Latest Ram Charan Photos

ಅಪ್ಪ ಚಿರಂಜೀವಿ ಜತೆಗೆ ರಾಮ್‌ಚರಣ್‌

Ram charan: ರಾಮ್‌ಚರಣ್‌ ತೇಜ ಬರ್ತ್‌ಡೇ; ಹೀಗಿವೆ ಅಪ್ಪ ಚಿರಂಜೀವಿ ಜತೆಗಿನ ನಟನ ಬಾಲ್ಯದ ಫೋಟೋಸ್‌

Wednesday, March 27, 2024

ಹಿರಿಯ ನಟ ಮತ್ತು ರಾಮ್ ಚರಣ್ ಅವರ ತಂದೆ ಮೆಗಾಸ್ಟಾರ್ ಚಿರಂಜೀವಿ, 'ಆರ್ ಸಿ 16' ಚಿತ್ರದ ಮುಹೂರ್ತ ಶಾಟ್‌ಗೆ ಕ್ಲಾಪ್‌ ಮಾಡಿದರು. ನಾಯಕಿ ಜಾನ್ವಿ ಕಪೂರ್ ಮೊದಲ ಶಾಟ್‌ಗೆ ರಾಮ್ ಚರಣ್ ಕ್ಲಾಪ್‌ ಮಾಡಿದ್ದು ವಿಶೇಷವಾಗಿತ್ತು. .

RC 16: ಅದ್ಧೂರಿಯಾಗಿ ನೆರವೇರಿದ ರಾಮ್‌ ಚರಣ್‌- ಜಾನ್ವಿ ಕಪೂರ್‌ ಹೊಸ ಸಿನಿಮಾ ಮುಹೂರ್ತ; ಮಗನ ಚಿತ್ರಕ್ಕೆ ಚಿರು ಕ್ಲಾಪ್‌ PHOTOS

Wednesday, March 20, 2024

Top 7 richest actors in South India: ದಕ್ಷಿಣ ಭಾರತದ ಸ್ಟಾರ್‌ ನಟರು ಪಡೆಯುವ ವೇತನ ಈಗ ಬಾಲಿವುಡ್‌ನ ನಟನಟಿಯರಿಗೆ ಸವಾಲು ಹಾಕುವಂತೆ ಇದೆ. ರಜನಿಕಾಂತ್‌, ಪ್ರಭಾಸ್‌, ದಳಪತಿ ವಿಜಯ್‌, ಕಮಲ್‌ಹಾಸನ್‌, ಅಲ್ಲೂ ಅರ್ಜುನ್‌, ರಾಕಿಂಗ್‌ ಸ್ಟಾರ್‌ ಯಶ್‌, ರಾಮ್‌ ಚರಣ್‌ ಅವರು ಅತ್ಯಧಿಕ ಸಂಭಾವನೆ ಪಡೆಯುವ ನಟರು. ಜತೆಗೆ, ಇವರು ದಕ್ಷಿಣ ಭಾರತದ ಶ್ರೀಮಂತ ನಟರೂ ಹೌದು.

ನಟನೆಯಲ್ಲಿ ಮಾಸ್‌ ಕಾಸ್‌ನಲ್ಲೂ ಬಾಸ್‌: ರಜನಿಕಾಂತ್‌ರಿಂದ ರಾಕಿಂಗ್‌ ಸ್ಟಾರ್‌ ಯಶ್‌ವರೆಗೆ, ದಕ್ಷಿಣ ಭಾರತದ 7 ಶ್ರೀಮಂತ ನಟರು ಇವರೇ ನೋಡಿ

Friday, November 3, 2023

ಮದುವೆಯ ನಂತರ ವರುಣ್ ಲಾವಣ್ಯ ಫೋಟೋ ಶೂಟ್‌ನಲ್ಲಿ ಮಿಂಚಿದರು. ಮದುವೆಯ ದಿರಿಸುಗಳಲ್ಲಿ ನವವಿವಾಹಿತರು ಕಂಗೊಳಿಸಿದರು.

