Bigg Boss Kannada Season 11: ಸ್ವರ್ಗ- ನರಕ ವಾಸಿಗಳು ಇವರೇ ನೋಡಿ; ಬಿಗ್‌ ಮನೆ ಸೇರಿದ 17 ಸ್ಪರ್ಧಿಗಳ ಕಂಪ್ಲೀಟ್‌ ಡಿಟೇಲ್ಸ್‌-television news bbk 11 grand opening bigg boss kannada season 11 contestants details colors kannada reality show mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bigg Boss Kannada Season 11: ಸ್ವರ್ಗ- ನರಕ ವಾಸಿಗಳು ಇವರೇ ನೋಡಿ; ಬಿಗ್‌ ಮನೆ ಸೇರಿದ 17 ಸ್ಪರ್ಧಿಗಳ ಕಂಪ್ಲೀಟ್‌ ಡಿಟೇಲ್ಸ್‌

Bigg Boss Kannada Season 11: ಸ್ವರ್ಗ- ನರಕ ವಾಸಿಗಳು ಇವರೇ ನೋಡಿ; ಬಿಗ್‌ ಮನೆ ಸೇರಿದ 17 ಸ್ಪರ್ಧಿಗಳ ಕಂಪ್ಲೀಟ್‌ ಡಿಟೇಲ್ಸ್‌

  • BBK 11: ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಗ್ರ್ಯಾಂಡ್‌ ಆಗಿಯೇ ಅನಾವರಣಗೊಂಡಿದೆ. ಈ ಸಲದ ಬಿಗ್‌ಬಾಸ್‌ ಹೊಸ ಅಧ್ಯಾಯದೊಂದಿಗೆ ಶುರುವಾಗಿದೆ. , ಏನೆಲ್ಲ ವಿಶೇಷತೆಗಳು ಇರಲಿವೆ ಎಂಬ ಬಗ್ಗೆ ಇನ್ನಷ್ಟೇ ಗೊತ್ತಾಗಲಿದೆ. ಅದಕ್ಕೂ ಮೊದಲು ಸ್ವರ್ಗ ಮತ್ತು ನರಕ ಪರಿಕಲ್ಪನೆಯಲ್ಲಿ ಒಂದಷ್ಟು ಮಂದಿ ಸ್ವರ್ಗಕ್ಕೆ, ಇನ್ನೊಂದಿಷ್ಟು ಜನ ನರಕಕ್ಕೆ ಸೇರಿದ್ದಾರೆ. ಇಲ್ಲಿದೆ ನೋಡಿ ವಿವರ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಸ್ವರ್ಗದ ಬಾಗಿಲು ತಟ್ಟಿದವರು ಯಾರು, ನರಕ ಸೇರಿದವರು ಯಾರು? ಇಲ್ಲಿದೆ 17 ಸ್ಪರ್ಧಿಗಳ ವಿವರ. 
icon

(1 / 18)

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಸ್ವರ್ಗದ ಬಾಗಿಲು ತಟ್ಟಿದವರು ಯಾರು, ನರಕ ಸೇರಿದವರು ಯಾರು? ಇಲ್ಲಿದೆ 17 ಸ್ಪರ್ಧಿಗಳ ವಿವರ. (Instagram\ Colors Kannada)

ನಟಿ ಅನುಷಾ ರೈ (ನರಕ) 
icon

(2 / 18)

ನಟಿ ಅನುಷಾ ರೈ (ನರಕ) 

ನಟ ಧರ್ಮ ಕೀರ್ತಿರಾಜ್‌ (ಸ್ವರ್ಗ)
icon

(3 / 18)

ನಟ ಧರ್ಮ ಕೀರ್ತಿರಾಜ್‌ (ಸ್ವರ್ಗ)

ನಟಿ ಐಶ್ವರ್ಯಾ ಸಿಂಧೋಗಿ (ಸ್ವರ್ಗ)
icon

(4 / 18)

ನಟಿ ಐಶ್ವರ್ಯಾ ಸಿಂಧೋಗಿ (ಸ್ವರ್ಗ)

ಗೋಲ್ಡ್‌ ಸುರೇಶ್‌ (ನರಕ)
icon

(5 / 18)

ಗೋಲ್ಡ್‌ ಸುರೇಶ್‌ (ನರಕ)

ಗೀತಾ ಸೀರಿಯಲ್‌ ನಟಿ ಭವ್ಯಾ ಗೌಡ (ಸ್ವರ್ಗ)
icon

(6 / 18)

ಗೀತಾ ಸೀರಿಯಲ್‌ ನಟಿ ಭವ್ಯಾ ಗೌಡ (ಸ್ವರ್ಗ)

