Mysuru News, Mysuru News in kannada, Mysuru ಕನ್ನಡದಲ್ಲಿ ಸುದ್ದಿ, Mysuru Kannada News – HT Kannada

Latest Mysuru News

ಗರ್ಭಿಣಿ ಪತ್ನಿ, ಇಬ್ಬರು ಮಕ್ಕಳು ಹಾಗೂ ತಾಯಿಯನ್ನು ಕೊಲೆ ಮಾಡಿದ್ದ ಮೈಸೂರು ಜಿಲ್ಲೆಯ ವ್ಯಕ್ತಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ.

Mysore Court News: ಹೆಂಡತಿ ಮಕ್ಕಳ ಜತೆಯಲ್ಲಿ ತಾಯಿಯನ್ನೂ ಕೊಲೆ ಮಾಡಿದ್ದ ಮೈಸೂರಿನ ಆರೋಪಿಗೆ ಮರಣ ದಂಡನೆಯ ಶಿಕ್ಷೆ ವಿಧಿಸಿದ ಕೋರ್ಟ್‌

Thursday, November 28, 2024

ಮೈಸೂರು: ಹೆಬ್ಬಾವು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಸ್ನೇಕ್‌ ಶ್ಯಾಮ್‌, ಮಗ ಸೂರ್ಯ ಕೀರ್ತಿ

ಮೈಸೂರು ವಿಜಯನಗರದ ಬಳಿ ಕಾಣಿಸಿಕೊಂಡ ಹೆಬ್ಬಾವು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಸ್ನೇಕ್‌ ಶ್ಯಾಮ್‌, ಮಗ ಸೂರ್ಯ ಕೀರ್ತಿ

Wednesday, November 27, 2024

ಮೈಸೂರು ಮುಡಾ ನಿವೇಶನ ಹಂಚಿಕೆ ವಿವಾದವನ್ನು ಸಿಬಿಐಗೆ ವರ್ಗಾಯಿಸುವಂತೆ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

ಮೈಸೂರು ಮುಡಾ ನಿವೇಶನ ಹಂಚಿಕೆ ವಿವಾದ: ಸ್ನೇಹಮಯಿ ಕೃಷ್ಣಅರ್ಜಿ ವಿಚಾರಣೆ ಡಿಸೆಂಬರ್‌ 10ಕ್ಕೆ ಮುಂದೂಡಿದ ಹೈಕೋರ್ಟ್‌

Wednesday, November 27, 2024

ಕರ್ನಾಟಕದಲ್ಲಿ ಮುಂದಿನ ತಿಂಗಳು ಕರ್ನಾಟ ಗೋಲ್ಡನ್‌ ಚಾರಿಯಟ್‌ ರೈಲು ಪ್ರವಾಸ ಶುರುವಾಗಲಿದೆ.

Karnataka Golden Chariot: ಗೋಲ್ಡನ್‌ ಚಾರಿಯಟ್‌ ರೈಲಿನಲ್ಲಿ ಕರ್ನಾಟಕ ಸುತ್ತುವಾಸೆಯೇ ; ಡಿಸೆಂಬರ್‌ನಲ್ಲಿ ಶುರು, ಮಾರ್ಗ ಹೇಗೆ, ದರ ಎಷ್ಟು

Tuesday, November 26, 2024

ಬೆಂಗಳೂರಿನ ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿನ ನಿರ್ವಹಣಾ ಕಾರ್ಯದಿಂದ ಹಲವು ರೈಲುಗಳ ಸಂಚಾರದಲ್ಲಿ ಎರಡು ದಿನ ವ್ಯತ್ಯಯ ಆಗಲಿದೆ.

Indian Railways: ಯಾರ್ಡ್‌ ಸುರಕ್ಷತೆ, ಸಿಗ್ನಲ್‌ ನಿರ್ವಹಣಾ ಕಾರ್ಯ: ಬೆಂಗಳೂರಿನ ಹಲವು ರೈಲುಗಳ ಸಂಚಾರದಲ್ಲಿ 2 ದಿನ ವ್ಯತ್ಯಯ

Monday, November 25, 2024

ಮೈಸೂರು ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ ನಿರ್ಮಾಣದ ವಿಚಾರ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೈಸೂರು ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ; ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Monday, November 25, 2024

ಮೈಸೂರಿನ ಅಭಿವೃದ್ದಿಗೆ ಸಂಬಂಧಿಸಿದ ಸಭೆ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮೈಸೂರಿನ ಮುಂದಿನ ಅಭಿವೃದ್ದಿ ಹೇಗಿರಬೇಕು: ಸಚಿವ, ಶಾಸಕ, ಸಂಸದರ ಸಹಿತ ಪ್ರಮುಖರ ಪ್ರಗತಿಯ ಜನಪ್ರತಿನಿಧಿಗಳ ನೋಟ ಹೇಗಿದೆ

Sunday, November 24, 2024

ಮೈಸೂರು ಅಭಿವೃದ್ದಿಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮೈಸೂರು ಗ್ರಾಹಕರ ಪರಿಷತ್‌ ಸಂಸ್ಥಾಪಕ ಅಧ್ಯಕ್ಷ ಭಾಮೀ ವಿ.ಶೆಣೈ ಮಾತನಾಡಿದರು.

