Latest Mysuru Dasara Photos

ವಿಶ್ವ ಪರಿಸರ ದಿನಾಚರಣೆ-2024 ಅಂಗವಾಗಿ ಮೈಸೂರಿನ ಮೌಂಟೆಡ್ ಕಂಪನಿಯ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಇನ್ಪೋಸಿಸ್ ರವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು.  ಮಾನ್ಯ ಪೊಲೀಸ್ ಆಯುಕ್ತರಾದ ಬಿ. ರಮೇಶ್ , ಡಿಸಿಪಿ ಗಳಾದ ಜಾಹ್ನವಿ, ಮಾರುತಿ,  ಶೈಲೇಂದ್ರ,  ದೊರೆಮಣಿ ಭೀಮಯ್ಯಭಾಗವಹಿಸಿದ್ದರು.

Environment day2024: ಪರಿಸರ ದಿನಕ್ಕೆ ಗಿಡ ನೆಟ್ಟರು, ಹಸಿರು ಪ್ರೀತಿಯನ್ನು ತೋರಿದರು photos

Wednesday, June 5, 2024

ಡಾ.ವಸುಂಧರಾ ದೊರೆಸ್ವಾಮಿ( Vasundhara Doreswamy) ನೃತ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು. ವಸುಂಧರಾ ಪ್ರದರ್ಶಕ ಕಲೆಗಳ ಕೇಂದ್ರ ಆರಂಭಿಸಿ ನಾಲ್ಕು ದಶಕದಿಂದ ತರಬೇತಿ ನಿರತರು. ದೇಶ, ಹೊರ ದೇಶದಲ್ಲೂ ನಿರಂತರ ಕಾರ್ಯಕ್ರಮ ನೀಡುವ ವಸುಂಧರಾ ಅವರು ಸಣ್ಣ ವಯಸ್ಸಿನಲ್ಲಿಯೇ ನೃತ್ಯ ಕ್ಷೇತ್ರ ಪ್ರವೇಶಿಸಿ ಸಹಸ್ರಾರು ವಿದ್ಯಾರ್ಥಿಗಳನ್ನು ರೂಪಿಸಿದ್ದಾರೆ.

International Dance Day: ಮೈಸೂರು ಖ್ಯಾತ ನೃತ್ಯಪಟುಗಳ ತವರೂ ಹೌದು, ಹಿರಿಮೆ ಹೆಚ್ಚಿಸಿದ ಕಲಾವಿದರು ಯಾರು photos

Monday, April 29, 2024

ನಾಗರಹೊಳೆ ಮತ್ತಿಗೋಡು ಆನೆ ಶಿಬಿರದಲ್ಲಿ ಕೃಷ್ಣ ಎನ್ನುವ ಆನೆ ಕೆಲ ದಿನಗಳ ಹಿಂದೆ ಮೃತಪಟ್ಟಿದೆ. ಈ ಆನೆಯನ್ನು ವರ್ಷದ ಹಿಂದೆಯಷ್ಟೇ ಸೆರೆ ಹಿಡಿದು ತರಲಾಗಿತ್ತು.

Forest News: ಕರ್ನಾಟಕ ಅರಣ್ಯ ಇಲಾಖೆ ಶಿಬಿರದಲ್ಲಿ ಆನೆಗಳ ನಿರಂತರ ಸಾವು, ಕೇಳೋರಿಲ್ಲ ಯಾರು photos

Wednesday, April 10, 2024

ಮರಳು ರಾಶಿಯಿಂದ ಕೂಡಿರುವ, ಕುಟುಂಬ ಸಮೇತ ಟ್ರಿಪ್‌ ಹಾಕಲು ತಲಕಾಡು ಅತ್ಯುತ್ತಮ ಕಾವೇರಿ ನೈಸರ್ಗಿಕ ತಾಣ. ಬೆಂಗಳೂರು, ಮೈಸೂರು, ಚಾಮರಾಜನಗರ, ಮಂಡ್ಯದಿಂದ ಇದು ಹತ್ತಿರದ ಪ್ರವಾಸಿ ಸ್ಥಳ.

