Latest Prabhas Photos

ತಾರಾಗಣದ ವಿಚಾರವಾಗಿಯೇ ಸಾಕಷ್ಟು ಸುದ್ದಿಯಲ್ಲಿದೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಕಣ್ಣಪ್ಪ ಸಿನಿಮಾ. ಈಗ ಇದೇ ಸಿನಿಮಾ ತಂಡಕ್ಕೆ ಇನ್ನೊಬ್ಬ ಸ್ಟಾರ್‌ ನಟನ ಎಂಟ್ರಿಯಾಗಿದೆ. ಅದು ಬೇರಾರು ಅಲ್ಲ, ಪ್ಯಾನ್‌ ಇಂಡಿಯನ್‌ ಹೀರೋ ಪ್ರಭಾಸ್!‌

ವಿಷ್ಣು ಮಂಚು ನಟನೆಯ ಕಣ್ಣಪ್ಪ ಚಿತ್ರದ ತಾಕತ್ತು ಮತ್ತಷ್ಟು ಹೆಚ್ಚಾಯ್ತು; ವಿಶೇಷ ಪಾತ್ರದಲ್ಲಿ ಪ್ರಭಾಸ್‌ ನಟನೆ

Thursday, May 9, 2024

ಬಹುನಿರೀಕ್ಷಿತ ಪ್ಯಾನ್‌ ಇಂಡಿಯನ್‌ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿರುವ ಕಲ್ಕಿ 2898 ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಅದರಲ್ಲೂ ಪ್ರಭಾಸ್‌ ಸಿನಿಮಾ ಅಂದಮೇಲೆ ಅಲ್ಲಿ ನಿರೀಕ್ಷೆ ಆಕಾಶ ಮುಟ್ಟಿರುತ್ತದೆ.

ಕುತೂಹಲಕ್ಕೆ ಬಿತ್ತು ತೆರೆ; ಪ್ರಭಾಸ್‌ ನಟನೆಯ Kalki 2898 AD ಸಿನಿಮಾ ಬಿಡುಗಡೆಗೆ ನಿಗದಿಯಾಯ್ತು ದಿನ

Saturday, April 27, 2024

ಕಲ್ಕಿ 2898 AD ಚಿತ್ರದಲ್ಲಿ ದಿಶಾ ಪಟಾಣಿ ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ, ಪ್ರಭಾಸ್ ಮತ್ತು ದಿಶಾ ಪಟಾಣಿ ಇಟಲಿಯಲ್ಲಿ ರೊಮ್ಯಾಂಟಿಕ್ ಹಾಡಿನ ಶೂಟಿಂಗ್‌ನಲ್ಲಿಯೂ ಭಾಗವಹಿಸಿದ್ದಾರೆ.

Disha Patani: ಬಾಲಿವುಡ್‌ ಬ್ಯೂಟಿ ದಿಶಾ ಪಟಾಣಿ ನಟಿಸುತ್ತಿರುವ ಈ ಎರಡು ಸಿನಿಮಾಗಳ ಬಜೆಟ್‌ ಬರೋಬ್ಬರಿ 900 ಕೋಟಿ!

Wednesday, March 13, 2024

Salaar: ಸಲಾರ್‌ ಸಿನಿಮಾ ಇಂದು (ಡಿ. 22) ವಿಶ್ವದಾದ್ಯಂತ ಬಿಡುಗಡೆ ಆಗಿದೆ. ತೆಲುಗಿನ ಜತೆಗೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ರಿಲೀಸ್ ಆಗಿದೆ. ಆದರೆ, ಇದೇ ತೆಲುಗು ಸಿನಿಮಾ ಕನ್ನಡಿಗರ ಪಾಲಿಗೆ ತುಂಬ ವಿಶೇಷ. ಇಲ್ಲಿ ಕನ್ನಡದ ಕಲಾವಿದರಿದ್ದಾರೆ, ಕನ್ನಡದ ತಂತ್ರಜ್ಞರು ಕೆಲಸ ಮಾಡಿದ್ದಾರೆ.

