cbse News, cbse News in kannada, cbse ಕನ್ನಡದಲ್ಲಿ ಸುದ್ದಿ, cbse Kannada News – HT Kannada

Latest cbse News

ಸಿಬಿಎಸ್‌ಇ ಪರೀಕ್ಷೆ: ಸಿಬಿಎಸ್‌ಇ 10, 12 ನೇ ತರಗತಿ ಪರೀಕ್ಷೆಗಳು ಫೆ 15 ರಿಂದ ಆರಂಭವಾಗಲಿವೆ. ಇದಕ್ಕೆ ಸಂಬಂಧಿಸಿದ ಟೈಮ್‌ಟೇಬಲ್ ಪ್ರಕಟವಾಗಿದೆ.

CBSE Exams: ಫೆ 15 ರಿಂದ ಸಿಬಿಎಸ್‌ಇ 10, 12 ನೇ ತರಗತಿ ಪರೀಕ್ಷೆ ಆರಂಭ, ಟೈಮ್‌ಟೇಬಲ್ ಡೌನ್‌ಲೋಡ್ ಮಾಡಿಕೊಳ್ಳಲು ಡೈರೆಕ್ಟ್ ಲಿಂಕ್ ಇಲ್ಲಿದೆ

Thursday, November 21, 2024

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

CBSE 10th Result: ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಬಿಡುಗಡೆ; ಶೇ 93.60 ರಷ್ಟು ವಿದ್ಯಾರ್ಥಿಗಳು ತೇರ್ಗಡೆ

Monday, May 13, 2024

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ಶೇಕಡಾ 87.98 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

CBSE 12th Result: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ; ಶೇ 87.98 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ, ಬಾಲಕಿಯರೇ ಮೇಲುಗೈ

Monday, May 13, 2024

ಮೇ 20ರ ನಂತರ ಸಿಬಿಎಸ್‌ಇ 10 ಮತ್ತು 12ನೇ ತರಗತಿಯ ಫಲಿತಾಂಶಗಳು ಹೊರಬೀಳುವ ಸಾಧ್ಯತೆ ಇದೆ. ಫಲಿತಾಂಶ ಎಲ್ಲಿ ಮತ್ತು ಹೇಗೆ ನೋಡುವುದು ಅನ್ನೋದರ ಮಾಹಿತಿ ಇಲ್ಲಿದೆ.

CBSE Result 2024: ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ ಯಾವಾಗ; ರಿಸಲ್ಟ್ ನೋಡಲು ಅಧಿಕೃತ ವೆಬ್‌ಸೈಟ್‌ಗಳು, ದಿನಾಂಕದ ಮಾಹಿತಿ ತಿಳಿಯಿರಿ

Monday, May 13, 2024

ಸಿಬಿಎಸ್‌ಇ ಫಲಿತಾಂಶ 2024; ಮುಂದಿನವಾರವೇ 10, 12 ನೇ ತರಗತಿ ಫಲಿತಾಂಶ ನಿರೀಕ್ಷೆ (ಸಾಂಕೇತಿಕ ಚಿತ್ರ)

ಸಿಬಿಎಸ್‌ಇ ಫಲಿತಾಂಶ 2024; ಮುಂದಿನವಾರವೇ 10, 12 ನೇ ತರಗತಿ ಫಲಿತಾಂಶ ನಿರೀಕ್ಷೆ, ರಿಸಲ್ಟ್ ನೋಡುವುದು ಹೀಗೆ

Saturday, May 11, 2024

ಮೇ ತಿಂಗಳ ಮೊದಲ ವಾರದಲ್ಲಿ ಸಿಬಿಎಸ್‌ಇ‌ 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

CBSE Board Result 2024: ಮೇ ತಿಂಗಳ ಮೊದಲ ವಾರದಲ್ಲಿ ಸಿಬಿಎಸ್‌ಇ‌ 10, 12ನೇ ತರಗತಿ ಫಲಿತಾಂಶ ಪ್ರಕಟ ಸಾಧ್ಯತೆ

Tuesday, April 30, 2024

2024-25ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಸಿಬಿಎಸ್‌ಇಯ 3 ಮತ್ತು 6ನೇ ತರಗತಿಯ ಪಠ್ಯ ಬದಲಾಗಲಿದೆ.

CBSE News: ವಿದ್ಯಾರ್ಥಿಗಳೇ ಗಮನಿಸಿ; ಶೀಘ್ರದಲ್ಲೇ ಸಿಬಿಎಸ್‌ಇ 3 ಮತ್ತು 6ನೇ ತರಗತಿಗಳಿಗೆ ಹೊಸ ಪಠ್ಯ ಪುಸ್ತಕ

Friday, April 5, 2024

ಹೊಸ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿಗೆ ಅನುಗುಣವಾಗಿ ಎನ್‌ಸಿಇಆರ್‌ಟಿ ಹೊಸ ಶಾಲಾ ಪಠ್ಯಪುಸ್ತಕಗಳನ್ನು ಸಿದ್ಧಪಡಿಸುತ್ತಿದೆ (ಸಾಂಕೇತಿಕ ಚಿತ್ರ)

CBSE Updates: ಮುಂದಿನ ವರ್ಷ 3 ಮತ್ತು 6 ನೇ ತರಗತಿಗಳಿಗೆ ಹೊಸ ಪಠ್ಯಕ್ರಮ, ಪಠ್ಯಪುಸ್ತಕ; ಶಾಲೆಗಳಿಗೆ ಸಿಬಿಎಸ್‌ಇ ಪತ್ರ

