  ಇತ್ತೀಚಿಗೆ ನಡೆದ ಹಲವಾರು ಇಂಟರ್ನ್ಯಾಷನಲ್ ಸಲೂನ್ ಫೋಟೋಗ್ರಾಫಿ ಸ್ಪರ್ಧೆಗಳಲ್ಲಿ ಫೆಡರೇಶನ್ ಆಫ್ ಇಂಡಿಯನ್ ಫೋಟೋಗ್ರಾಫಿಯ ಚಿನ್ನದ ಪದಕಗಳು ಹಾಗೂ 20ಕ್ಕೂ ಹೆಚ್ಚು ಹಾನರರಿ ಪದಕಗಳು ಮಧುಸೂಧನ್‌( SR Madhusudhan) ಅವರಿಗೆ  ದೊರೆತಿವೆ.
icon

(8 / 8)

IPL_Entry_Point

ಇತರ ಗ್ಯಾಲರಿಗಳು