Page 2 - analysis News, analysis News in kannada, analysis ಕನ್ನಡದಲ್ಲಿ ಸುದ್ದಿ, analysis Kannada News – HT Kannada

Analysis

ಓವರ್‌ವ್ಯೂ

ಏಕನಾಥ್‌ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿ ಆಗದೇ ಇದ್ದರೆ, ಮರಾಠ ಸಮುದಾಯ ಬಿಜೆಪಿ ವಿರುದ್ಧ ತಿರುಗಿ ಬೀಳುತ್ತಾ, ಉದ್ಧವ್ ಠಾಕ್ರೆ ಲಾಭ ಆಗುತ್ತಾ ಎಂಬ ಕುತೂಹಲ ಹೆಚ್ಚಾಗಿದೆ.

ಏಕನಾಥ್‌ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿ ಆಗದೇ ಇದ್ದರೆ, ಮರಾಠ ಸಮುದಾಯ ಬಿಜೆಪಿ ವಿರುದ್ಧ ತಿರುಗಿ ಬೀಳುತ್ತಾ, ಉದ್ಧವ್ ಠಾಕ್ರೆ ಲಾಭ ಆಗುತ್ತಾ

Thursday, November 28, 2024

ಭಾರತೀಯ ಸೇನೆಯ ಸೈನಿಕರು (ಪ್ರಾತಿನಿಧಿಕ ಚಿತ್ರ)

ವಿಶ್ಲೇಷಣೆ: ಸಶಸ್ತ್ರ ಪಡೆಗಳ ನಿವೃತ್ತ ಸಿಬ್ಬಂದಿ ಬದುಕಿನಲ್ಲಿ ಗಣನೀಯ ಬದಲಾವಣೆ ತಂದ ಏಕರೂಪ ಪಿಂಚಣಿ ವ್ಯವಸ್ಥೆ

Wednesday, November 27, 2024

ಮಹಾರಾಷ್ಟ್ರ ಸಿಎಂ ಆಗ್ತಾರಂತೆ ದೇವೇಂದ್ರ ಫಡ್ನವೀಸ್‌ (ಬಲಬದಿ), ಏಕನಾಥ ಶಿಂಧೆ (ಮಧ್ಯದವರು), ಅಜಿತ್ ಪವಾರ್‌ (ಎಡಬದಿ) ಡಿಸಿಎಂ, ಕ್ಯಾಬಿನೆಟ್ ಲೆಕ್ಕಾಚಾರವೇನು. (ಕಡತ ಚಿತ್ರ)

Maharashtra CM: ದೇವೇಂದ್ರ ಫಡ್ನವೀಸ್‌ ಮಹಾರಾಷ್ಟ್ರ ಸಿಎಂ ಸಾಧ್ಯತೆ, ಡಿಸಿಎಂ ಸ್ಥಾನಕ್ಕೆ ಏಕನಾಥ್ ಶಿಂಧೆ, ಅಜಿತ್ ಪವಾರ್‌; ಇಲ್ಲಿದೆ ವಿವರ

Tuesday, November 26, 2024

ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ, ಮಗನನ್ನು ಉಪ ಮುಖ್ಯಮಂತ್ರಿ ಮಾಡಿ, ಕೇಂದ್ರ ಸಂಪುಟ ಸೇರ್ತಾರಾ ಎಂಬುದು ಸದ್ಯದ ಕುತೂಹ;ಲ. ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಬಂದ ಬಳಿಕ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪರಸ್ಪರ ಸಿಹಿ ತಿನ್ನಿಸಿದ ಸಂದರ್ಭ. ಮತ್ತೊಬ್ಬ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಕೂಡ ಅಲ್ಲಿದ್ದರು. (ಕಡತ ಚಿತ್ರ)

ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ, ಮಗನನ್ನು ಉಪ ಮುಖ್ಯಮಂತ್ರಿ ಮಾಡಿ, ಕೇಂದ್ರ ಸಂಪುಟ ಸೇರ್ತಾರಾ

