Trekking tips: ಚಾರಣಕ್ಕೆ ನೀವು ಹೊಸಬರಾಗಿದ್ದರೆ ಮೊದಲು ಈ ಟಿಪ್ಸ್ ಓದಿಕೊಳ್ಳಿ; ಆಮೇಲೆ ಪ್ಯಾಕಪ್ ಮಾಡಿ
- Trekking tips: ಚಾರಣ ಹೋಗುವುದೆಂದರೆ, ಹಲವರಿಗೆ ಆಸಕ್ತಿ. ಟ್ರೆಕಿಂಗ್ ಹೋಗಿ ಅನುಭವವಿದ್ರೆ, ಅವರಿಗೆ ಏನೆಲ್ಲಾ ಪೂರ್ವ ಸಿದ್ಧತೆಗಳು ಬೇಕು ಎಂಬ ಬಗ್ಗೆ ಮಾಹಿತಿ ಇರುತ್ತದೆ. ಆದರೆ, ನೀವು ಚಾರಣ ಹೋಗಲು ಮೊದಲ ಬಾರಿ ಯೋಜನೆ ಹಾಕಿಕೊಂಡರೆ, ನಿಮಗೆ ಕೆಲವೊಂದಷ್ಟು ಸಲಹೆಗಳ ಅಗತ್ಯವಿದೆ.
- Trekking tips: ಚಾರಣ ಹೋಗುವುದೆಂದರೆ, ಹಲವರಿಗೆ ಆಸಕ್ತಿ. ಟ್ರೆಕಿಂಗ್ ಹೋಗಿ ಅನುಭವವಿದ್ರೆ, ಅವರಿಗೆ ಏನೆಲ್ಲಾ ಪೂರ್ವ ಸಿದ್ಧತೆಗಳು ಬೇಕು ಎಂಬ ಬಗ್ಗೆ ಮಾಹಿತಿ ಇರುತ್ತದೆ. ಆದರೆ, ನೀವು ಚಾರಣ ಹೋಗಲು ಮೊದಲ ಬಾರಿ ಯೋಜನೆ ಹಾಕಿಕೊಂಡರೆ, ನಿಮಗೆ ಕೆಲವೊಂದಷ್ಟು ಸಲಹೆಗಳ ಅಗತ್ಯವಿದೆ.
(1 / 6)
ನಿಮ್ಮ ಸ್ನೇಹಿತರೊಂದಿಗೆ ಚಾರಣಕ್ಕೆ ಯೋಜಿಸುತ್ತಿದ್ದರೆ, ಹೇಗೆ ತಯಾರಿ ನಡೆಸಬೇಕೆಂಬ ಬಗ್ಗೆ ನಿಮಗೆ ತಿಳಿದಿಲ್ಲದಿರಬಹುದು. ಟ್ರೆಕ್ಕಿಂಗ್ ಹೋಗುವುದು ನಿಜಾರ್ಥದಲ್ಲಿ ಕಷ್ಟ. ಆದರೆ, ಅದಕ್ಕೆ ತಕ್ಕಂತೆ ತಯಾರಿ ಮಾಡಿಕೊಂಡರೆ ಒಳ್ಳೆಯ ಟ್ರೆಕ್ಕಿಂಗ್ ಅನುಭವ ಪಡೆಯಬಹುದು.(iStock (File Photo))
(2 / 6)
ಹತ್ತಿ ಬಟ್ಟೆಗಳನ್ನು ಧರಿಸಬೇಡಿ. ದೈನಂದಿನ ಉಡುಗೆಗೆ ಹತ್ತಿ ಬಟ್ಟೆಗಳು ಒಳ್ಳೆಯದು. ಆದರೆ ಟ್ರೆಕ್ಕಿಂಗ್ ಮಾಡುವಾಗ ಅದು ಒಳ್ಳೆಯದಲ್ಲ. ಏಕೆಂದರೆ, ಅದು ಬೆವರು ಹೀರಿಕೊಳ್ಳುತ್ತದೆ.(pinterest (File Photo))
(3 / 6)
ಟ್ರೆಕ್ಕಿಂಗ್ ಪರಿಕರಗಳು: ಉತ್ತಮ ಗುಣಮಟ್ಟದ ಶೂಗಳನ್ನು ಖರೀದಿಸಿ. ಅದು ಜಾರುವಿಕೆ ಮತ್ತು ಗಾಯವನ್ನು ತಡೆಯುತ್ತದೆ. ಸರಿಯಾದಮತ್ತು ಆರಾಮದಾಯಕವಾದ ಬ್ಯಾಕ್‌ಪ್ಯಾಕ್ ಆಯ್ಕೆ ಮಾಡಿ.(File Photo)
(4 / 6)
ಹೈಡ್ರೇಟೆಡ್ ಆಗಿರಿ: ಟ್ರೆಕ್ಕಿಂಗ್ ಮಾಡುವಾಗ ಹೈಡ್ರೇಟೆಡ್ ಆಗಿ ಉಳಿಯುವುದು ಬಹಳ ಮುಖ್ಯ. ಆದ್ದರಿಂದ ಸಾಕಷ್ಟು ನೀರನ್ನು ಕೊಂಡೊಯ್ಯಿರಿ. ಇದರಿಂದ ನೀವು ನಿರ್ಜಲೀಕರಣಗೊಳ್ಳುವುದಿಲ್ಲ. ನೀವು ಸುದೀರ್ಘ ಚಾರಣಕ್ಕೆ ಹೋಗುತ್ತಿದ್ದರೆ, ನೀರಿನ ಶುದ್ಧೀಕರಣಕ್ಕೆ ಉಪಕರಣಗಳನ್ನು ಕೊಂಡೊಯ್ಯಬಹುದು.(pinterest)
(5 / 6)
ಅವಸರ ಮಾಡಬೇಡಿ. ನಿಮ್ಮ ಗುಂಪಿನಲ್ಲಿರುವ ಎಲ್ಲರೂ ನಿಮ್ಮ ಮುಂದೆ ಇದ್ದರೂ, ನೀವು ಜೀವಮಾನವಿಡೀ ನೆನಪಿನಲ್ಲಿಟ್ಟುಕೊಳ್ಳುವ ದೃಶ್ಯಗಳನ್ನು ಆನಂದಿಸಿ. ಹೀಗಾಗಿ ನಿಧಾನವಾಗಿ ಚಾರಣವನ್ನು ಎಂಜಾಯ್ ಮಾಡಿ.(Unsplash)
ಇತರ ಗ್ಯಾಲರಿಗಳು