ಕನ್ನಡ ಸುದ್ದಿ  /  Photo Gallery  /  Sandalwood News Yuva Rajkumar Yuva Movie Release March 29 Yuva Fan Rahul Visit Dharmasthala Subramanya Temple Pcp

Yuva Movie: ಯುವ ಸಿನಿಮಾದ ಯಶಸ್ಸಿಗಾಗಿ ಅಭಿಮಾನಿಯಿಂದ ಧರ್ಮಸ್ಥಳ, ಸೌತಡ್ಕ ಗಣಪತಿ, ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಪೂಜೆ

  • Yuva Kannada Movie: ರಾಘವೇಂದ್ರ ರಾಜ್‌ಕುಮಾರ್‌ ಅವರ ಕಿರಿಮಗ ಯುವ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದಾರೆ. ಹೊಂಬಾಳೆ ಫಿಲ್ಮ್ಸ್‌ ಮೂಲಕ ಯುವ ರಾಜ್‌ಕುಮಾರ್‌ ನಟನೆಯ ಯುವ ಸಿನಿಮಾ ನಿರ್ಮಾಣವಾಗಿದೆ. ಈ ಸಿನಿಮಾ ಯಶಸ್ಸು ಪಡೆಯಲೆಂದು ಯುವ ಅಭಿಮಾನಿಗಳು ಹಾರೈಸುತ್ತಿದ್ದಾರೆ.

ರಾಘವೇಂದ್ರ ರಾಜ್‌ಕುಮಾರ್‌ ಅವರ ಕಿರಿಮಗ ಯುವ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದಾರೆ. ಹೊಂಬಾಳೆ ಫಿಲ್ಮ್ಸ್‌ ಮೂಲಕ ಯುವ ರಾಜ್‌ಕುಮಾರ್‌ ನಟನೆಯ ಯುವ ಸಿನಿಮಾ ನಿರ್ಮಾಣವಾಗಿದೆ. ಈ ಸಿನಿಮಾ ಯಶಸ್ಸು ಪಡೆಯಲೆಂದು ಯುವ ಅಭಿಮಾನಿಗಳು ಹಾರೈಸುತ್ತಿದ್ದಾರೆ. (ಫೋಟೋ ಸೌಜನ್ಯ: ಸೋಷಿಯಲ್‌ ಮೀಡಿಯಾ)
icon

(1 / 10)

ಯುವ ಸಿನಿಮಾದ  ಯಶಸ್ಸಿಗಾಗಿ ಅಭಿಮಾನಿಗಳೂ ನಾನಾ ಹಾದಿ ಹಿಡಿದಿದ್ದಾರೆ. ಹೊಸಪೇಟೆಯ ಅಭಿಮಾನಿ ರಾಹುಲ್‌ ಎಂಬವರು ವಿವಿಧ ದೇವಾಲಯಗಳಲ್ಲಿ "ಯುವ ಸಿನಿಮಾದ ಯಶಸ್ಸಿಗಾಗಿ ಪೂಜೆ ಸಲ್ಲಿಸಿದ್ದಾರೆ.
icon

(2 / 10)

ಸೋಷಿಯಲ್‌ ಮೀಡಿಯಾದಲ್ಲಿ ದೊರಕಿರುವ ಫೋಟೋ ಮತ್ತು ಮಾಹಿತಿ ಪ್ರಕಾರ  ಹೊಸಪೇಟೆಯ ಅಭಿಮಾನಿ ರಾಹುಲ್ ಎಂಬವರು ಇಂದು ಧರ್ಮಸ್ಥಳ ಮಂಜುನಾಥೇಶ್ವರ ಸೌತಡ್ಕ ಗಣಪತಿ ಮತ್ತು ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ  ಯುವ ಸಿನಿಮಾದ ಯಶಸ್ಸಿಗಾಗಿ ಪ್ರಾರ್ಥಿಸಿದ್ದಾರೆ.
icon

(3 / 10)

