court-news News, court-news News in kannada, court-news ಕನ್ನಡದಲ್ಲಿ ಸುದ್ದಿ, court-news Kannada News – HT Kannada

Latest court news News

ಪೋಕ್ಸೋ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್‌ ಮುಂದೂಡಿದೆ.

ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣದ ವಿಚಾರಣೆ ಡಿಸೆಂಬರ್ 2ಕ್ಕೆ ಮುಂದೂಡಿಕೆ; ಖುದ್ದು ಹಾಜರಿಗೆ ಹೈಕೋರ್ಟ್ ನೀಡಿದ್ದ ವಿನಾಯಿತಿ ಮುಂದುವರಿಕೆ

Thursday, November 28, 2024

ಗರ್ಭಿಣಿ ಪತ್ನಿ, ಇಬ್ಬರು ಮಕ್ಕಳು ಹಾಗೂ ತಾಯಿಯನ್ನು ಕೊಲೆ ಮಾಡಿದ್ದ ಮೈಸೂರು ಜಿಲ್ಲೆಯ ವ್ಯಕ್ತಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ.

Mysore Court News: ಹೆಂಡತಿ ಮಕ್ಕಳ ಜತೆಯಲ್ಲಿ ತಾಯಿಯನ್ನೂ ಕೊಲೆ ಮಾಡಿದ್ದ ಮೈಸೂರಿನ ಆರೋಪಿಗೆ ಮರಣ ದಂಡನೆಯ ಶಿಕ್ಷೆ ವಿಧಿಸಿದ ಕೋರ್ಟ್‌

Thursday, November 28, 2024

ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್‌ ಹಾಗು ನಟ ಧನುಷ್‌ ವಿಚ್ಛೇದನ ಅಧಿಕೃತವಾಗಿ ಜಾರಿಯಾಗಿದೆ.

Breaking News: ತಮಿಳು ನಟ ಧನುಷ್‌, ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್‌ ವಿಚ್ಚೇದನಕ್ಕೆ ಕೋರ್ಟ್‌ ಅನುಮತಿ; ಅಂತಿಮ ಆದೇಶ ಹೇಗಿದೆ

Wednesday, November 27, 2024

ತುಮಕೂರಿನಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ ಡಿಸೆಂಬರ್‌ 14 ರಂದು ನಡೆಯಲಿದೆ ಎಂದು ನ್ಯಾಯಾಧೀಶರಾದ ಜಯಂತ್‌ ಕುಮಾರ್‌ ಹಾಗೂ ನೂರುನ್ನಿಸಾ ತಿಳಿಸಿದ್ದಾರೆ.

Tumkur News: ತುಮಕೂರಲ್ಲಿ ಡಿ.14ಕ್ಕೆ ರಾಷ್ಟ್ರೀಯ ಲೋಕ ಆದಾಲತ್; ಕೋರ್ಟ್‌ ಪ್ರಕರಣ ವಿಲೇವಾರಿಯಲ್ಲಿ ಕಲ್ಪತರು ನಾಡಿಗೆ ಉತ್ತಮ ಸ್ಥಾನ

Wednesday, November 27, 2024

ಇವಿಎಂ ರದ್ದುಪಡಿಸಿ ಬ್ಯಾಲೆಟ್‌ ಪೇಪರ್‌ ಚುನಾವಣೆ ನಡೆಸುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದೆ.

ಇವಿಎಂ ಬದಲು ಬ್ಯಾಲೆಟ್ ಪೇಪರ್ ಕೋರಿದ್ದ ಪಿಐಎಲ್ ವಜಾ, ಸೋತಾಗ ಇವಿಎಂ ಮೇಲೇಕೆ ಅನುಮಾನ, ಗೆದ್ದಾಗ ಏನೂ ಹೇಳುವುದಿಲ್ಲ ಎಂದ ಸುಪ್ರೀಂ ಕೋರ್ಟ್‌ ಪೀಠ

Wednesday, November 27, 2024

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್‌ ಮತ್ತಿತರ ಆರೋಪಿಗಳ ವಿರುದ್ಧ 1300 ಪುಟಗಳ ಚಾರ್ಜ್‌ ಶೀಟ್‌ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. ಈ ಸಾಕ್ಷ್ಯಾಧಾರದಲ್ಲಿ ಶಿಕ್ಷೆ ಸಾಧ್ಯತೆ ಇದೆ ಎನ್ನುತ್ತಿವೆ ಪೊಲೀಸ್ ಮೂಲಗಳು.

