ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ 2024: ಈ ಶಾಪಿಂಗ್‌ ಹಬ್ಬದಲ್ಲಿ ಖರೀದಿಸಬಹುದಾದ 5 ಸ್ಮಾರ್ಟ್‌ಫೋನ್‌ಗಳಿವು-technology news amazon great indian festival 2024 from samsung to apple top 5 flagship smartphones pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ 2024: ಈ ಶಾಪಿಂಗ್‌ ಹಬ್ಬದಲ್ಲಿ ಖರೀದಿಸಬಹುದಾದ 5 ಸ್ಮಾರ್ಟ್‌ಫೋನ್‌ಗಳಿವು

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ 2024: ಈ ಶಾಪಿಂಗ್‌ ಹಬ್ಬದಲ್ಲಿ ಖರೀದಿಸಬಹುದಾದ 5 ಸ್ಮಾರ್ಟ್‌ಫೋನ್‌ಗಳಿವು

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ 2024: ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್ 24 ಅಲ್ಟ್ರಾ, ಐಫೋನ್ 15, ಒನ್‌ಪ್ಲಸ್‌ 12 ಸೇರಿದಂತೆ 5 ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್‌ಗಳು ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ನಲ್ಲಿ ಖರೀದಿಸಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್ 24 ಅಲ್ಟ್ರಾ: ಇದು ಇತ್ತೀಚಿನ ಗ್ಯಾಲಕ್ಸಿ ಎಸ್-ಸರಣಿಯ ಸ್ಮಾರ್ಟ್‌ಫೋನ್‌.  ಇದು ಸ್ನ್ಯಾಪ್‌ಡ್ರ್ಯಾಗನ್‌  8 ಜೆನ್ 3 ಪ್ರೊಸೆಸರ್‌ ಹೊಂದಿದೆ. ಸರ್ಕಲ್ ಟು ಸರ್ಚ್, ನೋಟ್ ಅಸಿಸ್ಟ್, ಆಬ್ಜೆಕ್ಟ್ ಎರೇಸರ್ ಸೇರಿದಂತೆ ಹಲವು ಕೃತಕ ಬುದ್ಧಿಮತ್ತೆ ಫೀಚರ್‌ಗಳನ್ನು ಹೊಂದಿದೆ. ಗ್ಯಾಲಕ್ಸಿ ಎಸ್ 24 ಅಲ್ಟ್ರಾ ತನ್ನ ಅಸಾಧಾರಣ ಕ್ಯಾಮೆರಾ ಸಾಮರ್ಥ್ಯಗಳಿಗೆ ಹೆಸರುವಾಸಿಯಾಗಿದೆ.ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ಸಮಯದಲ್ಲಿ ಖರೀದಿಸಲು ಉತ್ತಮವಾದ ಸ್ಮಾರ್ಟ್‌ಫೋನ್‌ ಇದಾಗಿದೆ. 
icon

(1 / 5)

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್ 24 ಅಲ್ಟ್ರಾ: ಇದು ಇತ್ತೀಚಿನ ಗ್ಯಾಲಕ್ಸಿ ಎಸ್-ಸರಣಿಯ ಸ್ಮಾರ್ಟ್‌ಫೋನ್‌.  ಇದು ಸ್ನ್ಯಾಪ್‌ಡ್ರ್ಯಾಗನ್‌  8 ಜೆನ್ 3 ಪ್ರೊಸೆಸರ್‌ ಹೊಂದಿದೆ. ಸರ್ಕಲ್ ಟು ಸರ್ಚ್, ನೋಟ್ ಅಸಿಸ್ಟ್, ಆಬ್ಜೆಕ್ಟ್ ಎರೇಸರ್ ಸೇರಿದಂತೆ ಹಲವು ಕೃತಕ ಬುದ್ಧಿಮತ್ತೆ ಫೀಚರ್‌ಗಳನ್ನು ಹೊಂದಿದೆ. ಗ್ಯಾಲಕ್ಸಿ ಎಸ್ 24 ಅಲ್ಟ್ರಾ ತನ್ನ ಅಸಾಧಾರಣ ಕ್ಯಾಮೆರಾ ಸಾಮರ್ಥ್ಯಗಳಿಗೆ ಹೆಸರುವಾಸಿಯಾಗಿದೆ.ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ಸಮಯದಲ್ಲಿ ಖರೀದಿಸಲು ಉತ್ತಮವಾದ ಸ್ಮಾರ್ಟ್‌ಫೋನ್‌ ಇದಾಗಿದೆ. (HT Tech)

