Latest Mandya Photos

ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಗ್ಯಾರಂಟಿ ಸಮಾವೇಶದಲ್ಲಿ ಭಾಗಿಯಾಗಿದ್ದ ಮಹಿಳೆಯೊಬ್ಬರು ಸಿಎಂ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿದ್ದು ಹೀಗೆ.

Mandya News: ಈಗ ಕರ್ನಾಟಕ ಸರ್ಕಾರದ ಗ್ಯಾರಂಟಿ ಸಮಾವೇಶಗಳ ಸಾಲು, ಮಳವಳ್ಳಿಯಲ್ಲಿ ಜನವೋ ಜನ Photos

Sunday, February 18, 2024

ಶ್ರೀರಂಗಪಟ್ಟಣದ ಗಂಜಾಂನ ಶ್ರೀ ನಿಮಿಷಾಂಬ ದೇವಾಲಯದಲ್ಲಿ 2024ನೇ ಸಾಲಿನ ಮಾಘಶುದ್ಧ ಪೌರ್ಣಮಿ ಕಾರ್ಯಕ್ರಮಕ್ಕೆ ಸಿದ್ದತೆ ನಡೆದಿದೆ.

Srirangapatna News: ಶ್ರೀರಂಗಪಟ್ಟಣ ನಿಮಿಷಾಂಬ ದೇಗುಲದಲ್ಲಿ ಮಾಘ ಶುದ್ಧ ಹುಣ್ಣಿಮೆ, ಏನೇನಿದೆ ಕಾರ್ಯಕ್ರಮ Photos

Wednesday, February 14, 2024

ರಂಗನತಿಟ್ಟು ವೀಕ್ಷಣೆಗೆ ಬೆಳಗ್ಗೆ 9ಕ್ಕೆ ಆಗಮಿಸುವ ಅವಕಾಶವಿತ್ತು. ಪ್ರವಾಸಿಗರ ಹೆಚ್ಚಳ ಕಾರಣದಿಂದ ಇದನ್ನು ಬೆಳಗ್ಗೆ 6ಕ್ಕೆ ಬದಲಾಯಿಸಲಾಗಿದೆ.

Ranganathittu timings: ರಂಗನತಿಟ್ಟು ಪಕ್ಷಿಧಾಮ ವೀಕ್ಷಣೆ ಅವಧಿ ವಿಸ್ತರಣೆ: ಬೆಳಿಗ್ಗೆ 6 ಕ್ಕೆ ಬನ್ನಿ, ಸಂಜೆ 5.30ಕ್ಕೆ ಹೊರಡಿ

Monday, December 25, 2023

ಗಿರಿಶಿಖರಗಳ ಮಧ್ಯೆ ಸಾಲಾಗಿ ಸಾಗುತ್ತಿದ್ದ ಭಕ್ತಸಮೂಹ ಅಲ್ಲಿಂದ ಆಗಮಿಸಿ ವೇದಪುಷ್ಕರಣಿಯಲ್ಲಿ ನಂತರ 500 ಅಡಿ ಎತ್ತರದಲ್ಲಿರುವ ರಾಮ ಸೀತೆಗಾಗಿ ಬಾಣಬಿಟ್ಟು ತೀರ್ಥ ತರಿಸಿದ ಧನುಷ್ಕೋಟಿಯಲ್ಲಿ ಸ್ನಾನ ಮಾಡಿದರು.

Melkote Festival: ಮೇಲುಕೋಟೆಯಲ್ಲಿಈಗ ರಾಜಮುಡಿ: ಗಿರಿಪ್ರದಕ್ಷಿಣೆ, ಅಷ್ಟತೀರ್ಥಗಳಲ್ಲಿ ಪವಿತ್ರ ಸ್ನಾನ, ಹೀಗಿತ್ತು ಭಕ್ತರ ಸಡಗರ

