ಹರ್ಷಿಕಾ ಪೂಣಚ್ಚಗೆ ಅದ್ದೂರಿ ಬೇಬಿ ಶವರ್ ಕಾರ್ಯಕ್ರಮ ಆಯೋಜಿಸಿದ ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ PHOTOS-sandalwood news golden star ganesh and shilpa ganesh organized a lavish baby shower for harshika poonacha see pics mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹರ್ಷಿಕಾ ಪೂಣಚ್ಚಗೆ ಅದ್ದೂರಿ ಬೇಬಿ ಶವರ್ ಕಾರ್ಯಕ್ರಮ ಆಯೋಜಿಸಿದ ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ Photos

ಹರ್ಷಿಕಾ ಪೂಣಚ್ಚಗೆ ಅದ್ದೂರಿ ಬೇಬಿ ಶವರ್ ಕಾರ್ಯಕ್ರಮ ಆಯೋಜಿಸಿದ ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ PHOTOS

  • Harshika Poonacha baby Shower: ಇನ್ನು ಕೆಲವೇ ದಿನಗಳಲ್ಲಿ ಮಗುವಿನ ಆಗಮನದ ಖುಷಿಯಲ್ಲಿರುವ ಭುವನ್ ಪೊನ್ನಣ್ಣ- ಹರ್ಷಿಕಾ ಪೂಣಚ್ಚ ದಂಪತಿಗೆ, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ಬೇಬಿ ಶವರ್‌ ಕಾರ್ಯಕ್ರಮ ಆಯೋಜಿಸಿದ್ದರು. ಆ ಇವೆಂಟ್‌ನ ಫೋಟೋ ಝಲಕ್‌ ಇಲ್ಲಿದೆ ನೋಡಿ.

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಹರ್ಷಿಕಾ ಪೂಣಚ್ಚ, ಇನ್ನೇನು ಮಗುವಿಗೆ ಜನ್ಮ ನೀಡಲಿದ್ದಾರೆ. ಈ ನಡುವೆ ಇದೇ ಹರ್ಷಿಕಾಗೆ ವಿಶೇಷ ಬೇಬಿ ಶವರ್‌ ಕಾರ್ಯಕ್ರಮ ಆಯೋಜಸಿದ್ದಾರೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ಮತ್ತು ಶಿಲ್ಪಾ ಗಣೇಶ್.
icon

(1 / 10)

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಹರ್ಷಿಕಾ ಪೂಣಚ್ಚ, ಇನ್ನೇನು ಮಗುವಿಗೆ ಜನ್ಮ ನೀಡಲಿದ್ದಾರೆ. ಈ ನಡುವೆ ಇದೇ ಹರ್ಷಿಕಾಗೆ ವಿಶೇಷ ಬೇಬಿ ಶವರ್‌ ಕಾರ್ಯಕ್ರಮ ಆಯೋಜಸಿದ್ದಾರೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ಮತ್ತು ಶಿಲ್ಪಾ ಗಣೇಶ್.

ಹರ್ಷಿಕಾ ಪೂಣಚ್ಚಗೆ ಸಿಹಿ ತಿನಿಸಿದ ಹಿರಿಯ ನಟಿ ಮಾಲಾಶ್ರೀ ಮತ್ತು ಅವರ ಪುತ್ರಿ ಆರಾಧನಾ ರಾಮ್.‌  
icon

(2 / 10)

ಹರ್ಷಿಕಾ ಪೂಣಚ್ಚಗೆ ಸಿಹಿ ತಿನಿಸಿದ ಹಿರಿಯ ನಟಿ ಮಾಲಾಶ್ರೀ ಮತ್ತು ಅವರ ಪುತ್ರಿ ಆರಾಧನಾ ರಾಮ್.‌  

ಸಿನಿಮಾ ಇಂಡಸ್ಟ್ರಿಯ ಆಪ್ತರು, ಸ್ನೇಹಿತರು ಹರ್ಷಿಕಾ ಪೂಣಚ್ಚ ಬೇಬಿ ಶವರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  
icon

(3 / 10)

