Dakshin-Kannada News, Dakshin-Kannada News in kannada, Dakshin-Kannada ಕನ್ನಡದಲ್ಲಿ ಸುದ್ದಿ, Dakshin-Kannada Kannada News – HT Kannada

Latest Dakshin Kannada Photos

ಬೆಳ್ತಂಗಡಿಯಲ್ಲಿ ಬುಧವಾರ (ಮಾರ್ಚ್ 12) ರಾತ್ರಿ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆಯಾಗಿದ್ದರೆ, ಜಿಲ್ಲೆಯ ಉಳಿದೆಡೆಯೂ ಉತ್ತಮ ಮಳೆ ಸುರಿದಿದೆ. ಕೆಲವೆಡೆ ಮರಗಳು, ವಿದ್ಯುತ್‌ ಕಂಬ ಧರೆಗುರುಳಿದೆ. ಮೊದಲ ಮಳೆಯ ಆಲಿಕಲ್ಲು ಜನರಲ್ಲಿ ಹರ್ಷಕ್ಕೆ ಕಾರಣವಾಗಿದೆ.

ಬೆಳ್ತಂಗಡಿ ಪರಿಸರದಲ್ಲಿ ಗುಡುಗು ಮಿಂಚು ಸಹಿತ ಮಳೆ; ಧರೆಗುರುಳಿದ ಮರಗಳು, ವಿದ್ಯುತ್‌ಕಂಬ, ಆಲಿಕಲ್ಲು ಸಂಗ್ರಹಿಸಿ ಖುಷಿಪಟ್ಟ ಜನತೆ; Photos

Thursday, March 13, 2025

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆಸುಬ್ರಹ್ಮಣ್ಯಕ್ಕೆ ಬಾಲಿವುಡ್ ನಟಿ, ಕತ್ರಿನಾ ಕೈಫ್ ಆಗಮಿಸಿ, ಸರ್ಪಸಂಸ್ಕಾರ ಸಹಿತ ವಿವಿಧ ಸೇವೆಗಳಲ್ಲಿ ಭಾಗಿಯಾದರು. ತಮಿಳು ಚಿತ್ರರಂಗದ ನಿರ್ದೇಶಕರೊಬ್ಬರ ಸೂಚನೆಯಂತೆ ಕತ್ರಿನಾ ಅವರಿಂದ ಮಾಹಿತಿ ಪಡೆದು, ಬಂದಿದ್ದಾರೆ. ಖಾಸಗಿ ವಸತಿಗೃಹದಿಂದ ನೇರವಾಗಿ ದೇವಸ್ಥಾನಕ್ಕೆ ಬಂದ ವೇಳೆ ಮಾಸ್ಕ್ ಹಾಕಿ, ತಲೆಗೆ ದುಪಟ್ಟಾ ಹಾಕಿದ್ದರು. ಮಾಧ್ಯಮದವರಿಂದ ಅಂತರ ಕಾಯ್ದುಕೊಂಡರು.

Katrina Pics| ಕುಕ್ಕೆಸುಬ್ರಹ್ಮಣ್ಯಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಫ್‌, ಸಂತಾನಪ್ರಾಪ್ತಿಗಾಗಿ ಸೇವೆ

Wednesday, March 12, 2025

ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಗುರುವಾರ ರಾತ್ರಿ ಬ್ರಹ್ಮರಥೋತ್ಸವ ಸೇರಿದ ಸಾವಿರಾರು ಭಕ್ತರ ಸಮ್ಮುಖ ವೈಭವದಿಂದ ನಡೆಯಿತು

Bantwal Rathotsav: ದಕ್ಷಿಣ ಕನ್ನಡದ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನ: 201ನೇ ಬ್ರಹ್ಮರಥೋತ್ಸವ ಸಡಗರ

Saturday, March 8, 2025

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಮುಡ್ನೂರು ಗ್ರಾಮದ ಮಾಡತಡ್ಕ ಎಂಬಲ್ಲಿ ಮದ್ದು ಗುಂಡು ಶೇಖರಣೆ ಮಾಡಿಟ್ಟ ಗೋಡೌನ್ಗೆ ಸ್ಪೋಟಗೊಂಡು ಅಲ್ಲಲ್ಲಿ ಹಾನಿಯಾಗಿದೆ

