Korean Web Series: ಒಟಿಟಿಗೆ ಶೀಘ್ರದಲ್ಲಿಈ ಕೊರಿಯನ್ ವೆಬ್ ಸರಣಿಗಳ ಆಗಮನ; ಒಂದಕ್ಕಿಂತ ಒಂದು ಆಸಕ್ತಿದಾಯಕ
Korean Web Series: ಭಾರತದಲ್ಲಿ ಕೊರಿಯನ್ ವೆಬ್ ಸರಣಿಗಳಿಗೆ ದೊಡ್ಡ ಮಟ್ಟದ ಪ್ರೇಕ್ಷಕರಿದ್ದಾರೆ. ವಿಶೇಷವಾಗಿ ವಿದ್ಯಾರ್ಥಿಗಳು, ಯುವಜನತೆಗೆ ಈ ಕೊರಿಯನ್ ಡ್ರಾಮಾಗಳು ಇಷ್ಟ. ಒಟಿಟಿಗಳಲ್ಲಿ ಹೊಸ ಕೊರಿಯನ್ ವೆಬ್ ಸರಣಿಗಳಿಗೆ ಕಾಯುತ್ತಿರುವವರಿಗೆ ಮುಂಬರುವ ಸರಣಿಗಳ ವಿವರ ಇಲ್ಲಿ ನೀಡಲಾಗಿದೆ.
(1 / 6)
ಭಾರತದಲ್ಲಿ ಕೊರಿಯನ್ ವೆಬ್ ಸರಣಿಗಳಿಗೆ ದೊಡ್ಡ ಮಟ್ಟದ ಪ್ರೇಕ್ಷಕರಿದ್ದಾರೆ. ವಿಶೇಷವಾಗಿ ವಿದ್ಯಾರ್ಥಿಗಳು, ಯುವಜನತೆಗೆ ಈ ಕೊರಿಯನ್ ಡ್ರಾಮಾಗಳು ಇಷ್ಟ. ಒಟಿಟಿಗಳಲ್ಲಿ ಹೊಸ ಕೊರಿಯನ್ ವೆಬ್ ಸರಣಿಗಳಿಗೆ ಕಾಯುತ್ತಿರುವವರಿಗೆ ಮುಂಬರುವ ಸರಣಿಗಳ ವಿವರ ಇಲ್ಲಿ ನೀಡಲಾಗಿದೆ. ಯಾವ ಕೊರಿಯನ್ ವೆಬ್ ಸರಣಿ ಯಾವ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬರಲಿದೆ ಎಂಬ ವಿವರ ಇಲ್ಲಿದೆ.
(2 / 6)
ದಿ ಫ್ರಾಗ್: ಸೈಕಲಾಜಿಕಲ್ ಮಿಸ್ಟರಿ ಥ್ರಿಲ್ಲರ್ ಎನ್ನಲಾದ ದಿ ಫ್ರಾಗ್ ಸರಣಿ ಆಗಸ್ಟ್ 23 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ಫ್ರಾಗ್ ವೆಬ್ ಸರಣಿ ಕೊರಿಯನ್ ಜೊತೆಗೆ ಇಂಗ್ಲಿಷ್, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
(3 / 6)
ನೋ ವೇ ಔಟ್: ಆಕ್ಷನ್ ಮಿಸ್ಟರಿ ಥ್ರಿಲ್ಲರ್ ಆಧಾರಿತ ನೋ ವೇ ಔಟ್ ವೆಬ್ ಸರಣಿ ಜುಲೈ 31 ರಂದು ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಬಿಡುಗಡೆಯಾಗಲಿದೆ. ಅಂದರೆ ಇಂದಿನಿಂದಲೇ ಈ ವೆಬ್ ಸರಣಿಯನ್ನು ನೋಡಬಹುದಾಗಿದೆ.
(4 / 6)
ಟೆರರ್ ಥ್ಯೂಸ್‌ಡೇ ಎಕ್ಸ್ ಟ್ರೀಮ್ ವೆಬ್ ಸರಣಿ ಆಗಸ್ಟ್ 20, 2024 ರಂದು ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಆಂಥಾಲಜಿ ಸರಣಿ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ.
(5 / 6)
ಲವ್ಲಿ ರನ್ನರ್: ಕೊರಿಯನ್ ಲವ್ ಡ್ರಾಮಾ ವೆಬ್ ಸರಣಿ ಲವ್ಲಿ ರನ್ನರ್ ಈ ವಾರ ಒಟಿಟಿಗೆ ಬರಲು ಸಜ್ಜಾಗಿದೆ. ಜುಲೈ 31 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.
ಇತರ ಗ್ಯಾಲರಿಗಳು