Salaar cast: ಅಷ್ಟಕ್ಕೂ ‘ಸಲಾರ್’ ಏಕೆ ನೋಡಬೇಕು? ಇದು ಕನ್ನಡಿಗರ ತೆಲುಗು ಸಿನಿಮಾ; ಹೀಗಿವೆ ‘ಪಂಚ’ ಕಾರಣಗಳು

Friday, December 22, 2023

ಸಲಾರ್‌ ಮೂಲ ತೆಲುಗು ಚಿತ್ರವಾದರೂ, ಈ ಚಿತ್ರದ ಸೂತ್ರಧಾರ ಕನ್ನಡದವರು. ಈ ಸಿನಿಮಾ ನಿರ್ಮಾಣ ಮಾಡಿದ್ದು ಕನ್ನಡದ ಸಂಸ್ಥೆ, ನಿರ್ದೇಶನ ಮಾಡಿದ್ದೂ ಕನ್ನಡಿಗನೇ. ಅದೇ ರೀತಿ ಇದೇ ಚಿತ್ರದಲ್ಲಿ ತಾಂತ್ರಿಕ ಬಳಗದಲ್ಲೂ ಕನ್ನಡಿಗರ ಕೈ ಚಳಕವಿದೆ. ಕನ್ನಡ ಕಲಾವಿದರೂ ನಟಿಸಿದ್ದಾರೆ.

Salaar Cast: ಸಲಾರ್‌ ಅನ್ನೋ ಕತ್ತಲು ಲೋಕದಲ್ಲಿ ಅಬ್ಬರಿಸಿದ ನಮ್ಮೋರು! ಹೀಗಿವೆ ಕನ್ನಡ ಖಳರ ಫೋಟೋಸ್‌

Saturday, December 2, 2023

ಡಿಸೆಂಬರ್‌ 22ರಂದು ದೇಶಾದ್ಯಂತ ಬಿಡುಗಡೆಯಾಗಲಿರುವ ಸಲಾರ್‌ ಸಿನಿಮಾದ ಕುರಿತು ಈಗ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ನಿನ್ನೆ ಬಿಡುಗಡೆಯಾದ ಟ್ರೈಲರ್‌ ಕುರಿತು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಸಲಾರ್‌ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರು ಸಲಾರ್‌ ಚಿತ್ರೀಕರಣದ ಒಂದಿಷ್ಟು ವಿವರ ನೀಡಿದ್ದಾರೆ.

Salaar Shooting: ಎಷ್ಟು ದಿನ ಎಲ್ಲೆಲ್ಲಿ ನಡೆದಿತ್ತು ಸಲಾರ್‌ ಶೂಟಿಂಗ್‌, ಸಲಾರ್‌ ಅಧ್ಯಾಯ 1 ಚಿತ್ರೀಕರಣದ ವಿವರ ನೀಡಿದ ಪ್ರಶಾಂತ್‌ ನೀಲ್‌

Saturday, December 2, 2023

ಹೊಂಬಾಳೆ ಫಿಲ್ಮ್ ನಿರ್ಮಾಣದ ಸಲಾರ್‌ ಸಿನಿಮಾ ಇದೇ ಡಿಸೆಂಬರ್‌ 22ರಂದು ಬಿಡುಗಡೆಯಾಗಲಿದೆ. ನಿನ್ನೆ ಈ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಸಲಾರ್‌ ಟ್ರೈಲರ್‌ನಲ್ಲಿ ಕೆಜಿಎಫ್‌ ಛಾಯೆ, ಕತ್ತಲು, ಮೂಗುತಿ, ಸ್ನೇಹ, ವಿಮಾನ, ಅಮ್ಮ ಮುಂತಾದ ವಿಶೇಷವೆನಿಸುವ ಹಲವು ಅಂಶಗಳು ಕಾಣಿಸುತ್ತವೆ.

Salaar Trailer Review: ಪ್ರಭಾಸ್‌ ನಟನೆಯ ಸಲಾರ್‌ ಟ್ರೈಲರ್‌ನಲ್ಲಿ ಈ 12 ಅಂಶ ಗಮನಿಸಿದ್ದೀರಾ, ಮೂಗುತಿ, ಸ್ನೇಹ, ವಿಮಾನ, ಅಮ್ಮ

Saturday, December 2, 2023

ಸಿನಿಮಾ ಮೇಕಿಂಗ್‌, ಗಳಿಕೆ, ಸ್ಟಾರ್‌ಡಮ್‌ ವಿಚಾರದಲ್ಲಿ ಸೌತ್‌ ಸಿನಿಮಾಗಳು ಸದ್ದು ಮಾಡೋಕೆ ಶುರು ಮಾಡಿ ಹಲವು ವರ್ಷಗಳೇ ಕಳೆದಿವೆ. ಉತ್ತರದ ಪ್ರೇಕ್ಷಕ ದಕ್ಷಿಣದ ಸಿನಿಮಾಗಳಿಗೆ ಮಾರುಹೋಗಿದ್ದಾನೆ. ಇದೆಲ್ಲದರ ನಡುವೆ ಸ್ಟಾರ್‌ ಹೀರೋಗಳು ಪ್ಯಾನ್‌ ಇಂಡಿಯಾ ಪರಿಕಲ್ಪನೆಯಲ್ಲಿ ಮುಳುಗಿ, ಭಾಷೆ, ಗಡಿ ದಾಟಿ ಮುನ್ನಡೆದಿದ್ದಾರೆ. ಅದರ ಜತೆಗೆ ಸಂಭಾವನೆಯೂ ಏರಿಕೆ ಕಂಡಿದೆ.

