Relationship: ಕುಳ್ಳಗಿನ ಹುಡುಗೀರು ಅಂದ್ರೆ ಹುಡುಗರಿಗೆ ತುಂಬಾ ಇಷ್ಟವಂತೆ, ಅದಕ್ಕೂ ಒಂದಿಷ್ಟು ಕಾರಣಗಳಿವೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Relationship: ಕುಳ್ಳಗಿನ ಹುಡುಗೀರು ಅಂದ್ರೆ ಹುಡುಗರಿಗೆ ತುಂಬಾ ಇಷ್ಟವಂತೆ, ಅದಕ್ಕೂ ಒಂದಿಷ್ಟು ಕಾರಣಗಳಿವೆ

Relationship: ಕುಳ್ಳಗಿನ ಹುಡುಗೀರು ಅಂದ್ರೆ ಹುಡುಗರಿಗೆ ತುಂಬಾ ಇಷ್ಟವಂತೆ, ಅದಕ್ಕೂ ಒಂದಿಷ್ಟು ಕಾರಣಗಳಿವೆ

  • ಸಾಮಾನ್ಯವಾಗಿ ಹುಡುಗರು ಕುಳ್ಳಗೆ ಇರೋ ಹುಡುಗಿರನ್ನು ಹೆಚ್ಚು ಇಷ್ಟ ಪಡ್ತಾರೆ ಅಂತಾರೆ. ಇದು ನಿಜಾನಾ, ಹಾಗಾದ್ರೆ ಹುಡುಗರಿಗೆ ಈ ಕುಳ್ಳಿ ಹುಡುಗೀರು ಯಾಕೆ ಇಷ್ಟ ಆಗ್ತಾರೆ, ತಿಳೀಬೇಕು ಅಂದ್ರೆ ಈ ಸ್ಟೋರಿ ಓದಿ.

ಒಬ್ಬರ ಮೇಲೆ ಪ್ರೀತಿ, ಆಕರ್ಷಣೆ ಹುಟ್ಟಲು ಕಾರಣಬೇಕಿಲ್ಲ. ಜಗತ್ತಲ್ಲಿ ಕಾರಣವಿಲ್ಲದೇ, ಕಾರಣ ಹೇಳೋದೇ ಹುಟ್ಟೋದು ಪ್ರೀತಿ ಮಾತ್ರ ಅನ್ಸುತ್ತೆ. ಆದ್ರೆ ಪ್ರತಿಯೊಬ್ಬರಿಗೂ ತಾನು ಪ್ರೀತಿ ಮಾಡೋರು ಹೀಗೆ ಇರಬೇಕು ಅನ್ನೋ ಕಲ್ಪನೆ ಇರೋದಂತೂ ಸತ್ಯ. ಅದರಲ್ಲೂ ಹುಡುಗರಿಗೆ ಈ ಕುಳ್ಳಿ ಹುಡುಗೀರ ಮೇಲೆ ಒಲವು ಜಾಸ್ತಿ ಅಂತಾರೆ. ಇದಕ್ಕೆ ಕಾರಣ ಏನು ತಿಳಿಬೇಕು ಅಂದ್ರೆ ಮುಂದೆ ಓದಿ. 
icon

(1 / 9)

ತಬ್ಬಿಕೊಂಡಾಗ ಕಂಫರ್ಟ್‌ ಫೀಲ್‌: ಪ್ರೀತಿ, ಪ್ರೇಮದಂತಹ ಪ್ರಣಯ ಸಂಬಂಧಗಳಲ್ಲಿ ತಬ್ಬಿಕೊಂಡು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು ಸಾಮಾನ್ಯ. ಕುಳ್ಳಿ ಹುಡುಗಿಯರನ್ನು ಅಪ್ಪಿ ಎದೆಗೊತ್ತಿಕೊಳ್ಳಲು ಕಂಫರ್ಟ್‌  ಇರುತ್ತೆ ಅಂತಾರೆ ನಮ್ಮ ಹುಡುಗ್ರು. ತಮ್ಮ ಮನದನ್ನೆಯನ್ನು ತೋಳಿನಲ್ಲಿ ಬಳಸಿ ತಬ್ಬಲು ಕುಳ್ಳಗೆ ಇದ್ರೆ ಬೆಸ್ಟ್‌ ಎನ್ನುವುದು ಹುಡುಗರ ಮನೋಭಾವ. 
icon

(2 / 9)

ರಕ್ಷಣೆಯ ಮನೋಭಾವ: ಕುಳ್ಳಿ ಹುಡುಗೀರು ಅಂದ್ರೆ ಇನ್ನೂ ಚಿಕ್ಕವರು ಅನ್ನೂ ಫೀಲ್‌ ಬರುವ ಕಾರಣಕ್ಕೆ ಹುಡುಗರು ಅವರನ್ನು ಹೆಚ್ಚು ಪ್ರೊಟೆಕ್ಟ್‌ ಮಾಡೋಕೆ ಇಷ್ಟಪಡ್ತಾರಂತೆ. ಅಲ್ಲದೇ ಅವರ ಮೇಲೆ ಹೆಚ್ಚು ಕಾಳಜಿ ತೋರಿಸುವ ಮೂಲಕ ಪ್ರೀತಿಯ ಬಂಧವನ್ನು ಗಟ್ಟಿಗೊಳಿಸಿಕೊಳ್ಳಲು ಬಯಸುತ್ತಾರೆ. ಕುಳ್ಳಿ ಹುಡುಗಿಯ ಮೇಲೆ ಜವಾಬ್ದಾರಿ ಭಾವನೆ ಹಾಗೂ ಆಕೆಯ ಬೇಕು ಬೇಡಗಳನ್ನು ಪೂರೈಸುವ ಮನೋಭಾವ ಹುಡುಗರಲ್ಲಿ ಹೆಚ್ಚಿರುತ್ತೆ. 
icon