ಮೈಸೂರು ಅಭಿವೃದ್ದಿಗೆ ವಿಭಿನ್ನ ಸಲಹೆಗಳು: ಮಾದರಿ ನಗರವನ್ನು ಮುಂದಿನ ಪೀಳಿಗೆಗೆ ಗಟ್ಟಿಯಾಗಿ ಕಟ್ಟಿ, ಅಭಿವೃದ್ದಿ ನೀಲನಕ್ಷೆ ಸ್ಪಷ್ಟವಾಗಿರಲಿ

Sunday, November 24, 2024

ಕರ್ನಾಟಕದಲ್ಲಿ ನೇಚರ್‌ ಪ್ರವಾಸಕ್ಕೆ ವಿದ್ಯಾರ್ಥಿಗಳಿಗೆ ಪ್ರಮುಖ ಹತ್ತು ತಾಣಗಳ ಪಟ್ಟಿ ನೀಡಲಾಗಿದೆ.

Karnataka Nature Trip:ಕರ್ನಾಟಕದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಒಂದು ದಿನದ ನೇಚರ್‌ ಟೂರ್‌ ಮಾಡಬೇಕೆ; ಇಲ್ಲಿವೆ ಬೆಸ್ಟ್‌ ತಾಣಗಳು

Friday, November 22, 2024

ಮೈಸೂರಿಗೆ ಶೈಕ್ಷಣಿಕ ಪ್ರವಾಸ ಹೋದಾಗ ಅರಮನೆ, ಝೂ ಜೊತೆಗೆ ಈ ಮ್ಯೂಸಿಯಂಗಳನ್ನು ಮಿಸ್ ಮಾಡಬೇಡಿ

Museums in Mysore: ಮೈಸೂರಿಗೆ ಶೈಕ್ಷಣಿಕ ಪ್ರವಾಸ ಹೋಗುವ ವಿದ್ಯಾರ್ಥಿಗಳೇ ಗಮನಿಸಿ; ಅರಮನೆ, ಝೂ ಜೊತೆಗೆ ಈ ಮ್ಯೂಸಿಯಂಗಳನ್ನು ಮಿಸ್ ಮಾಡಬೇಡಿ

Friday, November 22, 2024

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಕುಲಪತಿ ಪ್ರೊ. ಶರಣಪ್ಪ ಹಲಸೆ ಅವರ ಮಾರ್ಗದರ್ಶನದಲ್ಲಿ ಮೈಸೂರಿನಲ್ಲಿ ಕೆಎಎಸ್‌ ಪರೀಕ್ಷೆಗೆ ಒಂದು ತಿಂಗಳ ತರಬೇತಿ ನಡೆಸಲಿದೆ.

KAS Exam Free Training: ಕೆಎಎಸ್‌ ಪರೀಕ್ಷೆಗೆ ತಯಾರು ಮಾಡುತ್ತಿದ್ದೀರಾ, ಕರ್ನಾಟಕದ ಈ ವಿಶ್ವವಿದ್ಯಾನಿಲಯದಲ್ಲಿ ಒಂದು ತಿಂಗಳ ಉಚಿತ ಶಿಬಿರ

Friday, November 22, 2024

ಕರ್ನಾಟಕದಲ್ಲಿ ಇಂದಿನ ಚಿನ್ನ ದರ (ಸಾಂದರ್ಭಿಕ ಚಿತ್ರ)

ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ: ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ, ಕಲಬುರಗಿ ಸೇರಿದಂತೆ ವಿವಿಧೆಡೆ ಇಂದು ಚಿನ್ನ ಬೆಳ್ಳಿ ರೇಟ್‌ ಎಷ್ಟು?

Friday, November 22, 2024

ಮೈಸೂರು ಸೇರಿದಂತೆ ಕರ್ನಾಟಕದಲ್ಲಿ ಪ್ರಮುಖ ಮೃಗಾಲಯಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಶೈಕ್ಷಣಿಕ ಪ್ರವಾಸ ಹೊರಟಿದ್ದೀರಾ? ಕರ್ನಾಟಕದ ಈ ಪ್ರಮುಖ ಮೃಗಾಲಯಗಳು ನಿಮ್ಮ ಪ್ರವಾಸದ ಪಟ್ಟಿಯಲ್ಲಿ ಇರಲಿ

Thursday, November 21, 2024

ಮೈಸೂರು ಮುಡಾ ಹಗರಣದ ವಿಚಾರವಾಗಿ ಮಾಜಿ ಆಯುಕ್ತ ನಟೇಶ್‌ ಲೋಕಾಯುಕ್ತ ವಿಚಾರಣೆ ಎದುರಿಸಿದರು, ನಟೇಶ್‌  ಬಂಧನಕ್ಕೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಗಂಗರಾಜು ಮೈಸೂರಲ್ಲಿ ಪ್ರತಿಭಟನೆ ನಡೆಸಿದರು.

