ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಶ್ಮಿಕಾ ಮಂದಣ್ಣರ ಪ್ರಾಣಿ ಜಗತ್ತು; ಒಂದಲ್ಲ ಎರಡಲ್ಲ ಹತ್ತಾರು ಬೆಕ್ಕು ನಾಯಿಗಳೇ ಪುಷ್ಪ ಬೆಡಗಿಗೆ ಗುಡ್‌ ಫ್ರೆಂಡ್ಸ್‌ , ಫೋಟೋಸ್‌ ನೋಡಿ

ರಶ್ಮಿಕಾ ಮಂದಣ್ಣರ ಪ್ರಾಣಿ ಜಗತ್ತು; ಒಂದಲ್ಲ ಎರಡಲ್ಲ ಹತ್ತಾರು ಬೆಕ್ಕು ನಾಯಿಗಳೇ ಪುಷ್ಪ ಬೆಡಗಿಗೆ ಗುಡ್‌ ಫ್ರೆಂಡ್ಸ್‌ , ಫೋಟೋಸ್‌ ನೋಡಿ

  • ಕರ್ನಾಟಕ ಮೂಲದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಂನಲ್ಲಿ ತನ್ನ ಪ್ರೀತಿಯ ಪ್ರಾಣಿಗಳ ಫೋಟೋಗಳ ಸರಣಿಯನ್ನೇ ಹಂಚಿಕೊಂಡಿದ್ದಾರೆ. ತನ್ನ ಪ್ರೀತಿಯ ನಾಯಿಬೆಕ್ಕುಗಳನ್ನು ಮುದ್ದಾಡುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಂನಲ್ಲಿ ತನ್ನ ಪ್ರೀತಿಯ ಪ್ರಾಣಿಗಳ ಫೋಟೋಗಳ ಸರಣಿಯನ್ನೇ ಹಂಚಿಕೊಂಡಿದ್ದಾರೆ. ತನ್ನ ಪ್ರೀತಿಯ ನಾಯಿಬೆಕ್ಕುಗಳನ್ನು ಮುದ್ದಾಡುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದು, ರಶ್ಮಿಕಾ ಮಂದಣ್ಣರ ಪ್ರಾಣಿ ಪ್ರೀತಿಯನ್ನು ನೋಡಿ ವಾಹ್‌ ಎಂದಿದ್ದಾರೆ.
icon

(1 / 9)

ಮಿಯಾಂವ್‌ ಮಿಯಾಂವ್‌: ವಿರಾಜಪೇಟೆ ಮೂಲದ ರಶ್ಮಿಕಾ ಮಂದಣ್ಣರಿಗೆ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಸಮಯ ಸಿಕ್ಕಾಗ ಇವುಗಳ ಜತೆ ಬಹುತೇಕ ಸಮಯ ಕಳೆಯಲು ಬಯಸುತ್ತೇನೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. 
icon

(2 / 9)

ಜೋಜೋ ಮಾಡು ಮರಿ: ತನ್ನ ಪ್ರೀತಿಯ ನಾಯಿಗಳು ಮತ್ತು ಬೆಕ್ಕಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ 2 ಸಿನಿಮಾ ಇದೇ ಆಗಸ್ಟ್‌ 15ರಂದು ಬಿಡುಗಡೆಯಾಗಲಿದೆ. 
icon

(3 / 9)

ರಶ್ಮಿಕಾ ಮಂದಣ್ಣ ಸ್ಯಾಂಡಲ್‌ವುಡ್‌ ಮೂಲದ ನಟಿ. ಕನ್ನಡದಲ್ಲಿ ರಕ್ಷಿತ್‌ ಶೆಟ್ಟಿ ಜತೆ ಕಿರಿಕ್‌ ಪಾರ್ಟಿ ಸಿನಿಮಾದಲ್ಲಿ ನಟಿಸಿದ್ದರು. ಇದಾದ ಬಳಿಕ ಪುನೀತ್‌ ರಾಜ್‌ ಕುಮಾರ್‌ ಜತೆ ಅಂಜನಿ ಪುತ್ರದಲ್ಲಿ ನಟಿಸಿದ್ದರು. 
icon

(4 / 9)

ರಶ್ಮಿಕಾ ಮಂದಣ್ಣ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಜನಪ್ರಿಯತೆ ಪಡೆದಿದ್ದಾರೆ. ನಾಲ್ಕು ಬಾರಿ ಸೈಮಾ ಪ್ರಶಸ್ತಿ ಪಡೆದಿದ್ದರು. ಇವರು ಫೋರ್ಬ್ಸ್‌ ಇಂಡಿಯಾ 2024ರ ಅಗ್ರ 30ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಇದಾದ ಬಳಿಕ ಚಮಕ್‌ ಸಿನಿಮಾದಲ್ಲಿಯೂ ನಟಿಸಿದ್ದರು.
icon

(5 / 9)

ಛಲೋ ಸಿನಿಮಾದ ಮೂಲಕ ಟಾಲಿವುಡ್‌ಗೆ ಎಂಟ್ರಿ ನೀಡಿದರು. ಗೀತಾ ಗೋವಿಂದಂ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡಮಟ್ಟದ ಯಶಸ್ಸು ಪಡೆಯಿತು. ಇದರಿಂದ ಇವರಿಗೆ ಟಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಯಿತು. ಈ ಸಿನಿಮಾದ ನಟನೆಗಾಗಿ ಫಿಲ್ಮ್‌ಫೇರ್‌ ಕ್ರಿಟಿಕ್ಸ್‌ ಅವಾರ್ಡ್‌ ದೊರಕಿತ್ತು.
icon

(6 / 9)

ಇದಾದ ಬಳಿಕ ದೇವದಾಸ್‌ ಎಂಬ ಕಾಮಿಡಿ ಸಿನಿಮಾ, ಸರಿಲೇರು ನೀಕೇವರು, ಭೀಷ್ಮ ಮುಂತಾದ ಸಿನಿಮಾಗಳು ಇವರ ಜನಪ್ರಿಯತೆ ಹೆಚ್ಚಿಸಿದ್ದವು. 
icon

(7 / 9)

ಸುಲ್ತಾನ್‌ ಸಿನಿಮಾದ ಮೂಲಕ ಇವರು ಕಾಲಿವುಡ್‌ಗೆ ಎಂಟ್ರಿ ನೀಡಿದ್ದರು. ಇದಾದ ಬಳಿಕ ವರಿಸು ಸಿನಿಮಾದಲ್ಲೂ ನಟಿಸಿದ್ದಾರೆ.
icon

(8 / 9)

ಪುಷ್ಪ ದಿ ರೈಸ್‌ ಸಿನಿಮಾವು ಇವರ ಜನಪ್ರಿಯತೆ ಹೆಚ್ಚಿಸಿತ್ತು. ಇವರಿಗೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಅಭಿಮಾನಿಗಳು ಹುಟ್ಟಿಕೊಂಡರು. ಇದೀಗ ಪುಷ್ಪ 2 ಈ ವರ್ಷ ರಿಲೀಸ್‌ ಆಗಲಿದೆ.  ಸೀತಾ ರಾಮನ್‌ ಸಿನಿಮಾವೂ ಇವರ ಜನಪ್ರಿಯತೆ ಹೆಚ್ಚಿಸಿತು. ಬಾಲಿವುಡ್‌ನ ಅನಿಮಲ್‌ ಸಿನಿಮಾದ ಮೂಲಕ ಬಾಲಿವುಡ್‌ನಲ್ಲಿ ಗಮನ ಸೆಳೆದರು. 
icon

(9 / 9)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು