Smartphone under 15000: ಅಮೆಜಾನ್‌ ಫೆಸ್ಟಿವಲ್‌ ಸೇಲ್‌ನಲ್ಲಿ 15 ಸಾವಿರ ರೂಗಿಂತ ಕಡಿಮೆ ದರದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು-technology news smartphone under 15000 amazon great indian festival sale realme narzo 70x samsung galaxy m35 pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Smartphone Under 15000: ಅಮೆಜಾನ್‌ ಫೆಸ್ಟಿವಲ್‌ ಸೇಲ್‌ನಲ್ಲಿ 15 ಸಾವಿರ ರೂಗಿಂತ ಕಡಿಮೆ ದರದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು

Smartphone under 15000: ಅಮೆಜಾನ್‌ ಫೆಸ್ಟಿವಲ್‌ ಸೇಲ್‌ನಲ್ಲಿ 15 ಸಾವಿರ ರೂಗಿಂತ ಕಡಿಮೆ ದರದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು

Amazon Great Indian Festival sale: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ 15,000 ರೂ.ಗಿಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಖರೀದಿಸಲು ಬಯಸುವವರಿಗೆ ಇಲ್ಲೊಂದಿಷ್ಟು ಸ್ಮಾರ್ಟ್‌ಫೋನ್‌ಗಳ ವಿವರ ಇಲ್ಲಿ ನೀಡಲಾಗಿದೆ.

Smartphone under 15000:  ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ 35: ಇತ್ತೀಚಿನ ಸ್ಯಾಮ್‌ಸಂಗ್‌ ಗ್ಯಾಲಕ್ಸಿಯನ್ನು ಅಮೆಜಾನ್‌ ಸೇಲ್‌ನಲ್ಲಿ ಹದಿನೈದು ಸಾವಿರ ರೂಪಾಯಿಗಿಂತ ಕಡಿಮೆ ದರದಲ್ಲಿ ಖರೀದಿಸಬಹುದು. ಇದು ಎಫ್ಎಚ್‌ಡಿ  ರೆಸಲ್ಯೂಶನ್ ಮತ್ತು 120 ಹೆರ್ಟ್ಜ್ ರಿಫ್ರೆಶ್ ರೇಟ್‌ನೊಂದಿಗೆ  6.6 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ.  ಎಕ್ಸಿನೋಸ್ 1380 ಪ್ರೊಸೆಸರ್ ಮತ್ತು 6000 ಎಂಎಎಚ್ ಲಿಥಿಯಂ-ಐಯಾನ್ ಬ್ಯಾಟರಿ ಹೊಂದಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ 35 24499 ರೂ.ಗೆ ಮಾರಾಟವಾಗುತ್ತಿತ್ತು ಆದರೆ, ಅಮೆಜಾನ್‌ ಸೇಲ್‌ ಸಮಯದಲ್ಲಿ ಕೇವಲ 13749 ರೂ.ಗೆ  ಖರೀದಿಸಬಹುದು.
icon

(1 / 5)

Smartphone under 15000:  ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ 35: ಇತ್ತೀಚಿನ ಸ್ಯಾಮ್‌ಸಂಗ್‌ ಗ್ಯಾಲಕ್ಸಿಯನ್ನು ಅಮೆಜಾನ್‌ ಸೇಲ್‌ನಲ್ಲಿ ಹದಿನೈದು ಸಾವಿರ ರೂಪಾಯಿಗಿಂತ ಕಡಿಮೆ ದರದಲ್ಲಿ ಖರೀದಿಸಬಹುದು. ಇದು ಎಫ್ಎಚ್‌ಡಿ  ರೆಸಲ್ಯೂಶನ್ ಮತ್ತು 120 ಹೆರ್ಟ್ಜ್ ರಿಫ್ರೆಶ್ ರೇಟ್‌ನೊಂದಿಗೆ  6.6 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ.  ಎಕ್ಸಿನೋಸ್ 1380 ಪ್ರೊಸೆಸರ್ ಮತ್ತು 6000 ಎಂಎಎಚ್ ಲಿಥಿಯಂ-ಐಯಾನ್ ಬ್ಯಾಟರಿ ಹೊಂದಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ 35 24499 ರೂ.ಗೆ ಮಾರಾಟವಾಗುತ್ತಿತ್ತು ಆದರೆ, ಅಮೆಜಾನ್‌ ಸೇಲ್‌ ಸಮಯದಲ್ಲಿ ಕೇವಲ 13749 ರೂ.ಗೆ  ಖರೀದಿಸಬಹುದು.(HT Tech)

