ಕನ್ನಡ ಸುದ್ದಿ  /  Photo Gallery  /  Sandalwood News Vijayalakshmi Darshan Organized A Grand Party For Her Husband Darshan's Birthday Mnk

ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮೀಯಿಂದ ಸ್ಪೇಷಲ್‌ ಪಾರ್ಟಿ; ಕೈ ಕೈ ಹಿಡಿದು ಒಟ್ಟಿಗೆ ಡಾನ್ಸ್‌ ಮಾಡಿ ಸಂಭ್ರಮಿಸಿದ ಜೋಡಿ PHOTOS

  • ಸ್ಯಾಂಡಲ್‌ವುಡ್‌ ನಟ ದರ್ಶನ್‌ ಇತ್ತೀಚೆಗಷ್ಟೇ ಅದ್ಧೂರಿಯಾಗಿ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಕಾಟೇರ ಸಿನಿಮಾ ಬಿಡುಗಡೆಯಾಗಿ 50ನೇ ದಿನದ ಸಂಭ್ರಮವನ್ನೂ ಸೆಲೆಬ್ರೇಟ್‌ ಮಾಡಿದ್ದಾರೆ. ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದಕ್ಕೂ ಅಭಿನಂದನಾ ಸಮಾರಂಭದಲ್ಲೂ ಭಾಗವಹಿಸಿದ್ದರು. ಇದೀಗ ಪತಿ ದರ್ಶನ್‌ಗೆ ವಿಶೇಷ ಪಾರ್ಟಿ ನೀಡಿದ್ದಾರೆ ಪತ್ನಿ ವಿಜಯಲಕ್ಷ್ಮೀ. ಇಲ್ಲಿವೆ ಫೋಟೋಸ್‌.

ದರ್ಶನ್‌ ಅವರ ಬರ್ತ್‌ಡೇ ಸೇರಿ ಸಿನಿಮಾರಂಗದಲ್ಲಿ 25ನೇ ಪೂರೈಸಿದ ಹಿನ್ನೆಲೆಯಲ್ಲಿ ಪತ್ನಿ ವಿಜಯಲಕ್ಷ್ಮೀ ವಿಶೇಷ ಪಾರ್ಟಿ ಆಯೋಜನೆ ಮಾಡಿದ್ದರು. 
icon

(1 / 10)

ದರ್ಶನ್‌ ಅವರ ಬರ್ತ್‌ಡೇ ಸೇರಿ ಸಿನಿಮಾರಂಗದಲ್ಲಿ 25ನೇ ಪೂರೈಸಿದ ಹಿನ್ನೆಲೆಯಲ್ಲಿ ಪತ್ನಿ ವಿಜಯಲಕ್ಷ್ಮೀ ವಿಶೇಷ ಪಾರ್ಟಿ ಆಯೋಜನೆ ಮಾಡಿದ್ದರು. 

ಈ ವಿಶೇಷ ಪಾರ್ಟಿಯಲ್ಲಿ ನಟ ದರ್ಶನ್‌ ಸೇರಿ ವಿಜಯಲಲಕ್ಷ್ಮೀ ಅವರ ಆಪ್ತರು ಭಾಗವಹಿಸಿದ್ದರು. 
icon

(2 / 10)

ಈ ವಿಶೇಷ ಪಾರ್ಟಿಯಲ್ಲಿ ನಟ ದರ್ಶನ್‌ ಸೇರಿ ವಿಜಯಲಲಕ್ಷ್ಮೀ ಅವರ ಆಪ್ತರು ಭಾಗವಹಿಸಿದ್ದರು. 

ನಟಿ ಕಾವ್ಯಾ ಗೌಡ ಅವರ ಸಹೋದರಿ ಭವ್ಯ ಗೌಡ ಸಹ ಈ ಪಾರ್ಟಿಗೆ ಹಾಜರಾಗಿದ್ದರು. 
icon

(3 / 10)

ನಟಿ ಕಾವ್ಯಾ ಗೌಡ ಅವರ ಸಹೋದರಿ ಭವ್ಯ ಗೌಡ ಸಹ ಈ ಪಾರ್ಟಿಗೆ ಹಾಜರಾಗಿದ್ದರು. 

