OTT News: ನೀವು ವೆಬ್‌ಸಿರೀಸ್‌ ಪ್ರಿಯರಾ? ನೆಟ್‌ಫ್ಲಿಕ್ಸ್‌ನಲ್ಲಿ ಟಾಪ್‌ ಟ್ರೆಂಡಿಂಗ್‌ನಲ್ಲಿರುವ ಏಳು ವೆಬ್‌ಸಿರೀಸ್‌ಗಳು ಹೀಗಿವೆ-ott news love next door khakee the bihar chapter to monsters netflix top trending webseries list mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ott News: ನೀವು ವೆಬ್‌ಸಿರೀಸ್‌ ಪ್ರಿಯರಾ? ನೆಟ್‌ಫ್ಲಿಕ್ಸ್‌ನಲ್ಲಿ ಟಾಪ್‌ ಟ್ರೆಂಡಿಂಗ್‌ನಲ್ಲಿರುವ ಏಳು ವೆಬ್‌ಸಿರೀಸ್‌ಗಳು ಹೀಗಿವೆ

OTT News: ನೀವು ವೆಬ್‌ಸಿರೀಸ್‌ ಪ್ರಿಯರಾ? ನೆಟ್‌ಫ್ಲಿಕ್ಸ್‌ನಲ್ಲಿ ಟಾಪ್‌ ಟ್ರೆಂಡಿಂಗ್‌ನಲ್ಲಿರುವ ಏಳು ವೆಬ್‌ಸಿರೀಸ್‌ಗಳು ಹೀಗಿವೆ

  • Netflix Top Trending Webseries: ನೆಟ್‌ಫ್ಲಿಕ್ಸ್‌ನಲ್ಲಿ ಈ ವಾರ ಟಾಪ್ ಟ್ರೆಂಡಿಂಗ್‌ನಲ್ಲಿರುವ ವೆಬ್ ಸರಣಿಗಳ ಪಟ್ಟಿ ಇಲ್ಲಿದೆ. ಕಾಮಿಡಿ ಶೋದಿಂದ ಹಿಡಿದು  ಕ್ರೈಮ್ ಥ್ರಿಲ್ಲರ್ ಪ್ರಕಾರದ ಸರಣಿಗಳೂ ಈ ವಾರ ನೆಟ್‌ಫ್ಲಿಕ್ಸ್‌ ಇಂಡಿಯಾದ ಟಾಪ್ 5 ಟ್ರೆಂಡಿಂಗ್‌ನಲ್ಲಿವೆ.  

ಭಾರತದ ಪ್ರಮುಖ ಒಟಿಟಿ ವೇದಿಕೆಯಲ್ಲಿ ಒಂದಾದ ನೆಟ್‌ಫ್ಲಿಕ್ಸ್‌ನಲ್ಲಿ ಸದ್ಯ ಸಾಕಷ್ಟು ವೆಬ್ ಸರಣಿಗಳು ಸ್ಟ್ರೀಮ್‌ ಆಗುತ್ತಿವೆ. ಆ ಪೈಕಿ ಈ ವಾರ ಟಾಪ್ 5 ಟ್ರೆಂಡಿಂಗ್ ಸರಣಿಗಳನ್ನು ಇಲ್ಲಿ ನೋಡೋಣ.
icon

(1 / 8)

ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ನೆಟ್‌ಫ್ಲಿಕ್ಸ್‌ನ ಟಾಪ್ ಟ್ರೆಂಡಿಂಗ್ ಟಿವಿ ಶೋ ಆಗಿ ಹೊರಹೊಮ್ಮಿದೆ. ಕಾರ್ಯಕ್ರಮದ ಎರಡನೇ ಸೀಸನ್ ಈಗಷ್ಟೇ ಪ್ರಾರಂಭವಾಗಿದ್ದು, ಅಗ್ರಸ್ಥಾನಕ್ಕೆ ಜಿಗಿದಿದೆ.
icon

(2 / 8)

1999ರಲ್ಲಿ ನಡೆದ ನೈಜ ಘಟನೆ ಆಧರಿತ ಕಂದಹಾರ್ ಹೈಜಾಕ್ ವೆಬ್ ಸರಣಿ ಐಸಿ 814 ಕಂದಹಾರ್ ಹೈಜಾಕ್ ಈ ವಾರ ಎರಡನೇ ಸ್ಥಾನದಲ್ಲಿದೆ. 
icon

(3 / 8)

ಎಮಿಲಿ ವೆಬ್‌ಸಿರೀಸ್‌ ನೆಟ್‌ಫ್ಲಿಕ್ಸ್‌ನಲ್ಲಿ ಟಾಪ್‌ ಟ್ರೆಂಡಿಂಗ್‌ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
icon

(4 / 8)

ಅದೇ ರೀತಿ ಲವ್ ನೆಕ್ಸ್ಟ್ ಡೋರ್ ವೆಬ್‌ ಸರಣಿ ಆರನೇ ಸ್ಥಾನದಲ್ಲಿದೆ.
icon

(5 / 8)

ಅದೇ ರೀತಿ ಲವ್ ನೆಕ್ಸ್ಟ್ ಡೋರ್ ವೆಬ್‌ ಸರಣಿ ಆರನೇ ಸ್ಥಾನದಲ್ಲಿದೆ.

ನೆಟ್‌ಫ್ಲಿಕ್ಸ್‌ನ ಇನ್ನೊಂದು ವೆಬ್‌ಸಿರೀಸ್‌ ಮಾನ್‌ಸ್ಟರ್ಸ್‌ ಏಳನೇ ಸ್ಥಾನದಲ್ಲಿದೆ.
icon

(6 / 8)

ತ್ರಿಭುವನ್ ಮಿಶ್ರಾ ಸಿಎ ಟಾಪರ್ ವೆಬ್ ಸರಣಿ ಐದನೇ ಸ್ಥಾನದಲ್ಲಿ ಮುಂದುವರೆದಿದೆ.
icon

(7 / 8)

ತ್ರಿಭುವನ್ ಮಿಶ್ರಾ ಸಿಎ ಟಾಪರ್ ವೆಬ್ ಸರಣಿ ಐದನೇ ಸ್ಥಾನದಲ್ಲಿ ಮುಂದುವರೆದಿದೆ.

ಖಾಕಿ; ದಿ ಬಿಹಾರ್ ಚಾಪ್ಟರ್ ವೆಬ್ ಸರಣಿ ನೆಟ್‌ಫ್ಲಿಕ್ಸ್‌ನಲ್ಲಿ ಈ ವಾರ ಎಂಟನೇ ಸ್ಥಾನದಲ್ಲಿದೆ.
icon

(8 / 8)

ಇತರ ಗ್ಯಾಲರಿಗಳು