ಕನ್ನಡ ಸುದ್ದಿ  /  Photo Gallery  /  Relationship Tips Birthday Wishes For Grandfather How To Wish Grandfather On His Birthday Mgb

ಹ್ಯಾಪಿ ಬರ್ತ್​ಡೇ ಯಂಗ್​ ಮ್ಯಾನ್; ನಿಮ್ಮ ತಾತನ ಜನ್ಮದಿನಕ್ಕೆ ವಿಶ್​ ಮಾಡಿ ಅವರ ಹುಮ್ಮಸ್ಸು ಹೆಚ್ಚಿಸಲು ಇಲ್ಲಿವೆ ಕೋಟ್ಸ್

  • Relationship tips: ಅಜ್ಜನ ಪ್ರೀತಿ ಪಡೆದವರು ನಿಜಕ್ಕೂ ಪುಣ್ಯವಂತರು. ಅವರೊಂದಿಗಿನ ಬಾಂಧವ್ಯವನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಆದರೆ ಅವರು ನಿಮ್ಮ ಜೀವನದಲ್ಲಿ ಎಷ್ಟು ಸ್ಪೆಷಲ್​ ಎಂದು ಹೇಳೋದಕ್ಕೆ ಒಂದು ದಿನವಿದೆ, ಅದುವೇ ಅವರ ಜನ್ಮದಿನ. ನಿಮ್ಮ ತಾತ ಹುಟ್ಟಿದ ದಿನದಂದು ಹೇಗೆ ವಿಶ್​ ಮಾಡಬೇಕು ಅಂತ ಯೋಚನೆ ಮಾಡ್ತಾ ಇದ್ರೆ ಇಲ್ಲಿದೆ ಕೋಟ್ಸ್.

ಎಷ್ಟೊಂದು ಪ್ರೀತಿ ಕೊಟ್ಟಿದ್ದೀರಿ. ಮರಳಿ ನಾನೇನು ಕೊಡಬಹುದು? ನಿಮ್ಮ ಇಳಿವಯಸ್ಸಿನಲ್ಲಿ ಹೂವಿನಂತೆ ನೋಡಿಕೊಳ್ಳುತ್ತೇನೆಂಬ ಭರವಸೆ ನೀಡುವೆ ತಾತ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. 
icon

(1 / 6)

ನನ್ನ ಪ್ರೀತಿಯ ತಾತ, ನನ್ನನ್ನು ನೋಡಿಕೊಳ್ಳಲು ನಿಮ್ಮ ಸಮಯ ಮೀಸಲಿಟ್ಟಿದ್ದಕ್ಕೆ ಥ್ಯಾಂಕ್ಯೂ. ನಿಮ್ಮೊಂದಿಗೆ ಮತ್ತಷ್ಟು ವರ್ಷ ಹೀಗೆ ಕಳೆಯಬೇಕು. ಹ್ಯಾಪಿ ಬರ್ತ್​ಡೇ ಅಜ್ಜ.  
icon

(2 / 6)

ವಯಸ್ಸಾಗಿದ್ದು ನಂಗೋ ನಿಂಗೋ ಗೊತ್ತಾಗ್ತಾ ಇಲ್ಲ. ಯುವಕರಂತಹ ಹುಮ್ಮಸ್ಸು ನಿನ್ನಲ್ಲಿ ಇಂದಿಗೂ ಇದೆ. ಹೀಗೆ ಖುಷಿಯಾಗಿರು ಯಂಗ್​ ಮ್ಯಾನ್​. ಹ್ಯಾಪಿ ಬರ್ತ್​ಡೇ.
icon

(3 / 6)

ನಾನು ಅಂಬೆಗಾಲಿಡುತ್ತಿರುವ ಸಮಯದಿಂದ ಇಲ್ಲಿಯವರೆಗೂ ನನ್ನ ನೋಡಿಕೊಂಡಿದ್ದೀರ. ನಾನೆಷ್ಟು ಧನ್ಯ. ಹ್ಯಾಪಿ ಬರ್ತ್​ಡೇ ಅಜ್ಜ.  
icon

(4 / 6)

ನಿನ್ನ ಹಲ್ಲು ಇನ್ನೂ ಗಟ್ಟಿ ಇದೆ ತಾತ. ಏನೇನು ತಿನ್ನಬೇಕು ಹೇಳು ಎಲ್ಲಾ ತಂದುಕೊಡುವೆ.. ಪ್ರೀತಿಯಿಂದ. ಜನ್ಮದಿನದ ಶುಭಾಶಯಗಳು ಅಜ್ಜ.
icon

(5 / 6)

ಆರೋಗ್ಯ, ಸೌಂದರ್ಯ, ಜ್ಯೋತಿಷ್ಯ, ಹಬ್ಬ, ದೇಗುಲ... ಬದುಕಿನ ಸಂಭ್ರಮ ಹೆಚ್ಚಿಸುವ ಸಮಗ್ರ ಮಾಹಿತಿಗಾಗಿ "ಎಚ್‌ಟಿ ಕನ್ನಡ ಸಂಭ್ರಮ" ಕಮ್ಯುನಿಟಿಗೆ ಸೇರಲು ಲಿಂಕ್: https://chat.whatsapp.com/JD3PfTHJMw6E4n53xdjBdu
icon

(6 / 6)

IPL_Entry_Point

ಇತರ ಗ್ಯಾಲರಿಗಳು