animal-husbandry News, animal-husbandry News in kannada, animal-husbandry ಕನ್ನಡದಲ್ಲಿ ಸುದ್ದಿ, animal-husbandry Kannada News – HT Kannada

Animal Husbandry

ಓವರ್‌ವ್ಯೂ

ಕೆಎಂಎಫ್‌ ನಂದಿನಿ ಹಾಲು ಮತ್ತು ಮೊಸರುಗಳ ಬೆಲೆ ಏರಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. (ಸಾಂಕೇತಿಕ ಚಿತ್ರ)

ಕೆಎಂಎಫ್‌ 1 ಲೀಟರ್ ಹಾಲನ್ನು ಖರೀದಿಸಿ, ನಮ್ಮ ಮನೆಗೆ ತಂದುಕೊಡುವುದಕ್ಕೆ ತೆಗೆದುಕೊಳ್ಳುವ ಹಣ ಬರೋಬ್ಬರಿ 25 ರೂ; ಕೃಷ್ಣ ಭಟ್ ಅಭಿಮತ

Friday, March 28, 2025

ಪಕ್ಷಿಗಳಿಗೆ ಆಹಾರ ಮತ್ತು ನೀರನ್ನು ಒದಗಿಸಿ

Watering Birds: ಬೇಸಿಗೆಯಲ್ಲಿ ಪಕ್ಷಿಗಳ ಆರೈಕೆ ಮಾಡಿ; ಆಹಾರ ಮತ್ತು ನೀರು ಪೂರೈಸಿ, ಅವುಗಳ ಜೀವ ಉಳಿಸಿ

Monday, March 10, 2025

ಕರ್ನಾಟಕದಲ್ಲೂ ಕೋಳಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ.

Bird Flu in Karnataka: ಕರ್ನಾಟಕದ ಕೋಳಿಗಳಲ್ಲೂ ಹಕ್ಕಿ ಜ್ವರ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಬಳಿಕ ಅಲರ್ಟ್‌, ನಾಳೆ ಹಿರಿಯ ಅಧಿಕಾರಿಗಳ ಸಭೆ

Thursday, February 27, 2025

ನವದೆಹಲಿಯಲ್ಲಿ ನಂದಿನಿ ಹಾಲಿನ ಹವಾ ಶುರುವಾಗಿದೆ. ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಹಾಲು ಪೂರೈಕೆ, ಕೆಎಂಎಫ್‌ ನಂದಿನಿಗೆ ದೆಹಲಿಗರು ಫಿದಾ ಆಗಿದ್ದಾರೆ. ಕಳೆದ ವಾರ ದೆಹಲಿಗೆ ಕೆಎಂಎಫ್‌ ನಂದಿನಿ ಹಾಲು ಪೂರೈಕೆಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು.

ನವದೆಹಲಿಯಲ್ಲಿ ನಂದಿನಿ ಹಾಲಿನ ಹವಾ; ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಹಾಲು ಪೂರೈಕೆ, ಕೆಎಂಎಫ್‌ ನಂದಿನಿಗೆ ದೆಹಲಿಗರು ಫಿದಾ

Friday, November 29, 2024

ಕಡಿಮೆ ಬೆಲೆಯಲ್ಲಿ ದೆಹಲಿಗರಿಗೂ ನಂದಿನಿ ಹಾಲು ಪೂರೈಕೆ ಮಾಡುವ ಕೆಎಂಎಫ್‌ ಉಪಕ್ರಮಕ್ಕೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ (ನವೆಂಬರ್ 21) ಚಾಲನೆ ನೀಡಿದರು.

ಕಡಿಮೆ ಬೆಲೆಯಲ್ಲಿ ದೆಹಲಿಗರಿಗೂ ನಂದಿನಿ ಹಾಲು; ಮಾರುಕಟ್ಟೆ ವಿಸ್ತರಣೆ ಯೋಜನೆ ಇದೆ ಎಂದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ

Friday, November 22, 2024

ಶ್ವಾನಗಳ ಜೀವಿತಾವಧಿ

ಈ ಶ್ವಾನ ತಳಿಗಳಿಗೆ ಆಯಸ್ಸು ಹೆಚ್ಚು, ದೀರ್ಘಾಯುಷ್ಯ ಹೊಂದಿರುವ ಜಗತ್ತಿನ 15 ನಾಯಿಗಳ ವಿವರ ತಿಳಿಯಿರಿ

Wednesday, November 13, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಮನುಷ್ಯ ಸಂಘಜೀವಿ ಎಂಬ ಮಾತಿದೆ. ಆದರೆ ಮನುಷ್ಯ ಮಾತ್ರವಲ್ಲ, ಆನೆಗಳು ಕೂಡ ಸಂಘಜೀವಿಗಳು. ಇವು ಎಂದಿಗೂ ಒಂದಾಗಿ ಅಂದರೆ ಗುಂಪಿನಲ್ಲಿ ಬದುಕಲು ಇಷ್ಟಪಡುತ್ತವೆ. ರಕ್ಷಣೆ ಹಾಗೂ ಉಳಿವಿನ ಕಾರಣದಿಂದ ಮಾತ್ರವಲ್ಲ, ಭಾವನಾತ್ಮಕ ಕಾರಣಗಳಿಂದಲೂ ಆನೆಗಳು ಗುಂಪಾಗಿ ಬದುಕಲು ಇಷ್ಟಪಡುತ್ತವೆ.&nbsp;</p>

World Elephant Day: ಆನೆಗಳು ಒಂಟಿತನ ಇಷ್ಟಪಡಲ್ಲ, ಹೆಣ್ಣು ಆನೆಯೇ ಗುಂಪಿಗೆ ಯಜಮಾನಿ; ಆನೆ ಸಾಮ್ರಾಜ್ಯದ ಕುರಿತ ಕುತೂಹಲಕಾರಿ ಮಾಹಿತಿಯಿದು

Aug 12, 2024 05:30 AM

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