ರಾಯಲ್‌ ಲುಕ್‌ನಲ್ಲಿ ರಾಣಿಯಂತೆ ಕಂಡ ರಾಧಿಕಾ ಪಂಡಿತ್‌; ‘ಅಂದಕೆ ಅರ್ಥವೇ ನೀವು ಅತ್ತಿಗೆ’ ಎಂದು ಕಾಂಪ್ಲಿಮೆಂಟ್‌ ಕೊಟ್ಟ ಫ್ಯಾನ್ಸ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಾಯಲ್‌ ಲುಕ್‌ನಲ್ಲಿ ರಾಣಿಯಂತೆ ಕಂಡ ರಾಧಿಕಾ ಪಂಡಿತ್‌; ‘ಅಂದಕೆ ಅರ್ಥವೇ ನೀವು ಅತ್ತಿಗೆ’ ಎಂದು ಕಾಂಪ್ಲಿಮೆಂಟ್‌ ಕೊಟ್ಟ ಫ್ಯಾನ್ಸ್‌

ರಾಯಲ್‌ ಲುಕ್‌ನಲ್ಲಿ ರಾಣಿಯಂತೆ ಕಂಡ ರಾಧಿಕಾ ಪಂಡಿತ್‌; ‘ಅಂದಕೆ ಅರ್ಥವೇ ನೀವು ಅತ್ತಿಗೆ’ ಎಂದು ಕಾಂಪ್ಲಿಮೆಂಟ್‌ ಕೊಟ್ಟ ಫ್ಯಾನ್ಸ್‌

  • Radhika Pandit: ಮದುವೆ, ಮಕ್ಕಳಾದ ಬಳಿಕ ಸಿನಿಮಾರಂಗದಿಂದ ದೂರವೇ ಉಳಿದಿದ್ದಾರೆ ನಟಿ ರಾಧಿಕಾ ಪಂಡಿತ್‌. ಆದರೆ, ಸಿನಿಮಾ ನಂಟು ಮಾತ್ರ ಕಳಚಿಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ರಾಧಿಕಾ, ಆಗೊಂದು ಈಗೊಂದು ಫೋಟೋಗಳ ಮೂಲಕ ಎಲ್ಲರೆದುರು ಆಗಮಿಸುತ್ತಿರುತ್ತಾರೆ. ಇದೀಗ ರಾಯಲ್‌ ಲುಕ್‌ನಲ್ಲಿ ರಾಣಿಯಂತೆ ಎದುರಾಗಿದ್ದಾರೆ.

ಸ್ಯಾಂಡಲ್‌ವುಡ್‌ನ ಒಂದು ಕಾಲದ ಬೇಡಿಕೆ ನಟಿಯಾಗಿದ್ದವರು ನಟಿ ರಾಧಿಕಾ ಪಂಡಿತ್.‌ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಮೂಲಕ ಅಪಾರ ಅಭಿಮಾನಿಗಳನ್ನೂ ಹೊಂದಿದ್ದಾರೆ ಈ ನಟಿ. 
icon

(1 / 8)

(Instagram\ Radhika Pandit)

ನಟ ಯಶ್‌ ಜತೆಗೆ ಮದುವೆಯಾದ ಬಳಿಕ ನಟನೆಗೆ ಗುಡ್‌ ಬೈ ಹೇಳಿದ ರಾಧಿಕಾ ಪಂಡಿತ್, ಅಲ್ಲಿಂದ ಈಚೆಗೆ ಯಾವ ಸಿನಿಮಾದಲ್ಲಿಯೂ ನಟಿಸಿಲ್ಲ. 
icon

(2 / 8)

ಹಾಗಂತ ಸಿನಿಮಾ ಇಂಡಸ್ಟ್ರಿಯಿಂದಲೇ ದೂರ ಉಳಿದಿಲ್ಲ. ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ, ಪತಿ ಯಶ್‌ ಸಿನಿಮಾ ಕೆಲಸಗಳಲ್ಲಿಯೂ ಭಾಗವಹಿಸುತ್ತಿರುತ್ತಾರೆ.
icon

(3 / 8)

ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಿರುವ ರಾಧಿಕಾಗೆ  ಇನ್‌ಸ್ಟಾಗ್ರಾಂನಲ್ಲಿ 45 ಲಕ್ಷ ಫಾಲೋವರ್ಸ್‌ ಹೊಂದಿದ್ದಾರೆ. ಫೇಸ್‌ಬುಕ್‌ನಲ್ಲಿಯೂ 23 ಲಕ್ಷ ಫಾಲೋವರ್ಸ್‌ ಹೊಂದಿದ್ದಾರೆ.  
icon

(4 / 8)

ಪತಿ ಯಶ್‌ ಸೇರಿ ಮಕ್ಕಳ ಜತೆಗಿನ ವಿಶೇಷ ಫ್ಯಾಮಿಲಿ ಫೋಟೋಗಳನ್ನೂ ಶೇರ್‌ ಮಾಡುತ್ತಿರುತ್ತಾರೆ. ಇದೀಗ ರಾಯಲ್‌ ಲುಕ್‌ನಲ್ಲಿ ಕಣ್ಣು ಕುಕ್ಕಿದ್ದಾರೆ ರಾಧಿಕಾ. 
icon

(5 / 8)

ಥೇಟ್‌ ರಾಣಿಯಂತೆ ಕಾಸ್ಟ್ಯೂಮ್‌ ಧರಿಸಿ ಫೋಟೋಗಳಿಗೆ ಪೋಸ್‌ ನೀಡಿದ್ದಾರೆ ರಾಧಿಕಾ. ನಟಿಯ ಈ ಫೋಟೋಗಳಿಗೆ ಅವರ ಫ್ಯಾನ್ಸ್‌ ಮೆಚ್ಚುಗೆ ಕಾಮೆಂಟ್‌ ರವಾನಿಸುತ್ತಿದ್ದಾರೆ. 
icon

(6 / 8)

 ‘ಅಂದಕೆ ಅರ್ಥವೇ ನೀನು ಅತ್ತಿಗೆ’ ಎಂದು ಕಾಂಪ್ಲಿಮೆಂಟ್‌ ಕೊಡುತ್ತುದ್ದಾರೆ ಯಶ್‌ ಫ್ಯಾನ್ಸ್‌. ಮುಂದುವರಿದು ಕ್ವೀನ್‌, ಬ್ಯೂಟಿ ಎಂದೆಲ್ಲ ಕಾಮೆಂಟ್‌ ಹಾಕಿದ್ದಾರೆ.  
icon

(7 / 8)

ರಾಧಿಕಾ ಪಂಡಿತ್‌ ಪತಿ ರಾಕಿಂಗ್‌ ಸ್ಟಾರ್‌ ಯಶ್‌ ಇತ್ತ ಟಾಕ್ಸಿಕ್‌ ಸಿನಿಮಾ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ. 
icon

(8 / 8)

ಇತರ ಗ್ಯಾಲರಿಗಳು