ಯುವ ಸಿನಿಮಾ ಬೆಳ್ಳಿ ಹಬ್ಬ ಆಚರಿಸಲೆಂದು ಇವರು ಪೂಜೆ ಸಲ್ಲಿಸಿದ್ದಾರೆ. ಇದೇ ರೀತಿ ಯುವ ಅಭಿಮಾನಿಗಳು,  ಅಪ್ಪು ಅಭಿಮಾನಿಗಳು, ಡಾ. ರಾಜ್‌ಕುಮಾರ್‌ ಕುಟುಂಬದ ಅಭಿಮಾನಿಗಳು ಯುವ ಸಿನಿಮಾ ಯಶಸ್ಸು ಪಡೆಯಲೆಂದು ಹಾರೈಸುತ್ತಿದ್ದಾರೆ.
icon

(4 / 10)

ಯುವ ಸಿನಿಮಾವು ಮಾರ್ಚ್‌ 29ರಂದು ಅಂದರೆ ನಾಳೆ ಬಿಡುಗಡೆಯಾಗುತ್ತಿದೆ. ಈ ಸಿನಿಮಾವನ್ನು ಸಂತೋಷ್‌ ಆನಂದ್‌ ರಾಮ್‌ ನಿರ್ದೇಶಿಸಿದ್ದಾರೆ.
icon

(5 / 10)

ಯುವ ಸಿನಿಮಾವನ್ನು ಕಾಂತಾರ, ಕೆಜಿಎಫ್‌ನಂತಹ ಜನಪ್ರಿಯ ಸಿನಿಮಾಗಳನ್ನು ನೀಡಿರುವ ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ನಡಿಯಲ್ಲಿ ವಿಜಯ್‌ ಕಿರಗಂದೂರು ನಿರ್ಮಿಸಿದ್ದಾರೆ.
icon

(6 / 10)

ಇದು ಯುವ ರಾಜ್‌ಕುಮಾರ್‌ ಅವರಿಗೆ ಮೊದಲ ಚಿತ್ರ. ಯುವ ಸಿನಿಮಾದಲ್ಲಿ ನಾಯಕಿಯಾಗಿ ಕಾಂತಾರ ಸಿನಿಮಾ ಖ್ಯಾತಿಯ ಸಪ್ತಮಿ ಗೌಡ ನಟಿಸಿದ್ದಾರೆ. ಪ್ರಕಾಶ್‌ ರಾಜ್‌ ಕೂಡ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. 
icon

(7 / 10)

ಯುವ ಸಿನಿಮಾದ ಟ್ರೇಲರ್‌ ಈಗಾಗಲೇ ರಿಲೀಸ್‌ ಆಗಿ ಜನರ ಗಮನ ಸೆಳೆದಿದೆ. ಯುವ ಸಿನಿಮಾದ ಹಾಡುಗಳೂ ಬಿಡುಗಡೆಯಾಗಿ ನಿರೀಕ್ಷೆ ಹೆಚ್ಚಿಸಿವೆ. 
icon

(8 / 10)

ಯುವ ಸಿನಿಮಾದಲ್ಲಿ ಅಪ್ಪ ಮತ್ತು ಮಗನ ಬಾಂಧವ್ಯ, ಕಾಲೇಜು ಸ್ಟೋರಿ, ಗ್ಯಾಂಗ್‌ಸ್ಟಾರ್‌ ಕಥೆ ಇರುವ ನಿರೀಕ್ಷೆಯಿದೆ. 
icon

(9 / 10)

ಸಿನಿಮಾ ಸೆಲೆಬ್ರಿಟಿಗಳ ಸುದ್ದಿಗಳು, ಗಾಸಿಪ್‌ಗಳು, ಸಿನಿಮಾ ಸುದ್ದಿಗಳು, ವಿಮರ್ಶೆಗಳು, ಒಟಿಟಿ ಅಪ್‌ಡೇಟ್‌ಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಮನರಂಜನೆ ವಿಭಾಗಕ್ಕೆ ಭೇಟಿ ನೀಡಿ.
icon

(10 / 10)

IPL_Entry_Point

ಇತರ ಗ್ಯಾಲರಿಗಳು