Dakshina Kannada News: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭೂಕಂಪನವಾಗಿಲ್ಲ. ಮದ್ದು ಗುಂಡು ಶೇಖರಣೆ ಮಾಡಿಟ್ಟ ಗೋಡೌನ್‌ನಲ್ಲಿ ಸ್ಪೋಟವಷ್ಟೇ

Thursday, March 6, 2025

ಮಾಹಿತಿಯನ್ನು ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ವಯಂಸೇವಕರು ನೀಡುತ್ತಾರೆ ಎಂದು ರಾಜಯೋಗಿನಿ ಬ್ರಹ್ಮಾಕುಮಾರಿ ಸಾವಿತ್ರಿ ಹಾಗೂ ರಾಜಯೋಗಿ ಬ್ರಹ್ಮಾಕುಮಾರ ಗಣಪತಿ ಅವರು ತಿಳಿಸಿದ್ದಾರೆ.

ಶಿವರಾತ್ರಿ ಹಿನ್ನೆಲೆ: ಬಿ ಸಿ ರೋಡ್‌ ಬಳಿ ಜ್ಯೋತಿರ್ಲಿಂಗ ದರ್ಶನ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದು ಪ್ರಥಮ

Tuesday, February 25, 2025

4. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ

ಒಂದು ಸಾವಿರ ವರ್ಷಗಳಷ್ಟು ಪ್ರಾಚೀನವಾದದ್ದೆಂದು ಹೇಳಲಾದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ತನ್ನ ಗಜಪೃಷ್ಟಾಕೃತಿಯ ರಚನೆಯಿಂದ ಗಮನ ಸೆಳೆದಿದೆ. ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು ವಿಟ್ಲ ಸೀಮಾ ಅರಸು ಮನೆತನದವರ ಆಡಳಿತಕ್ಕೊಳಪಟ್ಟಿದ್ದು, ಸುತ್ತಮುತ್ತಲಿನ ಜನರು ಇಲ್ಲಿಗೆ ಆಗಮಿಸುವಲ್ಲದೆ, ಹತ್ತೂರಿನಿಂದಲೂ ಇದರ ಮಹಿಮೆಯನ್ನು ಗುರುತಿಸಿ ಬರುತ್ತಾರೆ..ವಿಟ್ಲದ ಜಾತ್ರೆ ಇಲ್ಲಿನ ಮುಖ್ಯ ಉತ್ಸವ. ಶಿವರಾತ್ರಿಯಂದೂ ಇಲ್ಲಿ ಹಬ್ಬದ ವಾತಾವರಣವಿರುತ್ತದೆ.

Maha Shivratri 2025: ಶಿವರಾತ್ರಿಗೆ ನೀವು ಭೇಟಿ ನೀಡಬಹುದಾದ ದಕ್ಷಿಣ ಕನ್ನಡದ ಪ್ರಮುಖ 5 ಶಿವಸಾನಿಧ್ಯಗಳು ಇವು

Sunday, February 16, 2025

ದಕ್ಷಿಣ ಕನ್ನಡದ ಪುತ್ತೂರಿಗೆ ಸಮೀಪದಲ್ಲಿರುವ ಕಬಕ ಗ್ರಾಮದ ಮಾಣಿ ಮೈಸೂರು ಹೆದ್ದಾರಿಯಲ್ಲಿರುವ ಪ್ರಸಿದ್ಧ ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ದೇವರ ವೈಭವದ ರಥೋತ್ಸವ ಅದ್ದೂರಿಯಾಗಿತ್ತು

Dakshina Kannada News: ದಕ್ಷಿಣ ಕನ್ನಡದ ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ದೇವರ ವೈಭವದ ರಥೋತ್ಸವ; ಹೀಗಿದ್ದವು ಸಡಗರದ ಕ್ಷಣಗಳು

Friday, February 7, 2025

ಬೆಳಗ್ಗಿನ ಬ್ರಾಹ್ಮೀ ಮುಹೂರ್ತದಲ್ಲಿ 4.30ಕ್ಕೆ ಭಜನೆಯೊಂದಿಗೆ ಆರಂಭವಾದ ಕಾರ್ಯಕ್ರಮ ಒಟ್ಟು 3 ಆವೃತ್ತಿಗಳಲ್ಲಿ 108 ಸುತ್ತು ಸೂರ್ಯ ನಮಸ್ಕಾರ ಸ್ತೋತ್ರ ಪಠಣದೊಂದಿಗೆ ನಡೆದು 6.30ಕ್ಕೆ ಕಾರ್ಯಕ್ರಮ ಸಮಾಪನಗೊಂಡಿತು.