ಸಿನಿಮಾ ಇಂಡಸ್ಟ್ರಿಯ ಆಪ್ತರು, ಸ್ನೇಹಿತರು ಹರ್ಷಿಕಾ ಪೂಣಚ್ಚ ಬೇಬಿ ಶವರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  

ಗೋಲ್ಡನ್‌ ದಂಪತಿ ಜತೆಗೆ ಮಾಲಾಶ್ರೀ ಮತ್ತು ಆರಾಧನಾ ರಾಮ್.‌ 
icon

(4 / 10)

ಗೋಲ್ಡನ್‌ ದಂಪತಿ ಜತೆಗೆ ಮಾಲಾಶ್ರೀ ಮತ್ತು ಆರಾಧನಾ ರಾಮ್.‌ 

ಅಮ್ಮನಾಗುತ್ತಿರುವ ಹರ್ಷಿಕಾಗೆ ಶರಣ್ಯ ಶೆಟ್ಟಿಯ ಪ್ರೀತಿಯ ಅಪ್ಪುಗೆ
icon

(5 / 10)

ಅಮ್ಮನಾಗುತ್ತಿರುವ ಹರ್ಷಿಕಾಗೆ ಶರಣ್ಯ ಶೆಟ್ಟಿಯ ಪ್ರೀತಿಯ ಅಪ್ಪುಗೆ

ಅಮೂಲ್ಯ ಜಗದೀಶ್‌ ದಂಪತಿಗೂ ಈ ಬೇಬಿ ಶವರ್‌ಗೆ ಆಗಮಿಸಿ ಹರ್ಷಿಕಾಗೆ ಶುಭಕೋರಿದ್ದಾರೆ. 
icon

(6 / 10)

ಅಮೂಲ್ಯ ಜಗದೀಶ್‌ ದಂಪತಿಗೂ ಈ ಬೇಬಿ ಶವರ್‌ಗೆ ಆಗಮಿಸಿ ಹರ್ಷಿಕಾಗೆ ಶುಭಕೋರಿದ್ದಾರೆ. 

ಪ್ರಿಯಾಂಕಾ ಉಪೇಂದ್ರ, ರವಿಶಂಕರ್‌ ಗೌಡ ಪತ್ನಿ ಸಂಗೀತಾ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 
icon

(7 / 10)

ಪ್ರಿಯಾಂಕಾ ಉಪೇಂದ್ರ, ರವಿಶಂಕರ್‌ ಗೌಡ ಪತ್ನಿ ಸಂಗೀತಾ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಖುಷಿಯ ಅಲೆಯಲ್ಲಿ ಭುವನ್-‌ ಹರ್ಷಿಕಾ ಜೋಡಿ. 
icon

(8 / 10)

ಖುಷಿಯ ಅಲೆಯಲ್ಲಿ ಭುವನ್-‌ ಹರ್ಷಿಕಾ ಜೋಡಿ. 

ಅಮ್ಮನಾಗುತ್ತಿರುವ ಹರ್ಷಿಕಾ ಬೇಬಿ ಬಂಪ್‌ ಜತೆಗೆ ಗಣೇಶ್‌ ದಂಪತಿಯ ಫೋಟೋ 
icon

(9 / 10)

ಅಮ್ಮನಾಗುತ್ತಿರುವ ಹರ್ಷಿಕಾ ಬೇಬಿ ಬಂಪ್‌ ಜತೆಗೆ ಗಣೇಶ್‌ ದಂಪತಿಯ ಫೋಟೋ 

ಹರ್ಷಿಕಾಗೆ ವಿಶೇಷ ಉಡುಗೊರೆ ನೀಡಿದ ನಟಿ ಅಮೂಲ್ಯ ಜಗದೀಶ್‌ 
icon

(10 / 10)

ಹರ್ಷಿಕಾಗೆ ವಿಶೇಷ ಉಡುಗೊರೆ ನೀಡಿದ ನಟಿ ಅಮೂಲ್ಯ ಜಗದೀಶ್‌ 

ಇತರ ಗ್ಯಾಲರಿಗಳು