Sunday, March 24, 2024

ಸಿಬಿಎಸ್ಇ 10, 12ನೇ ತರಗತಿಯ ಪ್ರವೇಶ ಪತ್ರ ಪ್ರಕಟವಾಗಿದೆ. ಈ ಪ್ರವೇಶ ಪತ್ರದ ಪರಿಶೀಲನೆ ಮತ್ತು ಡೌನ್‌ಲೋಡ್ ಮಾಡುವ 5 ಹಂತಗಳ ವಿವರ. (ಸಾಂಕೇತಿಕ ಚಿತ್ರ)

ಸಿಬಿಎಸ್ಇ 10, 12ನೇ ತರಗತಿಯ ಪ್ರವೇಶ ಪತ್ರ ಪ್ರಕಟ; ಪರಿಶೀಲನೆ, ಡೌನ್‌ಲೋಡ್ ಮಾಡುವ 5 ಹಂತಗಳಿವು

Tuesday, February 6, 2024

CBSE result 2023: ಸಿಬಿಎಸ್‌ಇ ಫಲಿತಾಂಶ - 10 ಮತ್ತು 12ನೇ ತರಗತಿ ಅಂಕಪಟ್ಟಿ ನೋಡುವುದು ಹೇಗೆ?

CBSE result 2023: ಸಿಬಿಎಸ್‌ಇ ಫಲಿತಾಂಶ - 10 ಮತ್ತು 12ನೇ ತರಗತಿ ಅಂಕಪಟ್ಟಿ ನೋಡುವುದು ಹೇಗೆ?

Sunday, May 7, 2023

CBSE Exams: ಸಿಬಿಎಸ್‌ಇ 9ರಿಂದ 12ನೇ ತರಗತಿಯ ಪರೀಕ್ಷೆಯಲ್ಲಿ ಅಮೂಲಾಗ್ರ ಬದಲಾವಣೆ

CBSE Exams: ಸಿಬಿಎಸ್‌ಇ ಪರೀಕ್ಷೆ ಇನ್ನಷ್ಟು ಸುಲಭ, ಸಿಬಿಎಸ್‌ಇ 9ರಿಂದ 12ನೇ ತರಗತಿಯ ಪರೀಕ್ಷೆಯಲ್ಲಿ ಅಮೂಲಾಗ್ರ ಬದಲಾವಣೆ

Friday, April 7, 2023

ಸಿಬಿಎಸ್‌ಇ

CBSE School academic session: ಅವಧಿಗೆ ಮೊದಲೆ ಮುಂದಿನ ಶೈಕ್ಷಣಿಕ ವರ್ಷದ ತರಗತಿ ಶುರು; ಸಿಬಿಎಸ್‌ಇ ಸುತ್ತೋಲೆಯಲ್ಲಿ ಶಾಲೆಗಳಿಗೆ ಎಚ್ಚರಿಕೆ

Saturday, March 18, 2023

CBSE Board Exam 2023: Warning against fake news of paper leak issued

CBSE Board Exam 2023: ಸಿಬಿಎಸ್‌ಇ 10ನೇ ಮತ್ತು 12ನೇ ತರಗತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ವದಂತಿ ಕುರಿತು ಎಚ್ಚರಿಕೆ

Monday, February 27, 2023

ಸಿಬಿಎಸ್‌ಇ 10 ಮತ್ತು 12ನೇ ತರಗತಿ ಪ್ರಾಕ್ಟಿಕಲ್‌ ಎಕ್ಸಾಂ ಇಂದು ಶುರು (ಸಾಂದರ್ಭಿಕ ಚಿತ್ರ)

CBSE Class 10, 12 Practical exams 2023: ಇಂದಿನಿಂದ ಸಿಬಿಎಸ್‌ಇ 10,12ನೇ ತರಗತಿ ಪ್ರಾಕ್ಟಿಕಲ್‌ ಎಕ್ಸಾಂ

Monday, January 2, 2023

ಸಿಬಿಎಸ್‌ಇ ಬೋರ್ಡ್‌ ಎಕ್ಸಾಂ 2023 ವೇಳಾ ಪಟ್ಟಿ ಪ್ರಕಟ

CBSE Board Exams 2023 Time Table: ಸಿಬಿಎಸ್‌ಇ ಬೋರ್ಡ್‌ ಎಕ್ಸಾಂ ವೇಳಾಪಟ್ಟಿ ಪ್ರಕಟ; 10 ಮತ್ತು 12ನೇ ತರಗತಿ ಡೇಟ್‌ ಶೀಟ್‌ ಇಲ್ಲಿದೆ ನೋಡಿ

Friday, December 30, 2022

CBSE Board Exams 2023: 10, 12ನೇ ತರಗತಿ ಪ್ರಾಕ್ಟಿಕಲ್‌ ಎಕ್ಸಾಂ ಕುರಿತಂತೆ ಮುಖ್ಯ ಸೂಚನೆ ಪ್ರಕಟಿಸಿದ ಮಂಡಳಿ

CBSE Board Exams 2023: 10, 12ನೇ ತರಗತಿ ಪ್ರಾಕ್ಟಿಕಲ್‌ ಎಕ್ಸಾಂ ಕುರಿತಂತೆ ಮುಖ್ಯ ಸೂಚನೆ ಪ್ರಕಟಿಸಿದ ಮಂಡಳಿ

Friday, December 9, 2022

CBSE ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ 2022 ನೋಂದಣಿ ಇಂದು cbse.nic.in ನಲ್ಲಿ ಕೊನೆಗೊಳ್ಳುತ್ತದೆ

Single Girl Child Scholarship: ಸಿಬಿಎಸ್‌ಇ ಸಿಂಗಲ್‌ ಗರ್ಲ್‌ ಚೈಲ್ಡ್‌ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಕೆಗೆ ಇಂದೇ ಲಾಸ್ಟ್‌ ಡೇಟ್‌

Wednesday, November 30, 2022