ಐಫೋನ್ 15: ಸುಧಾರಿತ ವೈಶಿಷ್ಟ್ಯಗಳು ಮತ್ತು ಶಕ್ತಿಯುತ ಕಾರ್ಯಕ್ಷಮತೆಯನ್ನು ಹೊಂದಿರುವ  ಐಫೋನ್ 15  ಕೂಡ ಈ ಬಾರಿಯ ಅಮೆಜಾನ್‌ ಶಾಪಿಂಗ್‌ ಹಬ್ಬದಲ್ಲಿ ಖರೀದಿಸಲು ಸೂಕ್ತವಾಗಿದೆ. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟವು ಹಳೆಯ ತಲೆಮಾರಿನ ಐಫೋನ್ ಮಾದರಿಗಳನ್ನು ಖರೀದಿಸಲು ಉತ್ತಮ ಅವಕಾಶವಾಗಿದೆ, ಏಕೆಂದರೆ ಈ ಸಮಯದಲ್ಲಿ ಭಾರಿ ರಿಯಾಯಿತಿ ದೊರಕುತ್ತದೆ. 
icon

(2 / 5)

ಐಫೋನ್ 15: ಸುಧಾರಿತ ವೈಶಿಷ್ಟ್ಯಗಳು ಮತ್ತು ಶಕ್ತಿಯುತ ಕಾರ್ಯಕ್ಷಮತೆಯನ್ನು ಹೊಂದಿರುವ  ಐಫೋನ್ 15  ಕೂಡ ಈ ಬಾರಿಯ ಅಮೆಜಾನ್‌ ಶಾಪಿಂಗ್‌ ಹಬ್ಬದಲ್ಲಿ ಖರೀದಿಸಲು ಸೂಕ್ತವಾಗಿದೆ. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟವು ಹಳೆಯ ತಲೆಮಾರಿನ ಐಫೋನ್ ಮಾದರಿಗಳನ್ನು ಖರೀದಿಸಲು ಉತ್ತಮ ಅವಕಾಶವಾಗಿದೆ, ಏಕೆಂದರೆ ಈ ಸಮಯದಲ್ಲಿ ಭಾರಿ ರಿಯಾಯಿತಿ ದೊರಕುತ್ತದೆ. (Amazon)

ಒನ್‌ಪ್ಲಸ್‌ 12: ಈ ಬಾರಿಯ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ 2024ನಲ್ಲಿ ಒನ್‌ಪ್ಲಸ್‌ 12 ಕೂಡ ಖರೀದಿಸಬಹುದು. ಈ ಬಾರಿ ಒಳ್ಳೆಯ ಡಿಸ್ಕೌಂಟ್‌ ದೊರಕುವ ಸೂಚನೆಯಿದೆ. ಇದು ಸ್ನ್ಯಾಪ್‌ಡ್ರ್ಯಾಗನ್‌ 8 ಜೆನ್ 3 ಪ್ರೊಸೆಸರ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಕ್ಯಾಮೆರಾವೂ ಉತ್ತಮವಾಗಿದೆ. 
icon

(3 / 5)