ಸಂಭಾವನೆ ವಿಚಾರದಲ್ಲಿ ಕೆಳಗಿನವರೇ ಮೇಲು! ಸೌತ್‌ನ ಈ ಸ್ಟಾರ್‌ಗಳ ಮುಂದೆ ಬಾಲಿವುಡ್‌ನವರು ಏನೂ ಅಲ್ಲ

Thursday, November 30, 2023

ಪ್ರಭಾಸ್, ಅನುಷ್ಕಾ.. ಬೆಳ್ಳಿತೆರೆಯಲ್ಲಿ ಎಲ್ಲರೂ ಪ್ರೀತಿಸುವ ಜೋಡಿ. ಈ ಜೋಡಿಯನ್ನು ನಿಜ ಜೀವನದಲ್ಲಿ ಒಟ್ಟಿಗೆ ನೋಡಲು ಅಭಿಮಾನಿಗಳು ಹಲವು ವರ್ಷಗಳಿಂದ ಬಯಸುತ್ತಿದ್ದಾರೆ.

ಅನುಷ್ಕಾ ಶೆಟ್ಟಿ ನಮ್ಮ ಮನೆ ಸೊಸೆಯಾಗಲು ನಮ್ಮದೇನು ಅಭ್ಯಂತರವಿಲ್ಲ, ಆದರೆ ಕುಟುಂಬಕ್ಕೆ ಪ್ರಭಾಸ್‌ನ ಈ ಸಮಸ್ಯೆಯದ್ದೇ ಚಿಂತೆ!

Friday, November 3, 2023

ಉಂಗುರಗಳ ವಿನಿಮಯದಿಂದ ಹಿಡಿದು, ಅರಿಶಿನ ಶಾಸ್ತ್ರ ಸಮಾರಂಭ ಮತ್ತು ಮದುವೆಯವರೆಗಿನ ಎಲ್ಲಾ ಫೋಟೋಗಳನ್ನು AI ಮೂಲಕ ಅದ್ಭುತವಾಗಿ ಸೃಷ್ಟಿಸಲಾಗಿದೆ.

Prabhas Anushka Wedding: ವ್ಹಾವ್‌.. ನೋಡ ನೋಡ ಎಷ್ಟು ಚೆಂದ ಅಲಾ.. ಪ್ರಭಾಸ್‌ - ಅನುಷ್ಕಾ ಜೋಡಿಯ ಮದುವೆ ಮತ್ತವರ ಮಕ್ಕಳು

Thursday, October 12, 2023

ಆದಿಪುರುಷ್‌ ಚಿತ್ರಕ್ಕೆ ಪರ ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ವರ್ಷ ಚಿತ್ರತಂಡ ಮೊದಲ ಬಾರಿಗೆ ಟೀಸರ್‌ ರಿಲೀಸ್‌ ಮಾಡಿದಾಗ ಭಾರೀ ವಿರೋಧ ವ್ಯಕ್ತವಾಗಿತ್ತು.

Adipurush Memes: ನಗೆಪಾಟಲಿಗೀಡಾದ ಪ್ರಭಾಸ್‌ ಅಭಿನಯದ ಆದಿಪುರುಷ್‌ ಸಿನಿಮಾ; ಮೀಮ್ಸ್‌ ಮೂಲಕ ನಿರ್ದೇಶಕ ಓಂ ರಾವತ್‌ ಕಾಲೆಳೆದ ನೆಟಿಜನ್ಸ್‌

Saturday, June 17, 2023

ವಾಲ್ಮೀಕಿ ವಿರಚಿತ ರಾಮಾಯಣ ಕಥೆಯನ್ನು ಆಧರಿಸಿ ಆದಿಪುರುಷ್‌ ಸಿನಿಮಾ ತಯಾರಿಸಲಾಗಿದೆ. ಸಿನಿಮಾ ಜೂನ್‌ 16ಕ್ಕೆ ವಿಶ್ವಾದ್ಯಂತ ತೆರೆ ಕಾಣುತ್ತಿದೆ. ಸಿನಿಮಾ ಈಗಾಗಲೇ ರಿಲೀಸ್‌ ಆಗಬೇಕಿತ್ತು. ಕಾರಣಾಂತರಗಳಿಂದ ರಿಲೀಸ್‌ ತಡವಾಯ್ತು.

