ಡಾಲಿ ಧನಂಜಯ್‌ಗೆ ಯಾರೆಲ್ಲ ರಾಕಿ ಕಟ್ಟಿದ್ರು? ಸಹೋದರಿ, ಆಪ್ತ ವಲಯದ ಜತೆ ಹೀಗಿತ್ತು ನಟನ ರಕ್ಷಾ ಬಂಧನ ಸಡಗರ-sandawood news kannada actors daali dhananjaya rakshi festival with sister and actress photos pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಡಾಲಿ ಧನಂಜಯ್‌ಗೆ ಯಾರೆಲ್ಲ ರಾಕಿ ಕಟ್ಟಿದ್ರು? ಸಹೋದರಿ, ಆಪ್ತ ವಲಯದ ಜತೆ ಹೀಗಿತ್ತು ನಟನ ರಕ್ಷಾ ಬಂಧನ ಸಡಗರ

ಡಾಲಿ ಧನಂಜಯ್‌ಗೆ ಯಾರೆಲ್ಲ ರಾಕಿ ಕಟ್ಟಿದ್ರು? ಸಹೋದರಿ, ಆಪ್ತ ವಲಯದ ಜತೆ ಹೀಗಿತ್ತು ನಟನ ರಕ್ಷಾ ಬಂಧನ ಸಡಗರ

  • Raksha Bandhan: ಎಲ್ಲೆಡೆ ಇಂದು ರಕ್ಷಾ ಬಂಧನದ ಸಂಭ್ರಮ, ಸಡಗರ. ಸ್ಯಾಂಡಲ್‌ವುಡ್‌ ನಟಿ ಮತ್ತು ನಟರು ಕೂಡ ಇಂದು ತಮ್ಮ ಸಹೋದರ ಮತ್ತು ಸಹೋದರಿಯರಿಗೆ ಮತ್ತು ಸಹೋದರ/ಸಹೋದರಿಯರಂತೆ ಇರುವ ಆತ್ಮೀಯರಿಗೆ ರಾಖಿ ಕಟ್ಟಿ ಸಂಭ್ರಮಿಸಿದಾರೆ. ಡಾಲಿ ಧನಂಜಯ್‌ ಕೂಡ ಸಂಭ್ರಮದಿಂದ ರಾಖಿ ಹಬ್ಬ ಆಚರಿಸಿಕೊಂಡಿದ್ದಾರೆ.

Raksha Bandhan: ಎಲ್ಲೆಡೆ ಇಂದು ರಕ್ಷಾ ಬಂಧನದ ಸಂಭ್ರಮ, ಸಡಗರ. ಸ್ಯಾಂಡಲ್‌ವುಡ್‌ ನಟಿ ಮತ್ತು ನಟರು ಕೂಡ ಇಂದು ತಮ್ಮ ಸಹೋದರ ಮತ್ತು ಸಹೋದರಿಯರಿಗೆ ಮತ್ತು ಸಹೋದರ/ಸಹೋದರಿಯರಂತೆ ಇರುವ ಆತ್ಮೀಯರಿಗೆ ರಾಖಿ ಕಟ್ಟಿ ಸಂಭ್ರಮಿಸಿದಾರೆ. ಡಾಲಿ ಧನಂಜಯ್‌ ಕೂಡ ಸಂಭ್ರಮದಿಂದ ರಾಖಿ ಹಬ್ಬ ಆಚರಿಸಿಕೊಂಡಿದ್ದಾರೆ.
icon

(1 / 7)

ಕನ್ನಡ ನಟ ಡಾಲಿ ಧನಂಜಯ್‌ ಅವರು ತಮ್ಮ ಸಹೋದರಿಗೆ ಮತ್ತು ಆಪ್ತ ವಲಯದ ತನುಜಾ ವೆಂಕಟೇಶ್‌, ಪೂಜಾ ಪ್ರಕಾಶ್‌ ಮುಂತಾದವರಿಂದ ರಾಖಿ ಕಟ್ಟಿಸಿಕೊಂಡು ಸಂಭ್ರಮಿಸಿದ್ದಾರೆ. ಈ ನಟಿಯರು, ಸಹೋದರಿಯರು ಕೂಡ ತಮ್ಮ ಪ್ರೀತಿಯ ನಟನಿಗೆ ರಾಖಿ ಕಟ್ಟಿ ಖುಷಿಪಟ್ಟಿದ್ದಾರೆ.
icon