Tuesday, November 26, 2024

ಮಹಾರಾಷ್ಟ್ರ ಚುನಾವಣಾ ಫಲಿತಾಂಶ: ಕಾಂಗ್ರೆಸ್ ಅಧಿಪತ್ಯ ಕೊನೆಗೊಳಿಸಿದ ಮೈತ್ರಿ ಪರಂಪರೆಗೆ 34 ವರ್ಷದ ಇತಿಹಾಸ, ಈ ಬಾರಿ ಮಹಾಯುತಿಗೆ ಅಧಿಕಾರದ ಜನಾದೇಶ ನಿಚ್ಚಳವಾಗಿದೆ. ಮಹಾಯಿತಿ ನಾಯಕರು ದೇವೇಂದ್ರ ಫಡ್ನವಿಸ್, ಏಕನಾಥ ಶಿಂಧೆ, ಅಜಿತ್ ಪವಾರ್ ( ಎಡ ಚಿತ್ರ), ಮಹಾ ವಿಕಾಸ್ ಅಘಾಡಿ ನಾಯಕರು ನಾನಾ ಪಟೋಲೆ, ಉದ್ಧವ್ ಠಾಕ್ರೆ, ಶರದ್ ಪವಾರ್ (ಬಲ ಚಿತ್ರ).

ಮಹಾರಾಷ್ಟ್ರ ಚುನಾವಣಾ ಫಲಿತಾಂಶ: ಕಾಂಗ್ರೆಸ್ ಅಧಿಪತ್ಯ ಕೊನೆಗೊಳಿಸಿದ ಸಮ್ಮಿಶ್ರ ಸರ್ಕಾರ, 34 ವರ್ಷದ ಇತಿಹಾಸ, ಈ ಬಾರಿ ಮಹಾಯುತಿಗೆ ಅಧಿಕಾರ

Saturday, November 23, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆದಿತ್ತು. ಇದೀಗ ಚುನಾವಣಾ ಪೂರ್ವ ನಡೆಸಿದ್ದ ಸಮೀಕ್ಷೆಗಳು ಹೊರಬಿದ್ದಿದೆ. ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿಯೇ ಅತ್ಯಧಿಕ ಸ್ಥಾನಗಳನ್ನು ಗೆಲ್ಲುತ್ತವೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಕಳೆದ ಬಾರಿ ಬಿಜೆಪಿ 25 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ತಲಾ ಒಂದೊಂದು ಕ್ಷೇತ್ರದಲ್ಲಿ ಗೆದ್ದಿತ್ತು. ಹಾಗಾದರೆ, ಈ ಬಾರಿ ಯಾವ ಪಕ್ಷ ಎಷ್ಟು ಸೀಟ್ ಗೆಲ್ಲಲಿದೆ. ಸಮೀಕ್ಷೆಗಳು ಏನು ಹೇಳುತ್ತಿವೆ? ಇಲ್ಲಿದೆ ವಿವರ.</p>

Karnataka Exit Poll: ಕರ್ನಾಟಕದಲ್ಲಿ ಮತ್ತೆ ಬಿಜೆಪಿಗೆ ಅಧಿಕ ಸ್ಥಾನ: ಗ್ಯಾರಂಟಿಗಳಿಂದ ಸ್ಥಾನ ಹೆಚ್ಚಿಸಿದ ಕಾಂಗ್ರೆಸ್, ಸಮೀಕ್ಷೆಗಳು ಇಲ್ಲಿವೆ

Jun 01, 2024 07:46 PM

ತಾಜಾ ವಿಡಿಯೊಗಳು

ಮುಡಾ ಹಗರಣ; ಅವರ ಮಕ್ಕಳ ರಕ್ಷಣೆಗಾಗಿ ಬಿಜೆಪಿ ಜೆಡಿಎಸ್‌ ಪಾದಯಾತ್ರೆ ಎಂದು ಟೀಕಿಸಿದ ಕಾಂಗ್ರೆಸ್ ಹೈಕಮಾಂಡ್‌ ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದೆ.

ಮುಡಾ ಹಗರಣ; ಅವರ ಮಕ್ಕಳ ರಕ್ಷಣೆಗಾಗಿ ಬಿಜೆಪಿ ಜೆಡಿಎಸ್‌ ಪಾದಯಾತ್ರೆ, ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಹೈಕಮಾಂಡ್‌- ವಿಡಿಯೋ

Aug 05, 2024 04:12 PM