Thursday, November 23, 2023

ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ  ಡಾ.ನಿರ್ಮಲಾನಂದ ಮಹಾಸ್ವಾಮೀಜಿ ಅವರು ಮಾತನಾಡಿ ನಾವು ಮಾಡುವ ತಪ್ಪುಗಳನ್ನು ದೇವರು ಕ್ಷಮಿಸಬಹುದು. ವ್ಯಾಯಮ, ಯೋಗ, ನಡಿಗೆ ಮಾಡದಿದ್ದರೆ ದೇಹದ ಜೀವಕೋಶ ಕ್ಷಮಿಸುವುದಿಲ್ಲ. ಉತ್ತಮ ಆರೋಗ್ಯಕ್ಕಾಗಿ ವಾಕ್ ಮಾಡಿ̤ ನಾವು ವಿವಿಧ ರೀತಿಯ ಕ್ರೀಡೆಗಳಿಗೆ  ಪ್ರೋತ್ಸಾಹ ನೀಡಿ ನೋಡಿ ಸಂತೋಷ ಪಡುತ್ತೇವೆ.ಪಾಲ್ಗೊಳ್ಳಲು ಸೋಮರಿತಾನದಿಂದ ಹಿಂದೇಟು ಹಾಕುತ್ತೇವೆ. ಈ ಮನಸ್ಥಿತಿಯನ್ನು ದೂರಮಾಡಿಕೊಳ್ಳಬೇಕು ಎಂದರು.

Mandya News: ಹೃದಯ ಜಾಗೃತಿ ವಾಕಥಾನ್‌: ಸಚಿವ, ನಟನ ಜತೆ ಆದಿಚುಂಚನಗಿರಿ ಸ್ವಾಮೀಜಿಯ ಬಿರುಸಿನ ಹೆಜ್ಜೆ

Wednesday, November 8, 2023

ಮೈಸೂರಿನಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದ ಬಣ್ಣದ ಉಡುಪಿನೊಂದಿಗೆ ಬಂದಿದ್ದ ಐದು ತಿಂಗಳ ಮಗುವಿನ ಸಂತಸದ ಕ್ಷಣ.

Kannada Rajyotsava: 5 ತಿಂಗಳ ಮಗುವಿಗೂ ಕನ್ನಡ ಸಡಗರ: ಕರ್ನಾಟಕದಲ್ಲಿ ರಾಜ್ಯೋತ್ಸವದ ಖುಷಿ

Wednesday, November 1, 2023

ಮೈಸೂರು ದಸರಾ ಅಂಗವಾಗಿ ಜಂಬೂ ಸವಾರಿಯಲ್ಲಿ ಭಾಗಿಯಾಗುವ ಸ್ಥಬ್ಧಚಿತ್ರಗಳಲ್ಲಿ ಈ ಬಾರಿ ಧಾರವಾಡ ಜಿಲ್ಲೆಯ ಪೇಡೆ ಹಾಗೂ ಎಮ್ಮಿ ಕುರಿತಾದ ಪರಿಕಲ್ಪನೆಯ ಸ್ಥಬ್ಧಚಿತ್ರಕ್ಕೆ ಮೊದಲ ಬಹುಮಾನ ಲಭಿಸಿದೆ.

Mysore Dasara:ಮೈಸೂರು ದಸರಾದಲ್ಲಿ ಧಾರವಾಡ ಪೇಡೆ ಸ್ಥಬ್ಧಚಿತ್ರಕ್ಕೆ ಪ್ರಥಮ ಬಹುಮಾನದ ಸವಿ: ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗೂ ಗರಿ

Sunday, October 29, 2023

ದಸರಾ ಹಿನ್ನೆಲೆ ಮೈಸೂರು ಹಾಗೂ ಸುತ್ತಮುತ್ತಲಿನ ಸ್ಥಳಗಳು ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡಿದೆ. ಮುಂದಿನ ವರ್ಷ ಇನ್ನಷ್ಟು ಅದ್ದೂರಿಯಾಗಿ ಲೈಟಿಂಗ್‌ ವ್ಯವಸ್ಥೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

Dasara 2023: ಕಣ್ಣು ಹಾಯಿಸಿದಷ್ಟು ದೂರದವರೆಗೂ ವಿದ್ಯುತ್ ದೀಪಾಲಂಕಾರ; ಎಷ್ಟೊಂದು‌ ಸುಂದರ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ

Wednesday, October 25, 2023

ರಾಮನಗರದಲ್ಲಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಅಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ನೀರಿನಲ್ಲಿ ಮುಳುಗಿ ಪ್ರತಿಭಟನೆ ನಡೆಸಿದರು.