Adipurush:ಜೂನ್‌ 16ಕ್ಕೆ ಆದಿಪುರುಷ್‌ ರಿಲೀಸ್‌;ಮಂಗಳವಾರ ತಿರುಪತಿಯಲ್ಲಿ ಆಯೋಜಿಸಿದ್ದ ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ಭಾಗಿಯಾಗಿದ್ದ ಚಿತ್ರತಂಡ

Wednesday, June 7, 2023

AI ತಂತ್ರಜ್ಞಾನ ಬಳಸಿ ಬಾಲಿವುಡ್‌ ಮತ್ತು ಸೌತ್‌ನ ಕೆಲ ಸ್ಟಾರ್‌ ಹೀರೋಗಳ ಹೊಸ ಫೋಟೋ ಡಿಸೈನ್‌ ಮಾಡಿದ್ದಾರೆ ಅಬು ಸಾಹಿಬ್.‌ ಇಲ್ಲಿವೆ ನೋಡಿ ಸಿನಿಮಾ ಸ್ಟಾರ್‌ಗಳು ಮುದುಕರಾದ್ರೆ ಹೇಗೆ ಕಾಣಿಸ್ತಾರೆ ಎಂಬುದನ್ನು (Instagram\ sahixd)

Bollywood Celebrities: ಸಿನಿಮಾದ ಸ್ಟಾರ್‌ ಹೀರೋಗಳು ಮುದುಕರಾದ್ರೆ ಹೇಗೆ ಕಾಣಿಸಬಹುದು? ಇಲ್ಲಿವೆ ನೋಡಿ ಫೋಟೋಸ್‌

Thursday, May 11, 2023

ಪ್ರಶಾಂತ್‌ ನೀಲ್‌ ಅವರ ಹೊಸ ಸಿನಿಮಾ ಫಿಕ್ಸ್‌ ಆಗಿದೆ. ಇದು ಪ್ರಶಾಂತ್‌ ನಿರ್ದೇಶನದ ಐದನೇ ಸಿನಿಮಾ. ಆದರೆ ದೊಡ್ಡ ಮಟ್ಟದಲ್ಲಿ ಅನೌನ್ಸ್‌ ಆಗಬೇಕಿದ್ದ ಸಿನಿಮಾವನ್ನು ಸಂದರ್ಶನವೊಂದರಲ್ಲಿ ಬಾಯಿ ತಪ್ಪಿ, ನಿರ್ಮಾಪಕ ಅನೌನ್ಸ್‌ ಮಾಡಿದ್ದಾರೆ. ಸಿನಿಮಾ ಹೀರೋ ಹಾಗೂ ಟೈಟಲ್‌ ಕೇಳಿ ಸಿನಿಪ್ರಿಯರು ಥ್ರಿಲ್‌ ಆಗಿದ್ದಾರೆ.

Prashanth Neel new film: ಅದೇ ಹೀರೋ ಜೊತೆ ಪ್ರಶಾಂತ್‌ ನೀಲ್‌ ಹೊಸ ಸಿನಿಮಾ ಫಿಕ್ಸ್‌...ಟೈಟಲ್‌ ಕೂಡಾ ಫೈನಲ್‌..ಥ್ರಿಲ್‌ ಆದ ಫ್ಯಾನ್ಸ್‌!

Tuesday, January 17, 2023

ಹೊಂಬಾಳೆ ಫಿಲಂಸ್‌ ಸಲಾರ್‌ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದು, ಈಗಾಗಲೇ ಶೇ. 70ಕ್ಕೂ ಅಧಿಕ ಭಾಗದ ಶೂಟಿಂಗ್‌ ಮುಗಿದಿದೆ. ಜಗಪತಿ ಬಾಬು, ಶ್ರುತಿ ಹಾಸನ್‌ ಜತೆಗೆ ಮಲಯಾಳಿ ನಟ ಪೃಥ್ವಿರಾಜ್ ಸುಕುಮಾರನ್‌ ಸೇರಿ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ.

Salaar Movie Making Stills: ಪ್ರಭಾಸ್‌ ಬರ್ತ್‌ಡೇಗೆ ಹೊರಬಂದ್ವು ‘ಸಲಾರ್‌’ ಚಿತ್ರದ ಮೇಕಿಂಗ್‌ ಫೋಟೋಸ್‌...

Monday, October 24, 2022