Chennai airport services: ಚೆನ್ನೈ ವಿಮಾನ ನಿಲ್ದಾಣದಲ್ಲಿವೆ ಇಷ್ಟೆಲ್ಲಾ ಸೇವೆಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Chennai Airport Services: ಚೆನ್ನೈ ವಿಮಾನ ನಿಲ್ದಾಣದಲ್ಲಿವೆ ಇಷ್ಟೆಲ್ಲಾ ಸೇವೆಗಳು

Chennai airport services: ಚೆನ್ನೈ ವಿಮಾನ ನಿಲ್ದಾಣದಲ್ಲಿವೆ ಇಷ್ಟೆಲ್ಲಾ ಸೇವೆಗಳು

ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸ ರೂಪ ಬಂದಿದೆ. ವಿಮಾನ ನಿಲ್ದಾಣದ ಸಿಬ್ಬಂದಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ವಿವಿಧ ವ್ಯವಸ್ಥೆಗಳನ್ನು ಮಾಡಿದ್ದಾರೆ. ಅದು ಏನು ಎಂಬುದನ್ನು ನೋಡೋಣ ಬನ್ನಿ

ಚೆನ್ನೈ ವಿಮಾನ ನಿಲ್ದಾಣದಲ್ಲಿ ಇರುವ ಹೊಸ ಸ್ಲೀಪಿಂಗ್ ಪಾಡ್. ಈ ಸೇವೆ ಪಡೆಯಬೇಕಾದರೆ, ಮುಂಚಿತವಾಗಿ ಬುಕ್‌ ಮಾಡಿಕೊಳ್ಳಬೇಕು.
icon

(1 / 6)

ಚೆನ್ನೈ ವಿಮಾನ ನಿಲ್ದಾಣದಲ್ಲಿ ಇರುವ ಹೊಸ ಸ್ಲೀಪಿಂಗ್ ಪಾಡ್. ಈ ಸೇವೆ ಪಡೆಯಬೇಕಾದರೆ, ಮುಂಚಿತವಾಗಿ ಬುಕ್‌ ಮಾಡಿಕೊಳ್ಳಬೇಕು.(AAI)

ಚೆನ್ನೈ ವಿಮಾನ ನಿಲ್ದಾಣದ ಅಂತರಾಷ್ಟ್ರೀಯ ಟರ್ಮಿನಲ್‌ಗಳಲ್ಲಿ ಬ್ಯಾಗೇಜ್ ಸುತ್ತುವ ಸೇವೆಯನ್ನು ನೀಡಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಬ್ಯಾಗೇಜ್ ಸುತ್ತುವ ಸೇವೆ ನೀಡಲಾಗಿದೆ. ಇದು ಉಚಿತ ಸೇವೆ ಅಲ್ಲ. ಪ್ರಸ್ತುತ ಪ್ರತಿ ಬ್ಯಾಹ್‌ಗೆ 399 ರೂಪಾಯಿ ಶುಲ್ಕ ವಿಧಿಸಲಾಗುತ್ತಿದೆ.
icon

(2 / 6)

ಚೆನ್ನೈ ವಿಮಾನ ನಿಲ್ದಾಣದ ಅಂತರಾಷ್ಟ್ರೀಯ ಟರ್ಮಿನಲ್‌ಗಳಲ್ಲಿ ಬ್ಯಾಗೇಜ್ ಸುತ್ತುವ ಸೇವೆಯನ್ನು ನೀಡಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಬ್ಯಾಗೇಜ್ ಸುತ್ತುವ ಸೇವೆ ನೀಡಲಾಗಿದೆ. ಇದು ಉಚಿತ ಸೇವೆ ಅಲ್ಲ. ಪ್ರಸ್ತುತ ಪ್ರತಿ ಬ್ಯಾಹ್‌ಗೆ 399 ರೂಪಾಯಿ ಶುಲ್ಕ ವಿಧಿಸಲಾಗುತ್ತಿದೆ.(AAI)

ಮೀಟ್‌ ಆಂಡ್‌ ಗ್ರೀಟ್‌ ಯೋಜನೆಯಡಿ ಹಲವು ಸೇವೆಗಳನ್ನು ನೀಡಲಾಗುತ್ತದೆ. ಪ್ರಯಾಣಿಕರಿಗೆ ಯಾವುದೇ ಗೊಂದಲವಾಗದಂತೆ ಮಾಹಿತಿ ಮತ್ತು ಬ್ಯಾಗೇಜ್‌ಗೆ ಬೇಕಾದ ಸೂಕ್ತ ನೆರವು ನೀಡಲಾಗುತ್ತದೆ. ಇದಕ್ಕಾಗಿ ಅಸಿಸ್ಟೆನ್ಸ್ ಸೇವೆಗಳು ಕೂಡ ಚೆನ್ನೈ ವಿಮಾನ ನಿಲ್ದಾಣದಲ್ಲಿ ಲಭ್ಯವಿದೆ. ಇದಕ್ಕೆ ಪಾವತಿ ಮಾಡಬೇಕಾಗುತ್ತದೆ.
icon

(3 / 6)