(2 / 7)

ಇತ್ತೀಚೆಗೆ ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾ ಬಿಡುಗಡೆಯಾಗಿತ್ತು. ಆ ಸಿನಿಮಾದಲ್ಲಿ ತನುಜಾ ವೆಂಕಟೇಶ್‌ ಸಹೋದರಿ ಪಾತ್ರದಲ್ಲಿ ನಟಿಸಿದ್ದರು. ಕೋಟಿ ಸಿನಿಮಾ ಸ್ಯಾಂಡಲ್‌ವುಡ್‌ ಬಾಕ್ಸ್‌ ಆಫೀಸ್‌ನಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿತ್ತು. ಇದು ಪರಮೇಶ್ವರ್‌ ಗುಂಡ್ಕಲ್‌ ನಿರ್ದೇಶನದ ಸಿನಿಮಾವಾಗಿದೆ. 
icon

(3 / 7)

ಡಾಲಿ ಧನಂಜಯ್‌ ಅವರು ತಮಿಳಿನ ಮಝೈ ಪಿಡಿಕ್ಕಾತ ಮನಿತಾನ್‌ ಎಂಬ ತಮಿಳು ಸಿನಿಮಾದಲ್ಲೂ ನಟಿಸಿದಾರೆ. ಮುಂಬರುವ ಜೀಬ್ರಾ, ಪುಷ್ಪಾ 2,  'ಅಣ್ಣಾ ಫ್ರಂ ಮೆಕ್ಸಿಕೋ' , ನಾಡಪ್ರಭು ಕೆಂಪೇಗೌಡ, ಉತ್ತರಕಾಂಡ ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
icon

(4 / 7)

ಡಾಲಿ ಎಂದೂ ಕರೆಯಲ್ಪಡುವ ಕಾಳೇನಹಳ್ಳಿ ಅಡವಿಸ್ವಾಮಿ ಧನಂಜಯ 1985ರ ಆಗಸ್ಟ್ 23ರಂದು ಜನಿಸಿದರು. ಇವರು ನಟ ಮಾತ್ರವಲ್ಲದೆ ಗೀತರಚನೆಕಾರ ಮತ್ತು ಚಲನಚಿತ್ರ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ. 
icon

(5 / 7)

ಡಾಲಿ ಧನಂಜಯ್‌ಗೆ ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು ನಾಲ್ಕು ಸೈಮಾ ಪ್ರಶಸ್ತಿಗಳು ದೊರಕಿವೆ.  ಡೈರೆಕ್ಟರ್ಸ್ ಸ್ಪೆಷಲ್ (2013) ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಈ ಸಿನಿಮಾದ ನಟನೆಗೆಗಾಗಿ ಚೊಚ್ಚಲ ನಟ ಸೈಮಾ ಪ್ರಶಸ್ತಿ ಪಡೆದರು. ಬಡವ ರಾಸ್ಕಲ್ ಚಿತ್ರದ ಮೂಲಕ ನಿರ್ಮಾಪಕರಾದರು .  
icon

(6 / 7)

ದುನಿಯಾ ಸೂರಿ ನಿರ್ದೇಶನದ ಟಗರು (2018) ಚಿತ್ರದಲ್ಲಿ ಧನಂಜಯ ಅವರು ವಿಲನ್‌ ರೋಲ್‌ನಲ್ಲಿ ಮಿಂಚಿದರು. ಅದರಿಂದ ಬಳಿಕ ಇವರು ಡಾಲಿ ಎಂದೇ ಖ್ಯಾತರಾದರು. ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 
icon

(7 / 7)

ಇತರ ಗ್ಯಾಲರಿಗಳು