ಮರಿ ಅಂಬಿ ಆಗಮನಕ್ಕೆ ದಿನಗಣನೆ; ಅದ್ಧೂರಿ ಸೀಮಂತ ಸಂಭ್ರಮದಲ್ಲಿ ಮಿಂದೆದ್ದ ಅಭಿಷೇಕ್‌ ಅಂಬರೀಶ್‌ ಪತ್ನಿ ಅವಿವಾ ಬಿದಪ್ಪ PHOTOS-sandalwood news aviva bidapa baby shower photos abhishek ambareesh hosts baby shower for wife aviva mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮರಿ ಅಂಬಿ ಆಗಮನಕ್ಕೆ ದಿನಗಣನೆ; ಅದ್ಧೂರಿ ಸೀಮಂತ ಸಂಭ್ರಮದಲ್ಲಿ ಮಿಂದೆದ್ದ ಅಭಿಷೇಕ್‌ ಅಂಬರೀಶ್‌ ಪತ್ನಿ ಅವಿವಾ ಬಿದಪ್ಪ Photos

ಮರಿ ಅಂಬಿ ಆಗಮನಕ್ಕೆ ದಿನಗಣನೆ; ಅದ್ಧೂರಿ ಸೀಮಂತ ಸಂಭ್ರಮದಲ್ಲಿ ಮಿಂದೆದ್ದ ಅಭಿಷೇಕ್‌ ಅಂಬರೀಶ್‌ ಪತ್ನಿ ಅವಿವಾ ಬಿದಪ್ಪ PHOTOS

  • ಸ್ಯಾಂಡಲ್‌ವುಡ್‌ ರೆಬೆಲ್‌ಸ್ಟಾರ್‌ ಅಂಬರೀಶ್‌ ಪುತ್ರ ಅಭಿಷೇಕ್‌ ಅಂಬರೀಶ್‌ ಇದೀಗ ಅಪ್ಪನಾಗುವ ಕಾತರದಲ್ಲಿದ್ದಾರೆ. ಇತ್ತೀಚೆಗಷ್ಟೇ ಪತ್ನಿ ಅವಿವಾ ಬಿದಪ್ಪ ಅವರ ಅದ್ಧೂರಿ ಸೀಮಂತ ಶಾಸ್ತ್ರ ನೆರವೇರಿದ್ದು, ಆಪ್ತರು, ಸಿನಿಮಾ ಸ್ನೇಹಿತರು ಭಾಗವಹಿಸಿ ಈ ಜೋಡಿಗೆ ಶುಭ ಹಾರೈಸಿದ್ದಾರೆ. ಇಲ್ಲಿವೆ ನೋಡಿ ಸೀಮಂತ ಸಂಭ್ರಮದ ಫೋಟೋ ಝಲಕ್.‌

ರೆಬೆಲ್‌ಸ್ಟಾರ್‌ ಅಂಬರೀಶ್‌ ಪುತ್ರ ಅಭಿಷೇಕ್‌ ಅಂಬರೀಶ್‌ ಇದೀಗ ಅಪ್ಪನಾಗುವ ಕಾತರದಲ್ಲಿದ್ದಾರೆ. 
icon

(1 / 8)

ರೆಬೆಲ್‌ಸ್ಟಾರ್‌ ಅಂಬರೀಶ್‌ ಪುತ್ರ ಅಭಿಷೇಕ್‌ ಅಂಬರೀಶ್‌ ಇದೀಗ ಅಪ್ಪನಾಗುವ ಕಾತರದಲ್ಲಿದ್ದಾರೆ. (Instagram\ Aviva bidapa)

ಇತ್ತೀಚೆಗಷ್ಟೇ ಪತ್ನಿ ಅವಿವಾ ಬಿದಪ್ಪ ಅವರ ಅದ್ಧೂರಿ ಸೀಮಂತ ಶಾಸ್ತ್ರ ನೆರವೇರಿದೆ. 
icon

(2 / 8)

ಇತ್ತೀಚೆಗಷ್ಟೇ ಪತ್ನಿ ಅವಿವಾ ಬಿದಪ್ಪ ಅವರ ಅದ್ಧೂರಿ ಸೀಮಂತ ಶಾಸ್ತ್ರ ನೆರವೇರಿದೆ. 

ಖಾಸಗಿಯಾಗಿ ನಡೆದ ಈ ಸೀಮಂತ ಕಾರ್ಯಕ್ರಮದಲ್ಲಿ ಕುಟುಂಬದ ಆಪ್ತರು, ಸಿನಿಮಾ ಸ್ನೇಹಿತರಷ್ಟೇ ಭಾಗವಹಿಸಿದ್ದರು. 
icon

(3 / 8)

ಖಾಸಗಿಯಾಗಿ ನಡೆದ ಈ ಸೀಮಂತ ಕಾರ್ಯಕ್ರಮದಲ್ಲಿ ಕುಟುಂಬದ ಆಪ್ತರು, ಸಿನಿಮಾ ಸ್ನೇಹಿತರಷ್ಟೇ ಭಾಗವಹಿಸಿದ್ದರು. 

