Page 2 - business-news News, business-news News in kannada, business-news ಕನ್ನಡದಲ್ಲಿ ಸುದ್ದಿ, business-news Kannada News – HT Kannada

business news

ಓವರ್‌ವ್ಯೂ

ನಾವು ಬಳಸುತ್ತಿರುವ ಪ್ಯಾನ್‌ ಕಾರ್ಡ್‌ಅನ್ನು  ಇನ್ನಷ್ಟು ಸುರಕ್ಷಿತ ಹಾಗೂ ಪರಿಣಾಮಕಾರಿ ಬಳಕೆಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.

Pan 2.0 updates:ಈಗಿರುವ ಪ್ಯಾನ್‌ ಉನ್ನತೀಕರಣಕ್ಕೆ ಮುಂದಾದ ಭಾರತ ಸರ್ಕಾರ; ಏನಿದು ಪ್ಯಾನ್‌ 2.0 ಯೋಜನೆ, ನವೀಕರಣ ಹೇಗೆ, ಅರ್ಜಿ ಸಲ್ಲಿಸಬೇಕೆ

Tuesday, November 26, 2024

ಗಿಫ್ಟ್‌ ನಿಫ್ಟಿಯು ನಿಫ್ಟಿ ಮತ್ತು ಸೆನ್ಸೆಕ್ಸ್‌ ಇಂದು ಸಕಾರಾತ್ಮಕವಾಗಿ ಆರಂಭವಾಗುವ ಸೂಚನೆ ನೀಡಿದೆ.

Sensex, Nifty 50 today: ಷೇರು ಮಾರುಕಟ್ಟೆ ಮೇಲೆ ಚುನಾವಣಾ ಫಲಿತಾಂಶ ಇಂದು ಏನು ಪರಿಣಾಮ ಬೀರಬಹುದು? ಈ 5 ಷೇರು ಖರೀದಿಸಲು ತಜ್ಞರ ಶಿಫಾರಸು

Monday, November 25, 2024

ಏರ್ ಇಂಡಿಯಾ. ಬೆಂಗಳೂರಿನಲ್ಲಿ 4 ವರ್ಷದ ಏರ್‌ಕ್ರಾಫ್ಟ್ ಮೆಂಟೆನೆನ್ಸ್ ಇಂಜಿನಿಯರಿಂಗ್ ಕೋರ್ಸ್ ಶುರುಮಾಡಲಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರಿನಲ್ಲಿ 4 ವರ್ಷದ ಏರ್‌ಕ್ರಾಫ್ಟ್ ಮೆಂಟೆನೆನ್ಸ್ ಇಂಜಿನಿಯರಿಂಗ್ ಕೋರ್ಸ್ ಶುರುಮಾಡಲಿದೆ ಏರ್ ಇಂಡಿಯಾ

Sunday, November 24, 2024

ಟಾಟಾ ಪಂಚ್‌ ನಿಮಗೆ ಇಷ್ಟ ಆಗಿಲ್ವಾ, ಚಿಂತೆ ಬೇಡ; ಇಲ್ಲಿದೆ ಅದೇ ಮಾದರಿಯ 5 ಸಬ್‌ ಕಾಂಪ್ಯಾಕ್ಟ್‌ ಎಸ್‌ಯುವಿಗಳ ವಿವರ ಇದರಲ್ಲಿದೆ.

ಟಾಟಾ ಪಂಚ್‌ ನಿಮಗೆ ಇಷ್ಟ ಆಗಿಲ್ವಾ, ಚಿಂತೆ ಬೇಡ; ಇಲ್ಲಿದೆ ಅದೇ ಮಾದರಿಯ 5 ಸಬ್‌ ಕಾಂಪ್ಯಾಕ್ಟ್‌ ಎಸ್‌ಯುವಿಗಳ ವಿವರ

Sunday, November 24, 2024

ಭಾರತ ಒಂದೇ ದಿನದಲ್ಲಿ 64 ಕೋಟಿ ಮತ ಎಣಿಕೆ ಮಾಡಿತು, ಕ್ಯಾಲಿಫೋರ್ನಿಯಾ ಇನ್ನೂ ಮತ ಎಣಿಕೆ ಮಾಡುತ್ತಲೇ ಇದೆ ಎಂದು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಟ್ವೀಟ್‌ ಮಾಡಿದ್ದು ಗಮನಸೆಳೆದಿದೆ.