ಇಟಲಿಯಲ್ಲಿ ವರುಣ್‌ ತೇಜ, ಲಾವಣ್ಯಾ ತ್ರಿಪಾಠಿ ಕಲ್ಯಾಣೋತ್ಸವ; ಹೀಗಿದೆ ನವ ಜೋಡಿಯ ಮದುವೆ ಆಲ್ಬಂ

Thursday, November 2, 2023

1978 ರಲ್ಲಿ ಪ್ರಾಣಂ ಖರೀದು ಚಿತ್ರದ ಮೂಲಕ ಮೆಗಾಸ್ಟಾರ್‌ ಚಿತ್ರರಂಗಕ್ಕೆ ಬಂದರು. ಅಲ್ಲಿಂದ ಇದುವರೆಗೂ ಆತ ತಿರುಗಿ ನೋಡಿದ್ದಿಲ್ಲ. ಚಿರಂಜೀವಿ ಮುಟ್ಟಿದ್ದೆಲ್ಲವೂ ಚಿನ್ನವಾಯ್ತು.

Chiranjeevi: ಚಿರಂಜೀವಿ ಸುರೇಖಾ ಲವ್‌ ಸ್ಟೋರಿ; ಸಹನಟನ ಮೇಲಿನ ವಿಶ್ವಾಸಕ್ಕೆ ಅವರ ಮಗಳನ್ನೇ ಮದುವೆ ಆದ ಮೆಗಾಸ್ಟಾರ್‌

Monday, October 30, 2023

ರಾಮಚರಣ್ ಮತ್ತು ಉಪಾಸನಾ ಸುಮಾರು ಒಂದು ವಾರ ಇಟಲಿ ಪ್ರವಾಸಕ್ಕೆ ಹೋಗುತ್ತಿದ್ದಾರೆ. ಇದು ರಾಮ್ ಚರಣ್ ದಂಪತಿ ತಮ್ಮ ಮಗಳ ಜೊತೆ ಪ್ಲಾನ್ ಮಾಡಿರುವ ಮೊದಲ ವಿದೇಶಿ ಪ್ರವಾಸ.

Ram Charan Italy Trip: ಮಗಳು ಕ್ಲಿನ್ ಕಾರಾ ಜೊತೆ ರಾಮ್ ಚರಣ್ ಇಟಲಿ ಪ್ರವಾಸ; ಹೀಗಿವೆ ಫೋಟೋಸ್

Wednesday, October 18, 2023

ಮಂಗಳವಾರ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದ ಉಪಾಸನಾ ಕೊನಿಡೇಲಾ ಮತ್ತು ರಾಮ್‌ ಚರಣ್‌ ದಂಪತಿ ಇದೀಗ ಸಂಭ್ರಮದಲ್ಲಿದೆ.

Upasana Ramcharan: ಮಗಳು ಆರೋಗ್ಯವಾಗಿದ್ದಾಳೆ, ನಿಮ್ಮ ಹಾರೈಕೆಗೆ ಧನ್ಯವಾದ; ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಉಪಾಸನಾ ರಾಮ್‌ಚರಣ್

Friday, June 23, 2023

ಇತ್ತೀಚೆಗೆ ದುಬೈನಲ್ಲಿ ಉಪಾಸನಾ ಕುಟುಂಬಸ್ಥರು ಅವರಿಗೆ ಸೀಮಂತ ಕಾರ್ಯಕ್ರಮ ಏರ್ಪಿಡಿಸಿದ್ದರು. ಈ ಫೋಟೋಗಳನ್ನು ಉಪಾಸನಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಧನ್ಯವಾದ ಹೇಳಿದ್ದರು.

Upasana Baby shower: ಉಪಾಸನಾ ಸೀಮಂತ ಕಾರ್ಯಕ್ರಮ; ಅಲ್ಲು ಅರ್ಜುನ್‌, ಮಾಜಿ ಟೆನ್ನಿಸ್‌ ತಾರೆ ಸಾನಿಯಾ ಮಿರ್ಜಾ ಭಾಗಿ; ಫೋಟೋ ಗ್ಯಾಲರಿ

Monday, April 24, 2023

ಮಗನ ಹುಟ್ಟುಹಬ್ಬದಂದು ಮೆಗಾ ಸ್ಟಾರ್‌ ಚಿರಂಜೀವಿ ಟಾಲಿವುಡ್‌ ಗಣ್ಯರಿಗಾಗಿ ವಿಶೇಷ ಪಾರ್ಟಿಯೊಂದನ್ನು ಆಯೋಜಿಸಿದ್ದರು.