Cauvery Water Tourism: ನದಿಯಿಂದ ನೀರು ಬಿಟ್ಟಿದ್ದಾರೆ, ಬೇಸಿಗೆಗೆ ಕಾವೇರಿ ತೀರದ ಬೆಸ್ಟ್‌ ಪ್ರವಾಸಿ ತಾಣಗಳಿವು Photos

Sunday, March 10, 2024

ಬೆಂಗಳೂರಿನಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ- ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಬಲವರ್ಧನೆ  ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದಾಗ ಕುಪ್ಪೇಗಾಲ ಶಾಲೆ ಮಗುವೇ ಅವರನ್ನು ಸ್ವಾಗತಿಸಿತು.

ತಾವು ಓದಿದ ಶಾಲೆ ಮಕ್ಕಳೊಂದಿಗೆ ಸಿಎಂ ಸಿದ್ದರಾಮಯ್ಯ ಖುಷಿ ಕ್ಷಣ, ತಮ್ಮೂರ ಶಾಲೆಗೆ ಭಾರೀ ಕೊಡುಗೆ ಕೊಟ್ಟರು photos

Tuesday, March 5, 2024

ಮೈಸೂರು ಅರಮನೆ ಶತಮಾನದ ಭವ್ಯ ಕಟ್ಟಡ. ಈಗಲೂ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವ ಇಲ್ಲಿ ಮೈಸೂರಿನ ಹಿನ್ನೆಲೆಯಲ್ಲಿ ತಿಳಿಸುವ ಧ್ವನಿ ಮತ್ತು ಬೆಳಕು ಈಗಲೂ ವಾರದ ಆರು ದಿನ ಸಂಜೆ  ನಡೆಯುತ್ತದೆ. ಭಾನುವಾರ ಹೊರತುಪಡಿಸಿ ಮೊದಲ ಮೂರು ದಿನ ಕನ್ನಡ, ಕೊನೆಯ ಮೂರು ದಿನ ಇಂಗ್ಲೀಷ್‌ ಪ್ರದರ್ಶನ ಇದೆ. ಹನ್ನೊಂದು ವರ್ಷದ ಹಿಂದೆ ಆರಂಭಗೊಂಡ ಅರಮನೆ ಧ್ವನಿ ಮತ್ತು ಬೆಳಕು ಈಗಲೂ ಜನಪ್ರಿಯ. ವಾರಾಂತ್ಯದ ದಿನ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಇನ್ನಷ್ಟು ತಂತ್ರಜ್ಞಾನ ಬಳಸಿ ಇದನ್ನು ಆಧುನೀಕರಿಸುವ ಯೋಚನೆಯನ್ನು ಅರಮನೆ ಮಂಡಳಿ ಹೊಂದಿದೆ ಎನ್ನುತ್ತಾರೆ ಉಪನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ.

Sound and light: ಕರ್ನಾಟಕದ ಇತಿಹಾಸ ಸಾರುವ ಧ್ವನಿ ಮತ್ತು ಬೆಳಕು: ಯಾವ ಊರುಗಳಲ್ಲಿದೆ, ಯಾವಾಗ ವೀಕ್ಷಿಸಬಹುದು

Thursday, November 9, 2023

ಮೈಸೂರಿನಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದ ಬಣ್ಣದ ಉಡುಪಿನೊಂದಿಗೆ ಬಂದಿದ್ದ ಐದು ತಿಂಗಳ ಮಗುವಿನ ಸಂತಸದ ಕ್ಷಣ.

Kannada Rajyotsava: 5 ತಿಂಗಳ ಮಗುವಿಗೂ ಕನ್ನಡ ಸಡಗರ: ಕರ್ನಾಟಕದಲ್ಲಿ ರಾಜ್ಯೋತ್ಸವದ ಖುಷಿ

Wednesday, November 1, 2023

ಮೈಸೂರು ದಸರಾ ಅಂಗವಾಗಿ ಜಂಬೂ ಸವಾರಿಯಲ್ಲಿ ಭಾಗಿಯಾಗುವ ಸ್ಥಬ್ಧಚಿತ್ರಗಳಲ್ಲಿ ಈ ಬಾರಿ ಧಾರವಾಡ ಜಿಲ್ಲೆಯ ಪೇಡೆ ಹಾಗೂ ಎಮ್ಮಿ ಕುರಿತಾದ ಪರಿಕಲ್ಪನೆಯ ಸ್ಥಬ್ಧಚಿತ್ರಕ್ಕೆ ಮೊದಲ ಬಹುಮಾನ ಲಭಿಸಿದೆ.

