ಹಿಮವದ್‌ ಗೋಪಾಲಸ್ವಾಮಿ ದರ್ಶನ ಪಡೆದು, ಬಂಡೀಪುರ ಸಫಾರಿ ಮಾಡಿ ಬರ್ತ್‌ಡೇ ಆಚರಿಸಿಕೊಂಡ ನಟಿ ಶ್ರುತಿ: Photos-sandalwood news actress shruthi celebrated her birthday by visiting himavad gopalaswamy temple bandipur safari rsm ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹಿಮವದ್‌ ಗೋಪಾಲಸ್ವಾಮಿ ದರ್ಶನ ಪಡೆದು, ಬಂಡೀಪುರ ಸಫಾರಿ ಮಾಡಿ ಬರ್ತ್‌ಡೇ ಆಚರಿಸಿಕೊಂಡ ನಟಿ ಶ್ರುತಿ: Photos

ಹಿಮವದ್‌ ಗೋಪಾಲಸ್ವಾಮಿ ದರ್ಶನ ಪಡೆದು, ಬಂಡೀಪುರ ಸಫಾರಿ ಮಾಡಿ ಬರ್ತ್‌ಡೇ ಆಚರಿಸಿಕೊಂಡ ನಟಿ ಶ್ರುತಿ: Photos

ಸೆಪ್ಟೆಂಬರ್‌ 18, ನಟಿ ಶ್ರುತಿ ಹುಟ್ಟುಹಬ್ಬ. ಈ ದಿನ ಡಾ. ವಿಷ್ಣುವರ್ಧನ್‌, ರಿಯಲ್‌ ಸ್ಟಾರ್‌ ಉಪೇಂದ್ರ ಜನ್ಮ ದಿನ ಕೂಡಾ ಹೌದು. ಅಭಿಮಾನಿಗಳು ಸಹ ತಮ್ಮ ಮೆಚ್ಚಿನ ಕಲಾವಿದರ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿದ್ದಾರೆ. 

ನಟಿ ಶ್ರುತಿ ಈ ಬಾರಿ ಬಂಡೀಪುರ ಸಫಾರಿ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಜೊತೆಗೆ ಹಿಮವದ್‌ ಗೋಪಾಲಸ್ವಾಮಿ ದರ್ಶನ ಪಡೆದಿದ್ದಾರೆ. 
icon

(1 / 9)

ನಟಿ ಶ್ರುತಿ ಈ ಬಾರಿ ಬಂಡೀಪುರ ಸಫಾರಿ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಜೊತೆಗೆ ಹಿಮವದ್‌ ಗೋಪಾಲಸ್ವಾಮಿ ದರ್ಶನ ಪಡೆದಿದ್ದಾರೆ. (PC: shruthi__krishnaa)

ಬುಧವಾರ , ನಟಿ ಶ್ರುತಿ ತಮ್ಮ ಕುಟುಂಬದೊಂದಿಗೆ ಚಾಮರಾಜನಗರದ ಬಂಡೀಪುರಕ್ಕೆ ಭೇಟಿ ನೀಡಿದ್ದರು. ತಂದೆ ತಾಯಿ, ಸಹೋದರಿ ಉಷಾ, ಶರಣ್‌ ಪುತ್ರ , ಶ್ರುತಿ ಪುತ್ರಿ ಗೌರಿಯನ್ನು ಫೋಟೋದಲ್ಲಿ ಕಾಣಬಹುದು. 
icon

(2 / 9)

ಬಂಡೀಪುರದಲ್ಲಿ ನಟಿ ಶ್ರುತಿ ಸಫಾರಿ ಮಾಡಿ, ಪ್ರಾಣಿಗಳ ಫೋಟೋಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದು ಎಂಜಾಯ್‌ ಮಾಡಿದ್ದಾರೆ. 
icon

(3 / 9)

ಶ್ರುತಿ ಕುಟುಂಬದೊಂದಿಗೆ ನಟ, ನಿರೂಪಕ ನಿರಂಜನ್‌ ದೇಶಪಾಂಡೆ ಫ್ಯಾಮಿಲಿ ಕೂಡಾ ಬಂಡೀಪುರಕ್ಕೆ ಭೇಟಿ ನೀಡಿದ್ದರು. ನಿರಂಜನ್‌, ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದಾರೆ. 
icon

(4 / 9)

ಮೆಚ್ಚಿನ ನಟಿಗೆ ಹುಟ್ಟುಹಬ್ಬಕ್ಕೆ ಅವರ ಜೊತೆಗಿರುವ ಫೋಟೋ ಹಂಚಿಕೊಂಡು ಹುಟ್ಟುಹಬ್ಬದ ಶುಭಾಶಯಗಳು ಶ್ರುತಿ ಮೇಡಂ. ದೇವರು ನಿಮಗೆ ಇನ್ನೂ ಸಿಕ್ಕಾಪಟ್ಟೆ ಒಳ್ಳೇದು ಮಾಡಲಿ ಎಂದು  ನಿರಂಜನ್‌ ದೇಶಪಾಂಡೆ ವಿಶ್‌ ಮಾಡಿದ್ದಾರೆ. 
icon

(5 / 9)

ಸಫಾರಿಗೂ ಮುನ್ನ ಶ್ರುತಿ ಹಾಗೂ ಕುಟುಂಬ ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದಿದ್ದಾರೆ. 
icon

(6 / 9)

ತಂದೆ ತಾಯಿ, ಸಹೋದರಿಯೊಂದಿಗೆ ನಟಿ ಶ್ರುತಿ ಕೃಷ್ಣ
icon

(7 / 9)

ತಂದೆ ತಾಯಿ, ಸಹೋದರಿಯೊಂದಿಗೆ ನಟಿ ಶ್ರುತಿ ಕೃಷ್ಣ

‍ಶ್ರುತಿ, ಬಂಡೀಪುರಕ್ಕೆ ಭೇಟಿ ನೀಡಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಅನೇಕ ಬಾರಿ ಅವರು ಬಂಡೀಪುರಕ್ಕೆ ಹೋಗಿ ಬಂದಿದ್ದಾರೆ. ಅಲ್ಲಿನ ಫೋಟೋಗಳನ್ನು ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
icon

(8 / 9)

ಶ್ರುತಿ ಇತ್ತೀಚೆಗೆ ತೆರೆ ಕಂಡ ಕೃಷ್ಣಂ ಪ್ರಣಯ ಸಖಿ ಚಿತ್ರದಲ್ಲಿ ನಟಿಸಿದ್ದರು. ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದ ಜಡ್ಜ್‌ ಆಗಿದ್ದಾರೆ. ಇತ್ತೀಚೆಗೆ ಸೀಸನ್‌ 3 ಮುಕ್ತಾಗೊಂಡಿದೆ.
icon

(9 / 9)

ಇತರ ಗ್ಯಾಲರಿಗಳು