MS Dhoni Candy Crush: ಸೋಷಿಯಲ್ ಮೀಡಿಯಾ ಶೇಕ್​ ಮಾಡಿದ​ ಧೋನಿ; ಕ್ಯಾಂಡಿ ಕ್ರಶ್ ಆಡಿ ಅಲ್ಲೋಲ ಕಲ್ಲೋಲ​ ಸೃಷ್ಟಿಸಿದ ಕೂಲ್​ ಕ್ಯಾಪ್ಟನ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ms Dhoni Candy Crush: ಸೋಷಿಯಲ್ ಮೀಡಿಯಾ ಶೇಕ್​ ಮಾಡಿದ​ ಧೋನಿ; ಕ್ಯಾಂಡಿ ಕ್ರಶ್ ಆಡಿ ಅಲ್ಲೋಲ ಕಲ್ಲೋಲ​ ಸೃಷ್ಟಿಸಿದ ಕೂಲ್​ ಕ್ಯಾಪ್ಟನ್

MS Dhoni Candy Crush: ಸೋಷಿಯಲ್ ಮೀಡಿಯಾ ಶೇಕ್​ ಮಾಡಿದ​ ಧೋನಿ; ಕ್ಯಾಂಡಿ ಕ್ರಶ್ ಆಡಿ ಅಲ್ಲೋಲ ಕಲ್ಲೋಲ​ ಸೃಷ್ಟಿಸಿದ ಕೂಲ್​ ಕ್ಯಾಪ್ಟನ್

  • MS Dhoni Candy Crush: ಮಹೇಂದ್ರ ಸಿಂಗ್​ ಧೋನಿ ಅವರು ಏನು ಮಾಡಿದರೂ ಟ್ರೆಂಡ್​ ಆಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕೇವಲ ಕ್ಯಾಂಡಿ ಕ್ರಶ್ ಆಡ್ತಿರುವ ಒಂದು ಪೋಟೋ ಸಾಮಾಜಿಕ ಜಾಲತಾಣವನ್ನೇ ಅಲ್ಲೋಲ ಕಲ್ಲೋಲ ಮಾಡಿದೆ.

16ನೇ ಆವೃತ್ತಿಯ ಐಪಿಎಲ್​ನಲ್ಲಿ ಟ್ರೋಫಿ ಗೆದ್ದ ಬಳಿಕ ಕಣ್ಮರೆಯಾಗಿದ್ದ ಸಿಎಸ್​ಕೆ ಕ್ಯಾಪ್ಟನ್ ಎಂಎಸ್​ ಧೋನಿ, ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಟ್ರೆಂಡ್ ಸೃಷ್ಟಿಸಿದ್ದಾರೆ. ಜಸ್ಟ್​ ಒಂದು ಕ್ಯಾಂಡಿ ಕ್ರಶ್​ ಗೇಮ್​ ಸಂಚನಲ ಸೃಷ್ಟಿಸಿದ್ದಾರೆ.
icon

(1 / 7)

ಇತ್ತೀಚೆಗೆ ಧೋನಿ ತಮ್ಮ ಪತ್ನಿ ಸಾಕ್ಷಿಯೊಂದಿಗೆ ಎಕಾನಮಿ ಕ್ಲಾಸ್ ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಿದ್ದರು. ಗಗನಸಖಿಯೊಬ್ಬರು ಚಾಕೋಲೇಟ್​​​​ ನೀಡಿ ಸರ್ಪ್ರೈಸ್​ ನೀಡಿದರು. ಆದರೆ, ಈ ವೇಳೆ ಧೋನಿ, ಕ್ಯಾಂಡಿ ಕ್ರಶ್​ ಆಡುತ್ತಿದ್ದರು. ಟ್ಯಾಬ್ಲೆಟ್​​ನಲ್ಲಿ ಸ್ಪಷ್ಟವಾಗಿ ಕಾಣ್ತಿತ್ತು.
icon

(2 / 7)