(3 / 9)

ಹುಡುಗ ಎತ್ತರವಾಗಿದ್ದು, ಹುಡುಗಿ ಕುಳ್ಳಾಗಿದ್ದರೆ ಅವರ ನಡುವೆ ಅನ್ಯೋನ್ಯತೆಯ ಭಾವ ಹೆಚ್ಚಿರುತ್ತೆ ಎನ್ನಲಾಗುತ್ತದೆ. ಈ ಜೋಡಿ ಎಲ್ಲರ ಹೆಚ್ಚು ಗಮನ ಸೆಳೆಯುತ್ತೆ, ಅಲ್ಲದೆ ಇಬ್ಬರ ನಡುವೆ ಪರಿಪೂರ್ಣ ಬಾಂಡಿಂಗ್‌ ಇರುತ್ತೆ. ಇದು ಕೂಡ ಕುಳ್ಳಿ ಹುಡುಗಿಯರು ಹುಡುಗರಿಗೆ ಇಷ್ಟವಾಗಲು ಒಂದು ಕಾರಣ.
icon

(4 / 9)

ಚಿಕ್ಕ ಹುಡುಗಿ ಅನ್ನೋ ಫೀಲ್‌:  ನೋಡಲು ಕುಳ್ಳಗೆ ಇರುವ ಹುಡುಗಿಯರು ಚಿಕ್ಕ ಹುಡುಗಿಯಂತೆ ಕಾಣಿಸುವುದು ಸುಳ್ಳಲ್ಲ. ವಯಸ್ಸಾದವರೂ ಕೂಡ ಇವರಲ್ಲಿ ಆ ಲಕ್ಷಣಗಳು ಕಾಣಿಸುವುದಿಲ್ಲ. ಮೇಲ್ನೋಟಕ್ಕೆ ಅವರಲ್ಲಿ ಪ್ರಬುದ್ಧತೆ ಕಾಣಿಸುವುದಿಲ್ಲ. ಇದು ಕೂಡ ಹುಡುಗರಿಗೆ ಇಷ್ಟವಾಗುವ ಗುಣ.
icon

(5 / 9)

ಎತ್ಕೊಳ್ಳೋದು ಸುಲಭ: ಕುಳ್ಳಿ ಹುಡುಗಿಯರನ್ನು ಸುಲಭವಾಗಿ ಎತ್ತಿಕೊಳ್ಳಬಹುದು ಅನ್ನೋದು  ಇವರನ್ನು ಹುಡುಗರು ಹೆಚ್ಚು ಇಷ್ಟಪಡಲು ಕಾರಣ. 
icon

(6 / 9)

ಕ್ಯೂಟ್‌ನೆಸ್‌: ಕುಳ್ಳಗೆ ಇರೋ ಹುಡುಗಿಯರು ಹುಡುಗರ ಕಣ್ಣಿಗೆ ಕ್ಯೂಟ್‌ ಆಗಿ ಕಾಣ್ತಾರಂತೆ. ಅವರಲ್ಲಿ ಅಯಸ್ಕಾಂತದಂತೆ ಸೆಳೆಯೋ ಗುಣ ಇರುತ್ತೆ ಅನ್ನೋದು ಹುಡುಗರ ಫೀಲ್‌. 
icon

(7 / 9)

ಆತ್ಮವಿಶ್ವಾಸ: ಕುಳ್ಳಗೆ ಇರೋ ಹುಡುಗಿಯರ ಮೇಲೆ ಹುಡುಗರು ಆಕರ್ಷಿತರಾಗಲು ಇನ್ನೊಂದು ಮುಖ್ಯ ಕಾರಣ ಆತ್ಮವಿಶ್ವಾಸ. ಕುಳ್ಳಿ ಹುಡುಗಿಯರಲ್ಲಿ ಆತ್ಮವಿಶ್ವಾಸ ಹೆಚ್ಚಿರುತ್ತೆ. ಅವರಲ್ಲಿನ ಆತ್ಮವಿಶ್ವಾಸವು ಹುಡುಗರಲ್ಲಿ ಭರವಸೆ ಮೂಡಲು ಕಾರಣವಾಗುತ್ತದೆ. 
icon

(8 / 9)

ಫ್ಯಾಷನ್‌ ಆಯ್ಕೆ ಕುಳ್ಳಗೆ ಇರೋ ಹುಡುಗೀರು ಯಾವ ರೀತಿ ಬಟ್ಟೆ ಹಾಕಿದ್ರು ಚೆನ್ನಾಗೇ ಕಾಣ್ತಾರೆ. ಅಲ್ಲದೆ ಅವರಿಗೆ ಎಲ್ಲಾ ರೀತಿ ಡ್ರೆಸ್‌ ಕೂಡ ಕಂಫರ್ಟ್‌ ಆಗಿ ಕಾಣುತ್ತೆ, ಇದು ಕೂಡ ಹುಡುಗರು ಕುಳ್ಳಿ ಹುಡುಗಿರನ್ನು ಇಷ್ಟಪಡೋಕೆ ಕಾರಣ.  
icon

(9 / 9)

ಇತರ ಗ್ಯಾಲರಿಗಳು