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ 108 ಸೂರ್ಯ ನಮಸ್ಕಾರ; 500ಕ್ಕೂ ಹೆಚ್ಚು ಮಂದಿ ಭಾಗಿ

Tuesday, February 4, 2025

ಸಂಜೆ 4 ಗಂಟೆಯಿಂದ ಸೂರ್ಯಾಸ್ತದವರೆಗೆ 6 ಬಾರಿ ಶ್ರೀ ವಿಷ್ಣು ನಾಮ ಸ್ತೋತ್ರ ಪಠಣ ಮಾಡಿ ಕೊನೆಗೆ ಓಂ ನಮೋ ವಾಸುದೇವಾಯ ನಮಃ  ಮಂತ್ರದ ಮೂಲಕ ಸಮಾಪನಗೊಂಡಿತು.

ಸೋಮೇಶ್ವರ ಕಡಲ ಕಿನಾರೆಯಲ್ಲಿ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ; 3000ಕ್ಕೂ ಅಧಿಕ ಮಂದಿ ಸಾಮೂಹಿಕ ಪ್ರಾರ್ಥನೆ

Monday, January 27, 2025

ಕರ್ನಾಟಕದಲ್ಲಿ ಅತೀ ಹೆಚ್ಚು ಅರಣ್ಯ ಇರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ. ಈ ಜಿಲ್ಲೆಯ ಒಟ್ಟು ಅರಣ್ಯದ ವಿಸ್ತೀರ್ಣ 8143.53 ಕಿ.ಮಿ. (ಶೇ.79.24 ) ಇದರಲ್ಲಿ ದಟ್ಟರಾಣ್ಯ ಇರುವುದು 1188.52 ಕಿಮಿ. ಸಾಮಾನ್ಯ ಅರಣ್ಯ ಇರುವುದು ಕಿ.ಮಿ. 5861.39 ಒಟ್ಟು  ಭೂ ಪ್ರದೇಶ 10277 ಕಿ.ಮಿ.

Karnataka Forest Area: ಕರ್ನಾಟಕದಲ್ಲಿ ಅತೀ ಹೆಚ್ಚು ಅರಣ್ಯ ಪ್ರದೇಶ ಇರುವ ಟಾಪ್‌ 10 ಜಿಲ್ಲೆಗಳು

Sunday, January 19, 2025

ಮೊದಲನೇ ಸಭಾಂಗಣದಲ್ಲಿ ಬೆಳಗ್ಗೆ ಉದಯರಾಗದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶ್ರೀಜಿತ್ ಸರಳಾಯ ಕಾರ್ಯಕ್ರಮ ನೀಡಿದರು. ಬಳಿಕ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರು ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು

ಮಂಗಳೂರು ಲಿಟ್ ಫೆಸ್ಟ್‌ ಉದ್ಘಾಟಿಸಿದ ಸಾಹಿತಿ ಎಸ್‌ಎಲ್ ಭೈರಪ್ಪ; ವೈವಿಧ್ಯಮಯ ಸಾಹಿತ್ಯ ಕಾರ್ಯಕ್ರಮ

Saturday, January 11, 2025

ಡಿಸೆಂಬರ್ 27, 28, 29 ಮೂರು ದಿನಗಳ ಕಾಲ ನಡೆಯುವ ತ್ರತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ ದೊರೆತಿದೆ. ಗಣ್ಯಾತಿಗಣ್ಯರು ಭಾಗಿಯಾಗಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದೆ ಮೂರನೇ ವಿಶ್ವ ಹವ್ಯಕ ಸಮ್ಮೇಳನ; ಇಲ್ಲಿದೆ ವೈಭವದ ಚಿತ್ರಣ

Saturday, December 28, 2024

ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಇಂದು (ಡಿಸೆಂಬರ್ 10) 30ನೇ ವರ್ಷದ ಆಳ್ವಾಸ್ ವಿರಾಸತ್‌ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಮೋಹನ್ ಆಳ್ವಾ ಅವರು ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.

