Lunar eclipse 2023: ಚಂದ್ರಗ್ರಹಣದ ಸಮಯದಲ್ಲಿ ಏನು ಮಾಡಬಹುದು, ಏನು ಮಾಡಬಾರದು?
Lunar eclipse 2023: ಹಿಂದೂ ಸಂಪ್ರದಾಯಗಳು, ವಾಸ್ತು ಮತ್ತು ಜ್ಯೋತಿಷ್ಯ ವ್ಯವಸ್ಥೆಗಳಲ್ಲಿ ಚಂದ್ರಗ್ರಹಣಕ್ಕೆ ವಿಶೇಷ ಪ್ರಾಮುಖ್ಯವಿದೆ. ಗ್ರಹಣದ ಸಮಯದಲ್ಲಿ ಏನು ಮಾಡಬಹುದು ಏನು ಮಾಡಬಾರದು ಎಂಬುದನ್ನು ಮೊದಲೇ ಹೇಳಲಾಗಿದ್ದು, ಅವುಗಳ ಕಡೆಗೆ ಗಮನಹರಿಸೋಣ.
(1 / 5)
ಪ್ರಸಕ್ತ ವರ್ಷದ ಕೊನೆಯ ಗ್ರಹಣವಾದ ಚಂದ್ರಗ್ರಹಣ ಇಂದು (ಅ.28) ರಾತ್ರಿ 11.31ಕ್ಕೆ ಆರಂಭವಾಗಿ ನಾಳೆ (ಅ.29) ನಸುಕಿನ ಜಾವ 2.40ಕ್ಕೆ ಮುಕ್ತಾಯವಾಗಲಿದೆ.
(2 / 5)
ಶಾಸ್ತ್ರಗಳ ಪ್ರಕಾರ, ಚಂದ್ರಗ್ರಹಣದ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು. ಚಂದ್ರಗ್ರಹಣದ ಸಮಯದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ತಿಳಿದುಕೊಳ್ಳೋಣ,.
(3 / 5)
ಚಂದ್ರಗ್ರಹಣದ ಸಮಯದಲ್ಲಿ ಏನನ್ನೂ ತಿನ್ನಬಾರದು. ಉಪವಾಸ ಮಾಡಬೇಕು. ಆ ಸಮಯದಲ್ಲಿ, ಒಲೆ ಹಚ್ಚುವುದು ಮತ್ತು ಅಡುಗೆ ಮಾಡುವುದನ್ನು ಸಹ ನಿಷೇಧಿಸಲಾಗಿದೆ.
(4 / 5)
ಗ್ರಹಣದ ಸಮಯದಲ್ಲಿ ಯಾವುದೇ ದೇವ ಅಥವಾ ದೇವತಾ ವಿಗ್ರಹವನ್ನು ಮುಟ್ಟಬೇಡಿ. ಗ್ರಹಣದ ಸಮಯದಲ್ಲಿ ಯಾವುದೇ ದೇವಾಲಯಕ್ಕೆ ಭೇಟಿ ನೀಡಬೇಡಿ.
ಇತರ ಗ್ಯಾಲರಿಗಳು