Karnataka Bandh: ಕರ್ನಾಟಕ ಬಂದ್‌ಗೆ ಎಲ್ಲೆಡೆ ಬೆಂಬಲ: ಹೋರಾಟಕ್ಕೆ ನಾನಾ ಸ್ವರೂಪ

Friday, September 29, 2023

ಹೊಗೆನಕಲ್‌ ಫಾಲ್ಸ್‌
ಕರ್ನಾಟಕದಲ್ಲಿ ಹರಿಯುವ ಕಾವೇರಿ ನದಿಯ ಕೊನೆಯ ಪ್ರವಾಸಿ ತಾಣವಿದು. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿಗೆ ಹೊಂದಿಕೊಂಡಂತೆ ಇರುವ ಹೊಗೆನೆಕಲ್‌ ಫಾಲ್ಸ್‌ ಪ್ರವಾಸಿಗರ ಸ್ವರ್ಗವೇ ಸರಿ. ಬೋಟಿಂಗ್‌ ನಲ್ಲಿ ಹೋಗಿ ಜಲಪಾತ ವೀಕ್ಷಿಸಿ ಬರುವ ಖುಷಿಯೇ ಬೇರೆ. ಇದು ಬೆಂಗಳೂರಿಗೂ ಸಮೀಪ. ಹತ್ತಿರದಲ್ಲೇ ವೀರಪ್ಪನ್‌ ಅವರಿಂದ ಹತರಾದ ಅರಣ್ಯ ಇಲಾಖೆ ಅಧಿಕಾರಿ ಶ್ರೀನಿವಾಸ್‌ ಸ್ಮಾರಕವೂ ಇದೆ. ಮಲೈಮಹದೇಶ್ವರ ಬೆಟ್ಟವನ್ನೂ ನೋಡಿಕೊಂಡು ಬರಬಹುದು.

Cauvery tourism: ವಿವಾದ ಬಿಟ್ಟು ಬಿಡಿ: ಕರುನಾಡಿನ ಕಾವೇರಿ ನಿಸರ್ಗ ತಾಣಗಳನ್ನು ನೋಡಲು ಹೊರಡಿ

Wednesday, September 27, 2023

ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಪಟಿ ಚಡ್ಡಿ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Cauvery protests:ಕಾವೇರಿಗೆ ಮಂಡ್ಯದಲ್ಲಿ ಬಿಜೆಪಿ ಚಡ್ಡಿ ಚಳವಳಿ: ಕರ್ನಾಟಕದ ಹಲವೆಡೆ ಹೋರಾಟಕ್ಕೆ ನಾನಾ ರೂಪ

Monday, September 25, 2023

ಮೈಸೂರು ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ನಡೆದ ಜನತಾದರ್ಶನದಲ್ಲಿ ಮ್ಮ ಅಹವಾಲು ಹೇಳಲು ಆಗಮಿಸಿದ್ದ ದೃಷ್ಟಿ ವಿಕಲಚೇತನರು.

Janata Darshan:ಜನತಾದರ್ಶನಕ್ಕೆ ಎಲ್ಲೆಲ್ಲೂ ಜನಸಾಗರ: ಏಕಕಾಲಕ್ಕೆ ಅಹವಾಲು ಆಲಿಸಿದ ಸರ್ಕಾರ

Monday, September 25, 2023

ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಲೆ ಮೇಲೆ ಕಲ್ಲುಹೊತ್ತು ಖಾಲಿ ಕೊಡದೊಂದಿಗೆ ಕಾವೇರಿ ನೀರು ತಮಿಳುನಾಡಿಗೆ ಹರಿಸದಂತೆ ಪ್ರತಿಭಟನೆ ನಡೆಸಿದರು.

Cauvery Issue: ಕಾವೇರಿ ಕಾವು : ಕರ್ನಾಟಕದ ನಾನಾ ಕಡೆ ತೀವ್ರಗೊಂಡ ಪ್ರತಿಭಟನೆ ಕಿಚ್ಚು

Sunday, September 24, 2023

ಶ್ರೀರಂಗಪಟ್ಟಣದಲ್ಲಿ ರೈತ ಸಂಘದ ಕಾರ್ಯಕತರು ಮೂರು ನಾಮ ಹಾಕಿಕೊಂಡು ಜಾಗಟೆ ಬಾರಿಸಿ ತಮ್ಮ ಆಕ್ರೋಶ ಹೊರ ಹಾಕಿದರು.

