Latest Ballari Photos

ಮುಂಜರಾಬಾದ್‌ ಕೋಟೆ…….
ಹಾಸನ ಜಿಲ್ಲೆಯ ಸಕಲೇಶಪುರದಲ್ಲಿರುವ ಮಂಜರಾಬಾದ್ ಕೋಟೆಯನ್ನು1792 ರಲ್ಲಿ ಟಿಪ್ಪು ಸುಲ್ತಾನ್ ನಿರ್ಮಿಸಿದನು.ಈ ನಕ್ಷತ್ರಾಕಾರದ ಬೃಹತ್ ಕೋಟೆಯು ಸಮುದ್ರ ಮಟ್ಟದಿಂದ ಸುಮಾರು 3241 ಅಡಿ ಎತ್ತರದಲ್ಲಿ 988 ಮೀಟರ್ ಎತ್ತರದಲ್ಲಿದೆ. ಆಕಾಶವು ಮೋಡಗಳಿಲ್ಲದೇ ಶುಭ್ರವಾಗಿರುವಾಗ ನೀವು ಇಲ್ಲಿಂದ ಅರಬ್ಬಿ ಸಮುದ್ರವನ್ನು ಸಹ ನೋಡಬಹುದಾಗಿದೆ. ಕೋಟೆಯನ್ನು ಯುರೋಪಿಯನ್ ಶೈಲಿಯಲ್ಲಿ ನಿರ್ಮಿಸಲಾಗಿದ್ದರೂ, ಕೋಟೆಯನ್ನು ನಿರ್ಮಿಸಲು ಬಳಸಿದ ಕಚ್ಚಾ ಸಾಮಗ್ರಿಗಳು ಗ್ರಾನೈಟ್ ಕಲ್ಲುಗಳು ಮತ್ತು ಸುಣ್ಣದ ಗಾರೆಗಳನ್ನು ಒಳಗೊಂಡಿವೆ ಮತ್ತು ಒಳಭಾಗವನ್ನು ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ. ಕೋಟೆಯ ಸುತ್ತಮುತ್ತಲಿನ ಹಸಿರು ವಾತಾವರಣ ಮನಮೋಹಕ,

Karnataka Forts:ಕರ್ನಾಟಕ ಕೋಟೆಗಳ ನಾಡೂ ಹೌದು: ಕನ್ನಡ ರಾಜ್ಯೋತ್ಸವ ವೇಳೆ ಕರುನಾಡ ಕೋಟೆಗಳನ್ನೊಮ್ಮೆ ನೋಡಿ ಬನ್ನಿ

Sunday, November 5, 2023

ಮುಂದಿನ ಬಾರಿ ರಜೆ ಸಿಕ್ಕಾಗ ನಿಮ್ಮ ಸ್ನೇಹಿತರು ಅಥವಾ ಕುಟುಂಬದೊಂದಿಗೆ ಈ ಪ್ರಸಿದ್ಧ ದೇವಾಲಯಗಳಿಗೆ ಹೋಗಿ ಬನ್ನಿ

Karnataka Temples: ಕರ್ನಾಟಕದಲ್ಲಿದ್ದು ಈ 10 ದೇವಸ್ಥಾನಗಳನ್ನು ನೋಡಿಲ್ಲ ಅಂದ್ರೆ ಹೇಗೆ? ನೀವು ಮಿಸ್ ಮಾಡದೇ ನೋಡಬೇಕಾದ ದೇಗುಲಗಳಿವು

Friday, November 3, 2023

ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ,  ಜೈ ಕರ್ನಾಟಕ ಸಂಘಟನೆಗಳು ಸೇರಿದಂತೆ ಜನಪರ,  ಕನ್ನಡಪರ ಸಂಘಟನೆಗಳು ಬಂದಗೆ ಕರೆ ನೀಡದೆ ಕೇವಲ ಬಾಹ್ಯವಾಗಿ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದವು. ಕಲ್ಯಾಣ / ಉತ್ತರ ಕರ್ನಾಟಕ ಭಾಗಕ್ಕೆ ನೀವೇನು ಬೆಂಬಲ ಕೊಟ್ಟಿದ್ದೀರಿ ಬೆಂಗಳೂರಿನವರೆ ಎಂದು ಕೆಲ ಸಂಘಟನೆಯ ಮುಖಂಡರು ಪ್ರಶ್ನಿಸಿದರು