Ramcharan Birthday Party: ರಾಮ್‌ ಚರಣ್‌ ಹುಟ್ಟುಹಬ್ಬದಂದು ಆಸ್ಕರ್‌ ವಿಜೇತರನ್ನು ಸನ್ಮಾನಿಸಿದ ಮೆಗಾಸ್ಟಾರ್‌.. ಜ್ಯೂ. ಎನ್‌ಟಿಆರ್‌ ಮಿಸ್

Wednesday, March 29, 2023

ಚಿತ್ರದ ಹಾಡಿಗೆ ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆ, ಇಡೀ ಭಾರತ ಸಂಭ್ರಮಿಸಿತ್ತು. ಆರ್‌ಆರ್‌ಆರ್‌ ಚಿತ್ರತಂಡಕ್ಕೆ ಶುಭಾಶಯಗಳ ಸುರಿಮಳೆಯನ್ನೇ ಸುರಿಸಿತ್ತು. (twitter/ Amit Shah)

Ramcharan meets Amit Shah: ಕೇಂದ್ರ ಗೃಹ ಸಚಿವ ಅಮಿತ್‌ ಶಾರನ್ನು ಭೇಟಿ ಮಾಡಿದ ಮೆಗಾಸ್ಟಾರ್‌ ಚಿರಂಜೀವಿ, ರಾಮ್‌ ಚರಣ್‌ ತೇಜ

Saturday, March 18, 2023

ಆಸ್ಕರ್‌ ಪಡೆದ ಎರಡೂ ತಂಡಕ್ಕೆ ಗಣ್ಯರು, ಸಿನಿಪ್ರಿಯರು ಶುಭ ಹಾರೈಸುತ್ತಿದ್ದಾರೆ. ಈ ನಡುವೆ ಆಸ್ಕರ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 'ಆರ್‌ಆರ್‌ಆರ್‌' ತಂಡದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

RRR Team in Oscar Function: ಆಸ್ಕರ್‌ ಕಾರ್ಯಕ್ರಮದಲ್ಲಿ 'ಆರ್‌ಆರ್‌ಆರ್‌' ತಂಡ ಕಾಣಿಸಿಕೊಂಡಿದ್ದು ಹೀಗೆ.. ಫೋಟೋ ಗ್ಯಾಲರಿ

Monday, March 13, 2023

ಈಗಾಗಲೇ ಆರ್‌ಆರ್‌ಆರ್‌ ಚಿತ್ರತಂಡ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಮೆರಿಕ ತೆರಳಿದೆ. ಜ್ಯೂನಿಯರ್‌ ಎನ್‌ಟಿಆರ್‌ ಕೂಡಾ 2 ದಿನಗಳ ಹಿಂದೆ ಅಮೆರಿಕ ಫ್ಲೈಟ್‌ ಹತ್ತಿದ್ದಾರೆ.

Ram Charan in America: ಅಮೆರಿಕದಲ್ಲಿ ರಾಮ್‌ ಚರಣ್‌ - ಉಪಾಸನಾ... ಬೇಬಿ ಬಂಪ್‌ ವಿಚಾರವಾಗಿ ತಲೆ ಕೆರೆದುಕೊಂಡ ನೆಟಿಜನ್ಸ್‌!?

Wednesday, March 8, 2023

ಜ. 29 ಮೆಗಾ ಕುಟುಂಬಕ್ಕೆ ವಿಶೇಷವಾದ ದಿನ. ತಾಯಿ ಅಂಜನಾ ದೇವಿ ಅವರ ಜನ್ಮದಿನ. ಆ ದಿನವನ್ನು ಕೇಕ್‌ ಕತ್ತರಿಸುವ ಮೂಲಕ ಸಂಭ್ರಮಿಸಿದೆ ಇಡೀ ಕುಟುಂಬ.  Twitter/ @KChiruTweets

Chiranjeevi Mother Birthday: ಅಮ್ಮನ ಬರ್ತ್‌ಡೇ ಆಚರಿಸಿದ ಮೆಗಾ ಸ್ಟಾರ್ಸ್‌; ಒಂದೇ ಫ್ರೇಮ್‌ನಲ್ಲಿ ಇಡೀ ಕುಟುಂಬ..

Monday, January 30, 2023