ಪುಟ್ಟಕ್ಕನ ಮಕ್ಕಳು ಸೀರಿಯಲ್‌ ರಾಜಿ ಖ್ಯಾತಿಯ ಹಂಸಾ ನಾರಾಯಣಸ್ವಾಮಿ (ಸ್ವರ್ಗ) 
icon

(7 / 18)

ಪುಟ್ಟಕ್ಕನ ಮಕ್ಕಳು ಸೀರಿಯಲ್‌ ರಾಜಿ ಖ್ಯಾತಿಯ ಹಂಸಾ ನಾರಾಯಣಸ್ವಾಮಿ (ಸ್ವರ್ಗ) 

ಸತ್ಯ ಸೀರಿಯಲ್‌ ಖ್ಯಾತಿಯ ಗೌತಮಿ ಜಾಧವ್‌ (ಸ್ವರ್ಗ)
icon

(8 / 18)

ಸತ್ಯ ಸೀರಿಯಲ್‌ ಖ್ಯಾತಿಯ ಗೌತಮಿ ಜಾಧವ್‌ (ಸ್ವರ್ಗ)

ಕಿರುತೆರೆ ಮತ್ತು ಸಿನಿಮಾ ನಟ ತ್ರಿವಿಕ್ರಮ್‌ (ಸ್ವರ್ಗ)
icon

(9 / 18)

ಕಿರುತೆರೆ ಮತ್ತು ಸಿನಿಮಾ ನಟ ತ್ರಿವಿಕ್ರಮ್‌ (ಸ್ವರ್ಗ)

ಸಾಮಾಜಿಕ ಹೋರಾಟಗಾರ್ತಿ ಚೈತ್ರಾ ಕುಂದಾಪುರ (ನರಕ)
icon

(10 / 18)

ಸಾಮಾಜಿಕ ಹೋರಾಟಗಾರ್ತಿ ಚೈತ್ರಾ ಕುಂದಾಪುರ (ನರಕ)

ಗಿಚ್ಚಿ ಗಿಲಿಗಿಲಿ ಶೋ ಖ್ಯಾತಿಯ ಮಾನಸಾ ಸಂತೋಷ್‌ (ನರಕ)
icon

(11 / 18)

ಗಿಚ್ಚಿ ಗಿಲಿಗಿಲಿ ಶೋ ಖ್ಯಾತಿಯ ಮಾನಸಾ ಸಂತೋಷ್‌ (ನರಕ)

ಕಿರುತೆರೆ ನಟ ರಂಜಿತ್‌ (ನರಕ) 
icon

(12 / 18)

ಕಿರುತೆರೆ ನಟ ರಂಜಿತ್‌ (ನರಕ) 

ಸಿನಿಮಾ ನಟ ಉಗ್ರಂ ಮಂಜು (ಸ್ವರ್ಗ) 
icon

(13 / 18)

ಸಿನಿಮಾ ನಟ ಉಗ್ರಂ ಮಂಜು (ಸ್ವರ್ಗ) 

ಕಿರುತೆರೆ ನಟಿ ಯಮುನಾ ಶ್ರೀನಿಧಿ (ಸ್ವರ್ಗ)
icon

(14 / 18)

ಕಿರುತೆರೆ ನಟಿ ಯಮುನಾ ಶ್ರೀನಿಧಿ (ಸ್ವರ್ಗ)

ಕಿರುತೆರೆ ನಟ ಶಿಶಿರ್‌ ಶಾಸ್ತ್ರಿ (ನರಕ)
icon

(15 / 18)

ಕಿರುತೆರೆ ನಟ ಶಿಶಿರ್‌ ಶಾಸ್ತ್ರಿ (ನರಕ)

ಪಾರು ಸೀರಿಯಲ್‌ ನಟಿ ಮೋಕ್ಷಿತಾ ಪೈ (ನರಕ)
icon

(16 / 18)

ಪಾರು ಸೀರಿಯಲ್‌ ನಟಿ ಮೋಕ್ಷಿತಾ ಪೈ (ನರಕ)

ಲಾಯರ್‌ ಜಗದೀಶ್‌ (ಸ್ವರ್ಗ)
icon

(17 / 18)

ಲಾಯರ್‌ ಜಗದೀಶ್‌ (ಸ್ವರ್ಗ)

ಕಾಮಿಡಿಯನ್‌ ಧನರಾಜ್‌ ಆಚಾರ್‌ (ಸ್ವರ್ಗ)
icon

(18 / 18)

ಕಾಮಿಡಿಯನ್‌ ಧನರಾಜ್‌ ಆಚಾರ್‌ (ಸ್ವರ್ಗ)


ಇತರ ಗ್ಯಾಲರಿಗಳು