ಆ ದಿನ ಪ್ರಭಾಸ್ ನಂಗೆ ನೀಡಿದ್ದು ಮರೆಯಲಾಗದ ಗಿಫ್ಟ್, ಹಳೆ ಘಟನೆ ಮೆಲುಕು ಹಾಕಿದ ನ್ಯಾಚುರಲ್ ಸ್ಟಾರ್ ನಾನಿ
ನ್ಯಾಚುಲರ್ ಸ್ಟಾರ್ ನಾನಿ ಅಭಿನಯದ ತೆಲುಗಿನ ‘ಹಿಟ್ 3‘ ಸಿನಿಮಾ ಮೇ 1ಕ್ಕೆ ತೆರೆ ಕಾಣಲಿದೆ. ಈ ಸಂದರ್ಭ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಹಾಗೂ ಪ್ರಭಾಸ್ ನಡುವಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ ನಾನಿ.
Kannappa Movie: ವಿಷ್ಣು ಮಂಚು ನಟನೆಯ ಕಣ್ಣಪ್ಪ ಸಿನಿಮಾ ಈ ತಿಂಗಳು ಬಿಡುಗಡೆಯಾಗದು, ಇಲ್ಲಿದೆ ಹೊಸ ದಿನಾಂಕ
Kannappa Movie: ಕಣ್ಣಪ್ಪನ ಸುದ್ದಿಗೆ ಹೋಗ್ಬೇಡ್ರಪ್ಪ... ಶಿವನ ಶಾಪ ತಟ್ಟುತ್ತದೆ; ನಟ ರಘುಬಾಬು ಹೇಳಿಕೆಗೆ ನೆಟ್ಟಿಗರು ಕೆಂಡಾಮಂಡಲ
ಪ್ರಭಾಸ್ ಅಭಿನಯದ 'ದಿ ರಾಜಾಸಾಬ್' ಸಿನಿಮಾಗಾಗಿ ಕಾದ ಅಭಿಮಾನಿಗಳಿಗೆ ಬೇಸರ; ಬಿಡುಗಡೆ ಇನ್ನಷ್ಟು ವಿಳಂಬ
Kalki 2898 AD: ಕನ್ನಡ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರಭಾಸ್ ನಟನೆಯ ಕಲ್ಕಿ ಸಿನಿಮಾ; ಎಲ್ಲಿ, ಯಾವಾಗ ಎಂಬ ವಿವರ ಇಲ್ಲಿದೆ