ಚಾಕೋಲೇಟ್​ ನೀಡಿ ಗಗನಸಖಿ ಸರ್ಪ್ರೈಸ್ ಕೊಟ್ಟರು. ಆದರೆ ಇದರ ಪರಿಣಾಮ ಬೀರಿದ್ದು ಕ್ಯಾಂಡಿ ಕ್ರಶ್ ಆಟದ ಮೇಲೆ. ಧೋನಿ ಟ್ಯಾಬ್ಲೆಟ್​ನಲ್ಲಿ ಕ್ಯಾಂಡಿ ಕ್ರಶ್​ ಆಡುತ್ತಿದ್ದರು. ಇದನ್ನು ಗಮನಿಸಿದ ಫ್ಯಾನ್ಸ್ ಇನ್ಮುಂದೆ ನಾನು ಕ್ಯಾಂಡಿ ಕ್ರಶ್ ಗೇಮ್​​​ ಆಡುತ್ತೇನೆ ಎನ್ನುತ್ತಿದ್ದಾರೆ.
icon

(3 / 7)

ಟ್ವಿಟರ್​​ನಲ್ಲಿ ಸಖತ್​ ಟ್ರೆಂಡ್ ಆಗುತ್ತಿದೆ. ಒಂದು ದಿನವಾದರೂ ಆ ಟ್ರೆಂಡ್​ ಕುಸಿದಿರಲಿಲ್ಲ. ಎಷ್ಟೋ ಮಂದಿ ಕ್ಯಾಂಡಿ ಕ್ರಶ್ ಆಡಿದ್ದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದನ್ನೇ ಮಾದರಿಯಾಗಿ ತೆಗೆದುಕೊಂಡ ಫ್ಯಾನ್ಸ್​, ಆ್ಯಪ್​ ಡೌನ್​ ಮಾಡಿಕೊಂಡಿದ್ದಾರೆ.
icon

(4 / 7)

ಮತ್ತೊಂದು ಅಚ್ಚರಿ ಅಂದರೆ, ಈ ಬಗ್ಗೆ ಕ್ಯಾಂಡಿ ಕ್ರಶ್​ ಸಾಗ ಇಂಡಿಯಾ ಟ್ವಿಟ್​ ಮಾಡಿದೆ. ಈ ಕುರಿತು ಮಾಡಿದ ಪೋಸ್ಟ್​​ನಲ್ಲಿ 'ಜಸ್ಟ್ ಇನ್- ಕೇವಲ 3 ಗಂಟೆಗಳಲ್ಲಿ 3.6 ಮಿಲಿಯನ್ ಹೊಸದಾಗಿ ಆ್ಯಪ್​​ ಅನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ ಎಂದು ಹೇಳಿದೆ.
icon

(5 / 7)

ಭಾರತೀಯ ಲೆಜೆಂಡರಿ ಕ್ರಿಕೆಟರ್​ ಎಂಎಸ್​ ಧೋನಿ (@msdhoni) ಅವರಿಗೆ ಧನ್ಯವಾದಗಳು. ನಿಮ್ಮಿಂದ ನಾವು ಭಾರತದಲ್ಲಿ ಟ್ರೆಂಡಿಂಗ್ ಆಗಿದ್ದೇವೆ ಎಂದು ಹೇಳಿದೆ. ಧೋನಿ ಏನೇ ಮಾಡಿದರೂ ಟ್ರೆಂಡ್ ಆಗುತ್ತದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ.
icon

(6 / 7)

ಎಂಎಸ್​ ಧೋನಿ ಅವರು ಮುಂದಿನ ಐಪಿಎಲ್​ ಆಡುತ್ತಾರೋ ಇಲ್ಲವೇ ಎಂಬುದರ ಕುರಿತು ಯಾವುದೇ ಸ್ಪಷ್ಟನೆ ಇಲ್ಲ. ಧೋನಿಯೇ ಈ ಬಗ್ಗೆ ಮಾತನಾಡಿದ್ದು, 8-9 ತಿಂಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
icon

(7 / 7)

ಇತರ ಗ್ಯಾಲರಿಗಳು