ವಿಜಯಲಕ್ಷ್ಮೀ ದರ್ಶನ್‌ ಅವರ ಸ್ನೇಹಿತೆ ಶ್ರುತಿ ಚೇತನ್‌ ದಂಪತಿಯೂ ಪಾರ್ಟಿಗೆ ಆಗಮಿಸಿತ್ತು. 
icon

(4 / 10)

ವಿಜಯಲಕ್ಷ್ಮೀ ದರ್ಶನ್‌ ಅವರ ಸ್ನೇಹಿತೆ ಶ್ರುತಿ ಚೇತನ್‌ ದಂಪತಿಯೂ ಪಾರ್ಟಿಗೆ ಆಗಮಿಸಿತ್ತು. 

ಭವ್ಯಾ ಗೌಡ ದಂಪತಿಯ ಜತೆಗೆ ದರ್ಶನ್‌
icon

(5 / 10)

ಭವ್ಯಾ ಗೌಡ ದಂಪತಿಯ ಜತೆಗೆ ದರ್ಶನ್‌

ನಿರ್ಮಾಪಕಿ ಶ್ರುತಿ ನಾಯ್ಡು ಜತೆಗೆ ವಿಜಯಲಕ್ಷ್ಕೀ ದರ್ಶನ್
icon

(6 / 10)

ನಿರ್ಮಾಪಕಿ ಶ್ರುತಿ ನಾಯ್ಡು ಜತೆಗೆ ವಿಜಯಲಕ್ಷ್ಕೀ ದರ್ಶನ್

ತಮ್ಮ ಆಪ್ತ ಸ್ನೇಹಿತೆಯರ ಜತೆಗೆ ಫೋಟೋ ಕ್ಲಿಕ್ಕಿಸಿಕೊಂಡ ವಿಜಯಲಕ್ಷ್ಮೀ ದರ್ಶನ್
icon

(7 / 10)

ತಮ್ಮ ಆಪ್ತ ಸ್ನೇಹಿತೆಯರ ಜತೆಗೆ ಫೋಟೋ ಕ್ಲಿಕ್ಕಿಸಿಕೊಂಡ ವಿಜಯಲಕ್ಷ್ಮೀ ದರ್ಶನ್

ದರ್ಶನ್‌ ಬರ್ತ್‌ಡೇ ಹಿನ್ನೆಲೆಯಲ್ಲಿ ವಿಶೇಷ ಪಾರ್ಟಿ ಆಯೋಜನೆ ಮಾಡಿದ್ದ ವಿಜಯಲಕ್ಷ್ಮೀ 
icon

(8 / 10)

ದರ್ಶನ್‌ ಬರ್ತ್‌ಡೇ ಹಿನ್ನೆಲೆಯಲ್ಲಿ ವಿಶೇಷ ಪಾರ್ಟಿ ಆಯೋಜನೆ ಮಾಡಿದ್ದ ವಿಜಯಲಕ್ಷ್ಮೀ 

ಪಾರ್ಟಿಯಲ್ಲಿ ಆಪ್ತರ ಜತೆ ವಿಜಯಲಕ್ಷ್ಮೀ ದರ್ಶನ್‌ ಸೆಲ್ಫಿ ಪುಳಕ
icon

(9 / 10)

ಪಾರ್ಟಿಯಲ್ಲಿ ಆಪ್ತರ ಜತೆ ವಿಜಯಲಕ್ಷ್ಮೀ ದರ್ಶನ್‌ ಸೆಲ್ಫಿ ಪುಳಕ

ಪತ್ನಿ ಜತೆಗೆ ಕೈ ಕೈ ಹಿಡಿದು ಡಾನ್ಸ್‌ ಮಾಡಿದ ದರ್ಶನ್
icon

(10 / 10)

ಪತ್ನಿ ಜತೆಗೆ ಕೈ ಕೈ ಹಿಡಿದು ಡಾನ್ಸ್‌ ಮಾಡಿದ ದರ್ಶನ್

IPL_Entry_Point

ಇತರ ಗ್ಯಾಲರಿಗಳು