Mysore Dasara:ಮೈಸೂರು ದಸರಾದಲ್ಲಿ ಧಾರವಾಡ ಪೇಡೆ ಸ್ಥಬ್ಧಚಿತ್ರಕ್ಕೆ ಪ್ರಥಮ ಬಹುಮಾನದ ಸವಿ: ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗೂ ಗರಿ

Sunday, October 29, 2023

ದಸರಾ ಹಿನ್ನೆಲೆ ಮೈಸೂರು ಹಾಗೂ ಸುತ್ತಮುತ್ತಲಿನ ಸ್ಥಳಗಳು ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡಿದೆ. ಮುಂದಿನ ವರ್ಷ ಇನ್ನಷ್ಟು ಅದ್ದೂರಿಯಾಗಿ ಲೈಟಿಂಗ್‌ ವ್ಯವಸ್ಥೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

Dasara 2023: ಕಣ್ಣು ಹಾಯಿಸಿದಷ್ಟು ದೂರದವರೆಗೂ ವಿದ್ಯುತ್ ದೀಪಾಲಂಕಾರ; ಎಷ್ಟೊಂದು‌ ಸುಂದರ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ

Wednesday, October 25, 2023

ಶಿವಮೊಗ್ಗ ಕವಿ ಕುವೆಂಪು ಅವರ ಬೀಡು. ಶಿವಮೊಗ್ಗ ಜಿಲ್ಲೆಯ ಸ್ಥಬ್ಧಚಿತ್ರವು ಕುವೆಂಪು ಅವರ ಕುಪ್ಪಳ್ಳಿಯ ಮಹತ್ವವನ್ನು ತಿಳಿಸಿಕೊಟ್ಟಿದೆ.

Jamboo savari Tableaus: ಮೈಸೂರು ದಸರಾ ಜಂಬೂ ಸವಾರಿಯಲ್ಲಿ ನಿಮ್ಮ ಜಿಲ್ಲೆಯ ಸ್ಥಬ್ಧಚಿತ್ರದ ಸೊಬಗು ಹೇಗಿತ್ತು: ಇಲ್ಲಿದೆ ನೋಡಿ ಚಿತ್ರಾವಳಿ

Tuesday, October 24, 2023

ಮೈಸೂರಿನ ನಗರ ಬಸ್‌ ನಿಲ್ದಾಣ ಬಳಿ ಮಕ್ಕಳೊಂದಿಗೆ ಜಂಬೂ ಸವಾರಿ ಕಾಣಲು ಬಂದವರಿಗೆ ಒಳಗೆ ತರುವ ತವಕ.ಪೊಲೀಸರಿಗೆ ಆವರನ್ನು ಕಾಯುವುದೇ ಕಾಯಕ. ಕೊನೆಗೆ ಮಕ್ಕಳನ್ನು ಒಳಬಿಟ್ಟು ಚಾಮುಂಡೇಶ್ವರಿ ಬರುತ್ತಲೇ ಉಘೇ ಎನ್ನುವ ಸಂತಸ.

Mysore Dasara: ಜಂಬೂ ಸವಾರಿ, ಚಾಮುಂಡೇಶ್ವರಿ ದರ್ಶನದ ಆ ಒಂದು ಕ್ಷಣಕ್ಕಾಗಿ: ಏನೆಲ್ಲಾ ಕಷ್ಟ, ಸಂಕಷ್ಟದ ನಡುವೆ ದೇವಿ ಕಂಡ ಖುಷಿ

Tuesday, October 24, 2023

ನವರಾತ್ರಿಯ 10ನೇ ದಿನವಾದ ಇಂದು ಮೈಸೂರಿನಲ್ಲಿ ದಸರಾ ಸಂಭ್ರಮ ಜೋರಾಗಿತ್ತು. ಪ್ರತಿವರ್ಷದಂತೆ ಈ ವರ್ಷವು ವಿವಿಧ ಕಾರ್ಯಕ್ರಮಗಳು ಹಬ್ಬದ ಸಡಗರವನ್ನು ಹೆಚ್ಚಿಸಿದವು. ಬೆಳಿಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ಆರಂಭವಾಗಿದ್ದು, ಸಂಜೆ 5.09 ನಿಮಿಷಕ್ಕೆ ಜಂಬೂಸವಾರಿ ಆರಂಭವಾಯಿತು. ನಾಡದೇವತೆ ಚಾಮುಂಡೇಶ್ವರಿ ಸರ್ವಾಲಂಕಾರ ಭೂಷಿತೆಯಾಗಿ ಕಂಗೋಳಿಸುತ್ತಿದ್ದಳು.