ಹಸಿರು ಬಣ್ಣದ ಸೀರೆ, ಅದಕ್ಕೊಪ್ಪುವ ರವಿಕೆ ಧರಿಸಿ ಅವಿವಾ ಕಂಗೊಳಿಸಿದರೆ, ಕುರ್ತಾ ಧರಿಸಿ, ಹೆಗಲಿಗೊಂದು ಶಲ್ಯ ಹೊದ್ದು ಗತ್ತಲ್ಲಿ ನಿಂತಿದ್ದರು ಅಭಿಷೇಕ್ ಅಂಬರೀಶ್. ‌
icon

(4 / 8)

ಹಸಿರು ಬಣ್ಣದ ಸೀರೆ, ಅದಕ್ಕೊಪ್ಪುವ ರವಿಕೆ ಧರಿಸಿ ಅವಿವಾ ಕಂಗೊಳಿಸಿದರೆ, ಕುರ್ತಾ ಧರಿಸಿ, ಹೆಗಲಿಗೊಂದು ಶಲ್ಯ ಹೊದ್ದು ಗತ್ತಲ್ಲಿ ನಿಂತಿದ್ದರು ಅಭಿಷೇಕ್ ಅಂಬರೀಶ್. ‌

ಕಳೆದ ಜೂನ್‌ ಜುಲೈ ತಿಂಗಳಲ್ಲಿ ಅವಿವಾ ಗರ್ಭಿಣಿ ಅನ್ನೋ ವಿಚಾರ ಹೊರಬಿದ್ದಿತ್ತು. ಅಂದಿನಿಂದ ಅಂಬರೀಶ್‌ ಅಭಿಮಾನಿ ವಲಯದಲ್ಲಿ ಇದೀಗ ಸಂಭ್ರಮ ಮನೆ ಮಾಡಿದೆ.
icon

(5 / 8)

ಕಳೆದ ಜೂನ್‌ ಜುಲೈ ತಿಂಗಳಲ್ಲಿ ಅವಿವಾ ಗರ್ಭಿಣಿ ಅನ್ನೋ ವಿಚಾರ ಹೊರಬಿದ್ದಿತ್ತು. ಅಂದಿನಿಂದ ಅಂಬರೀಶ್‌ ಅಭಿಮಾನಿ ವಲಯದಲ್ಲಿ ಇದೀಗ ಸಂಭ್ರಮ ಮನೆ ಮಾಡಿದೆ.

ಇದೀಗ ಈ ಅದ್ಧೂರಿ ಸೀಮಂತದ ಫೋಟೋಗಳನ್ನು ಅವಿವಾ ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಶೇರ್‌ ಮಾಡಿದ್ದಾರೆ. ಎರಡೂ ಕುಟುಂಬಗಳ ಆಪ್ತರು ಈ ಸಂಭ್ರಮದಲ್ಲಿ ಭಾಗವಹಿಸಿದ್ದರು. 
icon

(6 / 8)

ಇದೀಗ ಈ ಅದ್ಧೂರಿ ಸೀಮಂತದ ಫೋಟೋಗಳನ್ನು ಅವಿವಾ ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಶೇರ್‌ ಮಾಡಿದ್ದಾರೆ. ಎರಡೂ ಕುಟುಂಬಗಳ ಆಪ್ತರು ಈ ಸಂಭ್ರಮದಲ್ಲಿ ಭಾಗವಹಿಸಿದ್ದರು. 

ಕಳೆದ ವರ್ಷದ ಜೂನ್‌ 9 ಮತ್ತು 10ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಜೋಡಿಯ ಅದ್ಧೂರಿ ಕಲ್ಯಾಣ ನಡೆದಿತ್ತು.
icon

(7 / 8)

ಕಳೆದ ವರ್ಷದ ಜೂನ್‌ 9 ಮತ್ತು 10ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಜೋಡಿಯ ಅದ್ಧೂರಿ ಕಲ್ಯಾಣ ನಡೆದಿತ್ತು.

ಅದಾದ ಮೇಲೆ ಮಂಡ್ಯದಲ್ಲಿ ಸಾವಿರಾರು ಮಂದಿಗೆ ಬೀಗರ ಊಟ ಹಾಕಿಸಿತ್ತು ಈ ಜೋಡಿ. ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನವೆಂಬರ್‌ ತಿಂಗಳಲ್ಲಿ ಮರಿ ಅಂಬಿಯ ಆಗಮನವಾಗಿಲಿದೆ. 
icon

(8 / 8)

ಅದಾದ ಮೇಲೆ ಮಂಡ್ಯದಲ್ಲಿ ಸಾವಿರಾರು ಮಂದಿಗೆ ಬೀಗರ ಊಟ ಹಾಕಿಸಿತ್ತು ಈ ಜೋಡಿ. ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನವೆಂಬರ್‌ ತಿಂಗಳಲ್ಲಿ ಮರಿ ಅಂಬಿಯ ಆಗಮನವಾಗಿಲಿದೆ. 

ಇತರ ಗ್ಯಾಲರಿಗಳು