ಆಳ್ವಾಸ್ ವಿರಾಸತ್ 2024; ಮೂಡಬಿದಿರೆಯಲ್ಲಿ ವಿರಾಸತ್ ಸಂಭ್ರಮಕ್ಕೆ ಮುನ್ನುಡಿ, ಇಲ್ಲಿವೆ ಕೆಲವು ಆಕರ್ಷಕ ಫೋಟೋಸ್

Tuesday, December 10, 2024

ಅಲ್ಲಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥವನ್ನು ಷಷ್ಠಿಯ ದಿನದಂದು ಎಳೆಯಲಾಗುತ್ತದೆ. ಇದಕ್ಕಾಗಿಯೇ ನಾಡಿನ ನಾನಾ ಭಾಗಗಳಿಂದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ರಥೋತ್ಸವದಲ್ಲಿ ಭಾಗಿಯಾಗುವರು.

Dakshina Kannada News: ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಸಡಗರ, ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ಸಂಭ್ರಮ

Sunday, December 8, 2024

ಮದುವೆ ಎಂಬುದು ಮೊದಲೇ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬುದು ಆಡುನುಡಿ. ಪ್ರೀತಿ, ಪ್ರೇಮಕ್ಕೆ ನಾಡು, ನುಡಿ ಸೇರಿ ಯಾವುದೇ ಎಲ್ಲೆಯ ಹಂಗಿಲ್ಲ ಎಂಬ ಮಾತೂ ಇದೆ. ಇವೆರಡೂ ನಿಜ ಎನ್ನುವಂತೆ ಕೆಲಸದ ನಿಮಿತ್ತ ಥೈಲ್ಯಾಂಡ್ ಪ್ರವಾಸಕ್ಕೆ ಹೋದವನಿಗೆ ಅಲ್ಲಿನ ಯುವತಿ ಜತೆಗೆ ಪ್ರೇಮಾಂಕುರವಾಗಿ ದಾಂಪತ್ಯಕ್ಕೆ ಕಾಲಿಟ್ಟಿರುವುದು ಸದ್ಯದ ಸುದ್ದಿ. ಅಂತಹದೊಂದು ಅಪೂರ್ವ ವಿವಾಹದ ಸಚಿತ್ರ ವರದಿ ಇಲ್ಲಿದೆ.

ತುಳುನಾಡು- ಥೈಲ್ಯಾಂಡ್ ಲವ್‌ ಸ್ಟೋರಿ; ಮಂಗಳೂರು ಯುವಕ ಪೃಥ್ವಿರಾಜ್ ಕೈ ಹಿಡಿದ ಮೊಂತಕಾನ್ ಸಸೂಕ್, ಅಪೂರ್ವ ವಿವಾಹದ ಚಿತ್ರನೋಟ

Friday, December 6, 2024

ಬೆಂಗಳೂರಿನ ಮಾರುಕಟ್ಟೆ ಹೂವಿನ ವ್ಯಾಪಾರಸ್ಥರು  ಮತ್ತು ಡೆಕೊರೇಟರ್ಸ್ ಹೂವು, ಹಣ್ಣು, ತರಕಾರಿಗಳನ್ನು ಬಳಸಿ ದೇವಸ್ಥಾನ, ಬೀಡು, ಅನ್ನಛತ್ರ, ಮೊದಲಾದ ಕಟ್ಟಡಗಳಿಗೆ ಅಲಂಕಾರ ಸೇವೆ ಮಾಡಿದ್ದು ಗಮನ ಸೆಳೆಯಿತು.

Dharmasthala Lakshadeepotsav 2024: ಬೆಂಗಳೂರಿನ ಭಕ್ತರ ಅಲಂಕಾರ ಸೇವೆ; ಧರ್ಮಸ್ಥಳದಲ್ಲಿ ಹಬ್ಬದ ವಾತಾವರಣದ ಹೀಗಿತ್ತು

Saturday, November 30, 2024

ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಾಳೆಯಿಂದ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಆರಂಭಗೊಳ್ಳುವುದಾದರೂ ಸೋಮವಾರದಿಂದಲೇ ಸಂಭ್ರಮೋಲ್ಲಾಸ ಮನೆ ಮಾಡಿದೆ.

