ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆಹಾ ಅಪ್ಸರೆ ಬಂದ್ರು ನೋಡಿ, ಆಶಿಕಾ ರಂಗನಾಥ್‌ ಸೌಂದರ್ಯ ನೋಡಿ ಕವಿಗಳಾದ್ರು ಫ್ಯಾನ್ಸ್‌; ನಟಿ ಶ್ರೀಲೀಲಾ ಮಾಡಿದ್ರು ಬ್ಯೂಟಿಫುಲ್‌ ಕಾಮೆಂಟ್‌

ಆಹಾ ಅಪ್ಸರೆ ಬಂದ್ರು ನೋಡಿ, ಆಶಿಕಾ ರಂಗನಾಥ್‌ ಸೌಂದರ್ಯ ನೋಡಿ ಕವಿಗಳಾದ್ರು ಫ್ಯಾನ್ಸ್‌; ನಟಿ ಶ್ರೀಲೀಲಾ ಮಾಡಿದ್ರು ಬ್ಯೂಟಿಫುಲ್‌ ಕಾಮೆಂಟ್‌

  • ಸ್ಯಾಂಡಲ್‌ವುಡ್‌ ನಟಿ ಆಶಿಕಾ ರಂಗನಾಥ್‌ ಅವರು ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಂದದ ಸೀರೆಯಲ್ಲಿ ಇವರು ಫೋಟೋಶೂಟ್‌ ಮಾಡಿಕೊಂಡಿದ್ದು, ಇವರ ಫೋಟೋಗಳಿಗೆ ನಟಿ ಶ್ರೀಲೀಲಾ ಕೂಡ ಕಾಮೆಂಟ್‌ ಮಾಡಿದ್ದಾರೆ.

ಸ್ಯಾಂಡಲ್‌ವುಡ್‌ ನಟಿ ಆಶಿಕಾ ರಂಗನಾಥ್‌ ಅವರು ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಂದದ ಸೀರೆಯಲ್ಲಿ ಇವರು ಫೋಟೋಶೂಟ್‌ ಮಾಡಿಕೊಂಡಿದ್ದು, ಇವರ ಫೋಟೋಗಳಿಗೆ ನಟಿ ಶ್ರೀಲೀಲಾ ಕೂಡ ಕಾಮೆಂಟ್‌ ಮಾಡಿದ್ದಾರೆ. ಇವರ ಹೊಸ ಫೋಟೋಗಳನ್ನು ನೋಡಿ ಅಭಿಮಾನಿಗಳು ಕವಿಗಳಾಗಿಬಿಟ್ಟಿದ್ದಾರೆ. ಸೀರೆ ನಿನಗಂದ, ಅದನುಟ್ಟ ನೀ, ಇನ್ನೂ ಚಂದ ಎಂದೆಲ್ಲ ಕವಿತೆ ಬರೆದಿದ್ದಾರೆ.
icon

(1 / 12)

ಟಾಲಿವುಡ್‌ನ ಜನಪ್ರಿಯ ನಟಿ ಶ್ರೀಲೀಲಾ ಕೂಡ ಆಶಿಕಾ ರಂಗನಾಥ್‌ ಫೋಟೋಗೆ ಕಾಮೆಂಟ್‌ ಮಾಡಿದ್ದಾರೆ. "ಅಬ್ಸಲ್ಯುಟ್ಲಿ ಜಾರ್ಜೋಯಿಸ್‌" ಎಂದು ಅವರು ಕಾಮೆಂಟ್‌ ಮಾಡಿದ್ದಾರೆ.
icon

(2 / 12)

ಆಶಿಕಾ ರಂಗನಾಥ್‌ ನಟನೆಯ ಒ2 ಕನ್ನಡ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಸಿನಿಮಾದ ಕುರಿತು  ಪ್ರೇಕ್ಷಕರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿತ್ತು.
icon

(3 / 12)

ತುಮಕೂರು ಮೂಲದ ಆಶಿಕಾ ರಂಗನಾಥ್‌ 1996ರಲ್ಲಿ ತುಮಕೂರಿನಲ್ಲಿ ಜನಿಸಿದರು. ಇವರು ನಟಿ ಅನುಶಾ ರಂಗನಾಥ್‌ರ ಸಹೋದರಿ. 
icon

(4 / 12)

