Dakshin-Kannada News, Dakshin-Kannada News in kannada, Dakshin-Kannada ಕನ್ನಡದಲ್ಲಿ ಸುದ್ದಿ, Dakshin-Kannada Kannada News – HT Kannada

Latest Dakshin Kannada News

ಪಡಿತರ ಚೀಟಿ ಫಲಾನುಭವಿಗಳನ್ನು ಹೊರತುಪಡಿಸಿ ಉಳಿದಿರುವ ಫಲಾನುಭವಿಗಳ ಇ-ಕೆವೈಸಿ ಮರುಸಂಗ್ರಹಿಸುವ ಕೊನೆಯ ಅವಕಾಶ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ತಿಳಿಸಿದೆ.

ಮಂಗಳೂರು: ಪಡಿತರ ಚೀಟಿದಾರರನ್ನು ಹೊರತುಪಡಿಸಿ ಉಳಿದ ಸದಸ್ಯರ ಇ ಕೆವೈಸಿ ಮರುಸಂಗ್ರಹಕ್ಕೆ ಏ 30 ಡೆಡ್‌ಲೈನ್; ಗಮನಿಸಬೇಕಾದ 8 ಅಂಶಗಳಿವು

Saturday, April 26, 2025

ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏ 28ರ ತನಕ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಡಾಡ್ಜ್ ಬಾಲ್ ಚಾಂಪಿಯನ್ ಶಿಪ್ ನಡೆಯಲಿದೆ. (ಸಾಂಕೇತಿಕ ಚಿತ್ರ)

ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏ 28ರ ತನಕ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಡಾಡ್ಜ್ ಬಾಲ್ ಚಾಂಪಿಯನ್ ಶಿಪ್

Friday, April 25, 2025

ರಂಗ ದಿಗ್ಗಜ ಬಿ.ವಿ.ಕಾರಂತರ ಸ್ಮರಣಾರ್ಥ ನಾಟಕೋತ್ಸವ ನಡೆಸಲಾಗುತ್ತಿದೆ.

ಹುಟ್ಟೂರು ದಕ್ಷಿಣ ಕನ್ನಡದ ಮಂಚಿಯಲ್ಲಿ ರಂಗದಿಗ್ಗಜ ಬಿ.ವಿ.ಕಾರಂತ ಸ್ಮರಣೆ; ಏಪ್ರಿಲ್ 26ರಿಂದ ಮೂರು ದಿನಗಳ ನಾಟಕೋತ್ಸವ

Thursday, April 24, 2025

ದಕ್ಷಿಣ ಕನ್ನಡದಲ್ಲಿ ಮರ ಮಾಹಿತಿಗೆ ಶಾಲೆಗಳಲ್ಲಿ ಕ್ಯೂಆರ್‌ ಕೋಡ್‌ ವ್ಯವಸ್ಥೆ ಮಾಡಲಾಗುತ್ತಿದೆ.

ಸಸ್ಯಪ್ರಭೇದ ಕುರಿತು ತಿಳಿವಳಿಕೆ ಮೂಡಿಸಲು ಗಿಡ, ಮರಗಳಿಗೆ ಕ್ಯೂ ಆರ್ ಕೋಡ್; ದಕ್ಷಿಣಕನ್ನಡದಲ್ಲಿ ವಿಶಿಷ್ಟ ಪ್ರಯೋಗ

Thursday, April 24, 2025

ಮಂಗಳೂರಲ್ಲಿ ವಾಟರ್‌ ಮೆಟ್ರೋ ಯೋಜನೆಗೆ ಅನುಮತಿ ದೊರೆತಿದೆ.