Dharmasthala Laksha Deepotsava 2024: ಧರ್ಮಸ್ಥಳದಲ್ಲಿ ಬೆಳಕಿನ ವೈಭವ, ಮಂಜುನಾಥನ ಸನ್ನಿಧಿಯಲ್ಲಿ ಲಕ್ಷದೀಪೋತ್ಸವದ ಸಡಗರ

Monday, November 25, 2024

ದೀಪಾವಳಿ ಸಂಭ್ರಮ; ಪುತ್ತೂರು ಸಮೀಪದ ಪರ್ಪುಂಜ ರಾಮಜಾಲು  ಶ್ರೀ ಬ್ರಹ್ಮಬೈದೆರ್ಕಳ ಗರಡಿಯಲ್ಲಿ ಬಲಿಪಾಡ್ಯದ ದಿನವಾದ ಇಂದು (ನವೆಂಬರ್ 2) ಬಲಿಯೇಂದ್ರ (ಬಲೀಂದ್ರ) ಪೂಜೆ ನೆರವೇರಿತು. ಈ ಕಾರ್ಯಕ್ರಮದ ಚಿತ್ರನೋಟ ಮತ್ತು ಪೂಜೆಯ ವಿಶೇಷ ವಿವರ ಇಲ್ಲಿದೆ.

ದೀಪಾವಳಿ ಸಂಭ್ರಮ; ಪುತ್ತೂರು ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯಲ್ಲಿ ಬಲಿಯೇಂದ್ರ ಪೂಜೆ, ಏನಿದು; ಇಲ್ಲಿದೆ ವಿವರಣೆ, ಚಿತ್ರನೋಟ

Saturday, November 2, 2024

ಮಂಗಳೂರು: ಕುತ್ತಾರು ಕೊರಗಜ್ಜ ದೈವಸ್ಥಾನಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ತಮ್ಮ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಅವರೊಟ್ಟಿಗೆ ಬಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

ಕುತ್ತಾರು ಕೊರಗಜ್ಜ ದೈವಸ್ಥಾನಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭೇಟಿ; ಪ್ರಾರ್ಥನೆ ಸಲ್ಲಿಸಿದ ದಂಪತಿ

Tuesday, October 15, 2024

ವಿಶೇಷವಾಗಿ ವಿವಿಧ ಹುಲಿ ವೇಷ ತಂಡಗಳ ಪ್ರದರ್ಶನ ಶೋಭಾಯಾತ್ರೆಗೆ ಮೆರುಗು ನೀಡಿದವು. ನೃತ್ಯ ರೂಪಕ, ದೇಶದ ಪರಂಪರೆ ಬಿಂಬಿಸುವ ಟ್ಯಾಬ್ಲೊಗ ಮತ್ತು ನಾನಾ ಕಲಾ ಪ್ರಕಾರಗಳು ಹೊಸ ರಂಗು ನೀಡಿದವು. ದಸರಾ ಮೆರವಣಿಗೆ ಸಾಗಿ ಬಂದ ರಸ್ತೆಯ ಇಕ್ಕೆಲಗಳಲ್ಲಿಯೂ ಜನಜಾತ್ರೆಯೇ ನೆರೆದಿತ್ತು. ವೈ ಮೆರವಣಿಗೆ ದಾರಿಯಲ್ಲಿ ಸಂಗೀತ ರಸಮಂಜರಿ ಮತ್ತಿತರ ಕಾರ್ಯಕ್ರಮಗಳು ಮನಸೂರೆಗೊಳಿಸಿದವು.

ಮಂಗಳೂರು ದಸರಾ: ಅದ್ಧೂರಿತನದೊಂದಿಗೆ ರಾತ್ರಿಯಿಡೀ ನಡೆದ ಶೋಭಾಯಾತ್ರೆ, ಅಂಗರಂಗ ವೈಭವದ ಫೋಟೋಸ್

Monday, October 14, 2024