ಒನ್‌ಪ್ಲಸ್‌ 12: ಈ ಬಾರಿಯ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ 2024ನಲ್ಲಿ ಒನ್‌ಪ್ಲಸ್‌ 12 ಕೂಡ ಖರೀದಿಸಬಹುದು. ಈ ಬಾರಿ ಒಳ್ಳೆಯ ಡಿಸ್ಕೌಂಟ್‌ ದೊರಕುವ ಸೂಚನೆಯಿದೆ. ಇದು ಸ್ನ್ಯಾಪ್‌ಡ್ರ್ಯಾಗನ್‌ 8 ಜೆನ್ 3 ಪ್ರೊಸೆಸರ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಕ್ಯಾಮೆರಾವೂ ಉತ್ತಮವಾಗಿದೆ. (Amazon)

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 23 ಅಲ್ಟ್ರಾ: ಗ್ಯಾಲಕ್ಸಿ ಎಸ್ 24 ಅಲ್ಟ್ರಾಕ್ಕಿಂತ ಮೊದಲು ಬಂದ ಸ್ಮಾರ್ಟ್‌ಫೋನ್‌ ಆಗಿದೆ. ಇದರಲ್ಲಿ ಸಾಕಷ್ಟು ಫೀಚರ್‌ಗಳಿದ್ದು, ಮೂಲಬೆಲೆ 149999 ರೂ ಇದೆ. ಇದು 79999 ರೂ.ಗಳಿಗೆ ಲಭ್ಯವಿರುತ್ತದೆ.
icon

(4 / 5)

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 23 ಅಲ್ಟ್ರಾ: ಗ್ಯಾಲಕ್ಸಿ ಎಸ್ 24 ಅಲ್ಟ್ರಾಕ್ಕಿಂತ ಮೊದಲು ಬಂದ ಸ್ಮಾರ್ಟ್‌ಫೋನ್‌ ಆಗಿದೆ. ಇದರಲ್ಲಿ ಸಾಕಷ್ಟು ಫೀಚರ್‌ಗಳಿದ್ದು, ಮೂಲಬೆಲೆ 149999 ರೂ ಇದೆ. ಇದು 79999 ರೂ.ಗಳಿಗೆ ಲಭ್ಯವಿರುತ್ತದೆ.(HT Tech)

ಮೊಟೊರೊಲಾ ರೇಜರ್ 50 ಅಲ್ಟ್ರಾ:  ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ನಲ್ಲಿ ಇದನ್ನೂ ಖರೀದಿಸಬಹುದು. ಇದು ಮಡುಚಬಹುದಾದ ಸ್ಮಾರ್ಟ್‌ಫೋನ್‌. ಜೆಮಿನಿ ಎಐ ಮತ್ತು ಹಲವು ಅಪ್ಲಿಕೇಷನ್‌ಗಳನ್ನು ಬೆಂಬಲಿಸುತ್ತದೆ. ಇದು ಸ್ನ್ಯಾಪ್‌ಡ್ರ್ಯಾಗನ್‌ 8 ಎಸ್ ಜೆನ್ 3 ಪ್ರೊಸೆಸರ್‌ ಹೊಂದಿದೆ. 
icon

(5 / 5)

ಮೊಟೊರೊಲಾ ರೇಜರ್ 50 ಅಲ್ಟ್ರಾ:  ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ನಲ್ಲಿ ಇದನ್ನೂ ಖರೀದಿಸಬಹುದು. ಇದು ಮಡುಚಬಹುದಾದ ಸ್ಮಾರ್ಟ್‌ಫೋನ್‌. ಜೆಮಿನಿ ಎಐ ಮತ್ತು ಹಲವು ಅಪ್ಲಿಕೇಷನ್‌ಗಳನ್ನು ಬೆಂಬಲಿಸುತ್ತದೆ. ಇದು ಸ್ನ್ಯಾಪ್‌ಡ್ರ್ಯಾಗನ್‌ 8 ಎಸ್ ಜೆನ್ 3 ಪ್ರೊಸೆಸರ್‌ ಹೊಂದಿದೆ. (HT Tech)


ಇತರ ಗ್ಯಾಲರಿಗಳು