ದಕ್ಷಿಣ ಕನ್ನಡದ ನೇತ್ರಾವತಿ ನದಿಯಲ್ಲಿ ಮಂಗಳೂರು ವಾಟರ್ ಮೆಟ್ರೋ ಯೋಜನೆ ಜಾರಿ; ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆ ಸಭೆಯಲ್ಲಿ ಅನುಮತಿ

Wednesday, April 23, 2025

ಬೀದಿ ಗುಡಿಸುವವರ ಮಕ್ಳೂ, ಡಿಸಿ, ರಾಜಕಾರಣಿಗಳ ಮಕ್ಳೂ ಒಂದೇ ಕೋಟಾದಡಿ ನೌಕರಿಗೆ ಸ್ಪರ್ಧಿಸುವುದೇ ಅಮಾನವೀಯ ಎಂದು ಮಂಗಳೂರಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆ ಒಳಮೀಸಲಾತಿ ಹಕ್ಕೊತ್ತಾಯ ಮಂಡಿಸಿದೆ.

ಬೀದಿ ಗುಡಿಸುವವರ ಮಕ್ಳೂ, ಡಿಸಿ, ರಾಜಕಾರಣಿಗಳ ಮಕ್ಳೂ ಒಂದೇ ಕೋಟಾದಡಿ ನೌಕರಿಗೆ ಸ್ಪರ್ಧಿಸುವುದೇ ಅಮಾನವೀಯ; ಮಂಗಳೂರಲ್ಲಿ ಒಳಮೀಸಲಾತಿ ಹಕ್ಕೊತ್ತಾಯ

Tuesday, April 22, 2025

ದಕ್ಷಿಣ ಕನ್ನಡದ ಬಪ್ಪನಾಡುವಿನಲ್ಲಿ ಮುರಿದು ಬಿದ್ದ ರಥ

Breaking News: ವಾರ್ಷಿಕ ರಥೋತ್ಸವ ವೇಳೆ ಮುರಿದು ಬಿದ್ದ ಬಪ್ಪನಾಡು ದೇವಸ್ಥಾನದ ರಥ, ಮಧ್ಯರಾತ್ರಿ ಘಟನೆ

Saturday, April 19, 2025

ಬಂದೇ ಬಿಡ್ತು ನೋಡಿ ಖುಷಿ ಸುದ್ದಿ, ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಯಾವ ಮಾರ್ಗದಲ್ಲಿ ಸಂಚರಿಸಲಿದೆ ಎಂಬ ವಿವರ ಬಹಿರಂಗವಾಗಿದೆ. (ಸಾಂಕೇತಿಕ ಚಿತ್ರ)

ಬಂದೇ ಬಿಡ್ತು ನೋಡಿ ಖುಷಿ ಸುದ್ದಿ, ಈ ಮಾರ್ಗದಲ್ಲಿ ಸಂಚರಿಸಲಿದೆ ಮೊದಲ ವಂದೇ ಭಾರತ್ ಸ್ಲೀಪರ್ ರೈಲು; ವಿವರ ಇಲ್ಲಿದೆ ನೋಡಿ

Friday, April 18, 2025

ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯ ಬದಲಾವಣೆ ಮಾಡಲಾಗಿದೆ.

ಧರ್ಮಸ್ಥಳ ಪ್ರವಾಸ ಹೊರಟಿದ್ದೀರಾ, ವಿಷು ಉತ್ಸವದಿಂದ ಶ್ರೀ ಮಂಜುನಾಥಸ್ವಾಮಿ ದರ್ಶನ ಸಮಯದಲ್ಲಿ ಕೊಂಚ ಬದಲಾವಣೆ

Friday, April 18, 2025

ಮಂಗಳೂರು ಗ್ಯಾಂಗ್ ರೇಪ್ ಆರೋಪ ಪ್ರಕರಣದಲ್ಲಿ ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. (ಸಾಂಕೇತಿಕ ಚಿತ್ರ)

ಮಂಗಳೂರು ಗ್ಯಾಂಗ್ ರೇಪ್ ಆರೋಪ ಪ್ರಕರಣ: ಮೂವರು ವಶಕ್ಕೆ, ಸಂತ್ರಸ್ತೆ ದೂರಿನಲ್ಲಿ ಹೇಳಿರುವುದೇನು

Thursday, April 17, 2025

ಕರ್ನಾಟಕದ ಕರಾವಳಿಯ ಕೆಲ ಭಾಗ, ಹಳೆ ಮೈಸೂರು ಪ್ರದೇಶದಲ್ಲಿ ಗುರುವಾರ ಮಳೆಯಾಗಬಹುದು.