Mysuru Dasara 2023: ಚಿತ್ರಗಳಲ್ಲಿ ಕಣ್ತುಂಬಿಕೊಳ್ಳಿ ಮೈಸೂರು ದಸರಾ ಜಂಬೂಸವಾರಿ; ಸಂಭ್ರಮ ಸಡಗರದ ನಾಡಹಬ್ಬದ ಸಚಿತ್ರ ವರದಿ ಇಲ್ಲಿದೆ

Tuesday, October 24, 2023

ಮೈಸೂರು ದಸರಾದಲ್ಲಿ ಜತೆ ಜತೆಯಾಗಿ ಭಾಗಿಯಾಗುತ್ತಾ ಬಂದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಅವರು ಅರಮನೆ ಆವರಣದೊಳಗೆ ಜೀಪಿನಲ್ಲಿ ಪ್ರವೇಶಿಸಿದಾಗ ಅಭಿಮಾನಿಗಳತ್ತ ಕೈ ಬೀಸಿದರು.

Mysuru Dasara: ಮೈಸೂರು ದಸರಾದಲ್ಲಿ ಜೋಡೆತ್ತುಗಳ ಸಡಗರ: ಸಿದ್ದರಾಮಯ್ಯ, ಡಿಕೆಶಿ ಜೋಡಿ ಸಂಭ್ರಮದ ಕ್ಷಣ ಹೀಗಿತ್ತು

Tuesday, October 24, 2023

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಅಭಿಮನ್ಯು ಆನೆ ಹೊರಲಿದೆ. ಈ ವರ್ಷ 4ನೇ ಬಾರಿಗೆ ಅಭಿಮನ್ಯು ಅಂಬಾರಿಯನ್ನು ಹೊರಲಿದ್ದಾನೆ.

Mysuru Dasara 2023: ಅಂಬಾರಿ ಹೊರಲು ಅಲಂಕರಿಸಿಕೊಂಡು ಸಿದ್ಧನಾದ ಅಭಿಮನ್ಯು; ಬಣ್ಣಗಳ ಚಿತ್ತಾರದೊಂದಿಗೆ ಆನೆಗಳ ಸಂಭ್ರಮ; ಫೋಟೊಸ್‌

Tuesday, October 24, 2023

ವಿಜಯದಶಮಿಯ ದಿನವಾದ ಇಂದು ಬೆಳಿಗ್ಗೆ ನಡೆದ ಜಟ್ಟಿ ಕಾಳಗ ನೋಡುಗರ ಎದೆ ಝಲ್‌ ಎನ್ನಿಸುವಂತಿತ್ತು. ವಿವಿಧ ಭಾಗದ ಹಲವು ಜಟ್ಟಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Mysuru Dasara 2023: ಮೈಸೂರು ದಸರಾದಲ್ಲಿ ಎದೆ ಜಲ್‌ ಎನ್ನಿಸಿದ ಜಟ್ಟಿ ಕಾಳಗ; ಫೋಟೊಗಳಲ್ಲಿ ನೋಡಿ ವಜ್ರಮುಷ್ಟಿ ಕಾಳಗದ ಝಲಕ್‌

Tuesday, October 24, 2023

ಮೈಸೂರಿನಲ್ಲಿ ಪಲ್ಲಕ್ಕಿಯೊಂದಿಗೆ ವಿಜಯದಶಮಿಯ ಮಹತ್ವದ ಪೂಜೆಯಾದ ಶಮೀ ಪೂಜೆಗೆ ಸಾಂಪ್ರದಾಯಿಕ ಧಿರಿಸಿನೊಂದಿಗೆ ರಾಜವಂಶಸ್ಥ ಯದುವೀರ್‌ ಒಡೆಯರ್‌ ಅವರು ಹೊರಟರು. ಮಂಗಳವಾರ ಮಧ್ಯಾಹ್ನ ಅರಮನೆ ಅಂಗಳದಲ್ಲಿ ವೈಭವದ ಚಟುವಟಿಕೆಗಳು ಜರುಗಿದವು.

