ಕನ್ನಡ ಕಿರುತೆರೆ ಸೀರಿಯಲ್‌ಗಳ ಟಿಆರ್‌ಪಿಯಲ್ಲಿ ಈ ವಾರದ ಕಿಂಗ್‌ ಯಾರು? ಬಿಗ್‌ ಬಾಸ್‌ ಎಫೆಕ್ಟ್‌ನಿಂದ ಮಹಾಕುಸಿತ ಕಂಡ ಸೀತಾ ರಾಮ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕನ್ನಡ ಕಿರುತೆರೆ ಸೀರಿಯಲ್‌ಗಳ ಟಿಆರ್‌ಪಿಯಲ್ಲಿ ಈ ವಾರದ ಕಿಂಗ್‌ ಯಾರು? ಬಿಗ್‌ ಬಾಸ್‌ ಎಫೆಕ್ಟ್‌ನಿಂದ ಮಹಾಕುಸಿತ ಕಂಡ ಸೀತಾ ರಾಮ

ಕನ್ನಡ ಕಿರುತೆರೆ ಸೀರಿಯಲ್‌ಗಳ ಟಿಆರ್‌ಪಿಯಲ್ಲಿ ಈ ವಾರದ ಕಿಂಗ್‌ ಯಾರು? ಬಿಗ್‌ ಬಾಸ್‌ ಎಫೆಕ್ಟ್‌ನಿಂದ ಮಹಾಕುಸಿತ ಕಂಡ ಸೀತಾ ರಾಮ

  • Kannada Serial TRP: ಕನ್ನಡ ಕಿರುತೆರೆಯ 41ನೇ ವಾರದ ಟಿಆರ್‌ಪಿ ರೇಟಿಂಗ್‌ ಹೊರಬಿದ್ದಿದೆ. ಆ ಪೈಕಿ ಒಂದಷ್ಟು ಸೀರಿಯಲ್‌ಗಳು ಅತ್ಯಧಿಕ ಟಿಆರ್‌ಪಿ ಸಂಪಾದಿಸಿದರೆ, ಇನ್ನು ಕೆಲವು ಟಾಪ್‌ ಸೀರಿಯಲ್‌ಗಳು ಬಿಗ್‌ಬಾಸ್‌ ಎಫೆಕ್ಟ್‌ನಿಂದಾಗಿ ಕುಸಿತ ಕಂಡಿವೆ. ಹಾಗಾದರೆ ಈ ವಾರ ಯಾವೆಲ್ಲ ಸೀರಿಯಲ್‌ಗಳು ಎಷ್ಟೆಷ್ಟು ಟಿಆರ್‌ಪಿ ಪಡೆದುಕೊಂಡಿವೆ ಎಂಬುದನ್ನು ಇಲ್ಲಿ ನೋಡೋಣ ಬನ್ನಿ

ಈ ವಾರ ಯಾವೆಲ್ಲ ಸೀರಿಯಲ್‌ಗಳು ಎಷ್ಟೆಷ್ಟು ಟಿಆರ್‌ಪಿ ಪಡೆದುಕೊಂಡಿವೆ ಎಂಬುದನ್ನು ಇಲ್ಲಿ ನೋಡೋಣ ಬನ್ನಿ
icon

(1 / 11)

ಈ ವಾರ ಯಾವೆಲ್ಲ ಸೀರಿಯಲ್‌ಗಳು ಎಷ್ಟೆಷ್ಟು ಟಿಆರ್‌ಪಿ ಪಡೆದುಕೊಂಡಿವೆ ಎಂಬುದನ್ನು ಇಲ್ಲಿ ನೋಡೋಣ ಬನ್ನಿ(Image\ Zee 5\ JioCinema)

ಜೀ ಕನ್ನಡದ ಲಕ್ಷ್ಮೀ ನಿವಾಸ ಸೀರಿಯಲ್‌ ಈ ವಾರ ಅತೀ ಹೆಚ್ಚು ಟಿಆರ್‌ಪಿ ಪಡೆದಿದೆ. ಈ ಸೀರಿಯಲ್‌ 9.2ರ ಗಡಿ ಮುಟ್ಟಿದೆ. ಈ ಮೂಲಕ ಮೊದಲ ಸ್ಥಾನದಲ್ಲಿದೆ. 
icon

(2 / 11)

ಜೀ ಕನ್ನಡದ ಮತ್ತೊಂದು ಸೀರಿಯಲ್‌ ಅಮೃತಧಾರೆ ಸಹ ಕೆಲ ವಾರಗಳ ಹಿಂದಷ್ಟೇ ಟಾಪ್‌ ಸ್ಥಾನದಲ್ಲಿತ್ತು ಇದೀಗ 8.5 ಟಿಆರ್‌ಪಿ ಪಡೆದು ಎರಡನೇ ಸ್ಥಾನದಲ್ಲಿದೆ. 
icon

(3 / 11)