ಕರ್ನಾಟಕ ಹವಾಮಾನ: ದಕ್ಷಿಣ ಕನ್ನಡ, ಮೈಸೂರು, ಕೊಡಗು ಸಹಿತ ಐದಾರು ಜಿಲ್ಲೆಗಳಲ್ಲಿ ಇಂದು ಮಳೆ; ಮುಂದಿನ ಐದು ದಿನ ಮಳೆ ಮುನ್ಸೂಚನೆ

Thursday, April 17, 2025

ಹತ್ಯೆಯಾದ ಪ್ರವೀಣ್ ನೆಟ್ಟಾರು

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಆರೋಪಪಟ್ಟಿಯಲ್ಲಿ ಇನ್ನೂ ನಾಲ್ವರ ಸೇರ್ಪಡೆ

Wednesday, April 16, 2025

ಮಂಗಳೂರು ಹೊರವಲಯದ ಸುರತ್ಕಲ್‌ನಲ್ಲಿ ಮದುವೆಗೆ ಆಗಮಿಸಿದ್ದ ಮುಂಬೈ ಕುಟುಂಬದ ಇಬ್ಬರು ಹರೆಯದ ಬಾಲಕರು ಸಮುದ್ರ ಪಾಲಾಗಿದ್ದಾರೆ.

ಬೀಚ್ ದುರಂತ: ಇಬ್ಬರು ಹರೆಯದ ಹುಡುಗರು ಸಮುದ್ರಪಾಲು, ಸುರತ್ಕಲ್‌ನಲ್ಲಿ ಮದುವೆಗೆಂದು ಬಂದಿದ್ದ ಮುಂಬೈನ ಕುಟುಂಬದ ಸದಸ್ಯರಿವರು

Tuesday, April 15, 2025

ಪುತ್ತೂರು ಜಾತ್ರೆ 2025: ಏ 16, 17ಕ್ಕೆ ಮಹತೋಭಾರ ಶ್ರೀ ಮಹಾಲಿಂಗೇಶ್ವರನ ಜಾತ್ರಾ ಮಹೋತ್ಸವಕ್ಕೆ ಪಾರ್ಕಿಂಗ್ ಎಲ್ಲಿ, ಸಂಚಾರ ಮಾರ್ಗ ಯಾವುದು ಎಂಬಿತ್ಯಾದಿ ವಿವರಗಳನ್ನು ಜಿಲ್ಲಾಧಿಕಾರಿ ಪ್ರಕಟಿಸಿದ್ದಾರೆ.

ಪುತ್ತೂರು ಜಾತ್ರೆ 2025: ಏ 16, 17ಕ್ಕೆ ಮಹತೋಭಾರ ಶ್ರೀ ಮಹಾಲಿಂಗೇಶ್ವರನ ಜಾತ್ರಾ ಮಹೋತ್ಸವಕ್ಕೆ ಪಾರ್ಕಿಂಗ್ ಎಲ್ಲಿ, ಸಂಚಾರ ಮಾರ್ಗ ಯಾವುದು

Tuesday, April 15, 2025

ವೀರರಾಣಿ ಅಬ್ಬಕ್ಕನ ಕುರಿತು ವಿಚಾರಗೋಷ್ಠಿ ನಡೆಯಲಿದೆ

ತುಳುನಾಡ ವೀರರಾಣಿ ಅಬ್ಬಕ್ಕ ಯಾರು? ಚರಿತ್ರೆಯಲ್ಲಿ ಆಕೆಯ ಕುರಿತು ಏನು ಹೇಳಲಾಗಿದೆ – ಗೊಂದಲ ನಿವಾರಣೆಗೆ ವಿಚಾರಗೋಷ್ಠಿ

