ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು, ಇಲ್ಲಿವೆ ಆ ಕ್ಷಣದ 10 ಫೋಟೋಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು, ಇಲ್ಲಿವೆ ಆ ಕ್ಷಣದ 10 ಫೋಟೋಗಳು

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು, ಇಲ್ಲಿವೆ ಆ ಕ್ಷಣದ 10 ಫೋಟೋಗಳು

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ನಾಲ್ಕು ತಿಂಗಳು ಬಾಕಿ ಇರುವಾಗಲೇ ಪ್ರಚಾರ ಕಣ ಕಾವೇರಿದೆ. ಪೆನ್ಸಿಲ್ವೇನಿಯಾದಲ್ಲಿ ಶನಿವಾರ ಪ್ರಚಾರ ನಡೆಸಿದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಗುಂಡಿನ ದಾಳಿ ನಡೆಯಿತು. ಈ ಹತ್ಯಾ ಯತ್ನದ ಕ್ಷಣದ 10 ಫೋಟೋಗಳು ಇಲ್ಲಿವೆ. 

ಪೆನ್ಸಿಲ್ವೇನಿಯಾದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶನಿವಾರ ಅಧ್ಯಕ್ಷೀಯ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆದ ಸಂದರ್ಭ. ಟ್ರಂಪ್ ಅವರು ತಲೆ ಬಾಗಿದ್ದು ಮತ್ತು ಹಿಂಬದಿಯ ಮಹಿಳೆಯೊಬ್ಬರ ಮುಖದಲ್ಲಿ ಆಘಾತದ ಭಾವ ಗಮನಸೆಳೆಯುತ್ತಿದೆ.
icon

(1 / 10)

ಪೆನ್ಸಿಲ್ವೇನಿಯಾದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶನಿವಾರ ಅಧ್ಯಕ್ಷೀಯ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆದ ಸಂದರ್ಭ. ಟ್ರಂಪ್ ಅವರು ತಲೆ ಬಾಗಿದ್ದು ಮತ್ತು ಹಿಂಬದಿಯ ಮಹಿಳೆಯೊಬ್ಬರ ಮುಖದಲ್ಲಿ ಆಘಾತದ ಭಾವ ಗಮನಸೆಳೆಯುತ್ತಿದೆ.(REUTERS)

ಗುಂಡಿನ ದಾಳಿಯಲ್ಲಿ ಬುಲೆಟ್ ಡೊನಾಲ್ಡ್ ಟ್ರಂಪ್ ಅವರ ಕಿವಿಗೆ ತಗುಲಿದ್ದು, ಅವರು ಕೂಡಲೇ ಕುಸಿದು ಕುಳಿತ ದೃಶ್ಯ. ಅವರ ರಕ್ಷಣೆಗೆ ಭದ್ರತಾ ಸಿಬ್ಬಂದಿ ಧಾವಿಸಿದ ಕ್ಷಣ.
icon

(2 / 10)

ಗುಂಡಿನ ದಾಳಿಯಲ್ಲಿ ಬುಲೆಟ್ ಡೊನಾಲ್ಡ್ ಟ್ರಂಪ್ ಅವರ ಕಿವಿಗೆ ತಗುಲಿದ್ದು, ಅವರು ಕೂಡಲೇ ಕುಸಿದು ಕುಳಿತ ದೃಶ್ಯ. ಅವರ ರಕ್ಷಣೆಗೆ ಭದ್ರತಾ ಸಿಬ್ಬಂದಿ ಧಾವಿಸಿದ ಕ್ಷಣ.(REUTERS)

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಗಳ ರಕ್ಷಣೆ, ಭದ್ರತೆಯ ಹೊಣೆ ಹೊತ್ತುಕೊಂಡಿರುವ ಸೀಕ್ರೆಟ್ ಸರ್ವೀಸ್ ಸಿಬ್ಬಂದಿ, ಕುಸಿದು ಕುಳಿತ ಟ್ರಂಪ್ ಅವರನ್ನು ಎಬ್ಬಿಸಲು ಪ್ರಯತ್ನಿಸಿದಾಗ ಕ್ಯಾಮೆರಾ ಕಣ್ಣಿಗೆ ಬಿದ್ದ ದೃಶ್ಯ ಇದು.
icon