ರೇಣುಕಾಸ್ವಾಮಿ ಹತ್ಯೆ ಕೇಸ್‌: ನಟ ದರ್ಶನ್‌ ಮತ್ತಿತರ ಆರೋಪಿಗಳ ವಿರುದ್ಧ 1300 ಪುಟಗಳ ಚಾರ್ಜ್‌ ಶೀಟ್‌, ಈ ಸಾಕ್ಷ್ಯಾಧಾರದಲ್ಲಿ ಶಿಕ್ಷೆ ಸಾಧ್ಯತೆ

Sunday, November 24, 2024

ಕರ್ನಾಟಕದಲ್ಲಿ ಎಚ್‌ಎಸ್‌ ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆ ವಿಚಾರವಾಗಿ ಹೈಕೋರ್ಟ್‌ ಸೂಚನೆ ನೀಡಿದೆ,

HSRP Deadline: ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ; ಡಿಸೆಂಬರ್ 4 ರವರೆಗೆ ಬಲವಂತದ ಕ್ರಮ ಬೇಡ, ಹೈ ಕೋರ್ಟ್ ಆದೇಶ ಏನಿದೆ

Wednesday, November 20, 2024

ಉತ್ತರ ಪ್ರದೇಶ ಆರೋಪಿ ಮನೆ ನೆಲಸಮ ಮಾಡುವ ಬುಲ್ ಡೋಜರ್ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್‌ ಬ್ರೇಕ್ ಹಾಕಿದೆ.

ಉತ್ತರ ಪ್ರದೇಶ: ಆರೋಪಿ ಮನೆ ನೆಲಸಮ ಮಾಡುವ ಬುಲ್ ಡೋಜರ್ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್‌ ಬ್ರೇಕ್

Wednesday, November 13, 2024

ಕರ್ನಾಟಕ ಹೈಕೋರ್ಟ್‌

ಬೆಂಗಳೂರು: ಬೈಕ್ ಟ್ಯಾಕ್ಸಿ ಸಾರಿಗೆ ವಾಹನ; ರಾಪಿಡೋ ಮನವಿಯ ತೀರ್ಪು ಕಾದಿರಿಸಿದ ಕರ್ನಾಟಕ ಹೈಕೋರ್ಟ್

Wednesday, November 13, 2024

ಮಾಲಿನ್ಯವನ್ನು ಯಾವುದೇ ಧರ್ಮ ಬೆಂಬಲಿಸಲ್ಲ ಎಂದ ಸುಪ್ರೀಂ ಕೋರ್ಟ್‌ , ದೆಹಲಿಯಲ್ಲಿ ಪಟಾಕಿ ನಿಷೇಧ ಜಾರಿಗೊಳಿಸಿ ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಮಾಲಿನ್ಯವನ್ನು ಯಾವುದೇ ಧರ್ಮ ಬೆಂಬಲಿಸಲ್ಲ, ದೆಹಲಿಯಲ್ಲಿ ಪಟಾಕಿ ನಿಷೇಧ ಜಾರಿಗೊಳಿಸಿ: ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ

Monday, November 11, 2024

ಅತ್ಯಾಚಾರ, ಲೈಂಗಿಕ ದೌರ್ಜನ್ಯ ಕೇಸ್‌ಗಳ ಆರೋಪಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. (ಕಡತ ಚಿತ್ರ)

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌; ಅತ್ಯಾಚಾರ, ಲೈಂಗಿಕ ದೌರ್ಜನ್ಯ ಕೇಸ್‌ಗಳ ಆರೋಪಿ

Monday, November 11, 2024

ಜಸ್ಟೀಸ್ ಸಂಜೀವ್ ಖನ್ನಾ ಅವರು ಭಾರತದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ಸ್ವೀಕರಿಸಿದರು.

ಭಾರತದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ಸ್ವೀಕರಿಸಿದ ಜಸ್ಟೀಸ್ ಸಂಜೀವ್ ಖನ್ನಾ; ಕಿರುಪರಿಚಯ

Monday, November 11, 2024

ಮಂಗಳೂರು: 8ರ ಹರೆಯದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ; ಮೂವರು ಅಪರಾಧಿಗಳಿಗೆ ಮರಣದಂಡನೆ

ಮಂಗಳೂರು: 8ರ ಹರೆಯದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ; ಮೂವರು ಅಪರಾಧಿಗಳಿಗೆ ಮರಣದಂಡನೆ

Friday, November 8, 2024

ಲೋಕಸಭೆ ಟಿಕೆಟ್‌ಗೆ 2 ಕೋಟಿ ರೂ ಸುಲಿಗೆ ಆರೋಪ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಹೋದರ ಮತ್ತಿತರರ ಬಿಡುಗಡೆಗೆ ಹೈಕೋರ್ಟ್‌ ಆದೇಶ ನೀಡಿದೆ.

