ಕನ್ನಡ ಸುದ್ದಿ  /  Photo Gallery  /  Spiritual News Lakshmi Narayan Yoga 2024 Money Luck For 3 Zodiac Sign Rajayoga Astrology Prediction Rst

Lakshmi Narayan yoga: ಲಕ್ಷ್ಮೀನಾರಾಯಣ ರಾಜಯೋಗದಿಂದ ಈ 3 ರಾಶಿಯವರಿಗೆ ಅದೃಷ್ಟ, ಬಂದೇ ಬಿಡ್ತು ಹಣದ ಮಳೆ ಸುರಿಯುವ ಕಾಲ

ಶುಕ್ರ ಸಂಪತ್ತನ್ನು ನೀಡುವವನು, ಬುಧ ವ್ಯಾಪಾರವನ್ನು ವೃದ್ಧಿಸುವವನು. ಈ ಎರಡೂ ಗ್ರಹಗಳ ಸಂಯೋಗದಿಂದ ಲಕ್ಷ್ಮೀನಾರಾಯಣ ರಾಜಯೋಗವು ರೂಪುಗೊಳ್ಳಲಿದೆ. ಇದರಿಂದ 3 ರಾಶಿಯವರು ಭಾರಿ ಲಾಭ ಗಳಿಸಲಿದ್ದಾರೆ. ಆ ರಾಶಿಯವರು ಯಾರು ನೋಡಿ.

ವೈದಿಕ ಜ್ಯೋತಿಷ್ಯದ ಪ್ರಕಾರ, ಲಕ್ಷ್ಮೀನಾರಾಯಣ ರಾಜಯೋಗವು ಒಲಿದರೆ ಆ ವ್ಯಕ್ತಿಯ ಜೀವನದಲ್ಲಿ ಹಣದ ಹೊಳೆಯೇ ಹರಿಯುತ್ತದೆ. ಲಕ್ಷ್ಮೀನಾರಾಯಣ ರಾಜಯೋಗವು ಶುಕ್ರ ಮತ್ತು ಬುಧ ಗ್ರಹಗಳ ಸಂಯೋಗದಿಂದ ಉಂಟಾಗುತ್ತದೆ. ಹಾಗಾದರೆ ಈ ಬಾರಿ ಯಾವ ರಾಶಿಯವರು ಲಕ್ಷ್ಮೀನಾರಾಯಣ ರಾಜಯೋಗದ ಫಲ ಪಡೆಯಲಿದ್ದಾರೆ ನೋಡಿ. 
icon

(1 / 6)

ವೃಶ್ಚಿಕ: ಈ ಲಕ್ಷ್ಮೀನಾರಾಯಣ ಯೋಗದ ಸಮಯದಲ್ಲಿ ನೀವು ಮಕ್ಕಳ ಕುರಿತು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಪ್ರೀತಿಯಲ್ಲಿ ಯಶಸ್ಸು ಗಳಿಸಲಿದ್ದೀರಿ. ಶುಕ್ರನ ಪ್ರಭಾವದಿಂದ ನಿಮಗೆ ಉತ್ತಮ ಲಾಭ ದೊರೆಯಲಿದೆ. ವಿವಿಧ ಸವಾಲುಗಳು ಎದುರಾದರೂ ಅವುಗಳನ್ನು ಜಯಿಸಲಿದ್ದೀರಿ. ಈ ಬಾರಿ ಇದ್ದಕ್ಕಿದ್ದಂತೆ ನಿಮ್ಮ ಸಂಪತ್ತು ಹೆಚ್ಚಲಿದೆ. 
icon

(2 / 6)

ಧನು: ಈ ರಾಜಯೋಗವು ಧನು ರಾಶಿಯ ನಾಲ್ಕನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಪರಿಣಾಮವಾಗಿ ಈ ರಾಶಿಯವರು ವಿವಿಧ ಪ್ರಯೋಜನಗಳನ್ನು ಪಡೆಯುತ್ತಾರೆ. ಈ ಸಮಯದಲ್ಲಿ ನೀವು ಕಾರು, ಭೂಮಿ ಅಥವಾ ಆಸ್ತಿ ಖರೀದಿಸಬಹುದು. ನೀವು ಸ್ವಂತ ವ್ಯವಹಾರವನ್ನು ಪ್ರಾರಂಭಿಸಬಹುದು. ಜವಾಬ್ದಾರಿಗಳು ಹೆಚ್ಚಾಗಬಹುದು.
icon

(3 / 6)

ಧನು: ಈ ರಾಜಯೋಗವು ಧನು ರಾಶಿಯ ನಾಲ್ಕನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಪರಿಣಾಮವಾಗಿ ಈ ರಾಶಿಯವರು ವಿವಿಧ ಪ್ರಯೋಜನಗಳನ್ನು ಪಡೆಯುತ್ತಾರೆ. ಈ ಸಮಯದಲ್ಲಿ ನೀವು ಕಾರು, ಭೂಮಿ ಅಥವಾ ಆಸ್ತಿ ಖರೀದಿಸಬಹುದು. ನೀವು ಸ್ವಂತ ವ್ಯವಹಾರವನ್ನು ಪ್ರಾರಂಭಿಸಬಹುದು. ಜವಾಬ್ದಾರಿಗಳು ಹೆಚ್ಚಾಗಬಹುದು.(Freepik)

ವೃಷಭ: ಲಕ್ಷ್ಮೀನಾರಾಯಣ ಯೋಗದಿಂದ ಈ ರಾಶಿಯವರಿಗೆ ಶುಭವಾಗಲಿದೆ. ಈ ಯೋಗವು ನಿಮ್ಮ ಜಾತಕದಲ್ಲಿ ಆದಾಯದ ಸ್ಥಾನವನ್ನು ಪಡೆದುಕೊಳ್ಳಲಿದೆ. ಈ ಸಮಯದಲ್ಲಿ ಆದಾಯವು ಬಹಳಷ್ಟು ಹೆಚ್ಚಾಗುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಹೊಸ ಆದಾಯದ ಮೂಲಗಳು ಕಾಣಿಸಿಕೊಳ್ಳುತ್ತವೆ. ನೀವು ಶುಭಸುದ್ದಿಗಳನ್ನು ಕೇಳಲಿದ್ದೀರಿ. 
icon

(4 / 6)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(5 / 6)

ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ. 
icon

(6 / 6)

ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ. 

IPL_Entry_Point

ಇತರ ಗ್ಯಾಲರಿಗಳು