chetan-ahimsa News, chetan-ahimsa News in kannada, chetan-ahimsa ಕನ್ನಡದಲ್ಲಿ ಸುದ್ದಿ, chetan-ahimsa Kannada News – HT Kannada

Chetan Ahimsa

ಓವರ್‌ವ್ಯೂ

ಸಂವಿಧಾನದ ಪರವಾದ ಏಕೈಕ ಪಕ್ಷ ಬಿಜೆಪಿ ಎಂದು ಮೈಸೂರು-ಕೊಡಗು ಸಂಸದ ಯದುವೀರ ಒಡೆಯರ್ ಹೇಳಿದ್ದಾರೆ. ಸಂಸದರ ಈ ಹೇಳಿಕೆಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಟಾಂಗ್‌ ಕೊಟ್ಟಿದ್ದಾರೆ.

ಸಂವಿಧಾನದ ಪರವಾದ ಏಕೈಕ ಪಕ್ಷ ಬಿಜೆಪಿ ಎಂದ ಸಂಸದ ಯದುವೀರ್‌ ಒಡೆಯರ್‌, ಎಂಥ ಸುಳ್ಳು ಎಂದು ಅಣಕಿಸಿದ ಚೇತನ್‌ ಅಹಿಂಸಾ

Sunday, September 8, 2024

ಸ್ಯಾಂಡಲ್‌ವುಡ್‌ನಲ್ಲಿಯೂ ನಿವೃತ್ತ ನ್ಯಾಯಮೂರ್ತಿ ಹೇಮಾ ಸಮಿತಿ ರೀತಿಯಲ್ಲಿಯೇ ಕನ್ನಡ ಚಿತ್ರೋದ್ಯಮಕ್ಕೂ ಒಂದು ಕಮಿಟಿ ಬೇಕು ಎಂದು ಇಂದು (ಸೆ. 05) FIRE ಸದಸ್ಯರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಕೇರಳದ ಜಸ್ಟಿಸ್‌ ಹೇಮಾ ಸಮಿತಿ ಮಾದರಿಯಲ್ಲಿ ನಮಗೂ ಒಂದು ಸಮಿತಿ ಬೇಕು; ಸಿಎಂ ಸಿದ್ದರಾಮಯ್ಯಗೆ FIRE ಸದಸ್ಯರಿಂದ ಮನವಿ

Thursday, September 5, 2024

ಜೈಲಿನಲ್ಲಿರುವ ನಟ ದರ್ಶನ್‌ ಅವರ ಪರ ಬ್ಯಾಟ್‌ ಬೀಸಿದ್ದ ‘ಮದರ್‌ ಇಂಡಿಯಾ’ ಸುಮಲತಾ ಅಂಬರೀಶ್‌ ಹೇಳಿಕೆಗೆ ಚೇತನ್‌ ಅಹಿಂಸಾ ಟಾಂಗ್‌ ಕೊಟ್ಟಿದ್ದಾರೆ.

‘ಜೈಲಲ್ಲಿ ಕ್ರಿಮಿನಲ್ಸ್‌ ಜತೆಗೆ ಮಾತನಾಡದೇ ದರ್ಶನ್‌ ಮತ್ಯಾರ ಜತೆ ಮಾತನಾಡಬೇಕು’ ಎಂದಿದ್ದ ಸುಮಲತಾ ಅಂಬರೀಶ್‌ಗೆ ತಿವಿದ ಚೇತನ್‌ ಅಹಿಂಸಾ

Wednesday, August 28, 2024

ಬರಹಗಾರರ ಸಂಘ ಸ್ಥಾಪಿಸಬೇಕೇ ಹೊರತು, ಹೋಮ ಹಾಕುವುದಲ್ಲ! ರಾಕ್‌ಲೈನ್‌ ವೆಂಕಟೇಶ್‌ ನಿರ್ಧಾರಕ್ಕೆ ಚೇತನ್‌ ಅಹಿಂಸಾ ಸಿಡಿಮಿಡಿ

ಬರಹಗಾರರ ಸಂಘ ಸ್ಥಾಪಿಸಬೇಕೇ ಹೊರತು, ಹೋಮ ಹಾಕುವುದಲ್ಲ! ರಾಕ್‌ಲೈನ್‌ ವೆಂಕಟೇಶ್‌ ನಿರ್ಧಾರಕ್ಕೆ ಚೇತನ್‌ ಅಹಿಂಸಾ ಸಿಡಿಮಿಡಿ

Monday, August 12, 2024

ಪ್ರಕಾಶ್‌ ರಾಜ್‌ ಒಳ್ಳೆಯ ನಟ ಆದರೆ, ಕೆಟ್ಟ ಹೋರಾಟಗಾರ; ವಿನೇಶ್‌ ಫೋಗಟ್‌ ಅನರ್ಹತೆ ಬೆನ್ನಲ್ಲೇ ಚೇತನ್‌ ಅಹಿಂಸಾ ‘ಸಣ್ಣತನ’ದ ಪೋಸ್ಟ್‌

ಪ್ರಕಾಶ್‌ ರಾಜ್‌ ಒಳ್ಳೆಯ ನಟ ಆದರೆ, ಕೆಟ್ಟ ಹೋರಾಟಗಾರ; ವಿನೇಶ್‌ ಫೋಗಟ್‌ ಅನರ್ಹತೆ ಬೆನ್ನಲ್ಲೇ ಚೇತನ್‌ ಅಹಿಂಸಾ ‘ಸಣ್ಣತನ’ದ ಪೋಸ್ಟ್‌

Friday, August 9, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ನಟ ಚೇತನ್‌ ಅಹಿಂಸಾ, ಸದ್ಯ ಬಣ್ಣದ ಲೋಕದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಸದ್ಯಕ್ಕೆ ನಟನೆಯತ್ತ ಅವರು ಮುಖ ಮಾಡಿಲ್ಲ.&nbsp;</p>

ಕಾಂಟ್ರವರ್ಸಿ ಬದಿಗಿಟ್ಟು, ಪತ್ನಿ ಜತೆ ‘ಮಿನಿ ಸ್ವಿಟ್ಜರ್‌ಲೆಂಡ್‌’ ಸುತ್ತಿದ ಚೇತನ್‌ ಅಹಿಂಸಾ; ಹೀಗಿವೆ ದಂಪತಿಯ ಚಾರಣದ PHOTOS

Apr 11, 2024 10:40 AM

ತಾಜಾ ವಿಡಿಯೊಗಳು

Darshan Murder Case: ದರ್ಶನ್ ಒಬ್ಬ ಆರೋಪಿ ಮಾತ್ರ, ಅಪರಾಧಿಯಲ್ಲ; ನಟ ಚೇತನ್‌ ಅಹಿಂಸಾ ಪ್ರತಿಕ್ರಿಯೆ VIDEO

Darshan Murder Case: ದರ್ಶನ್ ಒಬ್ಬ ಆರೋಪಿ ಮಾತ್ರ, ಅಪರಾಧಿಯಲ್ಲ; ನಟ ಚೇತನ್‌ ಅಹಿಂಸಾ ಪ್ರತಿಕ್ರಿಯೆ VIDEO

Jul 17, 2024 10:13 PM