ರಿಯಲ್‌ ಮೀ  ನಾರ್ಜೋ 70ಎಕ್ಸ್: ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಈ ವಿಶಿಷ್ಟ ವಿನ್ಯಾಸದ ಸ್ಮಾರ್ಟ್‌ಫೋನ್‌ ಖರೀದಿಸಬಹುದು. ರಿಯಲ್‌ ಮೀ  ನಾರ್ಜೋ 70ಎಕ್ಸ್ ಮೀಡಿಯಾಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್ 5 ಜಿ ಮತ್ತು 5000 ಎಂಎಎಚ್ ಬೃಹತ್ ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸಮಯದಲ್ಲಿ ಖರೀದಿದಾರರು ಇದನ್ನು 11249 ರೂ.ಗಳ ರಿಯಾಯಿತಿ ಬೆಲೆಯಲ್ಲಿ  ಖರೀದಿಸಬಹುದು. 
icon

(2 / 5)

ರಿಯಲ್‌ ಮೀ  ನಾರ್ಜೋ 70ಎಕ್ಸ್: ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಈ ವಿಶಿಷ್ಟ ವಿನ್ಯಾಸದ ಸ್ಮಾರ್ಟ್‌ಫೋನ್‌ ಖರೀದಿಸಬಹುದು. ರಿಯಲ್‌ ಮೀ  ನಾರ್ಜೋ 70ಎಕ್ಸ್ ಮೀಡಿಯಾಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್ 5 ಜಿ ಮತ್ತು 5000 ಎಂಎಎಚ್ ಬೃಹತ್ ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸಮಯದಲ್ಲಿ ಖರೀದಿದಾರರು ಇದನ್ನು 11249 ರೂ.ಗಳ ರಿಯಾಯಿತಿ ಬೆಲೆಯಲ್ಲಿ  ಖರೀದಿಸಬಹುದು. (Realme )

ರಿಯಲ್ ಮಿ ನಾರ್ಜೋ 70 ಟರ್ಬೊ: ಇದು ಮೋಟಾರ್ ಸ್ಪೋರ್ಟ್ಸ್ ಪ್ರೇರಿತ ವಿನ್ಯಾಸದೊಂದಿಗೆ ಹೊಸದಾಗಿ ಬಿಡುಗಡೆಯಾದ ಸ್ಮಾರ್ಟ್ ಫೋನ್ ಆಗಿದೆ. ರಿಯಲ್‌ ಮೀ ನಾರ್ಜೋ 70 ಟರ್ಬೊ ಮೀಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ 5 ಜಿ ಚಿಪ್‌ಸೆಲ್‌ನಿಂದ ನಿಯಂತ್ರಿಸಲ್ಪಡುತ್ತದೆ.  ಇದು 750000 ಎಎನ್‌ಟಿಯು, ಎಐ ಬೂಸ್ಟ್ 2.0 ಮತ್ತು ಇತರೆ ಪವರ್‌ಫುಲ್‌ ಫೀಚರ್‌ಗಳು ಇವೆ. ಮಲ್ಟಿಟಾಸ್ಕಿಂಗ್ ಮತ್ತು ಗ್ರಾಫಿಕ್ ಬಳಸುವಂತಹ ಗೇಮಿಂಗ್‌ ಸಮಯದಲ್ಲಿ ಸ್ಮಾರ್ಟ್‌ಫೋನ್‌ ಬಿಸಿಯಾಗುವುದನ್ನು ತಪ್ಪಿಸಲು ಇದು 9-ಪದರಗಳ ಆಂತರಿಕ ತಂಪಾಗಿಸುವ ರಚನೆ ಹೊಂದಿದೆ. ಅಮೆಜಾನ್‌ ಸೇಲ್‌ನಲ್ಲಿ ಇದನ್ನು 14999 ರೂ.ಗಳ ರಿಯಾಯಿತಿ ಬೆಲೆಯಲ್ಲಿ  ಖರೀದಿಸಬಹುದು.  
icon