Kalaburagi News: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾವೇರಿ ನೀರು ಕುರಿತ ಕರ್ನಾಟಕ ಬಂದ್ ಹೀಗಿತ್ತು, ಇಲ್ಲಿದೆ ಫೋಟೋ ವರದಿ

Friday, September 29, 2023

ಬಹುಶಃ ಸರ್ಕಾರಿ ಶಾಲೆಯ ಈ ಶಿಕ್ಷಕಿಗೆ ಸಿಕ್ಕ ಅದ್ದೂರಿ ಬೀಳ್ಕೊಡಿಗೆ ಯಾವ ಐಎಎಸ್ ಅಧಿಕಾರಿಗೂ ಸಿಕ್ಕಿರಲಿಕ್ಕಿಲ್ಲ

ಐಎಎಸ್ ಅಧಿಕಾರಿಗೂ ಸಿಕ್ಕಿರಲಿಕ್ಕಿಲ್ಲ ಇಂಥಾ ಬೀಳ್ಕೊಡುಗೆ; ಧನ್ಯರಾದ ಸರ್ಕಾರಿ ಶಾಲೆಯ ಶಿಕ್ಷಕಿ PHOTOS

Saturday, August 19, 2023

ಲೋಕಸಭೆ ಚುನಾವಣೆ ತಯಾರಿ ಭಾಗ ಹಾಗೂ ಶಾಸಕರ ಅಹವಾಲು ಆಲಿಕೆಯ ಸಭೆಗಳನ್ನು ಸಿಎಂ ಸಿದ್ದರಾಮಯ್ಯ ಸೋಮವಾರ ಆರಂಭಿಸಿದರು.

Lok Sabha elections : ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ತಾಲೀಮು: ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಜತೆ ಜಿಲ್ಲಾವಾರು ಸಿಎಂ-ಡಿಸಿಎಂ ಸಭೆ

Monday, August 7, 2023

ಶಿವಮೊಗ್ಗ ಸಮೀಪದ ತುಂಗಾ ಜಲಾಶಯದಿಂದ ನೀರು ಹೊರ ಬಿಡುತ್ತಿರುವುದರಿಂದ ಹಾಲ್ಮೊರೆಯಂತೆ ನೀರು ಉಕ್ಕುತ್ತಿದೆ.

Karnataka Dams: ನಿರಂತರ ಮಳೆಯಿಂದ ಹತ್ತೇ ದಿನದಲ್ಲಿ ಜಲಾಶಯಗಳಿಗೆ ಭಾರೀ ನೀರು; ಹೀಗಿದೆ ಕರ್ನಾಟಕದ ಜಲಾಶಯಗಳ ವಿಹಂಗಮ ನೋಟ

Friday, July 28, 2023

ಹೊಸಪೇಟೆ ತಾಲೂಕು ವಡ್ಡರಹಳ್ಳಿ ಸೇತುವೆ ಸಮೀಪ ಶುಕ್ರವಾರ ಎರಡು ಆಟೋ ಮತ್ತು ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಏಳು ಜನ ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಬಳ್ಳಾರಿಯಿಂದ ತುಂಗಭದ್ರಾ ಡ್ಯಾಮ್‌ ಕಡೆಗೆ ಆಟೋ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.

Hospete Accident: ವಿಜಯನಗರ ಜಿಲ್ಲೆ ಹೊಸಪೇಟೆಯ ವಡ್ಡರಹಳ್ಳಿ ಸೇತುವೆ ಸಮೀಪ ಭೀಕರ ರಸ್ತೆ ಅಪಘಾತ; ಸಾವಿನ ಸಂಖ್ಯೆ 7ಕ್ಕೆ ಏರಿಕೆ, ಫೋಟೋ ವರದಿ