ಮೈಸೂರು ಬದಲಿ ನಿವೇಶನ ಹಗರಣ: ಬಿರುಸುಗೊಂಡ ಲೋಕಾಯುಕ್ತ ತನಿಖೆ, ಮುಡಾ ಹಿಂದಿನ ಆಯುಕ್ತ ನಟೇಶ್‌, ಸಿದ್ದರಾಮಯ್ಯ ಆಪ್ತ ಸಹಿತ ಹಲವರ ವಿಚಾರಣೆ ತೀವ್ರ

Tuesday, November 19, 2024

ಮೈಸೂರಿನಲ್ಲಿ ಕುಟುಂಬ ಕಲಹದ ಕಾರಣದಿಂದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Mysore News: ಪ್ರೇಮಿಸಿ ವಿವಾಹವಾಗಿದ್ದ ಮೈಸೂರು ಮಹಿಳೆ ನೇಣಿಗೆ ಶರಣು, ಪತಿ -ಪತ್ನಿ ನಡುವೆ ಕಲಹದ ಶಂಕೆ

Monday, November 18, 2024

ಬೆಳಗಾವಿಯಿಂದ ಕೆಎಸ್‌ಟಿಡಿಸಿ ಪರಿಚಯಿಸಿದೆ 5 ದಿನಗಳ ಟೂರ್‌ ಪ್ಯಾಕೇಜ್‌

ಬೆಳಗಾವಿಯಲ್ಲಿದ್ದು ಬೆಂಗಳೂರು, ಮೈಸೂರು ಸುತ್ತಾಡೋ ಆಸೆ ಆಗಿದ್ಯಾ; ಕೆಎಸ್‌ಟಿಡಿಸಿ ನಿಮಗಾಗಿ ಪರಿಚಯಿಸಿದೆ ಟೂರ್‌ ಪ್ಯಾಕೇಜ್‌, ವಿವರ ಇಲ್ಲಿದೆ

Monday, November 18, 2024

ಮೈಸೂರು ಜಿಲ್ಲೆಯ ಎಚ್‌ಡಿಕೋಟೆ ತಾಲ್ಲೂಕಿನ ಮೊತ್ತ ಗ್ರಾಮದಲ್ಲಿ ವಿದ್ಯುತ್‌ ತಂತಿ ತುಳಿದು ಮೃತಪಟ್ಟ ರೈತ ಶೇಖರ್ .

Mysore News: ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ, ವಿದ್ಯುತ್ ತಂತಿ ತುಳಿದು ಮೈಸೂರು ರೈತ ಸಾವು; ಜೀವ ಬಿಟ್ಟ ಎರಡು ಜಾನುವಾರು

Friday, November 15, 2024

ಕಂದಾಯ ಸಚಿವ ಕೃಷ್ಣಬೈರೇಗೌಡ ಇಲಾಖೆಯ ಪ್ರಗತಿ ಪರಿಶೀಲನೆಯನ್ನು ಬೆಂಗಳೂರಿನಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆಸಿದರು.

ಕಂದಾಯ ಇಲಾಖೆ ಸೇವೆಯಲ್ಲಿ ಮೈಸೂರು ಕಳಪೆಯಲ್ಲಿ ಕಳಪೆ: ಸಿಎಂ ಸಿದ್ದರಾಮಯ್ಯ ತವರು ಅಧಿಕಾರಿಗಳ ಚಳಿ ಬಿಡಿಸಿದ ಸಚಿವ ಕೃಷ್ಣಬೈರೇಗೌಡ

Thursday, November 14, 2024

ಕರ್ನಾಟಕದ ಹಲವು ಭಾಗಗಳಲ್ಲಿ ಬುಧವಾರ ಉತ್ತಮ ಮಳೆಯಾಗುವ ಸೂಚನೆಯಿದೆ.

Karnataka Rains: ಮೈಸೂರು, ಮಲೆನಾಡು ಕರಾವಳಿ ಭಾಗದಲ್ಲಿ ಇಂದು ಭಾರೀ ಮಳೆ ಮುನ್ಸೂಚನೆ; ಇನ್ನೂ 5 ದಿನ ಉಂಟು ಮಳೆ

Wednesday, November 13, 2024

ದೆಹಲಿ-ಗಾಜಿಯಾಬಾದ್-ಮೀರತ್ ಆರ್‌ಆರ್‌ಟಿಎಸ್‌ ಕಾರಿಡಾರ್‌

ಬೆಂಗಳೂರಿಗೆ RRTS ರೈಲು ಬರೋದು ಯಾವಾಗ? ನಮ್ಮ ಎಂಪಿಗಳ ಕಣ್ಣಿಗೆ ಇಂಥವು ಬೀಳೋದೇ ಇಲ್ವಾ? ಇಂಟರ್ನೆಟ್‌ನಲ್ಲಿ ಬೆಂಗಳೂರು ಸಂಸದರಿಗೆ ಕ್ಲಾಸ್

Tuesday, November 12, 2024