(3 / 5)

ರಿಯಲ್ ಮಿ ನಾರ್ಜೋ 70 ಟರ್ಬೊ: ಇದು ಮೋಟಾರ್ ಸ್ಪೋರ್ಟ್ಸ್ ಪ್ರೇರಿತ ವಿನ್ಯಾಸದೊಂದಿಗೆ ಹೊಸದಾಗಿ ಬಿಡುಗಡೆಯಾದ ಸ್ಮಾರ್ಟ್ ಫೋನ್ ಆಗಿದೆ. ರಿಯಲ್‌ ಮೀ ನಾರ್ಜೋ 70 ಟರ್ಬೊ ಮೀಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ 5 ಜಿ ಚಿಪ್‌ಸೆಲ್‌ನಿಂದ ನಿಯಂತ್ರಿಸಲ್ಪಡುತ್ತದೆ.  ಇದು 750000 ಎಎನ್‌ಟಿಯು, ಎಐ ಬೂಸ್ಟ್ 2.0 ಮತ್ತು ಇತರೆ ಪವರ್‌ಫುಲ್‌ ಫೀಚರ್‌ಗಳು ಇವೆ. ಮಲ್ಟಿಟಾಸ್ಕಿಂಗ್ ಮತ್ತು ಗ್ರಾಫಿಕ್ ಬಳಸುವಂತಹ ಗೇಮಿಂಗ್‌ ಸಮಯದಲ್ಲಿ ಸ್ಮಾರ್ಟ್‌ಫೋನ್‌ ಬಿಸಿಯಾಗುವುದನ್ನು ತಪ್ಪಿಸಲು ಇದು 9-ಪದರಗಳ ಆಂತರಿಕ ತಂಪಾಗಿಸುವ ರಚನೆ ಹೊಂದಿದೆ. ಅಮೆಜಾನ್‌ ಸೇಲ್‌ನಲ್ಲಿ ಇದನ್ನು 14999 ರೂ.ಗಳ ರಿಯಾಯಿತಿ ಬೆಲೆಯಲ್ಲಿ  ಖರೀದಿಸಬಹುದು.  (Realme)

ರೆಡ್‌ಮೀ 13 ಸಿ 5 ಜಿ: ಈ ಸ್ಮಾರ್ಟ್‌ಫೋನ್‌  ಹೊಸ ಗ್ಲಾಸಿ ವಿನ್ಯಾಸದೊಂದಿಗೆ ಬರುತ್ತದೆ.  ರೆಡ್‌ಮೀ 13 ಸಿ 5 ಜಿ ಮೀಡಿಯಾಟೆಕ್ ಡೈಮೆನ್ಸಿಟಿ 6100 + 5 ಜಿ ಪ್ರೊಸೆಸರ್ ಮತ್ತು 8 ಜಿಬಿ ರಾಮ್‌ ಹೊಂದಿದೆ. 5000 ಎಂಎಎಚ್ ಬ್ಯಾಟರಿ ಹೊಂದಿದೆ. ಅಮೆಜಾನ್ ಹಬ್ಬದ ಮಾರಾಟದ ಸಮಯದಲ್ಲಿ, ನೀವು ಈ ಸ್ಮಾರ್ಟ್‌ಫೋನ್‌ ಅನ್ನು 8999 ರೂ.ಗೆ ಖರೀದಿಸಬಹುದು.  
icon

(4 / 5)