Friday, June 30, 2023

ಬಳ್ಳಾರಿಯಲ್ಲಿ ಬಿಜೆಪಿ ಪರಿಶಿಷ್ಟ ಪಂಗಡಗಳ ಬೃಹತ್ ನವಶಕ್ತಿ ಸಮಾವೇಶಕ್ಕೆ ವೇದಿಕೆ ಸಜ್ಜುಗೊಂಡಿದೆ ಲಕ್ಷಾಂತರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ವೇದಿಕೆಯ ಸಮೀಪದಲ್ಲಿ ಮಹರ್ಷಿ ವಾಲ್ಮೀಕಿ ಅವರ ಆಕರ್ಷಕ ತದ್ರೂಪಿ ತಾತ್ಕಾಲಿಕ ಪ್ರತಿಮೆಯನ್ನು ನಿರ್ಮಿಸಿಲಾಗಿದ್ದು, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ ಅವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮಹೇಶ್ ಟೆಂಗಿನಕಾಯಿ, ಅಶ್ವತ್ಥನಾರಾಯಣ, ರಾಜ್ಯ ವಕ್ತಾರ ಮತ್ತು ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್, ಎಸ್‍ಟಿ ಮೋರ್ಚಾ ರಾಜ್ಯ ಅಧ್ಯಕ್ಷ ತಿಪ್ಪರಾಜು ಹವಾಲ್ದಾರ್ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.

BJP Navashakthi samavesha: ಬಳ್ಳಾರಿಯಲ್ಲಿ ಬಿಜೆಪಿ ನವಶಕ್ತಿ ಸಮಾವೇಶ; ಗಮನಸೆಳೆಯುತ್ತಿದೆ ವಾಲ್ಮೀಕಿ ಪ್ರತಿಮೆ, ಜನಪದ ಕಲಾ ಪ್ರದರ್ಶನ

Sunday, November 20, 2022

ಕರ್ನಾಟಕದಲ್ಲಿ 2.5 ಲಕ್ಷ ಸರ್ಕಾರಿ ಹುದ್ದೆಗಳು ಏಕೆ ಖಾಲಿ ಇವೆ ಎಂದು ಪ್ರಶ್ನಿಸಿರುವ ರಾಹುಲ್‌ ಗಾಂಧಿ, ರಾಜ್ಯದ ನಿರುದ್ಯೋಗ ಪ್ರಮಾಣ ಹೆಚ್ಚುತ್ತಲೇ ಇದ್ದು, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಕರ್ನಾಟಕದ ಯುವ ಸಮುದಾಯಕ್ಕೆ ವಂಚನೆ ಮಾಡುತ್ತಿವೆ ಎಂದು ರಾಹುಲ್‌ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು.

Rahul Gandhi In Ballari: ಕರ್ನಾಟಕದಲ್ಲಿ 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಏಕಿವೆ?: ರಾಹುಲ್‌ ಗಾಂಧಿ ಪ್ರಶ್ನೆ!

Saturday, October 15, 2022

ಕಲ್ಯಾಣ ಕರ್ನಾಟಕ ಉತ್ಸವದ ಹಾರ್ದಿಕ ಶುಭಾಶಯಗಳು

Kalyana Karnataka Utsava 2022: ಕಲ್ಯಾಣ ಕರ್ನಾಟಕ ಉತ್ಸವ ಸಿಂಪಲ್‌ ವಿಶಸ್‌ ಇಲ್ಲಿವೆ; ಡೌನ್‌ಲೋಡ್‌ ಮಾಡಿ ಶೇರ್‌ ಮಾಡಿ

Saturday, September 17, 2022

ಕಲಬುರಗಿಯಲ್ಲಿ ಮುಖ್ಯಮಂತ್ರಿ ಬಸವರಾ ಬೊಮ್ಮಾಯಿ ಅವರು ಧ್ವಜಾರೋಹಣ ನೆರವೇರಿಸಿದರೆ, ರಾಯಚೂರಿನಲ್ಲಿ ಶಂಖರ್‌ ಬಿ. ಪಾಟೀಲ್‌, ಬಳ್ಳಾರಿಯಲ್ಲಿ ಬಿ. ಶ್ರೀರಾಮುಲು, ಕೊಪ್ಪಳದಲ್ಲಿ ಆನಂದ್‌ ಸಿಂಗ್‌, ಯಾದಗಿರಿಯಲ್ಲಿ ಪ್ರಭು ಚೌಹಾಣ್‌, ವಿಜಯನಗರದಲ್ಲಿ ಶಶಿಕಲಾ ಜೊಲ್ಲೆಮತ್ತು ಬೀದರ್‌ನಲ್ಲಿ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನೆರವೇರಿಸಿದ್ದಾರೆ.

Hyderabad Karnataka Liberation Day: ಫೋಟೊಗಳಲ್ಲಿ ನೋಡಿ ಕಲ್ಯಾಣ ಕರ್ನಾಟಕ ವಿಮೋಚನೆ ದಿನದ ಸಂಭ್ರಮ

Saturday, September 17, 2022