ಮೀಟ್‌ ಆಂಡ್‌ ಗ್ರೀಟ್‌ ಯೋಜನೆಯಡಿ ಹಲವು ಸೇವೆಗಳನ್ನು ನೀಡಲಾಗುತ್ತದೆ. ಪ್ರಯಾಣಿಕರಿಗೆ ಯಾವುದೇ ಗೊಂದಲವಾಗದಂತೆ ಮಾಹಿತಿ ಮತ್ತು ಬ್ಯಾಗೇಜ್‌ಗೆ ಬೇಕಾದ ಸೂಕ್ತ ನೆರವು ನೀಡಲಾಗುತ್ತದೆ. ಇದಕ್ಕಾಗಿ ಅಸಿಸ್ಟೆನ್ಸ್ ಸೇವೆಗಳು ಕೂಡ ಚೆನ್ನೈ ವಿಮಾನ ನಿಲ್ದಾಣದಲ್ಲಿ ಲಭ್ಯವಿದೆ. ಇದಕ್ಕೆ ಪಾವತಿ ಮಾಡಬೇಕಾಗುತ್ತದೆ.(AAI)

ಚೆನ್ನೈ ವಿಮಾನ ನಿಲ್ದಾಣದಲ್ಲಿ ಹೋಟೆಲ್ ಬುಕಿಂಗ್, ಟಿಕೆಟ್ ಕಾಯ್ದಿರಿಸುವಿಕೆ ಮತ್ತು ಖರೀದಿಯಂತಹ ವಿಷಯಗಳಲ್ಲಿ ಸಹಾಯ ಮಾಡಲು ವ್ಯವಸ್ಥೆ ಮಾಡಲಾಗಿದೆ.
icon

(4 / 6)

ಚೆನ್ನೈ ವಿಮಾನ ನಿಲ್ದಾಣದಲ್ಲಿ ಹೋಟೆಲ್ ಬುಕಿಂಗ್, ಟಿಕೆಟ್ ಕಾಯ್ದಿರಿಸುವಿಕೆ ಮತ್ತು ಖರೀದಿಯಂತಹ ವಿಷಯಗಳಲ್ಲಿ ಸಹಾಯ ಮಾಡಲು ವ್ಯವಸ್ಥೆ ಮಾಡಲಾಗಿದೆ.(AAI)

ಪ್ರಯಾಣಿಕರ ಅನುಕೂಲಕ್ಕಾಗಿ ಅಂತಾರಾಷ್ಟ್ರೀಯ ಟರ್ಮಿನಲ್‌ನಲ್ಲಿರುವ ಸೆಕ್ಯುರಿಟಿ ಹೋಲ್ಡ್ ಏರಿಯಾದಲ್ಲಿ ಪ್ರಾರ್ಥನಾ ಕೊಠಡಿ ಲಭ್ಯವಿದೆ.
icon

(5 / 6)

ಪ್ರಯಾಣಿಕರ ಅನುಕೂಲಕ್ಕಾಗಿ ಅಂತಾರಾಷ್ಟ್ರೀಯ ಟರ್ಮಿನಲ್‌ನಲ್ಲಿರುವ ಸೆಕ್ಯುರಿಟಿ ಹೋಲ್ಡ್ ಏರಿಯಾದಲ್ಲಿ ಪ್ರಾರ್ಥನಾ ಕೊಠಡಿ ಲಭ್ಯವಿದೆ.

ವಿಮಾನ ನಿಲ್ದಾಣದಲ್ಲಿ ವೀಲ್‌ ಚೇರ್‌ ವ್ಯವಸ್ಥೆ, ವೈಫೈ, ಸ್ಮೋಕಿಂಗ್‌ ಏರಿಯಾ, ಇಂಡಿಯಾ ಪೋಸ್ಟ್‌, ಸೆಲ್ಫ್‌ ಚೆಕ್‌ ಇನ್‌, ಚೈಲ್ಡ್‌ ಕೇರ್‌ ರೂಮ್‌, ಲಾಸ್ಟ್‌ ಆಂಡ್‌ ಪೌಂಡ್‌ ವ್ಯವಸ್ಥೆ ಸೇರಿದಂತೆ ಇನ್ನೂ ಅನೇಕ ಸೌಲಭ್ಯಗಳಿವೆ.
icon

(6 / 6)

ವಿಮಾನ ನಿಲ್ದಾಣದಲ್ಲಿ ವೀಲ್‌ ಚೇರ್‌ ವ್ಯವಸ್ಥೆ, ವೈಫೈ, ಸ್ಮೋಕಿಂಗ್‌ ಏರಿಯಾ, ಇಂಡಿಯಾ ಪೋಸ್ಟ್‌, ಸೆಲ್ಫ್‌ ಚೆಕ್‌ ಇನ್‌, ಚೈಲ್ಡ್‌ ಕೇರ್‌ ರೂಮ್‌, ಲಾಸ್ಟ್‌ ಆಂಡ್‌ ಪೌಂಡ್‌ ವ್ಯವಸ್ಥೆ ಸೇರಿದಂತೆ ಇನ್ನೂ ಅನೇಕ ಸೌಲಭ್ಯಗಳಿವೆ.


ಇತರ ಗ್ಯಾಲರಿಗಳು