ಅಕ್ಕಿನೇನಿ ನಾಗಾರ್ಜುನ ನಡೆಸಿಕೊಡುತ್ತಿರುವ ತೆಲುಗು ಬಿಗ್‌ ಬಾಸ್‌ 8 ಶೋಗೆ ವೀಕ್ಷಕರ ಕೊರತೆ; ದಿನೇ ದಿನೆ ಕಡಿಮೆ ಆಗ್ತಿದೆ ಟಿಆರ್‌ಪಿ-tollywood news akkineni nagarjuna show telugu bigg boss 9 trp down because of lack of viewers telugu film industry rsm ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಕ್ಕಿನೇನಿ ನಾಗಾರ್ಜುನ ನಡೆಸಿಕೊಡುತ್ತಿರುವ ತೆಲುಗು ಬಿಗ್‌ ಬಾಸ್‌ 8 ಶೋಗೆ ವೀಕ್ಷಕರ ಕೊರತೆ; ದಿನೇ ದಿನೆ ಕಡಿಮೆ ಆಗ್ತಿದೆ ಟಿಆರ್‌ಪಿ

ಅಕ್ಕಿನೇನಿ ನಾಗಾರ್ಜುನ ನಡೆಸಿಕೊಡುತ್ತಿರುವ ತೆಲುಗು ಬಿಗ್‌ ಬಾಸ್‌ 8 ಶೋಗೆ ವೀಕ್ಷಕರ ಕೊರತೆ; ದಿನೇ ದಿನೆ ಕಡಿಮೆ ಆಗ್ತಿದೆ ಟಿಆರ್‌ಪಿ

ತೆಲುಗು ಬಿಗ್ ಬಾಸ್ ಸೀಸನ್ 8 ನಿರೀಕ್ಷೆಗೂ ಮೀರಿ ಸಾಗುತ್ತಿದೆ. ಸ್ಟಾಂಗ್‌ ಕಂಟಸ್ಟಂಟ್‌ಗಳಾಗಿ ಮನೆ ಪ್ರವೇಶಿಸಿದ್ದ ಶೇಖರ್ ಬಾಷಾ, ಬೇಬಕ್ಕ ಮತ್ತು ಅಭಯ್ ನವೀನ್ ಮೊದಲ 3 ವಾರಗಳಲ್ಲಿ ಎಲಿಮಿನೇಟ್ ಆಗಿದ್ದಾರೆ. 4ನೇ ವಾರ ಯಾರು ನಾಮಿನೇಟ್‌ ಆಗಬಹುದು ಎಂಬ ಕುತೂಹಲ ಕಾಡುತ್ತಿದೆ.

ಬಿಗ್ ಬಾಸ್ 8 ಓಪನಿಂಗ್‌ ಎಪಿಸೋಡ್ ಗೆ 18.9 ಟಿಆರ್‌ಪಿ ಸಿಕ್ಕಿದೆ. ಇದು ಬಿಗ್‌ ಬಾಸ್ ಇತಿಹಾಸದಲ್ಲೇ ಅತಿ ಹೆಚ್ಚು ಟಿಆರ್‌ಪಿ ಗಳಿಸಿದ ಸಂಚಿಕೆ ಆಗಿದೆ. 
icon

(1 / 5)

ಆದರೆ ಎರಡನೇ ವಾರದಲ್ಲಿ ಟಿಆರ್‌ಪಿ ರೇಟಿಂಗ್ ಸಾಕಷ್ಟು ಕುಸಿದಿದೆ. ಎರಡನೇ ವಾರದ  ವಾರಾಂತ್ಯದ ಸಂಚಿಕೆ 5.55 ಟಿಆರ್‌ಪಿ ಪಡೆದರೆ, ವಾರದ ದಿನದ ಎಪಿಸೋಡ್‌ಗಳಿಗೆ 4.09 ಟಿಆರ್‌ಪಿ ಸಿಕ್ಕಿದೆ. 
icon

(2 / 5)

ಬಿಗ್‌ಬಾಸ್‌ಗೆ ನಗರ ಪ್ರದೇಶದಲ್ಲಿ ಉತ್ತಮ ಸ್ವಾಗತ ಸಿಗುತ್ತಿದೆ. ವಾರಾಂತ್ಯದ ಸಂಚಿಕೆಯು ನಗರ ಪ್ರದೇಶದಲ್ಲಿ 7.01 TRP ಮತ್ತು ವಾರದ ದಿನಗಳಲ್ಲಿ 4.92  ಪಡೆದುಕೊಂಡಿದೆ. 
icon

(3 / 5)

ನಾಲ್ಕನೇ ವಾರಾಂತ್ಯದಲ್ಲಿ ಬಿಗ್‌ಬಾಸ್ ಮನೆಗೆ ವೈಲ್ಡ್ ಎಂಟ್ರಿ ಆಗಲಿದೆ ಎನ್ನಲಾಗಿದೆ.  ಯಾವ ಸ್ಪರ್ಧಿ ಮನೆಗೆ ಬರಬಹುದು ಎಂಬುದನ್ನು ಅಕ್ಕಿನೇನಿ ನಾಗಾರ್ಜುನ ಶೀಘ್ರದಲ್ಲೇ ಘೋಷಿಸಲಿದ್ದಾರೆ. 
icon

(4 / 5)

4ನೇ ವಾರದಲ್ಲಿ 7 ಸ್ಪರ್ಧಿಗಳು ನಾಮಿನೇಶನ್‌ ಆಗಿದ್ದು ಅವರಲ್ಲಿ ನಾಲ್ವರು ಸೇಫ್‌ ಝೋನ್‌ನಲ್ಲಿದ್ದಾರೆ. ಈ ವಾರ ಯಾವ ಸ್ಪರ್ಧಿ ಹೊರ ಹೋಗಬಹುದು ಎಂಬುದನ್ನು ತಿಳಿಯಲು ಕಿರುತೆರೆಪ್ರಿಯರು ಕಾಯುತ್ತಿದ್ದಾರೆ. 
icon

(5 / 5)

ಇತರ ಗ್ಯಾಲರಿಗಳು