ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನೀಲಿ ನೀಲಿ ನೀಲಿ, ಇದು ಭಾರತವಲ್ಲ ಅಮೆರಿಕ; ನ್ಯೂಯಾರ್ಕ್ ಸ್ಟೇಡಿಯಂ ತುಂಬೆಲ್ಲಾ ಟೀಮ್ ಇಂಡಿಯಾ ಅಭಿಮಾನಿಗಳು -Photos

ನೀಲಿ ನೀಲಿ ನೀಲಿ, ಇದು ಭಾರತವಲ್ಲ ಅಮೆರಿಕ; ನ್ಯೂಯಾರ್ಕ್ ಸ್ಟೇಡಿಯಂ ತುಂಬೆಲ್ಲಾ ಟೀಮ್ ಇಂಡಿಯಾ ಅಭಿಮಾನಿಗಳು -Photos

  • ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಐರ್ಲೆಂಡ್‌ ನಡುವಿನ ವಿಶ್ವಕಪ್‌ ಪಂದ್ಯದ ವೇಳೆ ಮೈದಾನ ಪೂರ್ತಿ ನೀಲಿ ಬಣ್ಣದಿಂದ ಕಂಗೊಳಿಸುತ್ತಿತ್ತು. ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರು ಟೀಮ್‌ ಇಂಡಿಯಾದ ನೀಲಿ ಜೆರ್ಸಿ ಧರಿಸಿ ಮೈದಾನದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದರು.  

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಐರ್ಲೆಂಡ್‌ ತಂಡಗಳ ನಡುವಿನ ಟಿ20 ವಿಶ್ವಕಪ್ ಪಂದ್ಯದ ವೀಕ್ಷಿಸಲು ಮೈದಾನದಲ್ಲಿ‌ ಸೇರಿರುವ ಅಭಿಮಾನಿಗಳು.
icon

(1 / 6)

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಐರ್ಲೆಂಡ್‌ ತಂಡಗಳ ನಡುವಿನ ಟಿ20 ವಿಶ್ವಕಪ್ ಪಂದ್ಯದ ವೀಕ್ಷಿಸಲು ಮೈದಾನದಲ್ಲಿ‌ ಸೇರಿರುವ ಅಭಿಮಾನಿಗಳು.(PTI)

ಭಾರತ ತಂಡ ರಾಷ್ಟ್ರಗೀತೆ ಮೊಳಗುವಾಗ ಟೀಮ್‌ ಇಂಡಿಯಾ ಅಭಿಮಾನಿಗಳು ಕೂಡಾ ಕೂಡಾ ಧ್ವನಿಗೂಡಿಸಿದರು. ಮೈದಾನ ತುಂಬೆಲ್ಲಾ ಭಾರತದ ಅಭಿಮಾನಿಗಳು ಕಾಣಿಸಿಕೊಂಡರು.
icon

(2 / 6)

ಭಾರತ ತಂಡ ರಾಷ್ಟ್ರಗೀತೆ ಮೊಳಗುವಾಗ ಟೀಮ್‌ ಇಂಡಿಯಾ ಅಭಿಮಾನಿಗಳು ಕೂಡಾ ಕೂಡಾ ಧ್ವನಿಗೂಡಿಸಿದರು. ಮೈದಾನ ತುಂಬೆಲ್ಲಾ ಭಾರತದ ಅಭಿಮಾನಿಗಳು ಕಾಣಿಸಿಕೊಂಡರು.(PTI)

ನ್ಯೂಯಾರ್ಕ್‌ ಮೈದಾನದಲ್ಲಿ ಇದು ಭಾರತದ ಮೊದಲ ಅಧಿಕೃತ್ ಪಂದ್ಯವಾಗಿದ್ದು, ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರಿಗೆ ಕ್ರಿಕೆಟ್‌ ಸವಿಯುವ ಅವಕಾಶ ಸಿಕ್ಕಿದೆ. ಹೀಗಾಗಿ ದುಬಾರಿ ಪ್ರೀಮಿಯಂ ಸೀಟ್‌ಗಳನ್ನು ಹೊರತುಪಡಿಸಿದರೆ, ಮೈದಾನದ ಇತರೆಲ್ಲಾ ಆಸನಗಳು ಭರ್ತಿಯಾಗಿದ್ದವು. ಇದರಲ್ಲಿ 99 ಪ್ರತಿಶತ ಭಾರತೀಯ ಅಭಿಮಾನಿಗಳೇ ಕಾಣಿಸಿಕೊಂಡರು.
icon

(3 / 6)

ನ್ಯೂಯಾರ್ಕ್‌ ಮೈದಾನದಲ್ಲಿ ಇದು ಭಾರತದ ಮೊದಲ ಅಧಿಕೃತ್ ಪಂದ್ಯವಾಗಿದ್ದು, ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರಿಗೆ ಕ್ರಿಕೆಟ್‌ ಸವಿಯುವ ಅವಕಾಶ ಸಿಕ್ಕಿದೆ. ಹೀಗಾಗಿ ದುಬಾರಿ ಪ್ರೀಮಿಯಂ ಸೀಟ್‌ಗಳನ್ನು ಹೊರತುಪಡಿಸಿದರೆ, ಮೈದಾನದ ಇತರೆಲ್ಲಾ ಆಸನಗಳು ಭರ್ತಿಯಾಗಿದ್ದವು. ಇದರಲ್ಲಿ 99 ಪ್ರತಿಶತ ಭಾರತೀಯ ಅಭಿಮಾನಿಗಳೇ ಕಾಣಿಸಿಕೊಂಡರು.(ANI)

ಟೀಮ್‌ ಇಂಡಿಯಾದ ನೀಲಿ ಜೆರ್ಸಿ ಧರಿಸಿ ಭಾರತದ ತ್ರಿವರ್ಣ ಧ್ವಜದೊಂದಿಗೆ ಭಾರತ ತಂಡದ ಆಟಗಾರರನ್ನು ಹುರಿದುಂಬಿಸುತ್ತಿರುವ ಅಭಿಮಾನಿಗಳು.
icon

(4 / 6)

ಟೀಮ್‌ ಇಂಡಿಯಾದ ನೀಲಿ ಜೆರ್ಸಿ ಧರಿಸಿ ಭಾರತದ ತ್ರಿವರ್ಣ ಧ್ವಜದೊಂದಿಗೆ ಭಾರತ ತಂಡದ ಆಟಗಾರರನ್ನು ಹುರಿದುಂಬಿಸುತ್ತಿರುವ ಅಭಿಮಾನಿಗಳು.(AP)

ರಾಷ್ಟ್ರಗೀತೆ ವೇಳೆ ಎದ್ದು ನಿಂತು ಗೌರವ ಸಲ್ಲಿಸುತ್ತಿರುವ ಅಭಿಮಾನಿಗಳು. ಪಂದ್ಯ ನ್ಯೂಯಾರ್ಕ್‌ನಲ್ಲಿ ನಡೆಯುತ್ತಿದ್ದರೂ ಮೈದಾನ ಪೂರ್ತಿ ನೀಲಿನೀಲಿಯಾಗಿ ಕಾಣಿಸುತ್ತಿತ್ತು.
icon

(5 / 6)

ರಾಷ್ಟ್ರಗೀತೆ ವೇಳೆ ಎದ್ದು ನಿಂತು ಗೌರವ ಸಲ್ಲಿಸುತ್ತಿರುವ ಅಭಿಮಾನಿಗಳು. ಪಂದ್ಯ ನ್ಯೂಯಾರ್ಕ್‌ನಲ್ಲಿ ನಡೆಯುತ್ತಿದ್ದರೂ ಮೈದಾನ ಪೂರ್ತಿ ನೀಲಿನೀಲಿಯಾಗಿ ಕಾಣಿಸುತ್ತಿತ್ತು.

ಪಂದ್ಯ ಆರಂಭಕ್ಕೂ ಮುನ್ನ ಮೈದಾನ ಪ್ರವೇಶಕ್ಕಾಗಿ ಕ್ಯೂನಲ್ಲಿ ಸಾಗುತ್ತಿರುವ ಅಭಿಮಾನಿಗಳು. ಭಾರತೀಯ ಕ್ರಿಕೆಟ್‌ ತಂಡದ ನೀಲಿ ಜೆರ್ಸಿ ಧರಿಸಿದ ಅಭಿಮಾನಿಗಳೇ ಎಲ್ಲೆಡೆ ಕಾಣಿಸಿಕೊಂಡರು.
icon

(6 / 6)

ಪಂದ್ಯ ಆರಂಭಕ್ಕೂ ಮುನ್ನ ಮೈದಾನ ಪ್ರವೇಶಕ್ಕಾಗಿ ಕ್ಯೂನಲ್ಲಿ ಸಾಗುತ್ತಿರುವ ಅಭಿಮಾನಿಗಳು. ಭಾರತೀಯ ಕ್ರಿಕೆಟ್‌ ತಂಡದ ನೀಲಿ ಜೆರ್ಸಿ ಧರಿಸಿದ ಅಭಿಮಾನಿಗಳೇ ಎಲ್ಲೆಡೆ ಕಾಣಿಸಿಕೊಂಡರು.


ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು