ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿಶ್ವದ ಟಾಪ್-10 ಕುಬ್ಜ ಕ್ರಿಕೆಟರ್ಸ್; ನ್ಯೂಜಿಲೆಂಡ್ ಆಟಗಾರನಿಗೆ ಅಗ್ರಸ್ಥಾನ, ಭಾರತೀಯರೇ ಹೆಚ್ಚು

ವಿಶ್ವದ ಟಾಪ್-10 ಕುಬ್ಜ ಕ್ರಿಕೆಟರ್ಸ್; ನ್ಯೂಜಿಲೆಂಡ್ ಆಟಗಾರನಿಗೆ ಅಗ್ರಸ್ಥಾನ, ಭಾರತೀಯರೇ ಹೆಚ್ಚು

  • Shortest Cricketers: ಸಾಧನೆಗೆ ಎತ್ತರ, ವಯಸ್ಸು ಯಾವತ್ತೂ ಅಡ್ಡಿಯಾಗಲ್ಲ ಎಂಬುದಕ್ಕೆ ಈ ಕ್ರಿಕೆಟರ್ಸ್​ ಪ್ರಮುಖ ಉದಾಹರಣೆ. ಕುಳ್ಳಗಿದ್ದರೂ ಕ್ರಿಕೆಟ್​ ಲೋಕದಲ್ಲಿ ವಿಜಯಶಾಲಿಯಾಗಿದ್ದಾರೆ. ಎತ್ತರವನ್ನು ಧಿಕ್ಕರಿಸುವ ಕ್ರಿಕೆಟ್​ನಲ್ಲಿ ಮಿಂಚು ಹರಿಸಿದ್ದಾರೆ. ವಿಶ್ವದ ಟಾಪ್-10 ಕುಬ್ಜ ಕ್ರಿಕೆಟಿಗರ ಪಟ್ಟಿ ಇಲ್ಲಿದೆ.

1. ನ್ಯೂಜಿಲೆಂಡ್‌ನ ಕ್ರುಗರ್ ವ್ಯಾನ್ ವೈಕ್ 4.9 ಅಡಿ ಎತ್ತರ ಇದ್ದಾರೆ. ವಿಶ್ವ ಕ್ರಿಕೆಟ್​ನಲ್ಲಿ ಕುಬ್ಜ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
icon

(1 / 11)

2. ಇಂಗ್ಲೆಂಡ್ ಕ್ರಿಕೆಟಿಗ ವಾಲ್ಟರ್ ಕಾರ್ನ್‌ಫೋರ್ಡ್ ಅವರ ಎತ್ತರ 5.0 ಅಡಿ. ಈತ ಕ್ರಿಕೆಟ್ ಜಗತ್ತಿನಲ್ಲಿ ಕಡಿಮೆ ಎತ್ತರ ಇರುವ ಎರಡನೇ ಆಟಗಾರ.
icon

(2 / 11)

3. ಬಾಂಗ್ಲಾದೇಶದ ಮಾಜಿ ನಾಯಕ ಮುಶ್ಫಿಕರ್ ರಹೀಮ್ ಕೂಡ 5.3 ಅಡಿ ಎತ್ತರ ಇದ್ದಾರೆ.
icon

(3 / 11)

3. ಬಾಂಗ್ಲಾದೇಶದ ಮಾಜಿ ನಾಯಕ ಮುಶ್ಫಿಕರ್ ರಹೀಮ್ ಕೂಡ 5.3 ಅಡಿ ಎತ್ತರ ಇದ್ದಾರೆ.

4. ಬಾಂಗ್ಲಾದೇಶ ಕ್ರಿಕೆಟಿಗ ಮೊನಿನುಲ್ ಹಕ್ 5.3 ಅಡಿ ಎತ್ತರವಿದ್ದಾರೆ. 
icon

(4 / 11)

4. ಬಾಂಗ್ಲಾದೇಶ ಕ್ರಿಕೆಟಿಗ ಮೊನಿನುಲ್ ಹಕ್ 5.3 ಅಡಿ ಎತ್ತರವಿದ್ದಾರೆ. 

5. ಕರ್ನಾಟಕದ ದಿಗ್ಗಜ ಆಟಗಾರ ಗುಂಡಪ್ಪ ವಿಶ್ವನಾಥ್ ಸಹ 5.3 ಎತ್ತರವಿದ್ದಾರೆ. ಕಡಿಮೆ ಎತ್ತರ ಇರುವ ಭಾರತದ ಕ್ರಿಕೆಟಿಗ ಎನಿಸಿದ್ದಾರೆ.
icon

(5 / 11)

6. ಟೀಮ್ ಇಂಡಿಯಾ ಮಾಜಿ ವಿಕೆಟ್ ಕೀಪರ್ ಪಾರ್ಥೀವ್ ಪಟೇಲ್ 5.3 ಅಡಿ ಎತ್ತರ ಇದ್ದಾರೆ.
icon

(6 / 11)

6. ಟೀಮ್ ಇಂಡಿಯಾ ಮಾಜಿ ವಿಕೆಟ್ ಕೀಪರ್ ಪಾರ್ಥೀವ್ ಪಟೇಲ್ 5.3 ಅಡಿ ಎತ್ತರ ಇದ್ದಾರೆ.

7. ಭಾರತದ ಯುವ ಆರಂಭಿಕ ಆಟಗಾರ ಪೃಥ್ವಿ ಶಾ ಕೂಡ 5.4 ಅಡಿ ಎತ್ತರ ಇದ್ದಾರೆ.
icon

(7 / 11)

7. ಭಾರತದ ಯುವ ಆರಂಭಿಕ ಆಟಗಾರ ಪೃಥ್ವಿ ಶಾ ಕೂಡ 5.4 ಅಡಿ ಎತ್ತರ ಇದ್ದಾರೆ.

8. ಭಾರತದ ಕೇದಾರ್ ಜಾಧವ್ ಅವರು 5.4 ಅಡಿ ಎತ್ತರ ಇದ್ದಾರೆ.
icon

(8 / 11)

8. ಭಾರತದ ಕೇದಾರ್ ಜಾಧವ್ ಅವರು 5.4 ಅಡಿ ಎತ್ತರ ಇದ್ದಾರೆ.

9. ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಎತ್ತರ 5.4.
icon

(9 / 11)

9. ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಎತ್ತರ 5.4.

10. ಭಾರತದ ಲೆಜೆಂಡರಿ ಸುನಿಲ್ ಗವಾಸ್ಕರ್ ಅವರ ಎತ್ತರ 5.5 ಅಡಿ. ಅಲ್ಲದೆ, ಸಚಿನ್ ತೆಂಡೂಲ್ಕರ್ ಸಹ ಇಷ್ಟೇ ಎತ್ತರ ಇದ್ದಾರೆ. 
icon

(10 / 11)

ಕ್ಷಣ ಕ್ಷಣದ ಅಪ್​ಡೇಟ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(11 / 11)

ಕ್ಷಣ ಕ್ಷಣದ ಅಪ್​ಡೇಟ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.

IPL_Entry_Point

ಇತರ ಗ್ಯಾಲರಿಗಳು