ಲೋಕಸಭೆ ಟಿಕೆಟ್‌ಗೆ 2 ಕೋಟಿ ರೂ ಸುಲಿಗೆ ಆರೋಪ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಹೋದರ ಮತ್ತಿತರರ ಬಿಡುಗಡೆಗೆ ಹೈಕೋರ್ಟ್‌ ಆದೇಶ

Tuesday, October 29, 2024

ಬೇಲಿಕೇರಿ ಅದಿರು ನಾಪತ್ತೆ ಪ್ರಕರಣ; ಕಾಂಗ್ರೆಸ್ ಶಾಸಕ ಸತೀಶ್‌ ಸೈಲ್​ಗೆ 7 ವರ್ಷ ಕಠಿಣ ಜೈಲು ಶಿಕ್ಷೆ

ಬೇಲಿಕೇರಿ ಅದಿರು ನಾಪತ್ತೆ ಪ್ರಕರಣ; ಕಾಂಗ್ರೆಸ್ ಶಾಸಕ ಸತೀಶ್‌ ಸೈಲ್​ಗೆ 7 ವರ್ಷ ಕಠಿಣ ಜೈಲು ಶಿಕ್ಷೆ; MLA ಸ್ಥಾನ ರದ್ದು

Saturday, October 26, 2024

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸಹೋದರ ಗೋಪಾಲ ಜೋಶಿ

ಗೋಪಾಲ ಜೋಶಿ ವಂಚನೆ; ದಾಖಲೆಗಳನ್ನು ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ, ಇದೇ 28ಕ್ಕೆ ವಿಚಾರಣೆ ಮುಂದೂಡಿಕೆ

Friday, October 25, 2024

ವಯಸ್ಸು ನಿರ್ಧರಿಸೋ ದಾಖಲೆ ಅಂತ ಆಧಾರ್ ಕಾರ್ಡ್‌ ಕೊಟ್ರೆ ಹೇಗೆ, ಅದು ಗುರುತಿನ ಚೀಟಿ ಎಂದು ಸುಪ್ರೀಂ ಕೋರ್ಟ್‌ ಪ್ರಕರಣ ಒಂದರ ವಿಚಾರಣೆ ವೇಳೆ ಹೇಳಿದೆ.

ವಯಸ್ಸು ನಿರ್ಧರಿಸೋ ದಾಖಲೆ ಅಂತ ಆಧಾರ್ ಕಾರ್ಡ್‌ ಕೊಟ್ರೆ ಹೇಗೆ, ಅದು ಗುರುತಿನ ಚೀಟಿ: ಸುಪ್ರೀಂ ಕೋರ್ಟ್‌

Friday, October 25, 2024

ನೀವು ಕರ್ನಾಟಕದಲ್ಲಿ ವ್ಯವಹಾರ ಮಾಡೋವಾಗ ಕನ್ನಡದಲ್ಲಿ ಬೋರ್ಡ್‌ ಹಾಕಬೇಕು, ತಪ್ಪೇನು, ಅಳವಡಿಸಿ ಎಂದು ಪ್ರತಿಷ್ಠಿತ ಚಿಲ್ಲರೆ ವ್ಯಾಪಾರಸ್ಥರಿಗೆ ಕೋರ್ಟ್‌ ಸೂಚನೆ ನೀಡಿರುವುದಾಗಿ ವರದಿ ಹೇಳಿದೆ. (ಸಾಂಕೇತಿಕ ಚಿತ್ರ)

ನೀವು ಕರ್ನಾಟಕದಲ್ಲಿ ವ್ಯವಹಾರ ಮಾಡೋವಾಗ ಕನ್ನಡದಲ್ಲಿ ಬೋರ್ಡ್‌ ಹಾಕಬೇಕು, ತಪ್ಪೇನು; ಪ್ರತಿಷ್ಠಿತ ಚಿಲ್ಲರೆ ವ್ಯಾಪಾರಸ್ಥರಿಗೆ ಕೋರ್ಟ್‌ ಸೂಚನೆ

Friday, October 25, 2024

ಬೇಲೆಕೇರಿ ಬಂದರು ಮೂಲಕ ಅದಿರು ಅಕ್ರಮ ಸಾಗಣೆ ಕೇಸ್‌: ಕಾರವಾರ ಶಾಸಕ ಸತೀಶ್ ಸೈಲ್ ಬಂಧನವಾಗಿದೆ. (ಕಡತ ಚಿತ್ರ)

ಬೇಲೆಕೇರಿ ಬಂದರು ಅದಿರು ಅಕ್ರಮ ಸಾಗಣೆ ಕೇಸ್‌: ಕಾರವಾರ ಶಾಸಕ ಸತೀಶ್ ಸೈಲ್ ಬಂಧನ, 26ಕ್ಕೆ 7 ದೋಷಿಗಳ ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ ಕೋರ್ಟ್

Friday, October 25, 2024

ನಟ ದರ್ಶನ್‌ ಜಾಮೀನು ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಮುಂದೂಡಿದೆ.

Darshan: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಕರ್ನಾಟಕ ಹೈಕೋರ್ಟ್, ದೀಪಾವಳಿ ಬೆಳಕಿನ ನಿರೀಕ್ಷೆಯಲ್ಲಿ ದಾಸ

Tuesday, October 22, 2024