Cauvery issue: ಕಲ್ಲು ಹೊತ್ತರು, ಜಾಗಟೆ ಬಾರಿಸಿದರು: ಕಾವೇರಿ ಶಾಂತಿಯುತ ಹೋರಾಟಕ್ಕೆ ನಾನಾ ರೂಪ

Monday, September 4, 2023

ಮಂಡ್ಯದಲ್ಲಿ ನಡೆದ ಸಿರಿಧಾನ್ಯ ಮೇಳ ಹಾಗೂ ಬೆಲ್ಲದ ಪರಿಷೆಗೆ ಎತ್ತಿನ ಗಾಡಿ ಏರಿ ಬಂದ ಸಚಿವ ಚಲುವರಾಯಸ್ವಾಮಿ ಖುದ್ದು ಎತ್ತಿನಗಾಡಿ ಓಡಿಸಿದರು.

Mandya News ಮಂಡ್ಯದಲ್ಲಿ ಎತ್ತಿನ ಗಾಡಿ ಏರಿದ ಚುಂಚಶ್ರೀ, ಸಚಿವ , ಶಾಸಕರು: ಹೀಗಿತ್ತು ಸಡಗರ

Monday, August 28, 2023

ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಒಂದೊಂದು ಸ್ಥಳ ನಿಗದಿಪಡಿಸಿ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಚಾಲನೆ ನೀಡಲಾಗಿದೆ.

Yoga Day 2023: ಮಂಡ್ಯ ಜಿಲ್ಲೆಯ ಬೃಂದಾವನ ಗಾರ್ಡನ್‌ನಲ್ಲಿ ಯೋಗ ದಿನಾಚರಣೆ, ಸಾವಿರಕ್ಕೂ ಹೆಚ್ಚು ಜನರು ಭಾಗಿ; ಇಲ್ಲಿವೆ ಫೋಟೋಗಳು

Wednesday, June 21, 2023

ಸುಮಾರು 15 ಎಕರೆ ಜಾಗದಲ್ಲಿ ಜರ್ಮನ್‌ ಟೆಂಟ್‌ ಹಾಕಿಸಿ, ಬೀಗರ ಊಟಕ್ಕೆ ಬರುವ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. 7 ಟನ್‌ ಮಟನ್‌ 7 ಟನ್‌ ಚಿಕನ್‌ ಜೊತೆ ವಿವಿಧ ಭಕ್ಷ್ಯಗಳನ್ನು ತಯಾರಿಸಲಾಗಿತ್ತು.

Abhishek Ambareesh: ಅಭಿಷೇಕ್‌ ಅವಿವಾ ಬೀಗರ ಔತಣ; ಅಡುಗೆ ಮನೆಗೆ ದಾಳಿಯಿಟ್ಟ ಜನರು ಉಂಡೂ ಹೋದ್ರು ಕೊಂಡೂ ಹೋದ್ರು

Friday, June 16, 2023

ವಿಶ್ವ ವಿಖ್ಯಾತ ಬೃಂದಾವನ ನೋಡಲು ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.

KRS Closed: ಆಲಿಕಲ್ಲು ಮಳೆ, ಭಾರೀ ಬಿರುಗಾಳಿಗೆ ಧರೆಗೆ ಉರುಳಿದ ಮರಗಳು, ಕೆಆರ್‌ಎಸ್‌ ಬಂದ್‌; ಮುಂದುವರೆದ ತೆರವು ಕಾರ್ಯಾಚರಣೆ

Tuesday, May 30, 2023

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮಂಡ್ಯದಲ್ಲಿ ಮೆಗಾ ಡೈರಿಯನ್ನು ಉದ್ಘಾಟನೆ ಮಾಡಿದರು.

Amit Shah in Mandya: ಮಂಡ್ಯದಲ್ಲಿ ಮೆಗಾ ಡೈರಿ ಉದ್ಘಾಟನೆ ಮಾಡಿದ ಅಮಿತ್ ಶಾ..

Friday, December 30, 2022

ರಸ್ತೆ ಅಪಘಾತದಂತಹ ಘಟನೆಗಳನ್ನು ನೋಡಿದರೆ ತಕ್ಷಣ ನೆರವಾಗುವುದು ಅಗತ್ಯವಾಗಿದೆ. ಅಪಘಾತಕ್ಕೆ ಈಡಾದವರನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ದರೆ ದೊಡ್ಡ ಅಪಾಯದಿಂದ ಅವರನ್ನು ಪಾರು ಮಾಡಬಹುದು.

BC Nagesh: ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ತ್ವರಿತವಾಗಿ ಆಸ್ಪತ್ರೆಗೆ ತೆರಳಲು ನೆರವಾದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌

Sunday, October 16, 2022