Kubera Yoga: ರಾಹು-ಕೇತು ಪ್ರಭಾವದಿಂದ ಕುಬೇರಯೋಗ; ಹೊಸವರ್ಷದಿಂದ ಈ 3 ರಾಶಿಯವರ ಆರ್ಥಿಕ ಸಮಸ್ಯೆಗೆ ಸಿಗಲಿದೆ ಶಾಶ್ವತ ಪರಿಹಾರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kubera Yoga: ರಾಹು-ಕೇತು ಪ್ರಭಾವದಿಂದ ಕುಬೇರಯೋಗ; ಹೊಸವರ್ಷದಿಂದ ಈ 3 ರಾಶಿಯವರ ಆರ್ಥಿಕ ಸಮಸ್ಯೆಗೆ ಸಿಗಲಿದೆ ಶಾಶ್ವತ ಪರಿಹಾರ

Kubera Yoga: ರಾಹು-ಕೇತು ಪ್ರಭಾವದಿಂದ ಕುಬೇರಯೋಗ; ಹೊಸವರ್ಷದಿಂದ ಈ 3 ರಾಶಿಯವರ ಆರ್ಥಿಕ ಸಮಸ್ಯೆಗೆ ಸಿಗಲಿದೆ ಶಾಶ್ವತ ಪರಿಹಾರ

  • Rahu Ketu Transit: ರಾಹು ಕೇತುಗಳ ಪ್ರಭಾವದಿಂದ 2024ರಲ್ಲಿ ಉಂಟಾಗಲಿದೆ ಕುಬೇರ ಯೋಗ. ಈ ಯೋಗದಿಂದ 3 ರಾಶಿಯವರ ಬಾಳಿಗೆ ಹರಿದು ಬರಲಿದೆ ಅದೃಷ್ಟ. ಆರ್ಥಿಕ ಸಮಸ್ಯೆಗಳಿಗೆ ಸಿಗಲಿದೆ ಶ್ವಾಶತ ಪರಿಹಾರ. ಹಾಗಾದರೆ ಆ ಮೂರು ರಾಶಿಯವರು ಯಾರು ನೋಡಿ.

ನವಗ್ರಹಗಳಲ್ಲಿ ರಾಹು ಮತ್ತು ಕೇತುಗಳು ನೆರಳು ಗ್ರಹಗಳು. ಇವನ್ನು ಶನಿಯ ನಂತರ ನಿಧಾನವಾಗಿ ಚಲಿಸುವ ಗ್ರಹ ಎಂದು ಪರಿಗಣಿಸಲಾಗಿದೆ. ಈ ಗ್ರಹಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸಲು 18 ತಿಂಗಳುಗಳು ಬೇಕಾಗುತ್ತದೆ. 
icon

(1 / 6)

ಆದ್ದರಿಂದಲೇ ಎಲ್ಲರೂ ಈ ಗ್ರಹಗಳನ್ನು ಕಂಡರೆ ಭಯಪಡುತ್ತಾರೆ. ಪ್ರಸ್ತುತ ರಾಹುವು ಮೀನ ರಾಶಿಯಲ್ಲಿ ಮತ್ತು ಕೇತು ಕನ್ಯಾರಾಶಿಯಲ್ಲಿ ಸಂಚಾರ ಮಾಡುತ್ತಿವೆ. 2025ರವರೆಗೆ ಈ ಗ್ರಹಗಳು ಇದೇ ರಾಶಿಯಲ್ಲಿ ಸಂಚಾರ ಮಾಡಲಿದ್ದಾರೆ.
icon

(2 / 6)

ಈ ಎರಡು ಗ್ರಹಗಳ ಪರಿಣಾಮದಿಂದ ಕೆಲವು ರಾಶಿಚಕ್ರ ಚಿಹ್ನೆಗಳಿಗೆ 2024ರಲ್ಲಿ ಉತ್ತಮ ಫಲಿತಾಂಶಗಳು ಲಭಿಸಲಿವೆ. ನಿಮ್ಮ ರಾಶಿಯೂ ಈ ಅದೃಷ್ಟದ ರಾಶಿಯಲ್ಲಿದೆಯೇ ಗಮನಿಸಿ. 
icon

(3 / 6)

ಧನು ರಾಶಿ: ರಾಹು ಮತ್ತು ಕೇತುಗಳು ನಿಮಗೆ ಉತ್ತಮ ಫಲಿತಾಂಶವನ್ನು ನೀಡಲಿದ್ದಾರೆ. ಮನೆಯಲ್ಲಿ ಸಂತಸದ ವಾತಾವರಣವಿರುತ್ತದೆ. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಉದ್ಯೋಗ ಬದಲಾವಣೆಯ ಸಾಧ್ಯತೆ ಹೆಚ್ಚು. ಹೊಸ ಅವಕಾಶಗಳು ನಿಮ್ಮ ದಾರಿಗೆ ಬರಲಿವೆ. ನೀವು ತಾಳ್ಮೆಯಿಂದಿದ್ದರೆ ಖರ್ಚು ವೆಚ್ಚವನ್ನು ಕಡಿಮೆ ಮಾಡಬಹುದು. ಇತರರಿಗೆ ನಿಮ್ಮ ಬಗ್ಗೆ ಗೌರವ ಹೆಚ್ಚುತ್ತದೆ. ಆರ್ಥಿಕ ವ್ಯವಸ್ಥೆಯಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ದೇವಸ್ಥಾನದಲ್ಲಿ ಪೂಜೆ ಮಾಡುವುದು ಮುಖ್ಯ.
icon

(4 / 6)

ಮಕರ: ರಾಹು ಮತ್ತು ಕೇತುಗಳು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡಲಿದ್ದಾರೆ. ಎಲ್ಲಾ ರೀತಿಯ ಸಂಪತ್ತು ಮತ್ತು ಸಂತೋಷ ಸಿಗಲಿದೆ. ಆತ್ಮವಿಶ್ವಾಸದಿಂದ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ. ಕೈಗೆತ್ತಿಕೊಂಡ ಕೆಲಸದಲ್ಲಿ ನಿಶ್ಚಯವಿರಲಿ. ಪ್ರೀತಿಯ ಜೀವನವು ನಿರೀಕ್ಷಿತ ಸಂತೋಷವನ್ನು ನೀಡದಿರಬಹುದು. ಹಣದ ಹರಿವಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ.
icon

(5 / 6)

ಕುಂಭ: ಶನಿಯು ಪ್ರಸ್ತುತ 30 ವರ್ಷಗಳ ನಂತರ ನಿಮ್ಮ ರಾಶಿಯಲ್ಲಿ ಸಾಗಿಸುತ್ತಿದ್ದಾನೆ. ರಾಹು ಮತ್ತು ಕೇತುಗಳು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡಲಿದ್ದಾರೆ. ಮಾತಿನಲ್ಲಿ ಹಿಡತವಿರಲಿ. ನಗದು ಹರಿವಿನಲ್ಲಿ ಯಾವುದೇ ಕಡಿತ ಇರುವುದಿಲ್ಲ. ಆರ್ಥಿಕ ವ್ಯವಸ್ಥೆಯಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಉಳಿತಾಯ ಹೆಚ್ಚಾಗಲಿದೆ. ಖರ್ಚು ಕಡಿಮೆಯಾಗಲಿದೆ.
icon

(6 / 6)

ಇತರ ಗ್ಯಾಲರಿಗಳು