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಆರಂಭದಲ್ಲಿ ತೀರಾ ಕೆಳಸ್ಥರದಲ್ಲಿತ್ತು. ಇದೀಗ ಸಮಯ ಬದಲಾದಂತೆ, ಈ ಸೀರಿಯಲ್‌ 8.0 ಟಿಆರ್‌ಪಿ ಪಡೆದು ಮೂರನೇ ಸ್ಥಾನದಲ್ಲಿದೆ.
icon

(4 / 11)

ಅಣ್ಣಯ್ಯ ಧಾರಾವಾಹಿಯೂ ಹೆಚ್ಚೆಚ್ಚು ವೀಕ್ಷಕರನ್ನು ಸಂಪಾದಿಸುತ್ತಿದೆ. ಈ ಧಾರಾವಾಹಿ ಈ ವಾರ 7.8 ಟಿಆರ್‌ಪಿ ಪಡೆಯವ ಮೂಲಕ ನಾಲ್ಕನೇ ಸ್ಥಾನದಲ್ಲಿದೆ. 
icon

(5 / 11)

ಜೀ ಕನ್ನಡದ ಮತ್ತೊಂದು ಸೀರಿಯಲ್‌ ಶ್ರಾವಣಿ ಸುಬ್ರಮಣ್ಯ. ಈ ಮೊದಲೆಲ್ಲ 2ನೇ ಸ್ಥಾನದಲ್ಲಿ ಇರುತ್ತಿದ್ದ ಈ ಧಾರಾವಾಹಿ, ಇದೀಗ ಈ ವಾರ 7.1 ಟಿಆರ್ಪಿ ಪಡೆದು ಐದನೇ ಸ್ಥಾನದಲ್ಲಿದೆ. 
icon

(6 / 11)

ಕಲರ್ಸ್‌ ಕನ್ನಡದ ಲಕ್ಷ್ಮೀ ಬಾರಮ್ಮ ಸೀರಿಯಲ್‌ ಕೆಲ ವಾರಗಳ ಹಿಂದಷ್ಟೇ ಟಾಪ್‌ 3ರಲ್ಲಿ ಕಾಣಿಸಿಕೊಂಡಿತ್ತು. ಇದೀಗ 6.3 ಟಿಆರ್‌ಪಿ ಪಡೆಯುವ ಮೂಲಕ ಆರನೇ ಸ್ಥಾನದಲ್ಲಿದೆ. 
icon

(7 / 11)

ಕಲರ್ಸ್‌ ಕನ್ನಡದ ಮತ್ತೊಂದು ಸೀರಿಯಲ್‌ ರಾಮಾಚಾರಿ ಸಹ ಈ ವಾರ ಒಳ್ಳೆಯ ಟಿಆರ್‌ಪಿ ಪಡೆದುಕೊಂಡಿದೆ. ಈ ವಾರ 6.1 ನಂಬರ್‌ ಪಡೆಯುವ ಮೂಲಕ ಏಳನೇ ಸ್ಥಾನದಲ್ಲಿದೆ.  
icon

(8 / 11)

ಕಲರ್ಸ್‌ ಕನ್ನಡದ ಭಾಗ್ಯಲಕ್ಷ್ಮೀ ಧಾರಾವಾಹಿ ಈ ವಾರ 5.9 ಟಿಆರ್‌ಪಿ ಪಡೆದುಕೊಂಡಿದೆ. ಈ ಹಿಂದೆ ಈ ಸೀರಿಯಲ್‌ ಟಾಪ್‌ 5ರಲ್ಲಿ ಕಂಡಿತ್ತು. ಇದೀಗ ಎಂಟನೇ ಸ್ಥಾನದಲ್ಲಿದೆ. 
icon

(9 / 11)

ಕಲರ್ಸ್‌ ಕನ್ನಡದ ಮತ್ತೊಂದು ಸೀರಿಯಲ್‌ ನಿನಗಾಗಿ. ಈ ಧಾರಾವಾಹಿ ಈ ವಾರ 5.0 ಟಿಆರ್‌ಪಿ ಪಡೆಯುವ ಮೂಲಕ ಈ ವಾರ ಒಂಭತ್ತನೇ ಸ್ಥಾನದಲ್ಲದೆ. 
icon

(10 / 11)

ಇನ್ನು ಬಿಗ್‌ಬಾಸ್‌ ಎಫೆಕ್ಟ್‌ನಿಂದಾಗಿ ಜೀ ಕನ್ನಡದ ಸೀತಾ ರಾಮ ಸೀರಿಯಲ್‌ ಮಹಾಕುಸಿತ ಕಂಡಿದೆ. ಈ ಸೀರಿಯಲ್‌ ಈ ವಾರ ಕೇವಲ 4.8 ಟಿಆರ್‌ಪಿ ಪಡೆದು ಟಾಪ್‌ 10ರಲ್ಲಿ ಕೊನೇಯ 10ನೇ ಸ್ಥಾನದಲ್ಲಿದೆ. 
icon

(11 / 11)

ಇತರ ಗ್ಯಾಲರಿಗಳು