ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ವೈನ್-ಟೋನ್ ಲೆಹಂಗಾ ಧರಿಸಿ ಮಿಂಚಿದ ಶೋಭಿತಾ ಧುಲಿಪಾಲ; ಇಲ್ಲಿದೆ ನೋಡಿ ಸಖತ್ ಫೋಟೊಸ್
- ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ಶೋಭಿತಾ ಮಿಂಚಿದ್ದಾರೆ. ಪುನಿತ್ ಬಾಲಾನಾ ಅವರಿಂದ ಡಿಸೈನ್ ಮಾಡಲಾದ ವೈನ್-ಟೋನ್ ಲೆಹೆಂಗಾ ಧರಿಸಿದ್ದರು. ಸೊಗಸಾದ ಆಭರಣಗಳು ಮತ್ತು ಗ್ಲಾಮ್ ಮೇಕಪ್‌ನಿಂದ ತುಂಬಾ ಸುಂದರವಾಗಿ ಕಾಣುತ್ತಿದ್ದರು.
- ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ಶೋಭಿತಾ ಮಿಂಚಿದ್ದಾರೆ. ಪುನಿತ್ ಬಾಲಾನಾ ಅವರಿಂದ ಡಿಸೈನ್ ಮಾಡಲಾದ ವೈನ್-ಟೋನ್ ಲೆಹೆಂಗಾ ಧರಿಸಿದ್ದರು. ಸೊಗಸಾದ ಆಭರಣಗಳು ಮತ್ತು ಗ್ಲಾಮ್ ಮೇಕಪ್‌ನಿಂದ ತುಂಬಾ ಸುಂದರವಾಗಿ ಕಾಣುತ್ತಿದ್ದರು.
(1 / 8)
ವಿನ್ಯಾಸಕರು ತಮ್ಮ ಇತ್ತೀಚಿನ ನವ ವಿನ್ಯಾಸಗಳನ್ನು ಈ ಫ್ಯಾಷನ್ ವೀಕ್‌ನಲ್ಲಿ ಪ್ರದರ್ಶಿಸಿದ್ದಾರೆ. ಮಾಡೆಲ್ ಆಗಿ ಶೋಭಿತಾ ಕೂಡ ಇದ್ದರು. (sobhitad - Instagram)
(2 / 8)
ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ವೈನ್-ಟೋನ್ ಲೆಹೆಂಗಾ ಧರಿಸಿದ್ದರು. ಸೊಗಸಾದ ಆಭರಣಗಳು ಮತ್ತು ಗ್ಲಾಮ್ ಮೇಕಪ್‌ನಿಂದ ತುಂಬಾ ಸುಂದರವಾಗಿ ಕಾಣುತ್ತಿದ್ದರು. (sobhitad - Instagram)
(3 / 8)
ಪ್ರಮುಖ ವಿನ್ಯಾಸಕರು ಮತ್ತು ಅವರ ಇತ್ತೀಚಿನ ಸಂಗ್ರಹಗಳನ್ನು ಒಂದೇ ಸೂರಿನಡಿ ತರುವ ಮೂಲಕ ಈ ಫ್ಯಾಷನ್ ವೀಕ್ ಸದ್ದು ಮಾಡಿದೆ.(sobhitad - Instagram)
(4 / 8)
ಬೆಳ್ಳಿಯ ಕುಂದನ್ ಚೋಕರ್ ನೆಕ್ಲೇಸ್ ಮತ್ತು ಮ್ಯಾಚಿಂಗ್ ಸ್ಟೇಟ್‌ಮೆಂಟ್ ಕಿವಿಯೋಲೆಗಳನ್ನು ತೊಟ್ಟಿದ್ದರು. (sobhitad - Instagram)
(5 / 8)
ಮೇಕ್ಅಪ್ ಸ್ಮೋಕಿ ಐಶ್ಯಾಡೋ, ವಿಂಗ್ ಐಲೈನರ್, ಹೈಲೈಟರ್ ಶೈನಿಂಗ್ ಚಿಕ್ಸ್ ಮತ್ತು ನ್ಯೂಡ್ ಲಿಪ್ಸ್‌ಟಿಕ್ ಅವರಿಗೆ ಒಪ್ಪುತ್ತಿತ್ತು. (sobhitad - Instagram)
(6 / 8)
ಈವೆಂಟ್‌ನಿಂದ ಶೋಭಿತಾ ಇನ್ನಷ್ಟು ಜನರನ್ನು ತಲುಪಿದ್ದಾರೆ. ತೆಲುಗು ನಟ ನಾಗ ಚೈತನ್ಯ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಇವರು ಸದ್ಯ ಸುದ್ದಿಯಲ್ಲಿದ್ದಾರೆ.(sobhitad - Instagram)
(7 / 8)
ನಾಗ ಚೈತನ್ಯ ಮತ್ತು ಶೋಭಿತಾ ಕೆಲ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದರು. ತಮ್ಮ ಕುಟುಂಬ ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಇತ್ತೀಚಿಗೆ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದಾರೆ. (sobhitad - Instagram)
ಇತರ ಗ್ಯಾಲರಿಗಳು