ಇವರು ಮಿಸ್‌ ಪ್ರೆಶ್‌ ಪೇಸ್‌ 2024ರಲ್ಲಿ ರನ್ನರ್‌ ಅಪ್‌ ಆಗಿದ್ದರು. ಇವರು ಫ್ರೀಸ್ಟೈಲ್‌, ಬೆಲ್ಲಿ, ವೆಸ್ಟರ್ನ್‌ ಡ್ಯಾನ್ಸರ್‌ ಕೂಡ ಹೌದು. ಕ್ಲೀನ್‌ ಆಂಡ್‌ ಕ್ಲಿಯರ್‌ ಫ್ರೆಶ್‌ ಫೇಸ್‌ ಬೆಂಗಳೂರು ಸ್ಪರ್ಧೆಯಲ್ಲಿ ಕಂಡ ಇವರನ್ನು ನಿರ್ದೇಶಕ ಮಹೇಶ್‌ ಬಾಬು ಅವರು ತಮ್ಮ ಕ್ರೇಜಿ  ಬಾಯ್‌ ಸಿನಿಮಾಕ್ಕೆ ಆಯ್ಕೆ ಮಾಡಿದರು.  ಈ ಸಿನಿಮಾದ ನಟನೆಗಾಗಿ "ಬೆಸ್ಟ್‌ ಡೆಬ್ಯುಟೆಂಟ್‌ ಆಕ್ಟ್ರೇಸ್‌ ಇನ್‌ ಎ ಲೀಡಿಂಗ್‌ ರೋಲ್"‌ ಸೈಮಾ ಪ್ರಶಸ್ತಿ ದೊರಕಿತ್ತು. 
icon

(5 / 12)

ಇದಾದ ಬಳಿಕ ಶಿವರಾಜ್‌ ಕುಮಾರ್‌ ಅವರ ಮಾಸ್‌ ಲೀಡರ್‌, ರಾಜು ಕನ್ನಡ ಮೀಡಿಯಂ ಇತ್ಯಾದಿ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಶರಣ್‌ ಜತೆ ರಾಂಬೋ 2ನಲ್ಲಿ ಮಿಂಚಿದರು. ಈ ಸಿನಿಮಾದ ಚುಟು ಚುಟು ಹಾಡು ಸಖತ್‌ ಫೇಮಸ್‌ ಆಗಿತ್ತು. 
icon

(6 / 12)

ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಕೊನೆಯ ಸಿನಿಮಾ ಜೇಮ್ಸ್‌ನಲ್ಲೂ ವಿಶೇಷ ಅತಿಥಿ ಪಾತ್ರದಲ್ಲಿ ನಟಿಸಿದರು. ಅಥರ್ವ ಸಿನಿಮಾದ ಮೂಲಕ ಕಾಲಿವುಡ್‌ನಲ್ಲಿ ಅವಕಾಶ ಪಡೆದರು. 
icon

(7 / 12)

ಕ್ರೇಜಿಬಾಯ್‌, ಮಾಸ್‌ ಲೀಡರ್‌, ಮುಗುಳು ನಗೆ, ರಾಜು ಕನ್ನಡ ಮೀಡಿಯಂ, ರಾಂಬೊ, ತಾಯಿಗೆ ತಕ್ಕ ಮಗ ಸಿನಿಮಾಗಳಲ್ಲಿ ನಟಿಸಿದ್ದಾರೆ. 
icon

(8 / 12)

ಕೋಟಿಗೊಬ್ಬ 3, ಮದಗಜ, ಜೇಮ್ಸ್‌, ಅವತಾರ ಪುರುಷ, ಗರುಡ, ಕಾಣೆಯಾದವರ ಬಗ್ಗೆ ಪ್ರಕಟಣೆ, ರೆಮೊ, ಪಟ್ಟಥು ಅರಸನ್‌ (ತಮಿಳು) ಸಿನಿಮಾಗಳಲ್ಲಿ ನಟಿಸಿದ್ದಾರೆ. 
icon

(9 / 12)

ಅಮಿಗೊಸ್‌ ಹೆಸರಿನ ಸಿನಿಮಾದ ಮೂಲಕ ಟಾಲಿವುಡ್‌ನಲ್ಲಿ ನಟಿಸಿದ್ದಾರೆ. ಇದಾದ ಬಳಿಕ ನಾ ಸಾಮಿ ರಂಗ ಚಿತ್ರದಲ್ಲಿ ವರಲಕ್ಷ್ಮಿಯಾಗಿ ಮಿಂಚಿದ್ದಾರೆ. ಅವತಾರ ಪುರುಷ 2ನಲ್ಲೂ ನಟಿಸಿದ್ದಾರೆ.
icon

(10 / 12)

ಇತ್ತೀಚೆಗೆ ಬಿಡುಗಡೆಯಾದ ಒ2 ಸಿನಿಮಾದಲ್ಲಿ ಡಾಕ್ಟರ್‌ ಆಗಿ ನಟಿಸಿದ್ದರು. ಗತವೈಭವ ಎನ್ನುವುದು ಇವರ ಮುಂಬರುವ ಚಿತ್ರ. ಮದಗಜ ಸಿನಿಮಾದ ನಟನೆಗಾಗಿ ಸೈಮಾ ಅತ್ಯುತ್ತಮ ನಟಿ- ಕನ್ನಡ ಪ್ರಶಸ್ತಿ ಪಡೆದಿದ್ದಾರೆ. 
icon

(11 / 12)

ಮನರಂಜನೆ ಸುದ್ದಿಗಳನ್ನು ಓದಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಭೇಟಿ ನೀಡಿ
icon

(12 / 12)

ಮನರಂಜನೆ ಸುದ್ದಿಗಳನ್ನು ಓದಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಭೇಟಿ ನೀಡಿ

IPL_Entry_Point

ಇತರ ಗ್ಯಾಲರಿಗಳು