ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಓದಿದ್ದು ಬೆಂಗಳೂರಿನ ಈ ಶಾಲೆ ಮತ್ತು ಕಾಲೇಜಿನಲ್ಲಿ!

ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಓದಿದ್ದು ಬೆಂಗಳೂರಿನ ಈ ಶಾಲೆ ಮತ್ತು ಕಾಲೇಜಿನಲ್ಲಿ!

  • Anushka Sharma: ಭಾರತೀಯ ಕ್ರಿಕೆಟ್​ನ ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಓದಿದ್ದೆಲ್ಲಿ? ವಿದ್ಯಾರ್ಹತೆ ಏನು? ಇಲ್ಲಿದೆ ವಿವರ.

ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅವರು ಪತ್ನಿ ಅನುಷ್ಕಾ ಶರ್ಮಾ ಅವರು ಓದಿದ್ದು ಬೆಂಗಳೂರಿನಲ್ಲಿ. ಈ ಅಚ್ಚರಿಯ ವಿಷಯ ಸಾಕಷ್ಟು ಮಂದಿಗೆ ಗೊತ್ತಿಲ್ಲ.
icon

(1 / 7)

ವಿರಾಟ್ ಓದಿದ್ದು 12ನೇ ತರಗತಿಯಾದರೆ, ಪತ್ನಿ ಅನುಷ್ಕಾ ಓದಿದ್ದು ಪದವಿ. ಅವರು ಶಿಕ್ಷಣದಲ್ಲಿ ಟಾಪರ್ ಕೂಡ ಆಗಿದ್ದರು. ಅನುಷ್ಕಾ ವಿದ್ಯಾರ್ಹತೆ, ಬೆಂಗಳೂರಿನಲ್ಲಿ ಓದಿರುವ ಶಾಲೆ ಯಾವುದೆಂದು ಈ ಮುಂದೆ ತಿಳಿಯೋಣ.
icon

(2 / 7)

ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾದ ಅನುಷ್ಕಾ ಅವರು ನಟಿಯಾಗಬೇಕು ಎಂದು ಮೊದಲು ಬಯಸಿರಲಿಲ್ಲವಂತೆ. ಈ ಕುರಿತು ಹಲವು ಸಂದರ್ಶನಗಳಲ್ಲಿ ತಿಳಿಸಿದ್ದಾರೆ.
icon

(3 / 7)

ಅನುಷ್ಕಾ ಜನಿಸಿದ್ದು 1988ರ ಮೇ 1ರಂದು ಉತ್ತರ ಪ್ರದೇಶದಲ್ಲಿ ಅಯೋಧ್ಯೆಯಲ್ಲಿ. ಈ ನಟಿಯ ತಂದೆ ಕುಮಾರ್ ಶರ್ಮಾ, ಸೇನೆಯಲ್ಲಿ ಅಧಿಕಾರಿಯಾಗಿದ್ದರು. ತಾಯಿ ಆಶಿಮಾ ಶರ್ಮಾ.
icon

(4 / 7)

ಅನುಷ್ಕಾ ಸಹೋದರ ಕರ್ಣೇಶ್ ಶರ್ಮಾ, ಮರ್ಚೆಂಟ್ ನೇವಿಯಲ್ಲಿ ಸೇವೆ ಸಲ್ಲಿಸಿದ್ದರು. ಈಗ ಸಿನಿಮಾ ನಿರ್ಮಾಪಕರಾಗಿದ್ದಾರೆ. ತಂದೆ ಸೇನೆಯಲ್ಲಿದ್ದ ಕಾರಣ ಅವರ ಕುಟುಂಬ ಸಂಪೂರ್ಣ ಶಿಸ್ತಿನಿಂದ ಕೂಡಿತ್ತು.
icon

(5 / 7)

ಓದಿನಲ್ಲಿ ಬಾಲ್ಯದಿಂದಲೂ ಅನುಷ್ಕಾ ಶರ್ಮಾ ಚುರುಕಾಗಿದ್ದರು. ಅವರು ಶಾಲಾ ಶಿಕ್ಷಣವನ್ನು ಬೆಂಗಳೂರಿನ ಆರ್ಮಿ ಶಾಲೆಯಲ್ಲಿ ಪೂರ್ಣಗೊಳಿಸಿದ್ದರು. ಅಂದು ಅವರು ಟಾಪರ್​ ಆಗಿದ್ದರು.
icon

(6 / 7)

ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪಡೆದಿರುವ ಅನುಷ್ಕಾ, ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಎ ಓದಿದ್ದಾರೆ. ಇಲ್ಲೂ ಸಹ ಅವರೇ ಟಾಪರ್ ಆಗಿದ್ದರು. ಅನುಷ್ಕಾ ಕಾಲೇಜು ಮುಗಿಸಿದ ಬೆನ್ನಲ್ಲೇ ಮಾಡೆಲಿಂಗ್ ಕಡೆಗೆ ಗಮನ ಹರಿಸಿದ್ದರು.
icon

(7 / 7)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು