animal-husbandry News, animal-husbandry News in kannada, animal-husbandry ಕನ್ನಡದಲ್ಲಿ ಸುದ್ದಿ, animal-husbandry Kannada News – HT Kannada

Latest animal husbandry Photos

ಮನುಷ್ಯ ಸಂಘಜೀವಿ ಎಂಬ ಮಾತಿದೆ. ಆದರೆ ಮನುಷ್ಯ ಮಾತ್ರವಲ್ಲ, ಆನೆಗಳು ಕೂಡ ಸಂಘಜೀವಿಗಳು. ಇವು ಎಂದಿಗೂ ಒಂದಾಗಿ ಅಂದರೆ ಗುಂಪಿನಲ್ಲಿ ಬದುಕಲು ಇಷ್ಟಪಡುತ್ತವೆ. ರಕ್ಷಣೆ ಹಾಗೂ ಉಳಿವಿನ ಕಾರಣದಿಂದ ಮಾತ್ರವಲ್ಲ, ಭಾವನಾತ್ಮಕ ಕಾರಣಗಳಿಂದಲೂ ಆನೆಗಳು ಗುಂಪಾಗಿ ಬದುಕಲು ಇಷ್ಟಪಡುತ್ತವೆ.

World Elephant Day: ಆನೆಗಳು ಒಂಟಿತನ ಇಷ್ಟಪಡಲ್ಲ, ಹೆಣ್ಣು ಆನೆಯೇ ಗುಂಪಿಗೆ ಯಜಮಾನಿ; ಆನೆ ಸಾಮ್ರಾಜ್ಯದ ಕುರಿತ ಕುತೂಹಲಕಾರಿ ಮಾಹಿತಿಯಿದು

Monday, August 12, 2024

ತಾಪಮಾನವು ಹೆಚ್ಚಾಗುತ್ತಿದ್ದಂತೆ, ಸುಡುವ ಶಾಖವನ್ನು ನಿಭಾಯಿಸಲು ಪ್ರಾಣಿಗಳು ಸಾಕಷ್ಟು ಸವಾಲುಗಳನ್ನು ಎದುರಿಸುತ್ತವೆ. ಅತಿಯಾದ ಬಿಸಿಲಿನಿಂದ ನಿಮ್ಮ ಸುತ್ತಲಿನ ಪ್ರಾಣಿಗಳು ತಂಪಾಗಿರಲು ಮತ್ತು ಸುರಕ್ಷಿತವಾಗಿರಲು ಸಹಾಯ ಮಾಡುವ ಹತ್ತು ಸರಳ ಹಾಗೂ ಪರಿಣಾಮಕಾರಿ ಮಾರ್ಗಗಳು ಇಲ್ಲಿವೆ.

Summer Pet Care: ಬೇಸಿಗೆ ಬಿಸಿ ನಿಮ್ಮ ಮುದ್ದು ಪ್ರಾಣಿಗಳನ್ನು ಬಾಧಿಸದಿರಲಿ; ಪ್ರಾಣಿ-ಪಕ್ಷಿಗಳ ರಕ್ಷಣೆಗೆ ಈ 10 ಕ್ರಮ ಪಾಲಿಸಿ

Monday, April 1, 2024

ಭಾರತೀಯ ದಂಡ ಸಂಹಿತೆ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಅಡಿಯಲ್ಲಿ ಯಾವುದೇ ಪ್ರಾಣಿಗಳ ಮೇಲೆ ಕ್ರೌರ್ಯ ನಡೆಸಿದರೆ ಅದು ಶಿಕ್ಷಾರ್ಹವಾಗಿದೆ. ಭಾರತದಲ್ಲಿ ಈ ಕಾನೂನನ್ನು ಪ್ರಾಣಿಗಳ ಮೇಲೆ ನಡೆಸುವ ದೌರ್ಜನ್ಯವನ್ನು ತಡೆಗಟ್ಟಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಭಾರತೀಯರೆಲ್ಲರೂ ತಿಳಿದರಲೇ ಬೇಕಾದ ಪ್ರಾಣಿಗಳ ರಕ್ಷಣಾ ಕಾಯಿದೆಗಳು ಹೀಗಿವೆ.

Animal Laws in India: ಭಾರತದಲ್ಲಿ ಪ್ರಾಣಿಗಳಿಗೂ ಇದೆ ಕಾನೂನು ರಕ್ಷಣೆ; ತೊಂದ್ರೆ ಕೊಟ್ರೆ ಪೊಲೀಸ್ರು ಬರ್ತಾರೆ

Saturday, February 3, 2024

ಮೊದಲು ನೀವು ಮಕ್ಕಳಂತೆ ಅವುಗಳ ಆರೈಕೆ ಮಾಡಲು ಸದಾ ಸಿದ್ಧರಿರಬೇಕು. ವಿವಿಧ ತಳಿಗಳ ಬಗ್ಗೆ ತಿಳಿದು, ಅದಕ್ಕೆ ಅನುಗುಣವಾಗಿ ಆರೈಕೆ ಮಾಡಬೇಕು.

Dog caring tips: ನಾಯಿ ಸಾಕಲು ನಿರ್ಧರಿಸುವ ಮೊದಲು ಈ 7 ಅಂಶಗಳು ಗಮನದಲ್ಲಿರಲಿ

Saturday, July 15, 2023

ಮೊಟ್ಟೆ ಮೊದಲಾ ಅಥವಾ ಕೋಳಿ ಮೊದಲಾ? ಹೀಗೊಂದು ಪ್ರಶ್ನೆ ಪ್ರತಿಯೊಬ್ಬರೂ ಎದುರಿಸಿರುತ್ತೀರಿ. ಉತ್ತರ ಕೊಡುವುದು ಸಾಧ್ಯವಾಗಿದೆಯೇ? ಇಲ್ಲ ಅಲ್ವ…

Science news: ಮೊಟ್ಟೆ ಮೊದಲಾ, ಕೋಳಿ ಮೊದಲಾ; ವಿಜ್ಞಾನಿಗಳು ಕಂಡುಕೊಂಡ ಉತ್ತರ ಇದು

Friday, June 16, 2023