ayodhya-ram-temple News, ayodhya-ram-temple News in kannada, ayodhya-ram-temple ಕನ್ನಡದಲ್ಲಿ ಸುದ್ದಿ, ayodhya-ram-temple Kannada News – HT Kannada
ಕನ್ನಡ ಸುದ್ದಿ  /  ವಿಷಯ  /  Ayodhya Ram Temple

Ayodhya Ram Temple

ಓವರ್‌ವ್ಯೂ

ಅಯೋಧ್ಯೆಯಲ್ಲಿರುವ ಶ್ರೀರಾಮ ಮಂದಿರಲ್ಲಿ ಬಾಲರಾಮನನ್ನು ಪ್ರತಿಷ್ಠಾಪಿಸಿ ಒಂದು ವರ್ಷ ಕಳೆದಿದೆ. ಹೀಗಾಗಿ ವಾರ್ಷಿಕ ಕಾರ್ಯಕ್ರಮಗಳನ್ನು 3 ದಿನ ನಡೆಯಲಾಗುತ್ತಿದೆ.

ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ವರ್ಷದ ಸಂಭ್ರಮ; ವಾರ್ಷಿಕೋತ್ಸವದಲ್ಲಿ ಬಾಲ ರಾಮನ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ

Saturday, January 11, 2025

ಬಾಲರಾಮನ ದರ್ಶನಕ್ಕೆ ವಾಯುಯಾನ ಸೇವೆ ಹೆಚ್ಚಳವಾಗತೊಡಗಿದೆ. ಬೆಂಗಳೂರು- ಅಯೋಧ್ಯೆ ಇಂಡಿಗೋ ನೇರ ವಿಮಾನ ಸೇವೆ ಡಿಸೆಂಬರ್ 31 ರಿಂದ ಶುರುವಾಗಲಿದೆ. (ಸಾಂಕೇತಿಕ ಚಿತ್ರ)

ಬಾಲರಾಮನ ದರ್ಶನಕ್ಕೆ ವಾಯುಯಾನ ಸೇವೆ ಹೆಚ್ಚಳ; ಬೆಂಗಳೂರು- ಅಯೋಧ್ಯೆ ಇಂಡಿಗೋ ನೇರ ವಿಮಾನ ಸೇವೆ ಡಿಸೆಂಬರ್ 31 ರಿಂದ ಶುರು,

Friday, December 6, 2024

ಅಯೋಧ್ಯೆ ದೀಪೋತ್ಸವದಲ್ಲಿ ಈ ಬಾರಿ ರಾವಣನ ಬೃಹತ್ ಪುಷ್ಪಕ ವಿಮಾನ ಗಮನಸೆಳೆಯಲಿದೆ. ದಾಖಲೆಯ 25 ಲಕ್ಷ ಹಣತೆಗಳು ಉರಿಯಲಿವೆ. ( ದೀಪೋತ್ಸವದ ಕಡತ ಚಿತ್ರ)

ಅಯೋಧ್ಯೆ ದೀಪೋತ್ಸವದಲ್ಲಿ ಈ ಬಾರಿ ಗಮನಸೆಳೆಯಲಿದೆ ರಾವಣನ ಬೃಹತ್ ಪುಷ್ಪಕ ವಿಮಾನ, ಉರಿಯಲಿವೆ 25 ಲಕ್ಷ ಹಣತೆಗಳು

Monday, October 28, 2024

ಅಕ್ಕ ಸಮ್ಮೇಳನಕ್ಕೆ ಹೋಗಲು ಸಿದ್ದರಾಗಿದ್ದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್‌ ಅವರಿಗೆ ವೀಸಾ ನಿರಾಕರಿಸಿ ನಿರಾಸೆಗೀಡುಮಾಡಿದ ಅಮೆರಿಕ.

ಅಯೋಧ್ಯೆ ಬಾಲರಾಮನ ವಿಗ್ರಹ ನಿರ್ಮಿಸಿಕೊಟ್ಟ ಶಿಲ್ಪಿ ಅರುಣ್‌ ಯೋಗಿರಾಜ್ ಭಾರಿ ನಿರಾಸೆಗೀಡಾದ್ರು, ಅದಕ್ಕೆ ಕಾರಣ ಅಮೆರಿಕ

Wednesday, August 14, 2024

ಜಮ್ಮು-ಕಾಶ್ಮೀರದ ಅಮರನಾಥ ದೇವಾಲಯಕ್ಕೆ ಕೃಷ್ಣಶಿಲೆಯ ನಂದಿವಿಗ್ರಹವನ್ನು ಮೈಸೂರಿನಿಂದ ರವಾನಿಸಲಾಗಿದೆ. ಮೈಸೂರು ಶೈಲಿ ಮೂರ್ತಿಯನ್ನು ಅರುಣ್ ಯೋಗಿರಾಜ್‌ ಕೆತ್ತನೆ ಮಾಡಿದ್ದಾರೆ. (ಸಾಂಕೇತಿಕ ಚಿತ್ರ)

ಜಮ್ಮು-ಕಾಶ್ಮೀರದ ಅಮರನಾಥ ದೇವಾಲಯಕ್ಕೆ ಕೃಷ್ಣಶಿಲೆಯ ನಂದಿವಿಗ್ರಹ, ಮೈಸೂರು ಶೈಲಿ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್‌

Friday, May 31, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಅಯೋಧ್ಯೆಯ ರಾಮ ಮಂದಿರದಲ್ಲಿ ಚೈತ್ರಮಾಸದ ನವಮಿಯ ದಿನ ಇಂದು ಈಗ 12 ಗಂಟೆಗೆ ಬಾಲರಾಮನ ಹಣೆಗೆ ಮುತ್ತಿಟ್ಟ ಸೂರ್ಯಕಿರಣಗಳು ಅಲ್ಲಿ ಸೂರ್ಯತಿಲಕವನ್ನು ಮೂಡಿಸಿದವು. ಜೈಶ್ರೀರಾಮ್ ಘೋಷಣೆ ಮುಗಿಲು ಮುಟ್ಟಿತು.&nbsp;</p>

ಅಯೋಧ್ಯೆ ರಾಮ ಮಂದಿರದಲ್ಲಿ ರಾಮನವಮಿ, ಬಾಲರಾಮನ ಹಣೆಗೆ ಸೂರ್ಯತಿಲಕ, ರಾಮಜನ್ಮಭೂಮಿಯಲ್ಲಿ ಭಕ್ತರ ಸಂಭ್ರಮ ಸಡಗರ

Apr 17, 2024 12:02 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಅಯೋಧ್ಯೆ ಶ್ರೀರಾಮನ ಮಂಡಲೋತ್ಸವದ ಪೂಜೆ ಮುಗಿಸಿ ವಾಪಸ್ಸಾದ ಪೇಜಾವರ ಶ್ರೀ

VIDEO: ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಇನ್ನೆರಡು ವರ್ಷಗಳಲ್ಲಿ ಪೂರ್ಣ; ಪೇಜಾವರ ಶ್ರೀ

Mar 18, 2024 02:54 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