Mysore Dasara: ವಿಜಯದಶಮಿ: ಅರಮನೆಯಲ್ಲಿ ಯದುವೀರ್‌ ಒಡೆಯರ್‌ ಶಮೀ ಪೂಜೆ ಹೀಗಿತ್ತು

Tuesday, October 24, 2023

ಮೈಸೂರಿನಲ್ಲಿ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪೆನಿ(Chescom) ರೂಪಿಸಿರುವ ದಸರಾ ವಿಶೇಷ ದೀಪಾಲಂಕರಾವನ್ನು ಅಂಬಾರಿ ವಾಹನದಲ್ಲಿ ನಿಂತು ಸಿಎಂ ವೀಕ್ಷಿಸಿದಾಗ ಕಂಡ ಅರಮನೆಯ ಜಯಮಾರ್ತಾಂಡ ದ್ವಾರದ ವಿಹಂಗಮ ನೋಟ,

Siddu Jolley ride: ಮೈಸೂರು ದಸರಾದಲ್ಲಿ ಸಿದ್ದರಾಮಯ್ಯ ಜಾಲಿರೈಡ್‌: ದೀಪಾಲಂಕಾರ ಕಂಡು ಖುಷ್‌

Tuesday, October 24, 2023

ಮೈಸೂರು ಮತ್ತು ಬೆಳಕಿನ ನೋಟವೇ ವಿಭಿನ್ನ. ಮೈಸೂರಿನ ಮುಕುಟದಂತಿರುವ ಚಾಮುಂಡಿಬೆಟ್ಟ ಹತ್ತಿ ಕ್ಯಾಮರಾ ಕೈಗೆತ್ತಿಕೊಂಡರ ಕಣ್ಣಳತೆ ಎಲ್ಲೆಲ್ಲಿಯೂ ದೀಪ ಸೌಂದರ್ಯ ತೆರೆದುಕೊಳ್ಳುತ್ತದೆ. ಮೈಸೂರು ದಸರಾದ ವೈಭವವೂ ಅನಾವರಣಗೊಳ್ಳುತ್ತದೆ.

Mysore Dasara Lightings: ಇದು ಇಂದ್ರನಗರಿಯಲ್ಲ, ಬೆಳಕುಗಳಲ್ಲಿ ಮಿಂದೆದ್ದ ಮಲ್ಲಿಗೆ ನಗರಿ ದೀಪದೂರು ಮೈಸೂರು

Monday, October 23, 2023

ಮೈಸೂರಿನ ಆಗಸದಲ್ಲಿ ಹಾರಿ ಬಂದ ಸೂರ್ಯಕಿರಣ್‌ ಯುದ್ದ ವಿಮಾನಗಳು. ಬೆಂಗಳೂರಿನಿಂದ ಶರವೇಗದಲ್ಲಿ ಹಾರಿ ಬಂದ ವಿಮಾನಗಳು ಮೈಸೂರಿಗರ ಮೈ ಜುಮ್ಮೆನ್ನಿಸಿದವು.

Mysore Dasara AirShow: ಮೈಸೂರು ಆಗಸದಲ್ಲಿ ಸದ್ದು ಮಾಡುತ್ತಲೇ ಮರೆಯಾದ ಯುದ್ದ ವಿಮಾನಗಳು:ಎರಡನೇ ದಿನ ಲೋಹದ ಹಕ್ಕಿಗಳ ಕಲರವ

Monday, October 23, 2023

ಮೈಸೂರು ಅರಮನೆಯಲ್ಲಿ ಆಯುಧಪೂಜೆ ದಿನ ಹಲವು ಚಟುವಟಿಕೆಗಳು ಇರುತ್ತವೆ. ಅದರಲ್ಲಿ ಪಲ್ಲಕ್ಕಿ ಪೂಜೆಯೂ ಒಂದು. ಬೆಳಿಗ್ಗೆಯಿಂದಲೇ ಅರಮನೆಯಲ್ಲಿ ಪೂಜೆಯ ಸಮಯ. ರಾಜವಂಶಸ್ಥ ಯದುವೀರ್‌ ಒಡೆಯರ್‌ ಅವರು ಪೂಜೆಗಳಲ್ಲಿ ನಿರತರಾಗಿದ್ದರು.

Ayudha Pooja: ಎಲ್ಲೆಲ್ಲೂ ಆಯುಧ ಪೂಜೆ ಸಡಗರ: ಖರೀದಿ ಭರಾಟೆಯೂ ಜೋರು

Monday, October 23, 2023