(3 / 10)

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಗಳ ರಕ್ಷಣೆ, ಭದ್ರತೆಯ ಹೊಣೆ ಹೊತ್ತುಕೊಂಡಿರುವ ಸೀಕ್ರೆಟ್ ಸರ್ವೀಸ್ ಸಿಬ್ಬಂದಿ, ಕುಸಿದು ಕುಳಿತ ಟ್ರಂಪ್ ಅವರನ್ನು ಎಬ್ಬಿಸಲು ಪ್ರಯತ್ನಿಸಿದಾಗ ಕ್ಯಾಮೆರಾ ಕಣ್ಣಿಗೆ ಬಿದ್ದ ದೃಶ್ಯ ಇದು.(Getty Images via AFP)

ಪ್ರಚಾರ ವೇದಿಕೆಯಲ್ಲಿ ಗುಂಡಿನ ದಾಳಿ ಬಳಿಕ ಕುಸಿದು ಬಿದ್ದಿದ್ದ ಡೊನಾಲ್ಡ್ ಟ್ರಂಪ್ ಅವರಿಗೆ ಮೇಲೇಳುವುದಕ್ಕೆ ನೆರವಾದ ಭದ್ರತಾ ಸಿಬ್ಬಂದಿ. 
icon

(4 / 10)

ಪ್ರಚಾರ ವೇದಿಕೆಯಲ್ಲಿ ಗುಂಡಿನ ದಾಳಿ ಬಳಿಕ ಕುಸಿದು ಬಿದ್ದಿದ್ದ ಡೊನಾಲ್ಡ್ ಟ್ರಂಪ್ ಅವರಿಗೆ ಮೇಲೇಳುವುದಕ್ಕೆ ನೆರವಾದ ಭದ್ರತಾ ಸಿಬ್ಬಂದಿ. (REUTERS)

ಗುಂಡಿನ ದಾಳಿಯ ಬಳಿಕ ಸುಧಾರಿಸಿಕೊಳ್ಳುತ್ತಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಭದ್ರತಾ ಸಿಬ್ಬಂದಿ ನೆರವಾದ ದೃಶ್ಯ.
icon

(5 / 10)

ಗುಂಡಿನ ದಾಳಿಯ ಬಳಿಕ ಸುಧಾರಿಸಿಕೊಳ್ಳುತ್ತಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಭದ್ರತಾ ಸಿಬ್ಬಂದಿ ನೆರವಾದ ದೃಶ್ಯ.(REUTERS)

ವೇದಿಕೆಯಲ್ಲಿ ಕುಸಿದು ಕುಳಿತ ಟ್ರಂಪ್ ಅವರ ಕಿವಿಯಿಂದ ರಕ್ತ ಸೋರುತ್ತಿತ್ತು. ಹೀಗಾಗಿ ಅವರ ಶರ್ಟ್‌ ಮೇಲೆ ಕೂಡ ರಕ್ತದ ಕಲೆ ಗೋಚರಿಸಿದೆ. ಟ್ರಂಪ್ ಅವರನ್ನು ಭದ್ರತಾ ಸಿಬ್ಬಂದಿ ವೇದಿಕೆಯಿಂದ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಮುಂದಾದ ಸಂದರ್ಭ ಇದು.
icon

(6 / 10)

ವೇದಿಕೆಯಲ್ಲಿ ಕುಸಿದು ಕುಳಿತ ಟ್ರಂಪ್ ಅವರ ಕಿವಿಯಿಂದ ರಕ್ತ ಸೋರುತ್ತಿತ್ತು. ಹೀಗಾಗಿ ಅವರ ಶರ್ಟ್‌ ಮೇಲೆ ಕೂಡ ರಕ್ತದ ಕಲೆ ಗೋಚರಿಸಿದೆ. ಟ್ರಂಪ್ ಅವರನ್ನು ಭದ್ರತಾ ಸಿಬ್ಬಂದಿ ವೇದಿಕೆಯಿಂದ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಮುಂದಾದ ಸಂದರ್ಭ ಇದು.(REUTERS)

ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಗುಂಡಿನ ದಾಳಿಗೆ ಗಾಯಗೊಂಡ ಟ್ರಂಪ್ ಅವರನ್ನು ಚಿಕಿತ್ಸೆಗಾಗಿ ಮತ್ತು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿರುವ ಭದ್ರತಾ ಸಿಬ್ಬಂದಿ. 
icon

(7 / 10)

ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಗುಂಡಿನ ದಾಳಿಗೆ ಗಾಯಗೊಂಡ ಟ್ರಂಪ್ ಅವರನ್ನು ಚಿಕಿತ್ಸೆಗಾಗಿ ಮತ್ತು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿರುವ ಭದ್ರತಾ ಸಿಬ್ಬಂದಿ. (REUTERS)

ಗಾಯಗೊಂಡಿರುವ ಡೊನಾಲ್ಡ್‌ ಟ್ರಂಪ್‌ ಅವರು ಪ್ರಚಾರ ವೇದಿಕೆಯಿಂದ ಕೆಳಗೆ ಇಳಿಯುವಾಗ ನೆರವಾದ ಭದ್ರತಾ ಸಿಬ್ಬಂದಿ.
icon

(8 / 10)

ಗಾಯಗೊಂಡಿರುವ ಡೊನಾಲ್ಡ್‌ ಟ್ರಂಪ್‌ ಅವರು ಪ್ರಚಾರ ವೇದಿಕೆಯಿಂದ ಕೆಳಗೆ ಇಳಿಯುವಾಗ ನೆರವಾದ ಭದ್ರತಾ ಸಿಬ್ಬಂದಿ.(Getty Images via AFP)

ಸುರಕ್ಷಿತ ಸ್ಥಳಕ್ಕೆ ಹೋಗುತ್ತಿದ್ದಾಗ ಡೊನಾಲ್ಡ್‌ ಟ್ರಂಪ್ ಅವರು ಮುಷ್ಟಿ ಬಿಗಿ ಹಿಡಿದು ತಾನು ಸುರಕ್ಷಿತವಾಗಿದ್ದೇನೆ ಎಂಬ ಸಂದೇಶವನ್ನು ತನ್ನ ಬೆಂಬಲಿಗರಿಗೆ ರವಾನಿಸಿದರು
icon

(9 / 10)

ಸುರಕ್ಷಿತ ಸ್ಥಳಕ್ಕೆ ಹೋಗುತ್ತಿದ್ದಾಗ ಡೊನಾಲ್ಡ್‌ ಟ್ರಂಪ್ ಅವರು ಮುಷ್ಟಿ ಬಿಗಿ ಹಿಡಿದು ತಾನು ಸುರಕ್ಷಿತವಾಗಿದ್ದೇನೆ ಎಂಬ ಸಂದೇಶವನ್ನು ತನ್ನ ಬೆಂಬಲಿಗರಿಗೆ ರವಾನಿಸಿದರು(REUTERS)

ಸೀಕ್ರೆಟ್ ಸರ್ವೀಸ್‌ ಏಜೆಂಟ್ಸ್‌ ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ಹೊಡೆದುರುಳಿಸಿದ್ದಾರೆ. ಈ ದಾಳಿಯಲ್ಲಿ ಒಬ್ಬ ಪ್ರೇಕ್ಷಕ ಕೂಡ ಮೃತಪಟ್ಟಿದ್ಧಾನೆ. 
icon

(10 / 10)

ಸೀಕ್ರೆಟ್ ಸರ್ವೀಸ್‌ ಏಜೆಂಟ್ಸ್‌ ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ಹೊಡೆದುರುಳಿಸಿದ್ದಾರೆ. ಈ ದಾಳಿಯಲ್ಲಿ ಒಬ್ಬ ಪ್ರೇಕ್ಷಕ ಕೂಡ ಮೃತಪಟ್ಟಿದ್ಧಾನೆ. (Getty Images via AFP)


ಇತರ ಗ್ಯಾಲರಿಗಳು