Monday, April 14, 2025

ತೆಕ್ಕಾರು ಬ್ರಹ್ಮಕಲಶ: ಕೃಷ್ಣನ ನೋಡಲು ಗ್ರಾಮಸ್ಥರ ಕಾತರ, 9 ದಿನ ವಿವಿಧ ಕಾರ್ಯಕ್ರಮ

ತೆಕ್ಕಾರು ಬ್ರಹ್ಮಕಲಶ: ಕನಸಲ್ಲಿ ಕಂಡ ಕೃಷ್ಣನ ಗುಡಿಯಲ್ಲಿ ನೋಡಲು ಗ್ರಾಮಸ್ಥರ ಕಾತರ, 9 ದಿನ ವಿವಿಧ ಕಾರ್ಯಕ್ರಮ

Sunday, April 13, 2025

ಮಂಗಳೂರು ಬೆಂಗಳೂರು ರಸ್ತೆಯಲ್ಲಿ 2 ಕಿಮೀ ಉದ್ದದ ಕಲ್ಲಡ್ಕ ಫ್ಲೈಓವರ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಒಂದು ತಿಂಗಳಲ್ಲಿ ಸಂಚಾರಕ್ಕೆ ಸಿದ್ಧವಾಗಲಿದೆ.

ಮಂಗಳೂರು ಬೆಂಗಳೂರು ರಸ್ತೆಯಲ್ಲಿದೆ 2 ಕಿಮೀ ಉದ್ದದ ಕಲ್ಲಡ್ಕ ಫ್ಲೈಓವರ್, ಒಂದು ತಿಂಗಳಲ್ಲಿ ಸಂಚಾರಕ್ಕೆ ಸಿದ್ಧ

Sunday, April 13, 2025

ಪೆರಾಜೆ ಮಾಣಿಯ ಬಾಲವಿಕಾಸ ಶಾಲೆಯಲ್ಲಿ ಎಳೆಮಕ್ಕಳಿಗೆ ಹಳೆಕಾಲ ಪರಿಚಯಿಸಿದ ಅಜ್ಜಿಮನೆ ಬೇಸಿಗೆ ಶಿಬಿರದ ನೋಟ.

Summer Camp: ಎಳೆಮಕ್ಕಳಿಗೆ ಹಳೆಕಾಲ ಪರಿಚಯಿಸಿದ ಅಜ್ಜಿಮನೆ; ವಿಶಿಷ್ಟ ರೀತಿಯಲ್ಲಿ ನಡೆದ ಬೇಸಿಗೆ ಶಿಬಿರ

Sunday, April 13, 2025

ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೆ ಶುರುವಾಗಿದ್ದು, ದೇವಸ್ಥಾನದ ಕೆರೆ ಮತ್ತು ಅನ್ನದಾಸೋಹದ ಕುರಿತ ವಿವರ.

Puttur Jatre 2025: ಪುತ್ತೂರು ಮಹಾಲಿಂಗೇಶ್ವರ ದೇಗುಲದಲ್ಲಿ ಅನ್ನದ ಅಗುಳು ಮುತ್ತುಗಳಾಗಿ ಬೆಳೆದ ಕೆರೆದಂಡೆಯ ಮೇಲೆ ಅನ್ನದಾಸೋಹ

Saturday, April 12, 2025

ಕರ್ನಾಟಕ ಹವಾಮಾನ ಏಪ್ರಿಲ್ 11: ಕರಾವಳಿ ಕರ್ನಾಟಕ, ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಪ್ರದೇಶಗಳಲ್ಲಿ ಇಂದು ಮಳೆಯಾಗಲಿದೆ ಎಂದು ಹವಾಮಾನ ಮುನ್ಸೂಚನೆ ವರದಿ ಹೇಳಿದೆ (ಸಾಂಕೇತಿಕ ಚಿತ್ರ)

ಬೆಂಗಳೂರು, ಬೆಳಗಾವಿ, ಮೈಸೂರು ಸೇರಿ 23 ಜಿಲ್ಲೆಗಳಲ್ಲಿ ವಿವಿಧೆಡೆ ಇಂದು ಕೂಡ ಮಳೆ, ಹೀಗಿದೆ ಕರ್ನಾಟಕ ಹವಾಮಾನ

Friday, April 11, 2025