ರೆಡ್‌ಮೀ 13 ಸಿ 5 ಜಿ: ಈ ಸ್ಮಾರ್ಟ್‌ಫೋನ್‌  ಹೊಸ ಗ್ಲಾಸಿ ವಿನ್ಯಾಸದೊಂದಿಗೆ ಬರುತ್ತದೆ.  ರೆಡ್‌ಮೀ 13 ಸಿ 5 ಜಿ ಮೀಡಿಯಾಟೆಕ್ ಡೈಮೆನ್ಸಿಟಿ 6100 + 5 ಜಿ ಪ್ರೊಸೆಸರ್ ಮತ್ತು 8 ಜಿಬಿ ರಾಮ್‌ ಹೊಂದಿದೆ. 5000 ಎಂಎಎಚ್ ಬ್ಯಾಟರಿ ಹೊಂದಿದೆ. ಅಮೆಜಾನ್ ಹಬ್ಬದ ಮಾರಾಟದ ಸಮಯದಲ್ಲಿ, ನೀವು ಈ ಸ್ಮಾರ್ಟ್‌ಫೋನ್‌ ಅನ್ನು 8999 ರೂ.ಗೆ ಖರೀದಿಸಬಹುದು.  (Xiaomi)

ಟೆಕ್ನೋ ಪೋವಾ 6 ನಿಯೋ:  15,000 ರೂ.ಗಿಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಖರೀದಿಸಲು ಬಯಸುವವರು ಇದನ್ನೂ ಪರಿಶೀಲಿಸಬಹುದು.  ಟೆಕ್ನೋ ಪೋವಾ 6 ನಿಯೋ ಮೀಡಿಯಾಟೆಕ್ ಡೈಮೆನ್ಸಿಟಿ 6300 5 ಜಿ 6 ಎನ್ಎಂ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ. ಇದು 16 ಜಿಬಿ ರಾಮ್ ಮತ್ತು 256 ಜಿಬಿ ಸ್ಟೋರೇಜ್‌ ಹೊಂದಿದೆ. ಇದು ಎಐಜಿಸಿ, ಎಐ ಎರೇಸರ್, ಎಐ ಕಟ್ ಔಟ್, ಎಐ ವಾಲ್ ಪೇಪರ್, ಎಐ ಆರ್ಟ್ ಬೋರ್ಡ್ ಮತ್ತು ಆಸ್ಕ್ ಎಐನಂತಹ ಕೆಲವು ಸುಧಾರಿತ ಎಐ ಫೀಚರ್‌ಗಳನ್ನು ಹೊಂದಿದೆ. ಈ ಬಜೆಟ್ ಎಐ ಸ್ಮಾರ್ಟ್ ಫೋನ್ ಅನ್ನು ಕೇವಲ 12749 ರೂ.ಗೆ ಅಮೆಜಾನ್‌ ಸೇಲ್‌ನಲ್ಲಿ ಖರೀದಿಸಬಹುದು. 
icon

(5 / 5)

ಟೆಕ್ನೋ ಪೋವಾ 6 ನಿಯೋ:  15,000 ರೂ.ಗಿಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಖರೀದಿಸಲು ಬಯಸುವವರು ಇದನ್ನೂ ಪರಿಶೀಲಿಸಬಹುದು.  ಟೆಕ್ನೋ ಪೋವಾ 6 ನಿಯೋ ಮೀಡಿಯಾಟೆಕ್ ಡೈಮೆನ್ಸಿಟಿ 6300 5 ಜಿ 6 ಎನ್ಎಂ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ. ಇದು 16 ಜಿಬಿ ರಾಮ್ ಮತ್ತು 256 ಜಿಬಿ ಸ್ಟೋರೇಜ್‌ ಹೊಂದಿದೆ. ಇದು ಎಐಜಿಸಿ, ಎಐ ಎರೇಸರ್, ಎಐ ಕಟ್ ಔಟ್, ಎಐ ವಾಲ್ ಪೇಪರ್, ಎಐ ಆರ್ಟ್ ಬೋರ್ಡ್ ಮತ್ತು ಆಸ್ಕ್ ಎಐನಂತಹ ಕೆಲವು ಸುಧಾರಿತ ಎಐ ಫೀಚರ್‌ಗಳನ್ನು ಹೊಂದಿದೆ. ಈ ಬಜೆಟ್ ಎಐ ಸ್ಮಾರ್ಟ್ ಫೋನ್ ಅನ್ನು ಕೇವಲ 12749 ರೂ.ಗೆ ಅಮೆಜಾನ್‌ ಸೇಲ್‌ನಲ್ಲಿ ಖರೀದಿಸಬಹುದು. (Tecno )


ಇತರ ಗ್ಯಾಲರಿಗಳು