ಭಾರತ ಒಂದೇ ದಿನದಲ್ಲಿ 64 ಕೋಟಿ ಮತ ಎಣಿಕೆ ಮಾಡಿತು, ಕ್ಯಾಲಿಫೋರ್ನಿಯಾ ಇನ್ನೂ ಮತ ಎಣಿಕೆ ಮಾಡುತ್ತಲೇ ಇದೆ: ಟೆಸ್ಲಾ ಸಿಇಒ ಎಲಾನ್ ಮಸ್ಕ್ ಟ್ವೀಟ್‌

Sunday, November 24, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ವಿವೋ ಎಕ್ಸ್‌ 200 ಸೀರೀಸ್‌ ಚೀನಾದ ಸ್ಮಾರ್ಟ್‌ಫೋನ್ ಮಾರುಕಟ್ಟೆ ಇತ್ತೀಚೆಗಷ್ಟೆ ಬಿಡುಗಡೆಯಾಗಿದೆ. ಹೊಸ ವಿನ್ಯಾಸ ಮತ್ತು ಹೆಚ್ಚಿನ ಅಪ್‌ಗ್ರೇಡ್‌ಗಳೊಂದಿಗೆ ಗಮನಸೆಳೆಯತೊಡಗಿದೆ. ಈ ವಿವೋ ಎಕ್ಸ್ 200 ಸರಣಿಯ ಫೋನ್‌ಗಳು ಭಾರತದ ಮಾರುಕಟ್ಟೆಗೆ ಡಿಸೆಂಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಭಾರತದಲ್ಲಿ ವಿವೋ ಎಕ್ಸ್‌200, ವಿವೋ ಎಕ್ಸ್‌ 200 ಪ್ರೊ ಎಂಬ ಎರಡು ಮಾದರಿಯಲ್ಲಿ ಸಿಗಲಿದೆ. ಇದಲ್ಲದೆ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ವಿವೋ ಎಕ್ಸ್‌200 ಪ್ರೊ ಮಿನಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತೆ ಎಂಬ ವರದಿಯೂ ಇದೆ.</p>

ಭಾರತದ ಮಾರುಕಟ್ಟೆಗೆ ಡಿಸೆಂಬರಲ್ಲಿ ಎಂಟ್ರಿ ಕೊಡಲಿವೆ ವಿವೋ ಎಕ್ಸ್‌200, ಎಕ್ಸ್‌ 200 ಪ್ರೊ, ಸ್ಮಾರ್ಟ್‌ಫೋನ್ ಪ್ರಿಯರ ನಿರೀಕ್ಷೆಗಳಿವು

Oct 18, 2024 03:25 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಬೆಂಗಳೂರಲ್ಲಿರುವ ಎಚ್‌ಎಂಟಿಯಂತಹ ಕಾರ್ಖಾನೆಯ ಇಂದಿನ ಸ್ಥಿತಿಗೆ ದುಃಖ ಇಲ್ವ, ಸ್ವಾಭಿಮಾನ ಇಲ್ವ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ.

ಬೆಂಗಳೂರಲ್ಲಿರುವ ಎಚ್‌ಎಂಟಿಯಂತಹ ಕಾರ್ಖಾನೆಯ ಇಂದಿನ ಸ್ಥಿತಿಗೆ ದುಃಖ ಇಲ್ವ, ಸ್ವಾಭಿಮಾನ ಇಲ್ವ, ಸರ್ಕಾರಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ತರಾಟೆ

Aug 14, 2024 01:41 PM

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